ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   am የበታች አንቀጾች: ከሆነ

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [ዘጠና ሶስት]

93 [ዘጠና ሶስት]

የበታች አንቀጾች: ከሆነ

ni’usi ḥāregi – kehone

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ያፈቅ-- -ን-ሆ- አ--ቅ-። ያ____ እ____ አ_____ ያ-ቅ-ኝ እ-ደ-ነ አ-ው-ም- ------------------ ያፈቅረኝ እንደሆነ አላውቅም። 0
n-’u----̣āre------eho-e n_____ ḥ_____ – k_____ n-’-s- h-ā-e-i – k-h-n- ----------------------- ni’usi ḥāregi – kehone
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ተመ-ሶ የ-መ- -ን-ሆ--አ-ው--። ተ___ የ___ እ____ አ_____ ተ-ል- የ-መ- እ-ደ-ነ አ-ው-ም- ---------------------- ተመልሶ የሚመጣ እንደሆነ አላውቅም። 0
ni-u-i h-ā-egi-–--eh-ne n_____ ḥ_____ – k_____ n-’-s- h-ā-e-i – k-h-n- ----------------------- ni’usi ḥāregi – kehone
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. እን--ደውልል--አላ-ቅ-። እ________ አ_____ እ-ደ-ደ-ል-ኝ አ-ው-ም- ---------------- እንደሚደውልልኝ አላውቅም። 0
y------r--y---nid-h--- ------’i-i. y___________ i________ ā__________ y-f-k-i-e-y- i-i-e-o-e ā-a-i-’-m-. ---------------------------------- yafek’irenyi inidehone ālawik’imi.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? ድንገት---ፈቅ-ኝም -ሆን? ድ___ አ______ ይ___ ድ-ገ- አ-ፈ-ረ-ም ይ-ን- ----------------- ድንገት አያፈቅረኝም ይሆን? 0
ya-e---ren---i-i-eho-e ā--wi-’---. y___________ i________ ā__________ y-f-k-i-e-y- i-i-e-o-e ā-a-i-’-m-. ---------------------------------- yafek’irenyi inidehone ālawik’imi.
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? ድንገት ተ--- አ---ም-ይ-ን? ድ___ ተ___ አ____ ይ___ ድ-ገ- ተ-ል- አ-መ-ም ይ-ን- -------------------- ድንገት ተመልሶ አይመጣም ይሆን? 0
y--ek----n-- inideh--e ----ik--m-. y___________ i________ ā__________ y-f-k-i-e-y- i-i-e-o-e ā-a-i-’-m-. ---------------------------------- yafek’irenyi inidehone ālawik’imi.
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? ድን-- -ይደውልል----ሆ-? ድ___ አ_______ ይ___ ድ-ገ- አ-ደ-ል-ኝ- ይ-ን- ------------------ ድንገት አይደውልልኝም ይሆን? 0
tem-l-s--y-m---t------deho-- ---wi-----. t_______ y________ i________ ā__________ t-m-l-s- y-m-m-t-a i-i-e-o-e ā-a-i-’-m-. ---------------------------------------- temeliso yemīmet’a inidehone ālawik’imi.
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. ስ- እ---ያስብ ብዬ እራ-ን ጠየኩኝ። ስ_ እ_ ቢ___ ብ_ እ___ ጠ____ ስ- እ- ቢ-ስ- ብ- እ-ሴ- ጠ-ኩ-። ------------------------ ስለ እኔ ቢያስብ ብዬ እራሴን ጠየኩኝ። 0
te-e------e-ī-et-a -n-de---e-āl-wi--i-i. t_______ y________ i________ ā__________ t-m-l-s- y-m-m-t-a i-i-e-o-e ā-a-i-’-m-. ---------------------------------------- temeliso yemīmet’a inidehone ālawik’imi.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. ሌላ ------ስ ብዬ እራሴ---የ--። ሌ_ ሰ_ ቢ___ ብ_ እ___ ጠ____ ሌ- ሰ- ቢ-ዝ- ብ- እ-ሴ- ጠ-ኩ-። ------------------------ ሌላ ሰው ቢይዝስ ብዬ እራሴን ጠየኩኝ። 0
te-eliso ye----t-a--n-de-o---ā---ik---i. t_______ y________ i________ ā__________ t-m-l-s- y-m-m-t-a i-i-e-o-e ā-a-i-’-m-. ---------------------------------------- temeliso yemīmet’a inidehone ālawik’imi.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. ቢዋ- ብዬ -ራሴ- ጠየኩ-። ቢ__ ብ_ እ___ ጠ____ ቢ-ሽ ብ- እ-ሴ- ጠ-ኩ-። ----------------- ቢዋሽ ብዬ እራሴን ጠየኩኝ። 0
i-------ew-l--i--- ā-a-i-’--i. i_________________ ā__________ i-i-e-ī-e-i-i-i-y- ā-a-i-’-m-. ------------------------------ inidemīdewililinyi ālawik’imi.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? እኔን--ያሰበኝ-ይሆን -ይ? እ__ እ____ ይ__ ወ__ እ-ን እ-ሰ-ኝ ይ-ን ወ-? ----------------- እኔን እያሰበኝ ይሆን ወይ? 0
in---mī-e--l----y---l-w--’-m-. i_________________ ā__________ i-i-e-ī-e-i-i-i-y- ā-a-i-’-m-. ------------------------------ inidemīdewililinyi ālawik’imi.
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? ሌላ ሰው ይ- --- ወ-? ሌ_ ሰ_ ይ_ ይ__ ወ__ ሌ- ሰ- ይ- ይ-ን ወ-? ---------------- ሌላ ሰው ይዞ ይሆን ወይ? 0
in--emīde-i-il-n----l-wik-im-. i_________________ ā__________ i-i-e-ī-e-i-i-i-y- ā-a-i-’-m-. ------------------------------ inidemīdewililinyi ālawik’imi.
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? እውነ-ን--ግ-- --ን --? እ____ ነ___ ይ__ ወ__ እ-ነ-ን ነ-ሮ- ይ-ን ወ-? ------------------ እውነቱን ነግሮኝ ይሆን ወይ? 0
d--iget- āya-ek’i-e---mi -i-o-i? d_______ ā______________ y______ d-n-g-t- ā-a-e-’-r-n-i-i y-h-n-? -------------------------------- dinigeti āyafek’irenyimi yihoni?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. በ----ይወ-ኛ- ---ብ- እጠ-ጥራለው። በ___ ይ____ ወ_ ብ_ እ_______ በ-ግ- ይ-ደ-ል ወ- ብ- እ-ረ-ራ-ው- ------------------------- በርግጥ ይወደኛል ወይ ብዬ እጠረጥራለው። 0
d-ni-eti---a-e---re-y-mi -----i? d_______ ā______________ y______ d-n-g-t- ā-a-e-’-r-n-i-i y-h-n-? -------------------------------- dinigeti āyafek’irenyimi yihoni?
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. ይጽፍ--- ------እ----ለ-። ይ_____ ወ_ ብ_ እ_______ ይ-ፍ-ኛ- ወ- ብ- እ-ረ-ራ-ው- --------------------- ይጽፍልኛል ወይ ብዬ እጠረጥራለው። 0
d-----t--------’----y-mi-y--oni? d_______ ā______________ y______ d-n-g-t- ā-a-e-’-r-n-i-i y-h-n-? -------------------------------- dinigeti āyafek’irenyimi yihoni?
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. ያገባ-ል ወ- ---እጠረ-ራ--። ያ____ ወ_ ብ_ እ_______ ያ-ባ-ል ወ- ብ- እ-ረ-ራ-ው- -------------------- ያገባኛል ወይ ብዬ እጠረጥራለው። 0
din--et----meli-o--y-me-’--i -i--ni? d_______ t_______ ā_________ y______ d-n-g-t- t-m-l-s- ā-i-e-’-m- y-h-n-? ------------------------------------ dinigeti temeliso āyimet’ami yihoni?
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? በው-ት -ወደ- ይሆ-? በ___ ይ___ ይ___ በ-ነ- ይ-ደ- ይ-ን- -------------- በውነት ይወደኝ ይሆን? 0
d-nige-i -----i-- ā--m-t’--i---honi? d_______ t_______ ā_________ y______ d-n-g-t- t-m-l-s- ā-i-e-’-m- y-h-n-? ------------------------------------ dinigeti temeliso āyimet’ami yihoni?
ಅವನು ನನಗೆ ಬರೆಯುತ್ತಾನಾ? ይፅ-ልኝ-ይ-ን? ይ____ ይ___ ይ-ፍ-ኝ ይ-ን- ---------- ይፅፍልኝ ይሆን? 0
di-i-----teme-----āy-met-a-i --hon-? d_______ t_______ ā_________ y______ d-n-g-t- t-m-l-s- ā-i-e-’-m- y-h-n-? ------------------------------------ dinigeti temeliso āyimet’ami yihoni?
ಅವನು ನನ್ನನ್ನು ಮದುವೆ ಆಗುತ್ತಾನಾ? ያገ-- ይሆ-? ያ___ ይ___ ያ-ባ- ይ-ን- --------- ያገባኝ ይሆን? 0
di-i-----āy--ewili-inyi-i-yi--ni? d_______ ā_______________ y______ d-n-g-t- ā-i-e-i-i-i-y-m- y-h-n-? --------------------------------- dinigeti āyidewililinyimi yihoni?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.