ಪದಗುಚ್ಛ ಪುಸ್ತಕ

kn ಭೂತಕಾಲ ೧   »   am ያለፈው አስጨናቂ 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [ሰማንያ አንድ]

81 [ሰማንያ አንድ]

ያለፈው አስጨናቂ 1

halafī gīzē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. መፃፍ መ__ መ-ፍ --- መፃፍ 0
h-la-ī ---ē h_____ g___ h-l-f- g-z- ----------- halafī gīzē
ಅವನು ಒಂದು ಪತ್ರವನ್ನು ಬರೆದಿದ್ದ. እ- ደ--ቤ --። እ_ ደ___ ፃ__ እ- ደ-ዳ- ፃ-። ----------- እሱ ደብዳቤ ፃፈ። 0
h-l--ī gīzē h_____ g___ h-l-f- g-z- ----------- halafī gīzē
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು እ--እሷ --ት -ርድ-ፃ-ች። እ_ እ_ ፖ__ ካ__ ፃ___ እ- እ- ፖ-ት ካ-ድ ፃ-ች- ------------------ እና እሷ ፖስት ካርድ ፃፈች። 0
m-t-s--fi m_______ m-t-s-a-i --------- met͟s’afi
ಓದುವುದು. ማ--ብ ማ___ ማ-በ- ---- ማንበብ 0
met--’--i m_______ m-t-s-a-i --------- met͟s’afi
ಅವನು ಒಂದು ನಿಯತಕಾಲಿಕವನ್ನು ಓದಿದ್ದ. እሱ-መጽ-ት-አነበ-። እ_ መ___ አ____ እ- መ-ሔ- አ-በ-። ------------- እሱ መጽሔት አነበበ። 0
met͟--a-i m_______ m-t-s-a-i --------- met͟s’afi
ಅವಳು ಒಂದು ಪುಸ್ತಕವನ್ನು ಓದಿದ್ದಳು. እና--ሷ-መፅ-ፍ አ-በ-ች። እ_ እ_ መ___ አ_____ እ- እ- መ-ሐ- አ-በ-ች- ----------------- እና እሷ መፅሐፍ አነበበች። 0
i-u d-bid-b- t͟-’--e. i__ d_______ t͟______ i-u d-b-d-b- t-s-a-e- --------------------- isu debidabē t͟s’afe.
ತೆಗೆದು ಕೊಳ್ಳುವುದು መው-ድ መ___ መ-ሰ- ---- መውሰድ 0
i-u de-id-----͟-’af-. i__ d_______ t͟______ i-u d-b-d-b- t-s-a-e- --------------------- isu debidabē t͟s’afe.
ಅವನು ಒಂದು ಸಿಗರೇಟ್ ತೆಗೆದುಕೊಂಡ. እሱ ሲጋ- --ደ። እ_ ሲ__ ወ___ እ- ሲ-ራ ወ-ደ- ----------- እሱ ሲጋራ ወሰደ። 0
is--d-bida-ē---s’---. i__ d_______ t͟______ i-u d-b-d-b- t-s-a-e- --------------------- isu debidabē t͟s’afe.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. እ---ጠ- --ላ--ወ--ች። እ_ ነ__ ቸ___ ወ____ እ- ነ-ላ ቸ-ላ- ወ-ደ-። ----------------- እሷ ነጠላ ቸኮላት ወሰደች። 0
in--isw- -o-it- k----- --s-a-e-h-. i__ i___ p_____ k_____ t͟_________ i-a i-w- p-s-t- k-r-d- t-s-a-e-h-. ---------------------------------- ina iswa positi karidi t͟s’afechi.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. እ- የማ-ታ----በ- ግን እ- ታማኝ --ረች። እ_ የ_____ ነ__ ግ_ እ_ ታ__ ነ____ እ- የ-ይ-መ- ነ-ር ግ- እ- ታ-ኝ ነ-ረ-። ----------------------------- እሱ የማይታመን ነበር ግን እሷ ታማኝ ነበረች። 0
i-a--s-- positi karidi--͟s--fechi. i__ i___ p_____ k_____ t͟_________ i-a i-w- p-s-t- k-r-d- t-s-a-e-h-. ---------------------------------- ina iswa positi karidi t͟s’afechi.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. እ---ነ- --ረ -ን -- ታታ----ተ- ----። እ_ ሰ__ ነ__ ግ_ እ_ ታ__ ስ___ ነ____ እ- ሰ-ፍ ነ-ረ ግ- እ- ታ-ሪ ስ-ተ- ነ-ረ-። ------------------------------- እሱ ሰነፍ ነበረ ግን እሷ ታታሪ ስራተኛ ነበረች። 0
i-- --wa --si---ka--di-t͟s’a----i. i__ i___ p_____ k_____ t͟_________ i-a i-w- p-s-t- k-r-d- t-s-a-e-h-. ---------------------------------- ina iswa positi karidi t͟s’afechi.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. እ- -- ነበረ ----- ሀብ-- ነ--ች። እ_ ድ_ ነ__ ግ_ እ_ ሀ___ ነ____ እ- ድ- ነ-ረ ግ- እ- ሀ-ታ- ነ-ረ-። -------------------------- እሱ ድሃ ነበረ ግን እሷ ሀብታም ነበረች። 0
m-ni-e-i m_______ m-n-b-b- -------- manibebi
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. እሱ --ም -ንዘ- -ል-በረውም---እ--እ--። እ_ ም__ ገ___ አ______ ፤ እ_ እ___ እ- ም-ም ገ-ዘ- አ-ነ-ረ-ም ፤ እ- እ-ጂ- ----------------------------- እሱ ምንም ገንዘብ አልነበረውም ፤ እዳ እንጂ። 0
m-----bi m_______ m-n-b-b- -------- manibebi
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು እ- ምን- ጥሩ--ድል -ል-በ-ውም ፤-መጥፎ-እ-ል እ-ጂ። እ_ ም__ ጥ_ እ__ አ______ ፤ መ__ እ__ እ___ እ- ም-ም ጥ- እ-ል አ-ነ-ረ-ም ፤ መ-ፎ እ-ል እ-ጂ- ------------------------------------ እሱ ምንም ጥሩ እድል አልነበረውም ፤ መጥፎ እድል እንጂ። 0
m-ni--bi m_______ m-n-b-b- -------- manibebi
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. እ- --ታ- --ነበ---፤ የማ-ሳካ-ት--ን-። እ_ ስ___ አ_____ ፤ የ______ እ___ እ- ስ-ታ- አ-ነ-ረ- ፤ የ-ይ-ካ-ት እ-ጂ- ----------------------------- እሱ ስኬታማ አልነበረም ፤ የማይሳካለት እንጂ። 0
isu--e--’iḥēti--n----e. i__ m_________ ā_______ i-u m-t-’-h-ē-i ā-e-e-e- ------------------------ isu mets’iḥēti ānebebe.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. እሱ እ-ክቶ-አልነበ-ም ፤ -ር-- -- -ንጂ። እ_ እ___ አ_____ ፤ እ___ ቢ_ እ___ እ- እ-ክ- አ-ነ-ረ- ፤ እ-ካ- ቢ- እ-ጂ- ----------------------------- እሱ እረክቶ አልነበረም ፤ እርካታ ቢስ እንጂ። 0
is--m---’i--ē-i---eb-b-. i__ m_________ ā_______ i-u m-t-’-h-ē-i ā-e-e-e- ------------------------ isu mets’iḥēti ānebebe.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. እ- -ስተ- አ-ነበ-- ፤----ተ--እ-ጂ። እ_ ደ___ አ_____ ፤ ሐ____ እ___ እ- ደ-ተ- አ-ነ-ረ- ፤ ሐ-ን-ኛ እ-ጂ- --------------------------- እሱ ደስተኛ አልነበረም ፤ ሐዘንተኛ እንጂ። 0
isu--e---ih-ē---ā-e-ebe. i__ m_________ ā_______ i-u m-t-’-h-ē-i ā-e-e-e- ------------------------ isu mets’iḥēti ānebebe.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. እ-----ተ--ቢ አል-በ-- -------እ--። እ_ ሰ_ ተ___ አ_____ ፤ የ___ እ___ እ- ሰ- ተ-ባ- አ-ነ-ረ- ፤ የ-ጠ- እ-ጂ- ----------------------------- እሱ ሰው ተግባቢ አልነበረም ፤ የተጠላ እንጂ። 0
i-----w- -e----i--ā-- -nebe--c-i. i__ i___ m_________ ā__________ i-a i-w- m-t-s-i-̣-f- ā-e-e-e-h-. --------------------------------- ina iswa met͟s’iḥāfi ānebebechi.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.