ಪದಗುಚ್ಛ ಪುಸ್ತಕ

kn ಭೂತಕಾಲ ೧   »   ka წარსული 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [ოთხმოცდაერთი]

81 [otkhmotsdaerti]

წარსული 1

ts'arsuli 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. წერა წ___ წ-რ- ---- წერა 0
t-'-ra t_____ t-'-r- ------ ts'era
ಅವನು ಒಂದು ಪತ್ರವನ್ನು ಬರೆದಿದ್ದ. ის---რი-- წ---ა. ი_ წ_____ წ_____ ი- წ-რ-ლ- წ-რ-ა- ---------------- ის წერილს წერდა. 0
is---'---l---s'-rd-. i_ t_______ t_______ i- t-'-r-l- t-'-r-a- -------------------- is ts'erils ts'erda.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು ის----ა---წ----. ი_ ბ_____ წ_____ ი- ბ-რ-თ- წ-რ-ა- ---------------- ის ბარათს წერდა. 0
is----a-- ts--r--. i_ b_____ t_______ i- b-r-t- t-'-r-a- ------------------ is barats ts'erda.
ಓದುವುದು. კ-თხვა კ_____ კ-თ-ვ- ------ კითხვა 0
k-it-h-a k_______ k-i-k-v- -------- k'itkhva
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ის ჟურ-ა-ს--ით--ლ--დ-. ი_ ჟ______ კ__________ ი- ჟ-რ-ა-ს კ-თ-უ-ო-დ-. ---------------------- ის ჟურნალს კითხულობდა. 0
is-zhur-----k--t--u----a. i_ z_______ k____________ i- z-u-n-l- k-i-k-u-o-d-. ------------------------- is zhurnals k'itkhulobda.
ಅವಳು ಒಂದು ಪುಸ್ತಕವನ್ನು ಓದಿದ್ದಳು. დ-----წი-ნ------უ-ობდა. დ_ ი_ წ____ კ__________ დ- ი- წ-გ-ს კ-თ-უ-ო-დ-. ----------------------- და ის წიგნს კითხულობდა. 0
da -s-ts'i-n---'------ob-a. d_ i_ t______ k____________ d- i- t-'-g-s k-i-k-u-o-d-. --------------------------- da is ts'igns k'itkhulobda.
ತೆಗೆದು ಕೊಳ್ಳುವುದು ა-ე-ა ა____ ა-ე-ა ----- აღება 0
ag-e-a a_____ a-h-b- ------ agheba
ಅವನು ಒಂದು ಸಿಗರೇಟ್ ತೆಗೆದುಕೊಂಡ. მ----ი-არ-ტ--ა-ღ-. მ__ ს_______ ა____ მ-ნ ს-გ-რ-ტ- ა-ღ-. ------------------ მან სიგარეტი აიღო. 0
a-heba a_____ a-h-b- ------ agheba
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. მ-----------ე-- შ--ო--დ---იღ-. მ__ ე___ ნ_____ შ_______ ა____ მ-ნ ე-თ- ნ-ჭ-რ- შ-კ-ლ-დ- ა-ღ-. ------------------------------ მან ერთი ნაჭერი შოკოლადი აიღო. 0
a-h--a a_____ a-h-b- ------ agheba
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ის-[კა-ი---რ იყ- ერთ--ლ-,-------ლი] კი –--რთგუ-- ---. ი_ [_____ ა_ ი__ ე_______ ი_ [_____ კ_ – ე______ ი___ ი- [-ა-ი- ა- ი-ო ე-თ-უ-ი- ი- [-ა-ი- კ- – ე-თ-უ-ი ი-ო- ----------------------------------------------------- ის [კაცი] არ იყო ერთგული, ის [ქალი] კი – ერთგული იყო. 0
man-si--ret-i-aigh-. m__ s________ a_____ m-n s-g-r-t-i a-g-o- -------------------- man sigaret'i aigho.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ის [კ-ცი- ზ-რმაცი---ო--ის---ალ-]-კი - ბეჯითი. ი_ [_____ ზ______ ი___ ი_ [_____ კ_ – ბ______ ი- [-ა-ი- ზ-რ-ა-ი ი-ო- ი- [-ა-ი- კ- – ბ-ჯ-თ-. --------------------------------------------- ის [კაცი] ზარმაცი იყო, ის [ქალი] კი – ბეჯითი. 0
m-- ---i---c-'--i-sh---oladi --gho. m__ e___ n_______ s_________ a_____ m-n e-t- n-c-'-r- s-o-'-l-d- a-g-o- ----------------------------------- man erti nach'eri shok'oladi aigho.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ი- [კა--] ღა-ი-- ------- -ქა-ი] კ--- მდ----ი. ი_ [_____ ღ_____ ი___ ი_ [_____ კ_ – მ_______ ი- [-ა-ი- ღ-რ-ბ- ი-ო- ი- [-ა-ი- კ- – მ-ი-ა-ი- --------------------------------------------- ის [კაცი] ღარიბი იყო, ის [ქალი] კი – მდიდარი. 0
i---k'----] -- --o------l---i- [---i----i ---r-gu-i iqo. i_ [_______ a_ i__ e_______ i_ [_____ k__ – e______ i___ i- [-'-t-i- a- i-o e-t-u-i- i- [-a-i- k-i – e-t-u-i i-o- -------------------------------------------------------- is [k'atsi] ar iqo ertguli, is [kali] k'i – ertguli iqo.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. მ----ულ---- ა- ჰქ--და--არა--დ--ა-ე-ი. მ__ ფ___ კ_ ა_ ჰ______ ა_____ ვ______ მ-ს ფ-ლ- კ- ა- ჰ-ო-დ-, ა-ა-ე- ვ-ლ-ბ-. ------------------------------------- მას ფული კი არ ჰქონდა, არამედ ვალები. 0
i- -k-a--i] zar---si --o- is---a-----'- - beji-i. i_ [_______ z_______ i___ i_ [_____ k__ – b______ i- [-'-t-i- z-r-a-s- i-o- i- [-a-i- k-i – b-j-t-. ------------------------------------------------- is [k'atsi] zarmatsi iqo, is [kali] k'i – bejiti.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು მა- ი-ბა-ი--------დ---რ---ან-უ--ბლო იყ-. მ__ ი_____ ა_ ჰ______ რ_____ უ_____ ი___ მ-ს ი-ბ-ლ- ა- ჰ-ო-დ-, რ-დ-ა- უ-ღ-ლ- ი-ო- ---------------------------------------- მას იღბალი არ ჰქონდა, რადგან უიღბლო იყო. 0
is--k'atsi] -ha-i-i i--- is ---li--k---– -d-da-i. i_ [_______ g______ i___ i_ [_____ k__ – m_______ i- [-'-t-i- g-a-i-i i-o- i- [-a-i- k-i – m-i-a-i- ------------------------------------------------- is [k'atsi] gharibi iqo, is [kali] k'i – mdidari.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. ის--ა--ატე---ი კ-----, წ-რუ-ა---ე-ი -ყო. ი_ წ__________ კ_ ა___ წ___________ ი___ ი- წ-რ-ა-ე-უ-ი კ- ა-ა- წ-რ-მ-ტ-ბ-ლ- ი-ო- ---------------------------------------- ის წარმატებული კი არა, წარუმატებელი იყო. 0
ma- p--i-k'i-ar--k--da, ---me--v---bi. m__ p___ k__ a_ h______ a_____ v______ m-s p-l- k-i a- h-o-d-, a-a-e- v-l-b-. -------------------------------------- mas puli k'i ar hkonda, aramed valebi.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ი- -მაყ--ი-- კ- ა-ა--უ-----ფი-ო-ი-ო. ი_ კ________ კ_ ა___ უ_________ ი___ ი- კ-ა-ო-ი-ი კ- ა-ა- უ-მ-ყ-ფ-ლ- ი-ო- ------------------------------------ ის კმაყოფილი კი არა, უკმაყოფილო იყო. 0
mas---hb--- ar hk---a- r-dga- --g-----iq-. m__ i______ a_ h______ r_____ u______ i___ m-s i-h-a-i a- h-o-d-, r-d-a- u-g-b-o i-o- ------------------------------------------ mas ighbali ar hkonda, radgan uighblo iqo.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ი--ბედ-ი--- კი--რ-- არამ----ბედურ---ყო. ი_ ბ_______ კ_ ა___ ა_____ უ______ ი___ ი- ბ-დ-ი-რ- კ- ა-ა- ა-ა-ე- უ-ე-უ-ი ი-ო- --------------------------------------- ის ბედნიერი კი არა, არამედ უბედური იყო. 0
m-- igh---i a- hko---, r-d--n---g--l- --o. m__ i______ a_ h______ r_____ u______ i___ m-s i-h-a-i a- h-o-d-, r-d-a- u-g-b-o i-o- ------------------------------------------ mas ighbali ar hkonda, radgan uighblo iqo.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. ი- -იმპატი--------რ-ი--, ---მე--უშნო--ყ-. ი_ ს_________ კ_ ა_ ი___ ა_____ უ___ ი___ ი- ს-მ-ა-ი-რ- კ- ა- ი-ო- ა-ა-ე- უ-ნ- ი-ო- ----------------------------------------- ის სიმპატიური კი არ იყო, არამედ უშნო იყო. 0
m---ig-b-l--ar -k---a,--adgan uig--l--iq-. m__ i______ a_ h______ r_____ u______ i___ m-s i-h-a-i a- h-o-d-, r-d-a- u-g-b-o i-o- ------------------------------------------ mas ighbali ar hkonda, radgan uighblo iqo.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.