ಪದಗುಚ್ಛ ಪುಸ್ತಕ

kn ಭೂತಕಾಲ ೨   »   ti ሕሉፍ 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [ሰማንያንክልተን]

82 [semaniyanikiliteni]

ሕሉፍ 2

ḥilufi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? ግ---ዲ- -ም-ላን--ክ---ዕ -ለካ ? ግ__ ዲ_ ኣ_____ ክ____ ዘ__ ? ግ-ን ዲ- ኣ-ቡ-ን- ክ-ጽ-ዕ ዘ-ካ ? ------------------------- ግድን ዲዩ ኣምቡላንስ ክትጽውዕ ዘለካ ? 0
h----f- 2 ḥ_____ 2 h-i-u-i 2 --------- ḥilufi 2
ನೀನು ವೈದ್ಯರನ್ನು ಕರೆಯಬೇಕಾಯಿತೇ? ግ---ሓ- ሓ-- ክ-ጽ-ዕ ዘ--? ግ__ ሓ_ ሓ__ ክ____ ዘ___ ግ-ን ሓ- ሓ-ም ክ-ጽ-ዕ ዘ-ካ- --------------------- ግድን ሓደ ሓኪም ክትጽውዕ ዘለካ? 0
h--luf- 2 ḥ_____ 2 h-i-u-i 2 --------- ḥilufi 2
ನೀನು ಪೋಲೀಸರನ್ನು ಕರೆಯಬೇಕಾಯಿತೇ ? ግድ- -ፖ-- ---ው- ? ግ__ ን___ ክ____ ? ግ-ን ን-ሊ- ክ-ጽ-ዕ ? ---------------- ግድን ንፖሊስ ክትጽውዕ ? 0
gid--i----- amib-l----i ki---s--w--i-zelek--? g_____ d___ a__________ k___________ z_____ ? g-d-n- d-y- a-i-u-a-i-i k-t-t-’-w-‘- z-l-k- ? --------------------------------------------- gidini dīyu amibulanisi kitits’iwi‘i zeleka ?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. እቲ------ለፎን ---ም ---ክሳብ ሕጂ---ኒ-። እ_ ቁ__ ተ___ ኣ___ ዶ_ ክ__ ሕ_ ኔ__ ። እ- ቁ-ሪ ተ-ፎ- ኣ-ኩ- ዶ- ክ-ብ ሕ- ኔ-ኒ ። -------------------------------- እቲ ቁጽሪ ተለፎን ኣለኩም ዶ? ክሳብ ሕጂ ኔሩኒ ። 0
g---n--------m---la---- ---it---w-‘----leka ? g_____ d___ a__________ k___________ z_____ ? g-d-n- d-y- a-i-u-a-i-i k-t-t-’-w-‘- z-l-k- ? --------------------------------------------- gidini dīyu amibulanisi kitits’iwi‘i zeleka ?
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. እ--ኣ------ኩም ዶ?--ሳ--ሕ---ሩ- ። እ_ ኣ___ ኣ___ ዶ_ ክ__ ሕ_ ኔ__ ። እ- ኣ-ራ- ኣ-ኩ- ዶ- ክ-ብ ሕ- ኔ-ኒ ። ---------------------------- እቲ ኣድራሻ ኣለኩም ዶ? ክሳብ ሕጂ ኔሩኒ ። 0
g-din- dī-u -mibu-a-i-i--i--ts--w-‘i----ek- ? g_____ d___ a__________ k___________ z_____ ? g-d-n- d-y- a-i-u-a-i-i k-t-t-’-w-‘- z-l-k- ? --------------------------------------------- gidini dīyu amibulanisi kitits’iwi‘i zeleka ?
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. እቲ-ፕ-- ናይ --ማ-ኣለ-- -- --- -ጂ -ሩ--። እ_ ፕ__ ና_ ከ__ ኣ___ ዶ_ ክ__ ሕ_ ኔ__ ። እ- ፕ-ን ና- ከ-ማ ኣ-ኩ- ዶ- ክ-ብ ሕ- ኔ-ኒ ። ---------------------------------- እቲ ፕላን ናይ ከተማ ኣለኩም ዶ? ክሳብ ሕጂ ኔሩኒ ። 0
g--i-- --ad--h--k--i k---t-’i-i‘- -e-eka? g_____ ḥ___ ḥ_____ k___________ z______ g-d-n- h-a-e h-a-ī-i k-t-t-’-w-‘- z-l-k-? ----------------------------------------- gidini ḥade ḥakīmi kitits’iwi‘i zeleka?
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ኣብ --- -ዩ --ኡ- -------መጽ--ኣ-ከኣለን። ኣ_ ሰ__ ድ_ መ___ ኣ____ ክ___ ኣ______ ኣ- ሰ-ቱ ድ- መ-ኡ- ኣ-ሰ-ቱ ክ-ጽ- ኣ-ከ-ለ-። --------------------------------- ኣብ ሰዓቱ ድዩ መጺኡ? ኣብሰዓቱ ክመጽእ ኣይከኣለን። 0
g-d--- ---de----k-m- k-t-t--iw--i zelek-? g_____ ḥ___ ḥ_____ k___________ z______ g-d-n- h-a-e h-a-ī-i k-t-t-’-w-‘- z-l-k-? ----------------------------------------- gidini ḥade ḥakīmi kitits’iwi‘i zeleka?
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. እ----ዲ -ኺ-ዎ ዶ- ን- እቲ መ-ዲ-ክረኽ- ኣይከ---። እ_ መ__ ረ___ ዶ_ ን_ እ_ መ__ ክ___ ኣ______ እ- መ-ዲ ረ-ቡ- ዶ- ን- እ- መ-ዲ ክ-ኽ- ኣ-ከ-ለ-። ------------------------------------- እቲ መገዲ ረኺቡዎ ዶ? ንሱ እቲ መገዲ ክረኽቦ ኣይከኣለን። 0
g--i-- -̣-d- -̣-k-m- k--i--’-------el--a? g_____ ḥ___ ḥ_____ k___________ z______ g-d-n- h-a-e h-a-ī-i k-t-t-’-w-‘- z-l-k-? ----------------------------------------- gidini ḥade ḥakīmi kitits’iwi‘i zeleka?
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ን- ተረዲ-ካ ዶ?ን----ይ ክር-----ይ-ኣለን። ን_ ተ____ ዶ___ ን__ ክ____ ኣ______ ን- ተ-ዲ-ካ ዶ-ን- ን-ይ ክ-ድ-ኒ ኣ-ከ-ለ-። ------------------------------- ንሱ ተረዲኡካ ዶ?ንሱ ንዓይ ክርድኣኒ ኣይከኣለን። 0
g----i n-po---- ---it---w-‘i-? g_____ n_______ k___________ ? g-d-n- n-p-l-s- k-t-t-’-w-‘- ? ------------------------------ gidini nipolīsi kitits’iwi‘i ?
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? ስ--ን-- ---ቱ-ክ--ጽእ---ከ-ል-? ስ_____ ብ___ ክ____ ዘ______ ስ-ም-ታ- ብ-ዓ- ክ-መ-እ ዘ-ከ-ል-? ------------------------- ስለምንታይ ብሰዓቱ ክትመጽእ ዘይከኣልካ? 0
g--i-- -i-ol----k-t-ts-iw--i ? g_____ n_______ k___________ ? g-d-n- n-p-l-s- k-t-t-’-w-‘- ? ------------------------------ gidini nipolīsi kitits’iwi‘i ?
ನಿನಗೆ ದಾರಿ ಏಕೆ ಸಿಗಲಿಲ್ಲ? ስ-ምን---መገ- -ት-ኽቦ ዘ-ከ-ልካ? ስ_____ መ__ ክ____ ዘ______ ስ-ም-ታ- መ-ዲ ክ-ረ-ቦ ዘ-ከ-ል-? ------------------------ ስለምንታይ መገዲ ክትረኽቦ ዘይከኣልካ? 0
g-di-- --p----- -i--ts---i---? g_____ n_______ k___________ ? g-d-n- n-p-l-s- k-t-t-’-w-‘- ? ------------------------------ gidini nipolīsi kitits’iwi‘i ?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? ስ--ን-ይ --ኡ ክት-ድ- ---ኣ--? ስ_____ ን__ ክ____ ዘ______ ስ-ም-ታ- ን-ኡ ክ-ር-ኦ ዘ-ከ-ል-? ------------------------ ስለምንታይ ንዕኡ ክትርድኦ ዘይከኣልካ? 0
i-ī-k’ut--ir---e-efoni-----um--d-- kis-b--h-ij--n-r--ī ። i__ k________ t_______ a______ d__ k_____ ḥ___ n_____ ። i-ī k-u-s-i-ī t-l-f-n- a-e-u-i d-? k-s-b- h-i-ī n-r-n- ። -------------------------------------------------------- itī k’uts’irī telefoni alekumi do? kisabi ḥijī nērunī ።
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. ቡስ-ስለ-ይ-ብ- ---ዓተይ---ጽእ--ይ---ኩ-። ቡ_ ስ______ ኣ_____ ክ___ ኣ_______ ቡ- ስ-ዘ-ነ-ረ ኣ-ሰ-ተ- ክ-ጽ- ኣ-ከ-ል-ን- ------------------------------- ቡስ ስለዘይነብረ ኣብሰዓተይ ክመጽእ ኣይከኣልኩን። 0
i-ī --u-----ī----efo-i--l--u-- -o- ki-ab-----jī nēr--ī ። i__ k________ t_______ a______ d__ k_____ ḥ___ n_____ ። i-ī k-u-s-i-ī t-l-f-n- a-e-u-i d-? k-s-b- h-i-ī n-r-n- ። -------------------------------------------------------- itī k’uts’irī telefoni alekumi do? kisabi ḥijī nērunī ።
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. ፕ-ን -ይ-ከ---ስ---ነበረ--ገ--ክ-ክ--ኣይከኣል--። ፕ__ ና_ ከ__ ስ__________ ክ___ ኣ_______ ፕ-ን ና- ከ-ማ ስ-ዘ-ነ-ረ-መ-ዲ ክ-ክ- ኣ-ከ-ል-ን- ------------------------------------ ፕላን ናይ ከተማ ስለዘይነበረኒመገዲ ክረክብ ኣይከኣልኩን። 0
it--k-ut-’i-- -el-fo-i a-e-u-- do- -i-abi-ḥ-jī-n-r-nī ። i__ k________ t_______ a______ d__ k_____ ḥ___ n_____ ። i-ī k-u-s-i-ī t-l-f-n- a-e-u-i d-? k-s-b- h-i-ī n-r-n- ። -------------------------------------------------------- itī k’uts’irī telefoni alekumi do? kisabi ḥijī nērunī ።
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. ሙዚ- ዓው -- -- ዝ--ረ -ዕ--ክ-ድ- ኣ---ልኩ- ። ሙ__ ዓ_ ኢ_ ስ_ ዝ___ ን__ ክ___ ኣ______ ። ሙ-ቃ ዓ- ኢ- ስ- ዝ-በ- ን-ኡ ክ-ድ- ኣ-ከ-ል-ን ። ------------------------------------ ሙዚቃ ዓው ኢሉ ስለ ዝነበረ ንዕኡ ክርድኦ ኣይከኣልኩን ። 0
i-ī a--rash--al-k-mi d-? --s--- -̣i-ī nē--nī-። i__ a_______ a______ d__ k_____ ḥ___ n_____ ። i-ī a-i-a-h- a-e-u-i d-? k-s-b- h-i-ī n-r-n- ። ---------------------------------------------- itī adirasha alekumi do? kisabi ḥijī nērunī ።
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. ሓ--ታ---ክ--ድ---ኒ። ሓ_ ታ__ ክ___ ኔ___ ሓ- ታ-ሲ ክ-ስ- ኔ-ኒ- ---------------- ሓደ ታክሲ ክወስድ ኔሩኒ። 0
i-- -dirasha-------i-d-------b-----jī nē-u-- ። i__ a_______ a______ d__ k_____ ḥ___ n_____ ። i-ī a-i-a-h- a-e-u-i d-? k-s-b- h-i-ī n-r-n- ። ---------------------------------------------- itī adirasha alekumi do? kisabi ḥijī nērunī ።
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. ሓደ-ፕ-- -- ከ-ማ ክ-ዝ--ኔሩ-። ሓ_ ፕ__ ና_ ከ__ ክ___ ኔ___ ሓ- ፕ-ን ና- ከ-ማ ክ-ዝ- ኔ-ኒ- ----------------------- ሓደ ፕላን ናይ ከተማ ክገዝእ ኔሩኒ። 0
itī-ad-ras-a -l-ku-- do? kis--i-ḥijī-n-run- ። i__ a_______ a______ d__ k_____ ḥ___ n_____ ። i-ī a-i-a-h- a-e-u-i d-? k-s-b- h-i-ī n-r-n- ። ---------------------------------------------- itī adirasha alekumi do? kisabi ḥijī nērunī ።
ನಾನು ರೇಡಿಯೊವನ್ನು ಆರಿಸಬೇಕಾಯಿತು. እቲ ሬድዮ-ከ--ኦ--ሩ-። እ_ ሬ__ ከ___ ኔ___ እ- ሬ-ዮ ከ-ፍ- ኔ-ኒ- ---------------- እቲ ሬድዮ ከጥፍኦ ኔሩኒ። 0
itī----ani---y--kete-a al---mi -o?-kis--i-ḥi-- --ru-ī ። i__ p_____ n___ k_____ a______ d__ k_____ ḥ___ n_____ ። i-ī p-l-n- n-y- k-t-m- a-e-u-i d-? k-s-b- h-i-ī n-r-n- ። -------------------------------------------------------- itī pilani nayi ketema alekumi do? kisabi ḥijī nērunī ።

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.