ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   am ቀጠሮ

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ሃያ አራት]

24 [ሃያ አራት]

ቀጠሮ

k’et’ero

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? አው--ሱ-አ--ጠ--ሽ? አ____ አ_______ አ-ቶ-ሱ አ-ለ-ህ-ሽ- -------------- አውቶቢሱ አመለጠህ/ሽ? 0
k’-t’--o k_______ k-e-’-r- -------- k’et’ero
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ለግማሽ-ሰዓት-ጠ---/-። ለ___ ሰ__ ጠ______ ለ-ማ- ሰ-ት ጠ-ኩ-/-። ---------------- ለግማሽ ሰዓት ጠበኩህ/ሽ። 0
k’et’ero k_______ k-e-’-r- -------- k’et’ero
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ሞ-ይ--(ሽ-ን-አ--ዝ-ውም-ሽው-? ሞ________ አ___________ ሞ-ይ-ክ-ሽ-ን አ-ያ-ከ-ም-ሽ-ም- ---------------------- ሞባይልክ(ሽ)ን አልያዝከውም/ሽውም? 0
āwitob-s- ā---et-e--/--i? ā________ ā______________ ā-i-o-ī-u ā-e-e-’-h-/-h-? ------------------------- āwitobīsu āmelet’ehi/shi?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! በሚ-ጥለ- ጊ----አ- -ገኝ! በ_____ ጊ_ በ___ ተ___ በ-ቀ-ለ- ጊ- በ-አ- ተ-ኝ- ------------------- በሚቀጥለው ጊዜ በሰአቱ ተገኝ! 0
ā----bī-u-āme--t’-h-/---? ā________ ā______________ ā-i-o-ī-u ā-e-e-’-h-/-h-? ------------------------- āwitobīsu āmelet’ehi/shi?
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! በ--ጥ-- ጊዜ ታክ--ያዝ! በ_____ ጊ_ ታ__ ያ__ በ-ቀ-ለ- ጊ- ታ-ሲ ያ-! ----------------- በሚቀጥለው ጊዜ ታክሲ ያዝ! 0
āw-to-īs------et’eh-----? ā________ ā______________ ā-i-o-ī-u ā-e-e-’-h-/-h-? ------------------------- āwitobīsu āmelet’ehi/shi?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! በ-ቀ-ለ- -ዜ--ን---ያዝ! በ_____ ጊ_ ጃ___ ያ__ በ-ቀ-ለ- ጊ- ጃ-ጥ- ያ-! ------------------ በሚቀጥለው ጊዜ ጃንጥላ ያዝ! 0
l-gima--i-s-‘a-i-t--b-k--i/--i. l________ s_____ t_____________ l-g-m-s-i s-‘-t- t-e-e-u-i-s-i- ------------------------------- legimashi se‘ati t’ebekuhi/shi.
ನಾಳೆ ನನಗೆ ರಜೆ ಇದೆ. ነ- እ-ፍ----። ነ_ እ___ ነ__ ነ- እ-ፍ- ነ-። ----------- ነገ እረፍት ነኝ። 0
l-gi--sh- s-‘ati-t--b---h-/-hi. l________ s_____ t_____________ l-g-m-s-i s-‘-t- t-e-e-u-i-s-i- ------------------------------- legimashi se‘ati t’ebekuhi/shi.
ನಾಳೆ ನಾವು ಭೇಟಿ ಮಾಡೋಣವೆ? ነገ--ን-ናኝ? ነ_ እ_____ ነ- እ-ገ-ኝ- --------- ነገ እንገናኝ? 0
le--m---i s--a-- -’-be--hi/-h-. l________ s_____ t_____________ l-g-m-s-i s-‘-t- t-e-e-u-i-s-i- ------------------------------- legimashi se‘ati t’ebekuhi/shi.
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. አ-ናለ---ገ አል--ም። አ_______ አ_____ አ-ና-ው-ነ- አ-ች-ም- --------------- አዝናለው!ነገ አልችልም። 0
mob---l--i(sh-)-i--l-yazikew------i---i? m________________ ā_____________________ m-b-y-l-k-(-h-)-i ā-i-a-i-e-i-i-s-i-i-i- ---------------------------------------- mobayiliki(shi)ni āliyazikewimi/shiwimi?
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ለ--ን-----ሻ ቀ----ቅ- --ህ-ሽ? ለ____ መ___ ቀ__ እ__ አ_____ ለ-ም-ቱ መ-ረ- ቀ-ች እ-ድ አ-ህ-ሽ- ------------------------- ለሳምንቱ መጨረሻ ቀኖች እቅድ አለህ/ሽ? 0
m--ay---k-(-hi-n--āliy--ikew----sh-w--i? m________________ ā_____________________ m-b-y-l-k-(-h-)-i ā-i-a-i-e-i-i-s-i-i-i- ---------------------------------------- mobayiliki(shi)ni āliyazikewimi/shiwimi?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ወ-ም---ቀድ-ህ/- -ጠሮ-ይ--ል/ሻ-? ወ__ አ_______ ቀ__ ይ_______ ወ-ም አ-ቀ-መ-/- ቀ-ሮ ይ-ካ-/-ል- ------------------------- ወይም አስቀድመህ/ሽ ቀጠሮ ይዘካል/ሻል? 0
m-ba----ki(--i----āl-ya-i---i--/--i---i? m________________ ā_____________________ m-b-y-l-k-(-h-)-i ā-i-a-i-e-i-i-s-i-i-i- ---------------------------------------- mobayiliki(shi)ni āliyazikewimi/shiwimi?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. በሳም---መጨረ--እ-ገ-- -- -- የ--ው። በ____ መ___ እ____ ነ_ እ_ የ____ በ-ም-ቱ መ-ረ- እ-ገ-ኝ ነ- እ- የ-ለ-። ---------------------------- በሳምንቱ መጨረሻ እንገናኝ ነው እኔ የምለው። 0
be-ī-’e----e-i-gī---b-s--ā---te----i! b_____________ g___ b_______ t_______ b-m-k-e-’-l-w- g-z- b-s-’-t- t-g-n-i- ------------------------------------- bemīk’et’ilewi gīzē bese’ātu tegenyi!
ನಾವು ಪಿಕ್ನಿಕ್ ಗೆ ಹೋಗೋಣವೆ? ሽር------ድ ይ-ላ-? ሽ___ ብ___ ይ____ ሽ-ሽ- ብ-ሄ- ይ-ላ-? --------------- ሽርሽር ብንሄድ ይሻላል? 0
b---k’et---ew-----ē -e--’--u tege---! b_____________ g___ b_______ t_______ b-m-k-e-’-l-w- g-z- b-s-’-t- t-g-n-i- ------------------------------------- bemīk’et’ilewi gīzē bese’ātu tegenyi!
ನಾವು ಸಮುದ್ರ ತೀರಕ್ಕೆ ಹೋಗೋಣವೆ? ወደ---ር -ር- ብ-ሄ--ይ-ላል? ወ_ ባ__ ዳ__ ብ___ ይ____ ወ- ባ-ር ዳ-ቻ ብ-ሄ- ይ-ላ-? --------------------- ወደ ባህር ዳርቻ ብንሄድ ይሻላል? 0
be-ī-’-t’--e-i gīz--b--e--tu--egen--! b_____________ g___ b_______ t_______ b-m-k-e-’-l-w- g-z- b-s-’-t- t-g-n-i- ------------------------------------- bemīk’et’ilewi gīzē bese’ātu tegenyi!
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ወደ ተ--ዎ- --ሄድ --ላል? ወ_ ተ____ ብ___ ይ____ ወ- ተ-ራ-ቹ ብ-ሄ- ይ-ላ-? ------------------- ወደ ተራራዎቹ ብንሄድ ይሻላል? 0
be-ī--et---ewi gī-------sī y--i! b_____________ g___ t_____ y____ b-m-k-e-’-l-w- g-z- t-k-s- y-z-! -------------------------------- bemīk’et’ilewi gīzē takisī yazi!
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ከ-ሮ--ጥ- እወስድ--ው----ው። ከ__ መ__ እ_______ ሻ___ ከ-ሮ መ-ቼ እ-ስ-ካ-ው- ሻ-ው- --------------------- ከቢሮ መጥቼ እወስድካለው/ ሻለው። 0
b-mī---t’i---i gīzē-t---sī --zi! b_____________ g___ t_____ y____ b-m-k-e-’-l-w- g-z- t-k-s- y-z-! -------------------------------- bemīk’et’ilewi gīzē takisī yazi!
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ከ-ት ----እወ--ካለ-/-ሻለ-። ከ__ መ__ እ_______ ሻ___ ከ-ት መ-ቼ እ-ስ-ካ-ው- ሻ-ው- --------------------- ከቤት መጥቼ እወስድካለው/ ሻለው። 0
b--īk’et’il-wi g-zē --k-s-----i! b_____________ g___ t_____ y____ b-m-k-e-’-l-w- g-z- t-k-s- y-z-! -------------------------------- bemīk’et’ilewi gīzē takisī yazi!
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ከአቶቢስ-ማ--ያ--ር --ስድካ--/ -ለው። ከ____ ማ___ ጋ_ እ_______ ሻ___ ከ-ቶ-ስ ማ-ሚ- ጋ- እ-ስ-ካ-ው- ሻ-ው- --------------------------- ከአቶቢስ ማቆሚያ ጋር እወስድካለው/ ሻለው። 0
be-īk’et’--e-- --zē ---it’il- --zi! b_____________ g___ j________ y____ b-m-k-e-’-l-w- g-z- j-n-t-i-a y-z-! ----------------------------------- bemīk’et’ilewi gīzē janit’ila yazi!

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!