ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   he ‫פגישה‬

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

‫24 [עשרים וארבע]‬

24 [essrim w'arva]

‫פגישה‬

pgishah

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ‫אי--- -או--ב-ס?‬ ‫_____ ל_________ ‫-י-ר- ל-ו-ו-ו-?- ----------------- ‫איחרת לאוטובוס?‬ 0
pgi---h p______ p-i-h-h ------- pgishah
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. ‫-יכ-ת-------------‬ ‫______ ל_ ח__ ש____ ‫-י-י-י ל- ח-י ש-ה-‬ -------------------- ‫חיכיתי לך חצי שעה.‬ 0
pg--hah p______ p-i-h-h ------- pgishah
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? ‫-ין-ל------ן-ניי--‬ ‫___ ל_ ט____ נ_____ ‫-י- ל- ט-פ-ן נ-י-?- -------------------- ‫אין לך טלפון נייד?‬ 0
i--r-- --'o-ob-s? i_____ l_________ i-a-t- l-'-t-b-s- ----------------- ixarta la'otobus?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! ‫ת---ל-- י --יי- -פעם---אה-‬ ‫_____ / י ל____ ב___ ה_____ ‫-ש-ד- / י ל-י-ק ב-ע- ה-א-!- ---------------------------- ‫תשתדל / י לדייק בפעם הבאה!‬ 0
xi-i-- l-k--/l-kh x-t---s--'ah. x_____ l_________ x____ s______ x-k-t- l-k-a-l-k- x-t-i s-a-a-. ------------------------------- xikiti lekha/lakh xatsi sha'ah.
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! ‫-פ-- -באה--ח-מו-ית-‬ ‫____ ה___ ק_ מ______ ‫-פ-ם ה-א- ק- מ-נ-ת-‬ --------------------- ‫בפעם הבאה קח מונית.‬ 0
e-----k-a/-a-- ---e--- -ayad? e__ l_________ t______ n_____ e-n l-k-a-l-k- t-l-f-n n-y-d- ----------------------------- eyn lekha/lakh telefon nayad?
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! ‫-פ-ם--באה--- מטרי-!‬ ‫____ ה___ ק_ מ______ ‫-פ-ם ה-א- ק- מ-ר-ה-‬ --------------------- ‫בפעם הבאה קח מטריה!‬ 0
ey---ek--/lakh tele-o---ayad? e__ l_________ t______ n_____ e-n l-k-a-l-k- t-l-f-n n-y-d- ----------------------------- eyn lekha/lakh telefon nayad?
ನಾಳೆ ನನಗೆ ರಜೆ ಇದೆ. ‫-חר-----פנ-י ---.‬ ‫___ א__ פ___ / ה__ ‫-ח- א-י פ-ו- / ה-‬ ------------------- ‫מחר אני פנוי / ה.‬ 0
e-- --k--/lak----le--n-n-y--? e__ l_________ t______ n_____ e-n l-k-a-l-k- t-l-f-n n-y-d- ----------------------------- eyn lekha/lakh telefon nayad?
ನಾಳೆ ನಾವು ಭೇಟಿ ಮಾಡೋಣವೆ? ‫נפ-- ----‬ ‫____ מ____ ‫-פ-ש מ-ר-‬ ----------- ‫נפגש מחר?‬ 0
t-s-t-d-l/ti--tadl--l-d--e- -af'-m ha-a--h! t__________________ l______ b_____ h_______ t-s-t-d-l-t-s-t-d-i l-d-y-q b-f-a- h-b-'-h- ------------------------------------------- tishtadel/tishtadli l'dayeq baf'am haba'ah!
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ‫אני מ-ט-- - ת,--חר אני ל- י-ול /--.‬ ‫___ מ____ / ת_ מ__ א__ ל_ י___ / ה__ ‫-נ- מ-ט-ר / ת- מ-ר א-י ל- י-ו- / ה-‬ ------------------------------------- ‫אני מצטער / ת, מחר אני לא יכול / ה.‬ 0
ba-'am------ah -a-/--i m---t. b_____ h______ q______ m_____ b-f-a- h-b-'-h q-x-q-i m-n-t- ----------------------------- baf'am haba'ah qax/qxi monit.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ‫האם -כ--- משהו לסוף-השב-ע ----ב?‬ ‫___ ת____ מ___ ל___ ה____ ה______ ‫-א- ת-נ-ת מ-ה- ל-ו- ה-ב-ע ה-ר-ב-‬ ---------------------------------- ‫האם תכננת משהו לסוף השבוע הקרוב?‬ 0
b--'a---a-a--h------xi--i-r--h! b_____ h______ q______ m_______ b-f-a- h-b-'-h q-x-q-i m-t-i-h- ------------------------------- baf'am haba'ah qax/qxi mitriah!
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? ‫--ם---- ק--ת משה-?‬ ‫___ כ__ ק___ מ_____ ‫-א- כ-ר ק-ע- מ-ה-?- -------------------- ‫האם כבר קבעת משהו?‬ 0
max----n--p--u-/---yah. m____ a__ p____________ m-x-r a-i p-n-i-p-u-a-. ----------------------- maxar ani panui/pnuyah.
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. ‫א-י מ-י----ה--נפג--בס-- -שב---‬ ‫___ מ___ / ה ש____ ב___ ה______ ‫-נ- מ-י- / ה ש-פ-ש ב-ו- ה-ב-ע-‬ -------------------------------- ‫אני מציע / ה שנפגש בסוף השבוע.‬ 0
ma-ar-ani-pan---p---a-. m____ a__ p____________ m-x-r a-i p-n-i-p-u-a-. ----------------------- maxar ani panui/pnuyah.
ನಾವು ಪಿಕ್ನಿಕ್ ಗೆ ಹೋಗೋಣವೆ? ‫--ל--נ-ש- ----יק?‬ ‫____ נ___ פ_______ ‫-ו-י נ-ש- פ-ק-י-?- ------------------- ‫אולי נעשה פיקניק?‬ 0
m--ar --i-pa--i-p-u-a-. m____ a__ p____________ m-x-r a-i p-n-i-p-u-a-. ----------------------- maxar ani panui/pnuyah.
ನಾವು ಸಮುದ್ರ ತೀರಕ್ಕೆ ಹೋಗೋಣವೆ? ‫א-לי-נ--ע--חו- ה-ם-‬ ‫____ נ___ ל___ ה____ ‫-ו-י נ-ס- ל-ו- ה-ם-‬ --------------------- ‫אולי ניסע לחוף הים?‬ 0
n-p-ge-- -ax--? n_______ m_____ n-p-g-s- m-x-r- --------------- nipagesh maxar?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? ‫---- -יסע--ה-י--‬ ‫____ נ___ ל______ ‫-ו-י נ-ס- ל-ר-ם-‬ ------------------ ‫אולי ניסע להרים?‬ 0
n-p----h -axar? n_______ m_____ n-p-g-s- m-x-r- --------------- nipagesh maxar?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ‫--י-אא-וף או-ך-מהמ-רד-‬ ‫___ א____ א___ מ_______ ‫-נ- א-ס-ף א-ת- מ-מ-ר-.- ------------------------ ‫אני אאסוף אותך מהמשרד.‬ 0
ni----s---a-ar? n_______ m_____ n-p-g-s- m-x-r- --------------- nipagesh maxar?
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ‫א-- א-ס-- --תך--הב-ת.‬ ‫___ א____ א___ מ______ ‫-נ- א-ס-ף א-ת- מ-ב-ת-‬ ----------------------- ‫אני אאסוף אותך מהבית.‬ 0
a----it-t-'-r-m--s-a-ere-----x-- a-i-lo-y-kh-l/y---ola-. a__ m_____________________ m____ a__ l_ y_______________ a-i m-t-t-'-r-m-t-t-'-r-t- m-x-r a-i l- y-k-o-/-e-h-l-h- -------------------------------------------------------- ani mitsta'er/mitsta'eret, maxar ani lo yekhol/yekholah.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ‫--י ---ו--אות------- -אוטו----‬ ‫___ א____ א___ מ____ ה_________ ‫-נ- א-ס-ף א-ת- מ-ח-ת ה-ו-ו-ו-.- -------------------------------- ‫אני אאסוף אותך מתחנת האוטובוס.‬ 0
h--i- --kh-a-ta -ash-hu -e--f----ha-u'a----aro-? h____ t________ m______ l____ h________ h_______ h-'-m t-k-n-n-a m-s-e-u l-s-f h-s-a-u-a h-q-r-v- ------------------------------------------------ ha'im tikhnanta mashehu lesof hashavu'a haqarov?

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!