ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   he ‫שייכות 1‬

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

‫66 [שישים ושש]‬

66 [shishim w'shesh]

‫שייכות 1‬

shayakhut 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ‫א-י –-של-‬ ‫___ – ש___ ‫-נ- – ש-י- ----------- ‫אני – שלי‬ 0
s---a---t-1 s________ 1 s-a-a-h-t 1 ----------- shayakhut 1
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ‫-נ--ל----צ--- ת את המ-תח ש-י.‬ ‫___ ל_ מ___ / ת א_ ה____ ש____ ‫-נ- ל- מ-צ- / ת א- ה-פ-ח ש-י-‬ ------------------------------- ‫אני לא מוצא / ת את המפתח שלי.‬ 0
s-a--k--t 1 s________ 1 s-a-a-h-t 1 ----------- shayakhut 1
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ‫א-- -א--ו-- / --א- כ-טיס-ה-ס-ע----י.‬ ‫___ ל_ מ___ / ת א_ כ____ ה_____ ש____ ‫-נ- ל- מ-צ- / ת א- כ-ט-ס ה-ס-ע- ש-י-‬ -------------------------------------- ‫אני לא מוצא / ת את כרטיס הנסיעה שלי.‬ 0
an- - ----i a__ – s____ a-i – s-e-i ----------- ani – sheli
ನೀನು- ನಿನ್ನ ‫א----ה-- ש--‬ ‫__ / ה – ש___ ‫-ת / ה – ש-ך- -------------- ‫את / ה – שלך‬ 0
a---- s---i a__ – s____ a-i – s-e-i ----------- ani – sheli
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? ‫מצאת -ת -מ--- ש-ך?‬ ‫____ א_ ה____ ש____ ‫-צ-ת א- ה-פ-ח ש-ך-‬ -------------------- ‫מצאת את המפתח שלך?‬ 0
a-i-–-sheli a__ – s____ a-i – s-e-i ----------- ani – sheli
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ‫-צא- -ת-כרטי- ----ע- -ל--‬ ‫____ א_ כ____ ה_____ ש____ ‫-צ-ת א- כ-ט-ס ה-ס-ע- ש-ך-‬ --------------------------- ‫מצאת את כרטיס הנסיעה שלך?‬ 0
a-i ----ots-----s----- -a-afteax-sh-li. a__ l_ m___________ e_ h________ s_____ a-i l- m-t-e-m-t-e- e- h-m-f-e-x s-e-i- --------------------------------------- ani lo motse/motset et hamafteax sheli.
ಅವನು - ಅವನ ‫הוא –--לו‬ ‫___ – ש___ ‫-ו- – ש-ו- ----------- ‫הוא – שלו‬ 0
a-- l--mots-/motset ---h----t-ax-s---i. a__ l_ m___________ e_ h________ s_____ a-i l- m-t-e-m-t-e- e- h-m-f-e-x s-e-i- --------------------------------------- ani lo motse/motset et hamafteax sheli.
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ‫את / ה-יוד----ת--י-- -מפ-ח----?‬ ‫__ / ה י___ / ת א___ ה____ ש____ ‫-ת / ה י-ד- / ת א-פ- ה-פ-ח ש-ו-‬ --------------------------------- ‫את / ה יודע / ת איפה המפתח שלו?‬ 0
ani -o-m---e-m-t-et-e- -a---t-a--s----. a__ l_ m___________ e_ h________ s_____ a-i l- m-t-e-m-t-e- e- h-m-f-e-x s-e-i- --------------------------------------- ani lo motse/motset et hamafteax sheli.
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ‫א--/-ה-יו-ע / ת --פה-כר--ס-----עה---ו-‬ ‫__ / ה י___ / ת א___ כ____ ה_____ ש____ ‫-ת / ה י-ד- / ת א-פ- כ-ט-ס ה-ס-ע- ש-ו-‬ ---------------------------------------- ‫את / ה יודע / ת איפה כרטיס הנסיעה שלו?‬ 0
a---l- m--s-/m-t-e- -t---rtis-h-----'---s-el-. a__ l_ m___________ e_ k_____ h________ s_____ a-i l- m-t-e-m-t-e- e- k-r-i- h-n-s-'-h s-e-i- ---------------------------------------------- ani lo motse/motset et kartis hanesi'ah sheli.
ಅವಳು - ಅವಳ ‫ה-א-–---ה‬ ‫___ – ש___ ‫-י- – ש-ה- ----------- ‫היא – שלה‬ 0
th/- –---e--ha---ela-h t___ – s______________ t-/- – s-e-k-a-s-e-a-h ---------------------- th/t – shelkha/shelakh
ಅವಳ ಹಣ ಕಳೆದು ಹೋಗಿದೆ. ‫---ף ש-- -ב-.‬ ‫____ ש__ א____ ‫-כ-ף ש-ה א-ד-‬ --------------- ‫הכסף שלה אבד.‬ 0
t--t-– -----ha/shelakh t___ – s______________ t-/- – s-e-k-a-s-e-a-h ---------------------- th/t – shelkha/shelakh
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ‫וכ-ט-ס--אש--י -לה אב- גם-כ-.‬ ‫______ ה_____ ש__ א__ ג_ כ___ ‫-כ-ט-ס ה-ש-א- ש-ה א-ד ג- כ-.- ------------------------------ ‫וכרטיס האשראי שלה אבד גם כן.‬ 0
t-/t - --e-k-a/--e---h t___ – s______________ t-/- – s-e-k-a-s-e-a-h ---------------------- th/t – shelkha/shelakh
ನಾವು - ನಮ್ಮ ‫----ו - שלנו‬ ‫_____ – ש____ ‫-נ-נ- – ש-נ-‬ -------------- ‫אנחנו – שלנו‬ 0
m-tsa---/ma---'--e- ------ea--shelkha/-h---k-? m_______________ e_ h________ s_______________ m-t-a-t-/-a-s-'- e- h-m-f-e-x s-e-k-a-s-e-a-h- ---------------------------------------------- matsa'ta/matsa't et hamafteax shelkha/shelakh?
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ‫ס-א----ו---ל--‬ ‫___ ש___ ח_____ ‫-ב- ש-נ- ח-ל-.- ---------------- ‫סבא שלנו חולה.‬ 0
m--sa---/mats-----t-k-r--------s-'-h--hel--a-s---ak-? m_______________ e_ k_____ h________ s_______________ m-t-a-t-/-a-s-'- e- k-r-i- h-n-s-'-h s-e-k-a-s-e-a-h- ----------------------------------------------------- matsa'ta/matsa't et kartis hanesi'ah shelkha/shelakh?
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ‫-ב-- -----ב----.‬ ‫____ ש___ ב______ ‫-ב-א ש-נ- ב-י-ה-‬ ------------------ ‫סבתא שלנו בריאה.‬ 0
h--– sh--o h_ – s____ h- – s-e-o ---------- hu – shelo
ನೀವು – ನಿಮ್ಮ ‫את----- - שלכם-/--‬ ‫___ / ן – ש___ / ן_ ‫-ת- / ן – ש-כ- / ן- -------------------- ‫אתם / ן – שלכם / ן‬ 0
hu-–-s---o h_ – s____ h- – s-e-o ---------- hu – shelo
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ‫ילדי--- --, איפה---א --כם - --‬ ‫_____ / ו__ א___ א__ ש___ / ן__ ‫-ל-י- / ו-, א-פ- א-א ש-כ- / ן-‬ -------------------------------- ‫ילדים / ות, איפה אבא שלכם / ן?‬ 0
hu –---elo h_ – s____ h- – s-e-o ---------- hu – shelo
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ‫יל-ים-/ ו-,-א-פה---א-של-- / ן?‬ ‫_____ / ו__ א___ א__ ש___ / ן__ ‫-ל-י- / ו-, א-פ- א-א ש-כ- / ן-‬ -------------------------------- ‫ילדים / ות, איפה אמא שלכם / ן?‬ 0
at--/-t y--e-a-y-d-'-- e-f-h -a---te-x-s-e--? a______ y_____________ e____ h________ s_____ a-a-/-t y-d-'-/-o-e-a- e-f-h h-m-f-e-x s-e-o- --------------------------------------------- atah/at yode'a/yode'at eyfoh hamafteax shelo?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!