ಪದಗುಚ್ಛ ಪುಸ್ತಕ

kn ಲೋಕಾರೂಢಿ ೨   »   hi गपशप २

೨೧ [ಇಪ್ಪತ್ತೊಂದು]

ಲೋಕಾರೂಢಿ ೨

ಲೋಕಾರೂಢಿ ೨

२१ [इक्कीस]

21 [ikkees]

गपशप २

gapashap 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿಂದ ಬಂದಿದ್ದೀರಿ? आप-क--ँ--े आ---/-आ---ैं? आ_ क_ से आ_ / आ_ हैं_ आ- क-ा- स- आ-े / आ- ह-ं- ------------------------ आप कहाँ से आये / आई हैं? 0
gap-s--p 2 g_______ 2 g-p-s-a- 2 ---------- gapashap 2
ಬಾಸೆಲ್ ನಿಂದ. ब-सल -े बे__ से ब-स- स- ------- बेसल से 0
ga-a--a- 2 g_______ 2 g-p-s-a- 2 ---------- gapashap 2
ಬಾಸೆಲ್ ಸ್ವಿಟ್ಜರ್ಲೆಂಡ್ ನಲ್ಲಿದೆ. ब-स--स्व-ट-ज------ -े----थ-त है बे__ स्______ में स्__ है ब-स- स-व-ट-ज-र-ै-ड म-ं स-थ-त ह- ------------------------------- बेसल स्विट्ज़रलैंड में स्थित है 0
aap-k----n----aay--/ -----hain? a__ k_____ s_ a___ / a___ h____ a-p k-h-a- s- a-y- / a-e- h-i-? ------------------------------- aap kahaan se aaye / aaee hain?
ನಾನು ನಿಮಗೆ ಶ್ರೀಮಾನ್ ಮಿಲ್ಲರ್ ಅವರನ್ನು ಪರಿಚಯಿಸಲೆ? म---आप-- श्री-----लर स--म--ान--चाह---- च--ती -ूँ मैं आ__ श्_ मु___ से मि__ चा__ / चा__ हूँ म-ं आ-क- श-र- म-ल-ल- स- म-ल-न- च-ह-ा / च-ह-ी ह-ँ ------------------------------------------------ मैं आपको श्री मुल्लर से मिलाना चाहता / चाहती हूँ 0
a-- ---aa- se -a-e /-aaee-hain? a__ k_____ s_ a___ / a___ h____ a-p k-h-a- s- a-y- / a-e- h-i-? ------------------------------- aap kahaan se aaye / aaee hain?
ಅವರು ಹೊರದೇಶದವರು. वे---देशी-ह-ं वे वि__ हैं व- व-द-श- ह-ं ------------- वे विदेशी हैं 0
a-p ---a-n--e -a-- /-a--e--a--? a__ k_____ s_ a___ / a___ h____ a-p k-h-a- s- a-y- / a-e- h-i-? ------------------------------- aap kahaan se aaye / aaee hain?
ಅವರು ಬಹಳ ಭಾಷೆಗಳನ್ನು ಮಾತನಾಡುತ್ತಾರೆ वे-कई भ-ष--ँ-बो- --त- हैं वे क_ भा__ बो_ स__ हैं व- क- भ-ष-ए- ब-ल स-त- ह-ं ------------------------- वे कई भाषाएँ बोल सकते हैं 0
b-sa--se b____ s_ b-s-l s- -------- besal se
ನೀವು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೀರಾ? क्य--आप यहा- प--ी-ब-र-आय--हैं? क्_ आ_ य_ प__ बा_ आ_ हैं_ क-य- आ- य-ा- प-ल- ब-र आ-े ह-ं- ------------------------------ क्या आप यहाँ पहली बार आये हैं? 0
bes-- se b____ s_ b-s-l s- -------- besal se
ಇಲ್ಲ, ನಾನು ಹೋದ ವರ್ಷ ಒಮ್ಮೆ ಇಲ್ಲಿಗೆ ಬಂದಿದ್ದೆ. जी न---,------हा- प--ले साल-आया-थ- - -- -ी जी न__ मैं य_ पि__ सा_ आ_ था / आ_ थी ज- न-ी-, म-ं य-ा- प-छ-े स-ल आ-ा थ- / आ- थ- ------------------------------------------ जी नहीं, मैं यहाँ पिछले साल आया था / आई थी 0
be----se b____ s_ b-s-l s- -------- besal se
ಆದರೆ ಕೇವಲ ಒಂದು ವಾರದ ಮಟ್ಟಿಗೆ ಮಾತ್ರ. लेक-- क--ल-ए---फ़--े--े -िए ले__ के__ ए_ ह__ के लि_ ल-क-न क-व- ए- ह-्-े क- ल-ए -------------------------- लेकिन केवल एक हफ़्ते के लिए 0
be-al--vi--a----in- ---n-sth-t -ai b____ s____________ m___ s____ h__ b-s-l s-i-z-r-l-i-d m-i- s-h-t h-i ---------------------------------- besal svitzaralaind mein sthit hai
ನಿಮಗೆ ನಮ್ಮ ಬಳಿ ಹೇಗೆ ಎನಿಸುತ್ತದೆ? क्-ा आप-ो यहा--अ---ा ल--- ह-? क्_ आ__ य_ अ__ ल__ है_ क-य- आ-क- य-ा- अ-्-ा ल-त- ह-? ----------------------------- क्या आपको यहाँ अच्छा लगता है? 0
b-sa- -v---aral-----m--n sth-- h-i b____ s____________ m___ s____ h__ b-s-l s-i-z-r-l-i-d m-i- s-h-t h-i ---------------------------------- besal svitzaralaind mein sthit hai
ನನಗೆ ತುಂಬ ಹಿಡಿಸಿದೆ. ಇಲ್ಲಿಯ ಜನರು ತುಂಬ ಒಳ್ಳೆಯವರು. बहुत-अच--ा- ल-ग--हुत अच-छ- --ं ब__ अ___ लो_ ब__ अ__ हैं ब-ु- अ-्-ा- ल-ग ब-ु- अ-्-े ह-ं ------------------------------ बहुत अच्छा. लोग बहुत अच्छे हैं 0
be--- s-i----al---- mein---hit h-i b____ s____________ m___ s____ h__ b-s-l s-i-z-r-l-i-d m-i- s-h-t h-i ---------------------------------- besal svitzaralaind mein sthit hai
ಈ ಜಾಗ ನನಗೆ ತುಂಬ ಇಷ್ಟವಾಗಿದೆ. म-झे-यह-ँ का-नज़ा-- भ---च--ा----ा-है मु_ य_ का न__ भी अ__ ल__ है म-झ- य-ा- क- न-़-र- भ- अ-्-ा ल-त- ह- ------------------------------------ मुझे यहाँ का नज़ारा भी अच्छा लगता है 0
main a---k--sh-ee-----ar-s--m-la-n-----ah-t--/---aa-at---h--n m___ a_____ s____ m_____ s_ m______ c_______ / c________ h___ m-i- a-p-k- s-r-e m-l-a- s- m-l-a-a c-a-h-t- / c-a-h-t-e h-o- ------------------------------------------------------------- main aapako shree mullar se milaana chaahata / chaahatee hoon
ನೀವು ಏನು ವೃತ್ತಿ ಮಾಡುತ್ತೀರಿ? आ- --या क-त- --ं? आ_ क्_ क__ हैं_ आ- क-य- क-त- ह-ं- ----------------- आप क्या करते हैं? 0
ma-- aa-ak- s--e---ul--r--- mi--ana---a-h-t--- --aahate- h-on m___ a_____ s____ m_____ s_ m______ c_______ / c________ h___ m-i- a-p-k- s-r-e m-l-a- s- m-l-a-a c-a-h-t- / c-a-h-t-e h-o- ------------------------------------------------------------- main aapako shree mullar se milaana chaahata / chaahatee hoon
ನಾನು ಭಾಷಾಂತರಕಾರ. म-ं----अनु--दक--ूँ मैं ए_ अ____ हूँ म-ं ए- अ-ु-ा-क ह-ँ ------------------ मैं एक अनुवादक हूँ 0
m-i- -a-ako s--ee m-ll-- se m-l-a-a c-aa-a-a-- c--a--tee---on m___ a_____ s____ m_____ s_ m______ c_______ / c________ h___ m-i- a-p-k- s-r-e m-l-a- s- m-l-a-a c-a-h-t- / c-a-h-t-e h-o- ------------------------------------------------------------- main aapako shree mullar se milaana chaahata / chaahatee hoon
ನಾನು ಪುಸ್ತಕಗಳನ್ನು ಭಾಷಾಂತರಿಸುತ್ತೇನೆ. मैं -ुस--क-- -ा-अ-ु--द-कर----ू--- क-त--हूँ मैं पु___ का अ___ क__ हूँ / क__ हूँ म-ं प-स-त-ो- क- अ-ु-ा- क-त- ह-ँ / क-त- ह-ँ ------------------------------------------ मैं पुस्तकों का अनुवाद करता हूँ / करती हूँ 0
ve-vid--h-e h--n v_ v_______ h___ v- v-d-s-e- h-i- ---------------- ve videshee hain
ನೀವು ಇಲ್ಲಿ ಒಬ್ಬರೇ ಇದ್ದೀರಾ? क्य---प---ा------े---- /-----ैं? क्_ आ_ य_ अ__ आ_ / आ_ हैं_ क-य- आ- य-ा- अ-े-े आ-े / आ- ह-ं- -------------------------------- क्या आप यहाँ अकेले आये / आई हैं? 0
ve v---shee hain v_ v_______ h___ v- v-d-s-e- h-i- ---------------- ve videshee hain
ಇಲ್ಲ, ನನ್ನ ಹೆಂಡತಿ/ ನನ್ನ ಗಂಡ ಸಹ ಇಲ್ಲಿದ್ದಾರೆ. जी--ह-----े-ी प-्-ि /-म--े पति भ- -ह-ँ-ह-ं जी न__ मे_ प__ / मे_ प_ भी य_ हैं ज- न-ी-, म-र- प-्-ि / म-र- प-ि भ- य-ा- ह-ं ------------------------------------------ जी नहीं, मेरी पत्नि / मेरे पति भी यहाँ हैं 0
ve--i-e------ain v_ v_______ h___ v- v-d-s-e- h-i- ---------------- ve videshee hain
ಅವರು ನನ್ನ ಇಬ್ಬರು ಮಕ್ಕಳು. औ----रे -ोनों बच्-- ---- ह-ं औ_ मे_ दो_ ब__ व_ हैं औ- म-र- द-न-ं ब-्-े व-ा- ह-ं ---------------------------- और मेरे दोनों बच्चे वहाँ हैं 0
v- -ae--bha----e- --l-s-k-t---ain v_ k___ b________ b__ s_____ h___ v- k-e- b-a-s-a-n b-l s-k-t- h-i- --------------------------------- ve kaee bhaashaen bol sakate hain

ರೋಮನ್ ಭಾಷೆಗಳು.

೭೦ ಕೋಟಿ ಜನರಿಗೆ ಒಂದು ರೊಮಾನಿಕ್ ಭಾಷೆ ಮಾತೃಭಾಷೆ. ಇದರಿಂದಾಗಿ ರೊಮಾನಿಕ್ ಭಾಷೆಗಳನ್ನು ಮಾತನಾಡುವವರಿಗೆ ಜಗತ್ತಿನಲ್ಲಿ ಒಂದು ಮುಖ್ಯ ಸ್ಥಾನವಿದೆ. ರೊಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಎಲ್ಲಾ ರೊಮಾನಿಕ್ ಭಾಷೆಗಳು ತಮ್ಮ ಮೂಲವನ್ನು ಲ್ಯಾಟಿನ್ ನಲ್ಲಿ ಹೊಂದಿವೆ. ಅಂದರೆ ಅವುಗಳು ರೋಮ್ ಭಾಷೆಯ ಸಂತತಿ. ಎಲ್ಲಾ ರೊಮಾನಿಕ್ ಭಾಷೆಗಳ ತಳಹದಿ ಗ್ರಾಮ್ಯ ಲ್ಯಾಟಿನ್. ಅದರ ಅರ್ಥ, ಹೊಸ ಪ್ರಾಚೀನದಲ್ಲಿ ಮಾತಾಡಲು ಬಳಸುತ್ತಿದ್ದ ಲ್ಯಾಟಿನ್. ಗ್ರಾಮ್ಯ ಲ್ಯಾಟಿನ್ ರೋಮ್ ನ ವಿಜಯಗಳಿಂದ ಯುರೋಪ್ ನ ಎಲ್ಲೆಡೆ ಹರಡಿಕೊಂಡಿತು. ಇದರಿಂದ ವಿವಿಧ ರೊಮಾನಿಕ್ ಭಾಷೆಗಳು ಮತ್ತು ಆಡುಭಾಷೆಗಳು ಹುಟ್ಟಿಕೊಂಡಿವೆ. ಆದರೆ ಲ್ಯಾಟಿನ್ ಭಾಷೆ ಇಟ್ಯಾಲಿಯನ್ ಮೂಲ ಹೊಂದಿದೆ. ಒಟ್ಟಿನಲ್ಲಿ ಸುಮಾರು ೧೫ ರೊಮಾನಿಕ್ ಭಾಷೆಗಳಿವೆ. ಸರಿಯಾದ ಸಂಖ್ಯೆಯನ್ನು ನಿಗದಿ ಪಡಿಸುವುದು ಕಷ್ಟ. ಅನೇಕ ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡು ಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಈ ಮಧ್ಯೆ ಹಲವಾರು ರೊಮಾನಿಕ್ ಭಾಷೆಗಳು ನಶಿಸಿಹೋಗಿವೆ. ಹಾಗೆಯೆ ರೊಮಾನಿಕ್ ಭಾಷೆಗಳನ್ನು ಅವಲಂಬಿಸಿದ ಹೊಸ ಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಕ್ರಿಯೋಲ್ ಭಾಷೆಗಳು. ಸಧ್ಯದಲ್ಲಿ ಸ್ಪ್ಯಾನಿಷ್ ವಿಶ್ವದಾದ್ಯಂತ ಅತಿ ಮುಖ್ಯ ರೊಮಾನಿಕ್ ಭಾಷೆ. ೩೮ ಕೋಟಿಗೂ ಹೆಚ್ಚು ಬಳಕೆದಾರರಿಂದ ಅದು ವಿಶ್ವಭಾಷೆಗಳಲ್ಲಿ ಒಂದಾಗಿದೆ. ಸಂಶೋಧಕರಿಗೆ ರೊಮಾನಿಕ್ ಭಾಷೆಗಳು ತುಂಬಾ ಸ್ವಾರಸ್ಯಕರವಾಗಿವೆ. ಏಕೆಂದರೆ ಈ ಭಾಷಾಗುಂಪಿನ ಚರಿತ್ರೆ ಚೆನ್ನಾಗಿ ದಾಖಲಾಗಿದೆ. ೨೫೦೦ ವರ್ಷಗಳಿಂದ ಲ್ಯಾಟಿನ್ ಮತ್ತು ರೊಮಾನಿಕ್ ಲಿಪಿಗಳು ಅಸ್ತಿತ್ವದಲ್ಲಿ ಇವೆ. ಅವುಗಳ ಆಧಾರದ ಮೇಲೆ ಭಾಷಾತಜ್ಞರು ಒಂದೊಂದು ಭಾಷೆಯ ಹುಟ್ಟನ್ನು ಪರೀಕ್ಷಿಸುತ್ತಾರೆ. ಹೀಗೆ ಭಾಷೆಗಳು ಯಾವ ನಿಯಮಗಳನ್ನನುಸರಿಸಿ ಬೆಳೆಯುತ್ತವೆ ಎಂಬುದನ್ನು ಸಂಶೋಧಿಸಬಹುದು. ಈ ಫಲಿತಾಂಶಗಳಲ್ಲಿ ಹಲವಾರನ್ನು ಬೇರೆ ಭಾಷೆಗಳಿಗೆ ವರ್ಗಾಯಿಸಬಹುದು. ರೊಮಾನಿಕ್ ಭಾಷೆಗಳ ವ್ಯಾಕರಣ ಹೋಲಿಸಬಲ್ಲ ರಚನೆಯನ್ನು ಹೊಂದಿವೆ. ಬಹು ಮುಖ್ಯವಾಗಿ ಪದ ಸಂಗ್ರಹಗಳಲ್ಲಿ ಹೆಚ್ಚಿನ ಹೋಲಿಕೆಗಳಿವೆ. ಒಬ್ಬ ಒಂದು ರೊಮಾನಿಕ್ ಭಾಷೆ ಮಾತನಾಡುತ್ತಿದ್ದರೆ ಇನ್ನೊಂದನ್ನು ಸುಲಭವಾಗಿ ಕಲಿಯಬಲ್ಲ. ಲ್ಯಾಟಿನ್ ನಿನಗೆ ಧನ್ಯವಾದಗಳು!