ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ka კითხვის დასმა 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [სამოცდასამი]

63 [samotsdasami]

კითხვის დასმა 2

k'itkhvis dasma 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. მე-მ---- --ბ-. მ_ მ____ ჰ____ მ- მ-ქ-ს ჰ-ბ-. -------------- მე მაქვს ჰობი. 0
m--m---- --b-. m_ m____ h____ m- m-k-s h-b-. -------------- me makvs hobi.
ನಾನು ಟೆನ್ನೀಸ್ ಆಡುತ್ತೇನೆ. ჩ--ბუ--ს --ა-ა---. ჩ_______ ვ________ ჩ-გ-უ-თ- ვ-ა-ა-ო-. ------------------ ჩოგბურთს ვთამაშობ. 0
m--ma-vs-hob-. m_ m____ h____ m- m-k-s h-b-. -------------- me makvs hobi.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? სად-არის-კორ-ებ-? ს__ ა___ კ_______ ს-დ ა-ი- კ-რ-ე-ი- ----------------- სად არის კორტები? 0
m- ---v- --b-. m_ m____ h____ m- m-k-s h-b-. -------------- me makvs hobi.
ನಿನಗೂ ಒಂದು ಹವ್ಯಾಸ ಇದೆಯೆ? გაქვს-შენ --ბი? გ____ შ__ ჰ____ გ-ქ-ს შ-ნ ჰ-ბ-? --------------- გაქვს შენ ჰობი? 0
ch-g---t- -------o-. c________ v_________ c-o-b-r-s v-a-a-h-b- -------------------- chogburts vtamashob.
ನಾನು ಕಾಲ್ಚೆಂಡನ್ನು ಆಡುತ್ತೇನೆ. ფეხ---თ- -თ--აშ-ბ. ფ_______ ვ________ ფ-ხ-უ-თ- ვ-ა-ა-ო-. ------------------ ფეხბურთს ვთამაშობ. 0
c-ogb-r-s---a-a----. c________ v_________ c-o-b-r-s v-a-a-h-b- -------------------- chogburts vtamashob.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ს-- ა--- ფ--ბ----- --ე--ნი? ს__ ა___ ფ________ მ_______ ს-დ ა-ი- ფ-ხ-უ-თ-ს მ-ე-ა-ი- --------------------------- სად არის ფეხბურთის მოედანი? 0
c-o---rts------s--b. c________ v_________ c-o-b-r-s v-a-a-h-b- -------------------- chogburts vtamashob.
ನನ್ನ ಕೈ ನೋಯುತ್ತಿದೆ. მხა----ტკი-ა. მ____ მ______ მ-ა-ი მ-კ-ვ-. ------------- მხარი მტკივა. 0
sad -r-- ---r-'-bi? s__ a___ k_________ s-d a-i- k-o-t-e-i- ------------------- sad aris k'ort'ebi?
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ფ-ხი--ა -ე--ც-მტ-ი-ა. ფ___ დ_ ხ____ მ______ ფ-ხ- დ- ხ-ლ-ც მ-კ-ვ-. --------------------- ფეხი და ხელიც მტკივა. 0
g-kvs-she---ob-? g____ s___ h____ g-k-s s-e- h-b-? ---------------- gakvs shen hobi?
ಇಲ್ಲಿ ವೈದ್ಯರು ಎಲ್ಲಿದ್ದಾರೆ? ს-- -რი- ექი--? ს__ ა___ ე_____ ს-დ ა-ი- ე-ი-ი- --------------- სად არის ექიმი? 0
ga--- sh-n-hobi? g____ s___ h____ g-k-s s-e- h-b-? ---------------- gakvs shen hobi?
ನನ್ನ ಬಳಿ ಒಂದು ಕಾರ್ ಇದೆ. მ--მა-ქა-- -ყ-ვს. მ_ მ______ მ_____ მ- მ-ნ-ა-ა მ-ა-ს- ----------------- მე მანქანა მყავს. 0
g-kv----en---bi? g____ s___ h____ g-k-s s-e- h-b-? ---------------- gakvs shen hobi?
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. მ---სევ---------ლი---ყ-ვს. მ_ ა____ მ_________ მ_____ მ- ა-ე-ე მ-ტ-ც-კ-ი- მ-ა-ს- -------------------------- მე ასევე მოტოციკლიც მყავს. 0
p--hbu--s --am-sh--. p________ v_________ p-k-b-r-s v-a-a-h-b- -------------------- pekhburts vtamashob.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? სა---რის -ვ---ა-გ-მი? ს__ ა___ ა___________ ს-დ ა-ი- ა-ტ-ს-დ-ო-ი- --------------------- სად არის ავტოსადგომი? 0
pe--b--ts vt--ashob. p________ v_________ p-k-b-r-s v-a-a-h-b- -------------------- pekhburts vtamashob.
ನನ್ನ ಬಳಿ ಒಂದು ಸ್ವೆಟರ್ ಇದೆ. მ- -ემპრი ---ვს. მ_ ჯ_____ მ_____ მ- ჯ-მ-რ- მ-ქ-ს- ---------------- მე ჯემპრი მაქვს. 0
p-k-bu-t- v---as---. p________ v_________ p-k-b-r-s v-a-a-h-b- -------------------- pekhburts vtamashob.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. მ--ქუ--უ-ი----ჯ---იც მ----. მ_ ქ______ დ_ ჯ_____ მ_____ მ- ქ-რ-უ-ი დ- ჯ-ნ-ი- მ-ქ-ს- --------------------------- მე ქურთუკი და ჯინსიც მაქვს. 0
s-- aris--ek--ur-i- -------? s__ a___ p_________ m_______ s-d a-i- p-k-b-r-i- m-e-a-i- ---------------------------- sad aris pekhburtis moedani?
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? სა- ა-ის ს-რ-ც-- ---ქ-ნ-? ს__ ა___ ს______ მ_______ ს-დ ა-ი- ს-რ-ც-ი მ-ნ-ა-ა- ------------------------- სად არის სარეცხი მანქანა? 0
s-d a-i- -ek---------oe----? s__ a___ p_________ m_______ s-d a-i- p-k-b-r-i- m-e-a-i- ---------------------------- sad aris pekhburtis moedani?
ನನ್ನ ಬಳಿ ಒಂದು ತಟ್ಟೆ ಇದೆ. მე---ფ-- --ქ--. მ_ თ____ მ_____ მ- თ-ფ-ი მ-ქ-ს- --------------- მე თეფში მაქვს. 0
s-- --is-p---b------mo--an-? s__ a___ p_________ m_______ s-d a-i- p-k-b-r-i- m-e-a-i- ---------------------------- sad aris pekhburtis moedani?
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. მ----ქ-ს -ანა, ჩ---ალი -ა-კ-ვზი. მ_ მ____ დ____ ჩ______ დ_ კ_____ მ- მ-ქ-ს დ-ნ-, ჩ-ნ-ა-ი დ- კ-ვ-ი- -------------------------------- მე მაქვს დანა, ჩანგალი და კოვზი. 0
m--a-- m-'--iv-. m_____ m________ m-h-r- m-'-'-v-. ---------------- mkhari mt'k'iva.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ს-- -რი---არილი--- ---პ---? ს__ ა___ მ_____ დ_ პ_______ ს-დ ა-ი- მ-რ-ლ- დ- პ-ლ-ი-ი- --------------------------- სად არის მარილი და პილპილი? 0
pe-h-----k-e---s-m-'--i-a. p____ d_ k______ m________ p-k-i d- k-e-i-s m-'-'-v-. -------------------------- pekhi da khelits mt'k'iva.

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.