ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   am ምክንያቶችን መስጠት 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [ሰባ ስድስት]

76 [ሰባ ስድስት]

ምክንያቶችን መስጠት 2

mikiniyati mak’irebi 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? ለ-ን --መ--ም/-ሽ-? ለ__ አ______ ሽ__ ለ-ን አ-መ-ህ-/ ሽ-? --------------- ለምን አልመጣህም/ ሽም? 0
m--ini--t---a----e-i 2 m_________ m________ 2 m-k-n-y-t- m-k-i-e-i 2 ---------------------- mikiniyati mak’irebi 2
ನನಗೆ ಹುಷಾರು ಇರಲಿಲ್ಲ. አሞኝ-ነ--። አ__ ነ___ አ-ኝ ነ-ረ- -------- አሞኝ ነበረ። 0
mi---iy--i --k’i---i 2 m_________ m________ 2 m-k-n-y-t- m-k-i-e-i 2 ---------------------- mikiniyati mak’irebi 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ያልመ--- -ሞ- ስለ-በር-ነው። ያ_____ አ__ ስ____ ነ__ ያ-መ-ሁ- አ-ኝ ስ-ነ-ር ነ-። -------------------- ያልመጣሁት አሞኝ ስለነበር ነው። 0
le---i-āl-me--a---i/--h---? l_____ ā____________ s_____ l-m-n- ā-i-e-’-h-m-/ s-i-i- --------------------------- lemini ālimet’ahimi/ shimi?
ಅವಳು ಏಕೆ ಬಂದಿಲ್ಲ? እ- ለ-ን-አልመጣ--? እ_ ለ__ አ______ እ- ለ-ን አ-መ-ች-? -------------- እሷ ለምን አልመጣችም? 0
le-i-i--l--e-’ahi-i--shi-i? l_____ ā____________ s_____ l-m-n- ā-i-e-’-h-m-/ s-i-i- --------------------------- lemini ālimet’ahimi/ shimi?
ಅವಳು ದಣಿದಿದ್ದಾಳೆ. ደ--ት ነ-ረ። ደ___ ነ___ ደ-ሟ- ነ-ረ- --------- ደክሟት ነበረ። 0
l---n- ---me--a-imi/ -himi? l_____ ā____________ s_____ l-m-n- ā-i-e-’-h-m-/ s-i-i- --------------------------- lemini ālimet’ahimi/ shimi?
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ያልመ-ችው-ደክሟ--ስለነበ---ው። ያ_____ ደ___ ስ____ ነ__ ያ-መ-ች- ደ-ሟ- ስ-ነ-ር ነ-። --------------------- ያልመጣችው ደክሟት ስለነበር ነው። 0
ām--yi ne-er-. ā_____ n______ ā-o-y- n-b-r-. -------------- āmonyi nebere.
ಅವನು ಏಕೆ ಬಂದಿಲ್ಲ? እሱ---- አ--ጣ-? እ_ ለ__ አ_____ እ- ለ-ን አ-መ-ም- ------------- እሱ ለምን አልመጣም? 0
ā----i------e. ā_____ n______ ā-o-y- n-b-r-. -------------- āmonyi nebere.
ಅವನಿಗೆ ಇಷ್ಟವಿರಲಿಲ್ಲ. ፍላጎት የ-ውም ፍ___ የ___ ፍ-ጎ- የ-ው- --------- ፍላጎት የለውም 0
ā-o--i-ne---e. ā_____ n______ ā-o-y- n-b-r-. -------------- āmonyi nebere.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ፍ--ት-ስላልነ-ረ- --መ--። ፍ___ ስ______ አ_____ ፍ-ጎ- ስ-ል-በ-ው አ-መ-ም- ------------------- ፍላጎት ስላልነበረው አልመጣም። 0
y-li-et----t- -mo--i -----e---i n--i. y____________ ā_____ s_________ n____ y-l-m-t-a-u-i ā-o-y- s-l-n-b-r- n-w-. ------------------------------------- yalimet’ahuti āmonyi sileneberi newi.
ನೀವುಗಳು ಏಕೆ ಬರಲಿಲ್ಲ? እ----ለ---አልመ---ም? እ___ ለ__ አ_______ እ-ን- ለ-ን አ-መ-ች-ም- ----------------- እናንተ ለምን አልመጣችሁም? 0
y----e-’a---- --o-yi s-l---be-- n--i. y____________ ā_____ s_________ n____ y-l-m-t-a-u-i ā-o-y- s-l-n-b-r- n-w-. ------------------------------------- yalimet’ahuti āmonyi sileneberi newi.
ನಮ್ಮ ಕಾರ್ ಕೆಟ್ಟಿದೆ. መኪ--- ተ--ሽቶ -ው። መ____ ተ____ ነ__ መ-ና-ን ተ-ላ-ቶ ነ-። --------------- መኪናችን ተበላሽቶ ነው። 0
y----e----uti--monyi s-l-ne---- n--i. y____________ ā_____ s_________ n____ y-l-m-t-a-u-i ā-o-y- s-l-n-b-r- n-w-. ------------------------------------- yalimet’ahuti āmonyi sileneberi newi.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ያልመጣ----ኪ--ን-ስለ-በላ----። ያ_____ መ____ ስ_____ ነ__ ያ-መ-ነ- መ-ና-ን ስ-ተ-ላ- ነ-። ----------------------- ያልመጣነው መኪናችን ስለተበላሸ ነው። 0
i--- -e--n- ---me-’ac--mi? i___ l_____ ā_____________ i-w- l-m-n- ā-i-e-’-c-i-i- -------------------------- iswa lemini ālimet’achimi?
ಅವರುಗಳು ಏಕೆ ಬಂದಿಲ್ಲ? ለ-ንድ- ነው --- -ል---? ለ____ ነ_ ሰ__ ያ_____ ለ-ን-ን ነ- ሰ-ች ያ-መ-ት- ------------------- ለምንድን ነው ሰዎች ያልመጡት? 0
is-- lemin- --i-e-’--h---? i___ l_____ ā_____________ i-w- l-m-n- ā-i-e-’-c-i-i- -------------------------- iswa lemini ālimet’achimi?
ಅವರಿಗೆ ರೈಲು ತಪ್ಪಿ ಹೋಯಿತು. ባቡ- አመለ-ቸው ባ__ አ_____ ባ-ር አ-ለ-ቸ- ---------- ባቡር አመለጣቸው 0
i--- -emi-i -l-met’achi--? i___ l_____ ā_____________ i-w- l-m-n- ā-i-e-’-c-i-i- -------------------------- iswa lemini ālimet’achimi?
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. እ---ያ-----ባቡር-አ--ጣ-ው ነ--። እ__ ያ____ ባ__ አ_____ ነ_ ። እ-ሱ ያ-መ-ት ባ-ር አ-ል-ቸ- ነ- ። ------------------------- እነሱ ያልመጡት ባቡር አምልጣቸው ነው ። 0
deki---t--n-b---. d________ n______ d-k-m-a-i n-b-r-. ----------------- dekimwati nebere.
ನೀನು ಏಕೆ ಬರಲಿಲ್ಲ? ለም--አ--ጣ-ም--ሽም? ለ__ አ______ ሽ__ ለ-ን አ-መ-ህ-/ ሽ-? --------------- ለምን አልመጣህም/ ሽም? 0
d-ki-wati n-b---. d________ n______ d-k-m-a-i n-b-r-. ----------------- dekimwati nebere.
ನನಗೆ ಬರಲು ಅನುಮತಿ ಇರಲಿಲ್ಲ. አ-ተፈ-ደል-ም አ________ አ-ተ-ቀ-ል-ም --------- አልተፈቀደልኝም 0
d-k-mw-t- ---e-e. d________ n______ d-k-m-a-i n-b-r-. ----------------- dekimwati nebere.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ያ--ጣ-- ስላ--ፈቀ-ልኝ ነ--። ያ_____ ስ________ ነ___ ያ-መ-ሁ- ስ-ል-ፈ-ደ-ኝ ነ-ረ- --------------------- ያልመጣሁት ስላልተፈቀደልኝ ነበረ። 0
y---me---chi-i--e----at--si-en-be-- ---i. y_____________ d________ s_________ n____ y-l-m-t-a-h-w- d-k-m-a-i s-l-n-b-r- n-w-. ----------------------------------------- yalimet’achiwi dekimwati sileneberi newi.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....