ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   am አነስተኛ ንግግር 2

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

21 [ሃያ አንድ]

21 [ሃያ አንድ]

አነስተኛ ንግግር 2

āch’ach’iri nigigiri 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? ከ-ት--- የመጡት? ከ__ ነ_ የ____ ከ-ት ነ- የ-ጡ-? ------------ ከየት ነው የመጡት? 0
āc----h’-ri-n-g-giri-2 ā__________ n_______ 2 ā-h-a-h-i-i n-g-g-r- 2 ---------------------- āch’ach’iri nigigiri 2
ಬಾಸೆಲ್ ನಿಂದ. ከባዝል ከ___ ከ-ዝ- ---- ከባዝል 0
ā-h--ch’----n-gigiri-2 ā__________ n_______ 2 ā-h-a-h-i-i n-g-g-r- 2 ---------------------- āch’ach’iri nigigiri 2
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ባ----ሚገ-ው-----ን- -ስጥ -ው። ባ__ የ____ ስ_____ ው__ ነ__ ባ-ል የ-ገ-ው ስ-ዚ-ን- ው-ጥ ነ-። ------------------------ ባዝል የሚገኘው ስዋዚላንድ ውስጥ ነው። 0
key-ti-ne-- -e--t-uti? k_____ n___ y_________ k-y-t- n-w- y-m-t-u-i- ---------------------- keyeti newi yemet’uti?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? አቶ---ር--ማስ-ዋ-ቅ --ላ--? አ_ ሚ___ ማ_____ እ_____ አ- ሚ-ር- ማ-ተ-ወ- እ-ላ-ው- --------------------- አቶ ሚለርን ማስተዋወቅ እችላለው? 0
k--eti -e---ye-e-’ut-? k_____ n___ y_________ k-y-t- n-w- y-m-t-u-i- ---------------------- keyeti newi yemet’uti?
ಅವರು ಹೊರದೇಶದವರು. እ----ጭ-አገ- -ጋ---። እ_ የ__ አ__ ዜ_ ነ__ እ- የ-ጭ አ-ር ዜ- ነ-። ----------------- እሱ የውጭ አገር ዜጋ ነው። 0
k-ye-i--ewi-ye-e-----? k_____ n___ y_________ k-y-t- n-w- y-m-t-u-i- ---------------------- keyeti newi yemet’uti?
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ እሱ-የ-ለ-ዩ ቋንቋዎችን ይ-ገራ-። እ_ የ____ ቋ_____ ይ_____ እ- የ-ለ-ዩ ቋ-ቋ-ች- ይ-ገ-ል- ---------------------- እሱ የተለያዩ ቋንቋዎችን ይናገራል። 0
k--azi-i k_______ k-b-z-l- -------- kebazili
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? ለ--መሪ- -ዜ---- ---? ለ_____ ጊ__ ነ_ እ___ ለ-ጀ-ሪ- ጊ-ዎ ነ- እ-ህ- ------------------ ለመጀመሪያ ጊዜዎ ነው እዚህ? 0
keb-zili k_______ k-b-z-l- -------- kebazili
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. አይደ-ም። ያለ-ው-አመት አን----- -በርኩ-። አ_____ ያ___ አ__ አ__ እ__ ነ_____ አ-ደ-ም- ያ-ፈ- አ-ት አ-ዴ እ-ህ ነ-ር-ኝ- ------------------------------ አይደለም። ያለፈው አመት አንዴ እዚህ ነበርኩኝ። 0
ke-----i k_______ k-b-z-l- -------- kebazili
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. ግን-ለ--ድ ሳምንት-ብ--ነበረ። ግ_ ለ___ ሳ___ ብ_ ነ___ ግ- ለ-ን- ሳ-ን- ብ- ነ-ረ- -------------------- ግን ለአንድ ሳምንት ብቻ ነበረ። 0
baz----yemīgeny--i s-w--ī------ w--i-’- newi. b_____ y__________ s___________ w______ n____ b-z-l- y-m-g-n-e-i s-w-z-l-n-d- w-s-t-i n-w-. --------------------------------------------- bazili yemīgenyewi siwazīlanidi wisit’i newi.
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? እኛ---------? እ_ ጋ_ ወ_____ እ- ጋ- ወ-ው-ል- ------------ እኛ ጋር ወደውታል? 0
b--il--y-m-geny--- --w---lanidi wisi-’------. b_____ y__________ s___________ w______ n____ b-z-l- y-m-g-n-e-i s-w-z-l-n-d- w-s-t-i n-w-. --------------------------------------------- bazili yemīgenyewi siwazīlanidi wisit’i newi.
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. በ-ም --! -ዎቹ -ሩ-ና-ው ። በ__ ጥ__ ሰ__ ጥ_ ና__ ። በ-ም ጥ-! ሰ-ቹ ጥ- ና-ው ። -------------------- በጣም ጥሩ! ሰዎቹ ጥሩ ናቸው ። 0
b-z-l- -e-īg-ny--i si------n-d----si-’i-n-wi. b_____ y__________ s___________ w______ n____ b-z-l- y-m-g-n-e-i s-w-z-l-n-d- w-s-t-i n-w-. --------------------------------------------- bazili yemīgenyewi siwazīlanidi wisit’i newi.
ಈ ಜಾಗ ನನಗೆ ತುಂಬ ಇಷ್ಟವಾಗಿದೆ. መ----ም-ሩ---ወ---ለው። መ_________ ወ______ መ-ከ---ድ-ን- ወ-ጄ-ለ-። ------------------ መልከዓ-ምድሩንም ወድጄዋለው። 0
ā-o -----------si---a-ek’i-ichi-a----? ā__ m_______ m____________ i__________ ā-o m-l-r-n- m-s-t-w-w-k-i i-h-l-l-w-? -------------------------------------- āto mīlerini masitewawek’i ichilalewi?
ನೀವು ಏನು ವೃತ್ತಿ ಮಾಡುತ್ತೀರಿ? ሞ-ዎ-(ስራዎ- -ንድ---ው? ሞ__ (____ ም___ ነ__ ሞ-ዎ (-ራ-) ም-ድ- ነ-? ------------------ ሞያዎ (ስራዎ) ምንድን ነው? 0
ā-- mī--r-ni-ma-itew-w-k-- ic-i-ale--? ā__ m_______ m____________ i__________ ā-o m-l-r-n- m-s-t-w-w-k-i i-h-l-l-w-? -------------------------------------- āto mīlerini masitewawek’i ichilalewi?
ನಾನು ಭಾಷಾಂತರಕಾರ. እኔ----ሚ -ኝ። እ_ ተ___ ነ__ እ- ተ-ጋ- ነ-። ----------- እኔ ተርጋሚ ነኝ። 0
āt--m-le---i--a---e-a-ek’---chi--l-w-? ā__ m_______ m____________ i__________ ā-o m-l-r-n- m-s-t-w-w-k-i i-h-l-l-w-? -------------------------------------- āto mīlerini masitewawek’i ichilalewi?
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. እ--መጽ--ችን --ረጉ-ለው። እ_ መ_____ እ_______ እ- መ-ሐ-ች- እ-ረ-ማ-ው- ------------------ እኔ መጽሐፎችን እተረጉማለው። 0
isu -e-i--’- āg-ri -----newi. i__ y_______ ā____ z___ n____ i-u y-w-c-’- ā-e-i z-g- n-w-. ----------------------------- isu yewich’i āgeri zēga newi.
ನೀವು ಇಲ್ಲಿ ಒಬ್ಬರೇ ಇದ್ದೀರಾ? ብቻዎ----ዎ- እዚ-? ብ____ ነ__ እ___ ብ-ዎ-ን ነ-ት እ-ህ- -------------- ብቻዎትን ነዎት እዚህ? 0
i-u-ye-i-h’--ā-e-i --ga-n-w-. i__ y_______ ā____ z___ n____ i-u y-w-c-’- ā-e-i z-g- n-w-. ----------------------------- isu yewich’i āgeri zēga newi.
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. አይደ-ም።--ስ---/-ሌም --ህ ናት/ ነው ። አ_____ ሚ___ /___ እ__ ና__ ነ_ ። አ-ደ-ም- ሚ-ቴ- /-ሌ- እ-ህ ና-/ ነ- ። ----------------------------- አይደለም። ሚስቴም /ባሌም እዚህ ናት/ ነው ። 0
is---ewich-----eri zēg---ew-. i__ y_______ ā____ z___ n____ i-u y-w-c-’- ā-e-i z-g- n-w-. ----------------------------- isu yewich’i āgeri zēga newi.
ಅವರು ನನ್ನ ಇಬ್ಬರು ಮಕ್ಕಳು. እነ-- ሁ-- -ኔ-ልጆች-ናቸ-። እ___ ሁ__ የ_ ል__ ና___ እ-ዚ- ሁ-ቱ የ- ል-ች ና-ው- -------------------- እነዚያ ሁለቱ የኔ ልጆች ናቸው። 0
i-- --t--e-a-----wanik-----c--n--yinager--i. i__ y_________ k________________ y__________ i-u y-t-l-y-y- k-w-n-k-w-w-c-i-i y-n-g-r-l-. -------------------------------------------- isu yeteleyayu k’wanik’wawochini yinagerali.

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!