ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ka დასაბუთება 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [სამოცდათექვსმეტი]

76 [samotsdatekvsmet'i]

დასაბუთება 2

dasabuteba 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? რ-ტომ ---მ-ხვე-ი? რ____ ა_ მ_______ რ-ტ-მ ა- მ-ხ-ე-ი- ----------------- რატომ არ მოხვედი? 0
dasa-u-eb--2 d_________ 2 d-s-b-t-b- 2 ------------ dasabuteba 2
ನನಗೆ ಹುಷಾರು ಇರಲಿಲ್ಲ. ა--- ვ-ყა--. ა___ ვ______ ა-ა- ვ-ყ-ვ-. ------------ ავად ვიყავი. 0
da-a-u-eb--2 d_________ 2 d-s-b-t-b- 2 ------------ dasabuteba 2
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. არ-მ---დი--რა--ან--ვ----იყ--ი. ა_ მ______ რ_____ ა___ ვ______ ა- მ-ვ-დ-, რ-დ-ა- ა-ა- ვ-ყ-ვ-. ------------------------------ არ მოვედი, რადგან ავად ვიყავი. 0
ra--om a- mo--v--i? r_____ a_ m________ r-t-o- a- m-k-v-d-? ------------------- rat'om ar mokhvedi?
ಅವಳು ಏಕೆ ಬಂದಿಲ್ಲ? რ---მ ა- -ოვ--- --? რ____ ა_ მ_____ ი__ რ-ტ-მ ა- მ-ვ-დ- ი-? ------------------- რატომ არ მოვიდა ის? 0
a-a---i--vi. a___ v______ a-a- v-q-v-. ------------ avad viqavi.
ಅವಳು ದಣಿದಿದ್ದಾಳೆ. ი--ავ---იყო. ი_ ა___ ი___ ი- ა-ა- ი-ო- ------------ ის ავად იყო. 0
ava--vi--v-. a___ v______ a-a- v-q-v-. ------------ avad viqavi.
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ი---რ-მო----- რადგ-ნ -ვ-- -ყ-. ი_ ა_ მ______ რ_____ ა___ ი___ ი- ა- მ-ვ-დ-, რ-დ-ა- ა-ა- ი-ო- ------------------------------ ის არ მოვიდა, რადგან ავად იყო. 0
a--- --q-v-. a___ v______ a-a- v-q-v-. ------------ avad viqavi.
ಅವನು ಏಕೆ ಬಂದಿಲ್ಲ? რ---მ--რ -ო--და? რ____ ა_ მ______ რ-ტ-მ ა- მ-ვ-დ-? ---------------- რატომ არ მოვიდა? 0
a--m-ve-i--radg-n--v-d--i-avi. a_ m______ r_____ a___ v______ a- m-v-d-, r-d-a- a-a- v-q-v-. ------------------------------ ar movedi, radgan avad viqavi.
ಅವನಿಗೆ ಇಷ್ಟವಿರಲಿಲ್ಲ. მას------ო-დ- სუ-ვ---. მ__ ა_ ჰ_____ ს_______ მ-ს ა- ჰ-ო-დ- ს-რ-ი-ი- ---------------------- მას არ ჰქონდა სურვილი. 0
a- -o--d-- -a-g-n avad-v---vi. a_ m______ r_____ a___ v______ a- m-v-d-, r-d-a- a-a- v-q-v-. ------------------------------ ar movedi, radgan avad viqavi.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ის -- --ვ--ა------ა- -ას--რ---ონ-- -ურ-ი--. ი_ ა_ მ______ რ_____ მ__ ა_ ჰ_____ ს_______ ი- ა- მ-ვ-დ-, რ-დ-ა- მ-ს ა- ჰ-ო-დ- ს-რ-ი-ი- ------------------------------------------- ის არ მოვიდა, რადგან მას არ ჰქონდა სურვილი. 0
a--m--edi- r--------ad--iq--i. a_ m______ r_____ a___ v______ a- m-v-d-, r-d-a- a-a- v-q-v-. ------------------------------ ar movedi, radgan avad viqavi.
ನೀವುಗಳು ಏಕೆ ಬರಲಿಲ್ಲ? რატ-მ----მ---ე-ით? რ____ ა_ მ________ რ-ტ-მ ა- მ-ხ-ე-ი-? ------------------ რატომ არ მოხვედით? 0
ra-'om-a- movi---is? r_____ a_ m_____ i__ r-t-o- a- m-v-d- i-? -------------------- rat'om ar movida is?
ನಮ್ಮ ಕಾರ್ ಕೆಟ್ಟಿದೆ. ჩვ----მანქ-ნ---აფუჭებუ--ა. ჩ____ მ______ გ___________ ჩ-ე-ი მ-ნ-ა-ა გ-ფ-ჭ-ბ-ლ-ა- -------------------------- ჩვენი მანქანა გაფუჭებულია. 0
i--a-ad--q-. i_ a___ i___ i- a-a- i-o- ------------ is avad iqo.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ჩ-ენ ----ოვედ--, --დ--- -ვ----მა-ქ--ა გაფუჭე-----. ჩ___ ა_ მ_______ რ_____ ჩ____ მ______ გ___________ ჩ-ე- ა- მ-ვ-დ-თ- რ-დ-ა- ჩ-ე-ი მ-ნ-ა-ა გ-ფ-ჭ-ბ-ლ-ა- -------------------------------------------------- ჩვენ არ მოვედით, რადგან ჩვენი მანქანა გაფუჭებულია. 0
i----ad -q-. i_ a___ i___ i- a-a- i-o- ------------ is avad iqo.
ಅವರುಗಳು ಏಕೆ ಬಂದಿಲ್ಲ? რ--ო--ა--მ-ვ-და---ლხ-? რ____ ა_ მ_____ ხ_____ რ-ტ-მ ა- მ-ვ-დ- ხ-ლ-ი- ---------------------- რატომ არ მოვიდა ხალხი? 0
i--ava- i--. i_ a___ i___ i- a-a- i-o- ------------ is avad iqo.
ಅವರಿಗೆ ರೈಲು ತಪ್ಪಿ ಹೋಯಿತು. მა---ატარ--ელ-- -აა----ნეს. მ__ მ__________ დ__________ მ-თ მ-ტ-რ-ბ-ლ-ე დ-ა-ვ-ა-ე-. --------------------------- მათ მატარებელზე დააგვიანეს. 0
is--- -o-ida, r-dga- ava- iq-. i_ a_ m______ r_____ a___ i___ i- a- m-v-d-, r-d-a- a-a- i-o- ------------------------------ is ar movida, radgan avad iqo.
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ის-ნ--არ-მ-ვ--ნ----რ-დგ-----ტა-ე--ლზე-და--ვ-ან--. ი____ ა_ მ________ რ_____ მ__________ დ__________ ი-ი-ი ა- მ-ვ-დ-ე-, რ-დ-ა- მ-ტ-რ-ბ-ლ-ე დ-ა-ვ-ა-ე-. ------------------------------------------------- ისინი არ მოვიდნენ, რადგან მატარებელზე დააგვიანეს. 0
i- -- --vi-a, ---ga--a-a- i--. i_ a_ m______ r_____ a___ i___ i- a- m-v-d-, r-d-a- a-a- i-o- ------------------------------ is ar movida, radgan avad iqo.
ನೀನು ಏಕೆ ಬರಲಿಲ್ಲ? რ---- არ -ოხვ---? რ____ ა_ მ_______ რ-ტ-მ ა- მ-ხ-ე-ი- ----------------- რატომ არ მოხვედი? 0
i--a- --vi--- rad-an--vad-iq-. i_ a_ m______ r_____ a___ i___ i- a- m-v-d-, r-d-a- a-a- i-o- ------------------------------ is ar movida, radgan avad iqo.
ನನಗೆ ಬರಲು ಅನುಮತಿ ಇರಲಿಲ್ಲ. უ--ებ---რ-მქონ-ა. უ_____ ა_ მ______ უ-ლ-ბ- ა- მ-ო-დ-. ----------------- უფლება არ მქონდა. 0
r-t-om--r -ovid-? r_____ a_ m______ r-t-o- a- m-v-d-? ----------------- rat'om ar movida?
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ა--მოვედი--რ---ა--უ-ლ-ბ---რ მქ---ა. ა_ მ______ რ_____ უ_____ ა_ მ______ ა- მ-ვ-დ-, რ-დ-ა- უ-ლ-ბ- ა- მ-ო-დ-. ----------------------------------- არ მოვედი, რადგან უფლება არ მქონდა. 0
mas-ar -ko-d- su--ili. m__ a_ h_____ s_______ m-s a- h-o-d- s-r-i-i- ---------------------- mas ar hkonda survili.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....