ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   am ደስተኞች 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [ስልሳ አራት]

64 [ስልሳ አራት]

ደስተኞች 1

tek’aranī 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ቃ- አ-ገባ--። ቃ_ አ______ ቃ- አ-ገ-ኝ-። ---------- ቃሉ አልገባኝም። 0
tek-------1 t________ 1 t-k-a-a-ī 1 ----------- tek’aranī 1
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. አ-ፍ- ነገሩ---ገባኝም። አ___ ነ__ አ______ አ-ፍ- ነ-ሩ አ-ገ-ኝ-። ---------------- አረፍተ ነገሩ አልገባኝም። 0
tek’aranī-1 t________ 1 t-k-a-a-ī 1 ----------- tek’aranī 1
ನನಗೆ ಅರ್ಥ ಗೊತ್ತಾಗುತ್ತಿಲ್ಲ ት-----ል---ም። ት___ አ______ ት-ጉ- አ-ገ-ኝ-። ------------ ትርጉሙ አልገባኝም። 0
k-al- ā----bany--i. k____ ā____________ k-a-u ā-i-e-a-y-m-. ------------------- k’alu āligebanyimi.
ಅಧ್ಯಾಪಕ መምህሩ መ___ መ-ህ- ---- መምህሩ 0
k--lu-ā---e-an--m-. k____ ā____________ k-a-u ā-i-e-a-y-m-. ------------------- k’alu āligebanyimi.
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? መምህ-ን--ረ-ታ-? መ____ ይ_____ መ-ህ-ን ይ-ዱ-ል- ------------ መምህሩን ይረዱታል? 0
k-al- --ige-anyi-i. k____ ā____________ k-a-u ā-i-e-a-y-m-. ------------------- k’alu āligebanyimi.
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. አዎ - -ሩ ---ዋ--። አ_ ፤ ጥ_ እ______ አ- ፤ ጥ- እ-ዳ-ለ-። --------------- አዎ ፤ ጥሩ እረዳዋለው። 0
ār-------e--r- -lig-b---imi. ā______ n_____ ā____________ ā-e-i-e n-g-r- ā-i-e-a-y-m-. ---------------------------- ārefite negeru āligebanyimi.
ಅಧ್ಯಾಪಕಿ መ-ህሯ መ___ መ-ህ- ---- መምህሯ 0
ā--f-t----g-ru-ā--g--a-yim-. ā______ n_____ ā____________ ā-e-i-e n-g-r- ā-i-e-a-y-m-. ---------------------------- ārefite negeru āligebanyimi.
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? መ---ን -ረ-ታል? መ____ ይ_____ መ-ህ-ን ይ-ዷ-ል- ------------ መምህሯን ይረዷታል? 0
āre-i---ne-e-- ālig---n--mi. ā______ n_____ ā____________ ā-e-i-e n-g-r- ā-i-e-a-y-m-. ---------------------------- ārefite negeru āligebanyimi.
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. አ- - ጥ---ረዳታ-ው። አ_ ፤ ጥ_ እ______ አ- ፤ ጥ- እ-ዳ-ለ-። --------------- አዎ ፤ ጥሩ እረዳታለው። 0
ti---u-u---igeban----. t_______ ā____________ t-r-g-m- ā-i-e-a-y-m-. ---------------------- tirigumu āligebanyimi.
ಜನಗಳು. ህዝብ ህ__ ህ-ብ --- ህዝብ 0
tir-g--u-ā--g---n--m-. t_______ ā____________ t-r-g-m- ā-i-e-a-y-m-. ---------------------- tirigumu āligebanyimi.
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? ህዝቡ- ይረዱ--? ህ___ ይ_____ ህ-ቡ- ይ-ዱ-ል- ----------- ህዝቡን ይረዱታል? 0
t--ig--u ---geb-ny--i. t_______ ā____________ t-r-g-m- ā-i-e-a-y-m-. ---------------------- tirigumu āligebanyimi.
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. አ- ፤እነ-ን ጥሩ----ዳ---። አ_ ፤____ ጥ_ አ_______ አ- ፤-ነ-ን ጥ- አ-ረ-ቸ-ም- -------------------- አይ ፤እነሱን ጥሩ አልረዳቸውም። 0
m-m-hiru m_______ m-m-h-r- -------- memihiru
ಸ್ನೇಹಿತೆ. ሴ----ኛ ሴ_ ጋ__ ሴ- ጋ-ኛ ------ ሴት ጋደኛ 0
m-m-h-ru m_______ m-m-h-r- -------- memihiru
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? ሴ----ኛ -ለ-ት? ሴ_ ጋ__ አ____ ሴ- ጋ-ኛ አ-ዎ-? ------------ ሴት ጋደኛ አለዎት? 0
m------u m_______ m-m-h-r- -------- memihiru
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. አ- ፤ አለ-። አ_ ፤ አ___ አ- ፤ አ-ኝ- --------- አዎ ፤ አለኝ። 0
m-m-hiru-i -ir-d----i? m_________ y__________ m-m-h-r-n- y-r-d-t-l-? ---------------------- memihiruni yiredutali?
ಮಗಳು. ሴ- ልጅ ሴ_ ል_ ሴ- ል- ----- ሴት ልጅ 0
m-m-hi--ni -ir-du---i? m_________ y__________ m-m-h-r-n- y-r-d-t-l-? ---------------------- memihiruni yiredutali?
ನಿಮಗೆ ಒಬ್ಬ ಮಗಳು ಇದ್ದಾಳೆಯೆ? ሴት ልጅ አ---? ሴ_ ል_ አ____ ሴ- ል- አ-ዎ-? ----------- ሴት ልጅ አለዎት? 0
mem---run- -ired--a-i? m_________ y__________ m-m-h-r-n- y-r-d-t-l-? ---------------------- memihiruni yiredutali?
ಇಲ್ಲ, ನನಗೆ ಮಗಳು ಇಲ್ಲ. አይ - የለኝ-። አ_ ፤ የ____ አ- ፤ የ-ኝ-። ---------- አይ ፤ የለኝም። 0
āwo ---’--u-ire---alewi. ā__ ; t____ i___________ ā-o ; t-i-u i-e-a-a-e-i- ------------------------ āwo ; t’iru iredawalewi.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.