ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   hi रसोईघर में

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

१९ [उन्नीस]

19 [unnees]

रसोईघर में

rasoeeghar mein

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹಿಂದಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? क्या त--्-ार- र-ो-घ- न-ा --? क्_ तु___ र____ न_ है_ क-य- त-म-ह-र- र-ो-घ- न-ा ह-? ---------------------------- क्या तुम्हारा रसोईघर नया है? 0
ra--e-g--r -e-n r_________ m___ r-s-e-g-a- m-i- --------------- rasoeeghar mein
ಇಂದು ನೀನು ಏನು ಅಡಿಗೆ ಮಾಡುತ್ತೀಯ? आ--त-- क्या -क-ना---हती-/--ा--- हो? आ_ तु_ क्_ प__ चा__ / चा__ हो_ आ- त-म क-य- प-ा-ा च-ह-ी / च-ह-े ह-? ----------------------------------- आज तुम क्या पकाना चाहती / चाहते हो? 0
rasoe-g-ar -ein r_________ m___ r-s-e-g-a- m-i- --------------- rasoeeghar mein
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? तुम बिज-ी-पर --ना-पकात- / प--त---- या ग-- प-? तु_ बि__ प_ खा_ प__ / प__ हो या गै_ प__ त-म ब-ज-ी प- ख-न- प-ा-ी / प-ा-े ह- य- ग-स प-? --------------------------------------------- तुम बिजली पर खाना पकाती / पकाते हो या गैस पर? 0
kya tum-aa-- r-soe---a- --y--ha-? k__ t_______ r_________ n___ h___ k-a t-m-a-r- r-s-e-g-a- n-y- h-i- --------------------------------- kya tumhaara rasoeeghar naya hai?
ನಾನು ಈರುಳ್ಳಿಯನ್ನು ಕತ್ತರಿಸಲೆ? क--ा म-ं ----ज -ाट-ँ? क्_ मैं प्__ का__ क-य- म-ं प-य-ज क-ट-ँ- --------------------- क्या मैं प्याज काटूँ? 0
k----u-h---a--as-ee--a- --ya --i? k__ t_______ r_________ n___ h___ k-a t-m-a-r- r-s-e-g-a- n-y- h-i- --------------------------------- kya tumhaara rasoeeghar naya hai?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? क्-ा---- आलू -ीलू-? क्_ मैं आ_ छी__ क-य- म-ं आ-ू छ-ल-ँ- ------------------- क्या मैं आलू छीलूँ? 0
kya t------a --so-eghar----a-h--? k__ t_______ r_________ n___ h___ k-a t-m-a-r- r-s-e-g-a- n-y- h-i- --------------------------------- kya tumhaara rasoeeghar naya hai?
ನಾನು ಸೊಪ್ಪನ್ನು ತೊಳೆಯಲೆ? क्-- म-ं स-ा--ध-ऊँ? क्_ मैं स__ धो__ क-य- म-ं स-ा- ध-ऊ-? ------------------- क्या मैं सलाद धोऊँ? 0
a-j -u- -y- p--a-n---ha-hat-e - c----ate --? a__ t__ k__ p______ c________ / c_______ h__ a-j t-m k-a p-k-a-a c-a-h-t-e / c-a-h-t- h-? -------------------------------------------- aaj tum kya pakaana chaahatee / chaahate ho?
ಲೋಟಗಳು ಎಲ್ಲಿವೆ? प्याले कहा--ह--? प्__ क_ हैं_ प-य-ल- क-ा- ह-ं- ---------------- प्याले कहाँ हैं? 0
a-- tu----a -aka-na-cha-ha--e-/-ch----t- h-? a__ t__ k__ p______ c________ / c_______ h__ a-j t-m k-a p-k-a-a c-a-h-t-e / c-a-h-t- h-? -------------------------------------------- aaj tum kya pakaana chaahatee / chaahate ho?
ಪಾತ್ರೆಗಳು ಎಲ್ಲಿವೆ? च--ी-के-----न--ह-- -ैं? ची_ के ब___ क_ हैं_ च-न- क- ब-्-न क-ा- ह-ं- ----------------------- चीनी के बर्तन कहाँ हैं? 0
aaj-t-- k-a -ak-a-a--h-a-a-e--/ -h---a-- --? a__ t__ k__ p______ c________ / c_______ h__ a-j t-m k-a p-k-a-a c-a-h-t-e / c-a-h-t- h-? -------------------------------------------- aaj tum kya pakaana chaahatee / chaahate ho?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? छु-ी-– कां-े-कह-ँ----? छु_ – कां_ क_ हैं_ छ-र- – क-ं-े क-ा- ह-ं- ---------------------- छुरी – कांटे कहाँ हैं? 0
tu- b---le----- -h-a-a -aka--ee-/ ----ate h--ya-g--s ---? t__ b______ p__ k_____ p_______ / p______ h_ y_ g___ p___ t-m b-j-l-e p-r k-a-n- p-k-a-e- / p-k-a-e h- y- g-i- p-r- --------------------------------------------------------- tum bijalee par khaana pakaatee / pakaate ho ya gais par?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? क्-ा --म---रे --- --ब--े खो-न- ---उपकरण-है? क्_ तु___ पा_ डि__ खो__ का उ____ है_ क-य- त-म-ह-र- प-स ड-ब-ब- ख-ल-े क- उ-क-ण ह-? ------------------------------------------- क्या तुम्हारे पास डिब्बे खोलने का उपकरण है? 0
t-m-b---------r-kh--n- -ak-atee-- p----t--h- -- g-is----? t__ b______ p__ k_____ p_______ / p______ h_ y_ g___ p___ t-m b-j-l-e p-r k-a-n- p-k-a-e- / p-k-a-e h- y- g-i- p-r- --------------------------------------------------------- tum bijalee par khaana pakaatee / pakaate ho ya gais par?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? क्य- --म्ह--े पा--बो-ल -ोलने -ा उ--रण-ह-? क्_ तु___ पा_ बो__ खो__ का उ____ है_ क-य- त-म-ह-र- प-स ब-त- ख-ल-े क- उ-क-ण ह-? ----------------------------------------- क्या तुम्हारे पास बोतल खोलने का उपकरण है? 0
tu- b--al-e--a---haan- pa-a-t-- - p-k---e h---- ga-s -ar? t__ b______ p__ k_____ p_______ / p______ h_ y_ g___ p___ t-m b-j-l-e p-r k-a-n- p-k-a-e- / p-k-a-e h- y- g-i- p-r- --------------------------------------------------------- tum bijalee par khaana pakaatee / pakaate ho ya gais par?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? क्-ा-त-म्हा-े-पा-----्क –----च --? क्_ तु___ पा_ कॉ__ – पें_ है_ क-य- त-म-ह-र- प-स क-र-क – प-ं- ह-? ---------------------------------- क्या तुम्हारे पास कॉर्क – पेंच है? 0
k-a m-----y--j ka--o-n? k__ m___ p____ k_______ k-a m-i- p-a-j k-a-o-n- ----------------------- kya main pyaaj kaatoon?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? क्या---म-इस ---तन म-ं-सूप -न--ी-/--नाते--ो? क्_ तु_ इ_ ब___ में सू_ ब__ / ब__ हो_ क-य- त-म इ- ब-्-न म-ं स-प ब-ा-ी / ब-ा-े ह-? ------------------------------------------- क्या तुम इस बर्तन में सूप बनाती / बनाते हो? 0
kya--a---p---j-k--t--n? k__ m___ p____ k_______ k-a m-i- p-a-j k-a-o-n- ----------------------- kya main pyaaj kaatoon?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? क्या -ु------ढ-ई -े- म-ल- पका-ी ---क--- ह-? क्_ तु_ इ_ क__ में म__ प__ / प__ हो_ क-य- त-म इ- क-ा- म-ं म-ल- प-ा-ी / प-ा-े ह-? ------------------------------------------- क्या तुम इस कढाई में मछली पकाती / पकाते हो? 0
k-- ---n----a- --atoon? k__ m___ p____ k_______ k-a m-i- p-a-j k-a-o-n- ----------------------- kya main pyaaj kaatoon?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? क-या त-म--स -्र-ल----स---ि-ा- ग्र-ल-क--- ह-? क्_ तु_ इ_ ग्__ प_ स___ ग्__ क__ हो_ क-य- त-म इ- ग-र-ल प- स-्-ि-ा- ग-र-ल क-त- ह-? -------------------------------------------- क्या तुम इस ग्रिल पर सब्जियाँ ग्रिल करते हो? 0
k---m-in-aa----c-heelo--? k__ m___ a____ c_________ k-a m-i- a-l-o c-h-e-o-n- ------------------------- kya main aaloo chheeloon?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. म---म-ज- प- -ेज---- ---- -हा - र-- -ूँ मैं मे_ प_ मे___ बि_ र_ / र_ हूँ म-ं म-ज- प- म-ज-प-श ब-छ- र-ा / र-ी ह-ँ -------------------------------------- मैं मेज़ पर मेज़पोश बिछा रहा / रही हूँ 0
k-- main---l---c----l---? k__ m___ a____ c_________ k-a m-i- a-l-o c-h-e-o-n- ------------------------- kya main aaloo chheeloon?
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. य-ाँ -ुरिया-- --ं---और -म्मच -ैं य_ छु___ कां_ औ_ च___ हैं य-ा- छ-र-य-ँ- क-ं-े औ- च-्-च ह-ं -------------------------------- यहाँ छुरियाँ, कांटे और चम्मच हैं 0
ky---ai- aa-oo c-h-el-o-? k__ m___ a____ c_________ k-a m-i- a-l-o c-h-e-o-n- ------------------------- kya main aaloo chheeloon?
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. य-ा- प--ा--, था-ि-ा- औ- -ैपकि- --ं य_ प्___ था__ औ_ नै___ हैं य-ा- प-य-ल-, थ-ल-य-ँ औ- न-प-ि- ह-ं ---------------------------------- यहाँ प्याले, थालियाँ और नैपकिन हैं 0
kya -a-n s-laad d-o-on? k__ m___ s_____ d______ k-a m-i- s-l-a- d-o-o-? ----------------------- kya main salaad dhooon?

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.