ಪದಗುಚ್ಛ ಪುಸ್ತಕ

kn ಭೂತಕಾಲ ೧   »   ti ሕሉፍ 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [ሰማንያንሓደን]

81 [semaniyaniḥadeni]

ሕሉፍ 1

ḥilufi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. ም-ሓፍ ም___ ም-ሓ- ---- ምጽሓፍ 0
ḥil-f- 1 ḥ_____ 1 h-i-u-i 1 --------- ḥilufi 1
ಅವನು ಒಂದು ಪತ್ರವನ್ನು ಬರೆದಿದ್ದ. ን--ሓደ-ደብ-በ-ይጽ-ፍ-ኣ-። ን_ ሓ_ ደ___ ይ___ ኣ__ ን- ሓ- ደ-ዳ- ይ-ሕ- ኣ-። ------------------- ንሱ ሓደ ደብዳበ ይጽሕፍ ኣሎ። 0
h-----i-1 ḥ_____ 1 h-i-u-i 1 --------- ḥilufi 1
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ንሳ‘ውን-ሓደ -ርታ ትጽ-ፍ-ኣላ። ን____ ሓ_ ካ__ ት___ ኣ__ ን-‘-ን ሓ- ካ-ታ ት-ሕ- ኣ-። --------------------- ንሳ‘ውን ሓደ ካርታ ትጽሕፍ ኣላ። 0
m-t-’i--a-i m_________ m-t-’-h-a-i ----------- mits’iḥafi
ಓದುವುದು. ኣ--በ ኣ___ ኣ-በ- ---- ኣንበበ 0
m----i--afi m_________ m-t-’-h-a-i ----------- mits’iḥafi
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ንሱ--- -ሉ--ረ--(----- የንብ- ኔሩ። ን_ ሓ_ ኢ____________ የ___ ኔ__ ን- ሓ- ኢ-ስ-ረ-ት-መ-ሔ-) የ-ብ- ኔ-። ---------------------------- ንሱ ሓደ ኢሉስትረይት(መጽሔት) የንብብ ኔሩ። 0
mi--’i--a-i m_________ m-t-’-h-a-i ----------- mits’iḥafi
ಅವಳು ಒಂದು ಪುಸ್ತಕವನ್ನು ಓದಿದ್ದಳು. ንሳ--ኣ----መጽሓ--ተን-ብ---። ን_ ከ_ ሓ_ መ___ ተ___ ኔ__ ን- ከ- ሓ- መ-ሓ- ተ-ብ- ኔ-። ---------------------- ንሳ ከኣ ሓደ መጽሓፍ ተንብብ ኔራ። 0
n-su-ḥad- ----da-e--it-’--̣i-i--lo። n___ ḥ___ d_______ y_________ a___ n-s- h-a-e d-b-d-b- y-t-’-h-i-i a-o- ------------------------------------ nisu ḥade debidabe yits’iḥifi alo።
ತೆಗೆದು ಕೊಳ್ಳುವುದು ወሰደ ወ__ ወ-ደ --- ወሰደ 0
n--u ḥade-d--idab- -i-s’-ḥ-f- a-o። n___ ḥ___ d_______ y_________ a___ n-s- h-a-e d-b-d-b- y-t-’-h-i-i a-o- ------------------------------------ nisu ḥade debidabe yits’iḥifi alo።
ಅವನು ಒಂದು ಸಿಗರೇಟ್ ತೆಗೆದುಕೊಂಡ. ንሱ ሓ- ሽ-ራ--ሲዱ። ን_ ሓ_ ሽ__ ወ___ ን- ሓ- ሽ-ራ ወ-ዱ- -------------- ንሱ ሓደ ሽጋራ ወሲዱ። 0
n--- h-a-- de--dab----ts’iḥ-fi--l-። n___ ḥ___ d_______ y_________ a___ n-s- h-a-e d-b-d-b- y-t-’-h-i-i a-o- ------------------------------------ nisu ḥade debidabe yits’iḥifi alo።
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ን--ሓደ--ራ- -ኮላ---ሲዳ። ን_ ሓ_ ቍ__ ቾ___ ወ___ ን- ሓ- ቍ-ጽ ቾ-ላ- ወ-ዳ- ------------------- ንሳ ሓደ ቍራጽ ቾኮላታ ወሲዳ። 0
n--a‘--n--ḥ--- -a-----t--s-iḥi-i a--። n________ ḥ___ k_____ t_________ a___ n-s-‘-i-i h-a-e k-r-t- t-t-’-h-i-i a-a- --------------------------------------- nisa‘wini ḥade karita tits’iḥifi ala።
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ንሱ -ሙ- ----ረን---ን---ን -ም-- ኔ-። ን_ እ__ ኣ_____ ፣ ን_ ግ_ እ___ ኔ__ ን- እ-ን ኣ-ነ-ረ- ፣ ን- ግ- እ-ን- ኔ-። ------------------------------ ንሱ እሙን ኣይነበረን ፣ ንሳ ግን እምንቲ ኔራ። 0
n--a‘-in------e---rita----s’i--ifi-al-። n________ ḥ___ k_____ t_________ a___ n-s-‘-i-i h-a-e k-r-t- t-t-’-h-i-i a-a- --------------------------------------- nisa‘wini ḥade karita tits’iḥifi ala።
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ን- ህ-ይ -ሩ፣ -ሳ--ን-ትግህ--ኔራ። ን_ ህ__ ኔ__ ን_ ግ_ ት___ ኔ__ ን- ህ-ይ ኔ-፣ ን- ግ- ት-ህ- ኔ-። ------------------------- ንሱ ህኩይ ኔሩ፣ ንሳ ግን ትግህቲ ኔራ። 0
n--a‘w-ni----d---ari-a -i-s-i--if- ala። n________ ḥ___ k_____ t_________ a___ n-s-‘-i-i h-a-e k-r-t- t-t-’-h-i-i a-a- --------------------------------------- nisa‘wini ḥade karita tits’iḥifi ala።
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ንሱ -- -ሩ- -- -- ሃ----ኢ--ኔ-፣ ን_ ድ_ ኔ__ ን_ ግ_ ሃ___ ኢ_ ኔ__ ን- ድ- ኔ-፣ ን- ግ- ሃ-ታ- ኢ- ኔ-፣ --------------------------- ንሱ ድኻ ኔሩ፣ ንሳ ግን ሃብታም ኢያ ኔራ፣ 0
anibebe a______ a-i-e-e ------- anibebe
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ን---ን-ብ--ይ---ን፣--ዳታ---በር--ሩ-። ን_ ገ___ ኣ______ ዕ_______ ኔ___ ን- ገ-ዘ- ኣ-ነ-ሮ-፣ ዕ-ታ-‘-በ- ኔ-ዎ- ----------------------------- ንሱ ገንዘብ ኣይነበሮን፣ ዕዳታት‘ምበር ኔሩዎ። 0
a-ibebe a______ a-i-e-e ------- anibebe
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು ሕማቕ---ል‘-በር---- -ድ--ኣ--በሮ- ። ሕ__ ዕ______ ጽ__ ዕ__ ኣ_____ ። ሕ-ቕ ዕ-ል-ም-ር ጽ-ቅ ዕ-ል ኣ-ነ-ሮ- ። ---------------------------- ሕማቕ ዕድል‘ምበር ጽቡቅ ዕድል ኣይነበሮን ። 0
a-i-e-e a______ a-i-e-e ------- anibebe
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ው-----በር ዓወ- -ይነ-ሮን-። ው_______ ዓ__ ኣ_____ ። ው-ቐ-‘-በ- ዓ-ት ኣ-ነ-ሮ- ። --------------------- ውድቐት‘ምበር ዓወት ኣይነበሮን ። 0
nisu---ad- ī--si-ire-i----e------ēti- --nib-----ē--። n___ ḥ___ ī________________________ y_______ n____ n-s- h-a-e ī-u-i-i-e-i-i-m-t-’-h-ē-i- y-n-b-b- n-r-። ---------------------------------------------------- nisu ḥade īlusitireyiti(mets’iḥēti) yenibibi nēru።
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ዘይድ----በር -ሱት-ኣ-----። ዘ________ ድ__ ኣ______ ዘ-ድ-ት-ም-ር ድ-ት ኣ-ነ-ረ-። --------------------- ዘይድሱት‘ምበር ድሱት ኣይነበረን። 0
ni---h---- ī------reyi-i(-ets’-h---i- -e-ib--i-n---። n___ ḥ___ ī________________________ y_______ n____ n-s- h-a-e ī-u-i-i-e-i-i-m-t-’-h-ē-i- y-n-b-b- n-r-። ---------------------------------------------------- nisu ḥade īlusitireyiti(mets’iḥēti) yenibibi nēru።
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ዘይ-ጉስ---በ- ሕ-- -ይነበረን-። ዘ____ ‘___ ሕ__ ኣ_____ ። ዘ-ሕ-ስ ‘-በ- ሕ-ስ ኣ-ነ-ረ- ። ----------------------- ዘይሕጉስ ‘ምበር ሕጉስ ኣይነበረን ። 0
ni---h--de-īlu-----eyi-i(mets-i--ēti) -e-i-i----ē-u። n___ ḥ___ ī________________________ y_______ n____ n-s- h-a-e ī-u-i-i-e-i-i-m-t-’-h-ē-i- y-n-b-b- n-r-። ---------------------------------------------------- nisu ḥade īlusitireyiti(mets’iḥēti) yenibibi nēru።
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ጨካን-ምበ--ር--ህ -ይ--ረ--። ጨ______ ር___ ኣ_____ ። ጨ-ን-ም-ር ር-ሩ- ኣ-ነ-ረ- ። --------------------- ጨካን‘ምበር ርህሩህ ኣይነበረን ። 0
ni-a -----------mets--ḥaf--ten-b-b--n-r-። n___ k___ ḥ___ m_________ t_______ n____ n-s- k-’- h-a-e m-t-’-h-a-i t-n-b-b- n-r-። ------------------------------------------ nisa ke’a ḥade mets’iḥafi tenibibi nēra።

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.