ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   ka ვალდებულება

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [სამოცდათორმეტი]

72 [samotsdatormet'i]

ვალდებულება

valdebuleba

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. ვალ-ებ----ა ვ__________ ვ-ლ-ე-უ-ე-ა ----------- ვალდებულება 0
va-de--le-a v__________ v-l-e-u-e-a ----------- valdebuleba
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. წ--ილ--უნ-- ---გ--ვნო. წ_____ უ___ გ_________ წ-რ-ლ- უ-დ- გ-ვ-ზ-ვ-ო- ---------------------- წერილი უნდა გავგზავნო. 0
va-de-u-eba v__________ v-l-e-u-e-a ----------- valdebuleba
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. ს--ტ--რ--უ-------ა-ი----. ს_______ უ___ გ__________ ს-ს-უ-რ- უ-დ- გ-დ-ვ-ხ-დ-. ------------------------- სასტუმრო უნდა გადავიხადო. 0
v-ld--u-e-a v__________ v-l-e-u-e-a ----------- valdebuleba
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. ადრ- -ნდა ---ე. ა___ უ___ ა____ ა-რ- უ-დ- ა-გ-. --------------- ადრე უნდა ადგე. 0
v--de--l--a v__________ v-l-e-u-e-a ----------- valdebuleba
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. ბევ-ი უ--ა იმ---ო. ბ____ უ___ ი______ ბ-ვ-ი უ-დ- ი-უ-ა-. ------------------ ბევრი უნდა იმუშაო. 0
valde-u---a v__________ v-l-e-u-e-a ----------- valdebuleba
ನೀನು ಕಾಲನಿಷ್ಠನಾಗಿರ(ಲೇ)ಬೇಕು. პ-ნ-ტ-ალუ-ი-უნ-ა--ყ-. პ__________ უ___ ი___ პ-ნ-ტ-ა-უ-ი უ-დ- ი-ო- --------------------- პუნქტუალური უნდა იყო. 0
ts'---li -----g----a-n-. t_______ u___ g_________ t-'-r-l- u-d- g-v-z-v-o- ------------------------ ts'erili unda gavgzavno.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. მ-ნ ბ-ნ---ი -ნდ- ჩაასხას. მ__ ბ______ უ___ ჩ_______ მ-ნ ბ-ნ-ი-ი უ-დ- ჩ-ა-ხ-ს- ------------------------- მან ბენზინი უნდა ჩაასხას. 0
sas--umro--n---ga-a-i--a-o. s________ u___ g___________ s-s-'-m-o u-d- g-d-v-k-a-o- --------------------------- sast'umro unda gadavikhado.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. მა----ნქ-ნ- უნდ- შ-აკე---. მ__ მ______ უ___ შ________ მ-ნ მ-ნ-ა-ა უ-დ- შ-ა-ე-ო-. -------------------------- მან მანქანა უნდა შეაკეთოს. 0
a--e un-- -d-e. a___ u___ a____ a-r- u-d- a-g-. --------------- adre unda adge.
ಅವನು ತನ್ನ ಕಾರನ್ನು ತೊಳೆಯಬೇಕು. მან --ნქ----უ-და გ-რე-ხ-ს. მ__ მ______ უ___ გ________ მ-ნ მ-ნ-ა-ა უ-დ- გ-რ-ც-ო-. -------------------------- მან მანქანა უნდა გარეცხოს. 0
adr- -n-----ge. a___ u___ a____ a-r- u-d- a-g-. --------------- adre unda adge.
ಅವಳು ಕೊಂಡು ಕೊಳ್ಳಬೇಕು. ი--ს-ყიდლ-ბზ- უნ-----ვი---. ი_ ს_________ უ___ წ_______ ი- ს-ყ-დ-ე-ზ- უ-დ- წ-ვ-დ-ს- --------------------------- ის საყიდლებზე უნდა წავიდეს. 0
a----------dg-. a___ u___ a____ a-r- u-d- a-g-. --------------- adre unda adge.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. მა- ბ-ნ--უნ---დ---აგოს. მ__ ბ___ უ___ დ________ მ-ნ ბ-ნ- უ-დ- დ-ა-ა-ო-. ----------------------- მან ბინა უნდა დაალაგოს. 0
b--r- -n-- i-us-ao. b____ u___ i_______ b-v-i u-d- i-u-h-o- ------------------- bevri unda imushao.
ಅವಳು ಬಟ್ಟೆಗಳನ್ನು ಒಗೆಯಬೇಕು. მან სარ-ც-- --ა გარეცხო-. მ__ ს______ უ__ გ________ მ-ნ ს-რ-ც-ი უ-ა გ-რ-ც-ო-. ------------------------- მან სარეცხი უდა გარეცხოს. 0
bevr---nd---mu--ao. b____ u___ i_______ b-v-i u-d- i-u-h-o- ------------------- bevri unda imushao.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು ჩვენ -ხლ- --ოლაში-უნ-ა--ა--დეთ. ჩ___ ა___ ს______ უ___ წ_______ ჩ-ე- ა-ლ- ს-ო-ა-ი უ-დ- წ-ვ-დ-თ- ------------------------------- ჩვენ ახლა სკოლაში უნდა წავიდეთ. 0
be--i ---a i-ush-o. b____ u___ i_______ b-v-i u-d- i-u-h-o- ------------------- bevri unda imushao.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. ჩ--ნ -ხ-ა ---ს---რ----ნ-- წ----ეთ. ჩ___ ა___ ს_________ უ___ წ_______ ჩ-ე- ა-ლ- ს-მ-ა-უ-შ- უ-დ- წ-ვ-დ-თ- ---------------------------------- ჩვენ ახლა სამსახურში უნდა წავიდეთ. 0
p'---t'u--uri -n-- iqo. p____________ u___ i___ p-u-k-'-a-u-i u-d- i-o- ----------------------- p'unkt'ualuri unda iqo.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. ჩ--ნ ა-ლა-ე-ი-თ-- უნდ--წ--იდე-. ჩ___ ა___ ე______ უ___ წ_______ ჩ-ე- ა-ლ- ე-ი-თ-ნ უ-დ- წ-ვ-დ-თ- ------------------------------- ჩვენ ახლა ექიმთან უნდა წავიდეთ. 0
ma--be--i-i u-----h-as-ha-. m__ b______ u___ c_________ m-n b-n-i-i u-d- c-a-s-h-s- --------------------------- man benzini unda chaaskhas.
ನೀವು ಬಸ್ ಗೆ ಕಾಯಬೇಕು. თ-ვ----ვ-ობუსს -ნდ--დ--ც-დოთ. თ____ ა_______ უ___ დ________ თ-ვ-ნ ა-ტ-ბ-ს- უ-დ- დ-უ-ა-ო-. ----------------------------- თქვენ ავტობუსს უნდა დაუცადოთ. 0
m-n -e-zi-i un-- c---sk--s. m__ b______ u___ c_________ m-n b-n-i-i u-d- c-a-s-h-s- --------------------------- man benzini unda chaaskhas.
ನೀವು ರೈಲು ಗಾಡಿಗೆ ಕಾಯಬೇಕು. თქ-ენ------ე-ე-ს-უნდ---აუ--დ-თ. თ____ მ_________ უ___ დ________ თ-ვ-ნ მ-ტ-რ-ბ-ლ- უ-დ- დ-უ-ა-ო-. ------------------------------- თქვენ მატარებელს უნდა დაუცადოთ. 0
m---b---i-- ------haa---a-. m__ b______ u___ c_________ m-n b-n-i-i u-d- c-a-s-h-s- --------------------------- man benzini unda chaaskhas.
ನೀವು ಟ್ಯಾಕ್ಸಿಗೆ ಕಾಯಬೇಕು. თ---ნ--ა--ს უ-----აუც--ოთ. თ____ ტ____ უ___ დ________ თ-ვ-ნ ტ-ქ-ს უ-დ- დ-უ-ა-ო-. -------------------------- თქვენ ტაქსს უნდა დაუცადოთ. 0
man m----n- -nd---h--k---os. m__ m______ u___ s__________ m-n m-n-a-a u-d- s-e-k-e-o-. ---------------------------- man mankana unda sheak'etos.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.