ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   bn আবশ্যিক কাজকর্ম

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

৭২ [বাহাত্তর]

72 [Bāhāttara]

আবশ্যিক কাজকর্ম

ābaśyika kājakarma

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. অ-শ্-ই অ____ অ-শ-য- ------ অবশ্যই 0
ā------a k-j-ka-ma ā_______ k________ ā-a-y-k- k-j-k-r-a ------------------ ābaśyika kājakarma
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. আম-কে---শ্-- ----ট- পা-া-ে---ে ৷ আ__ অ____ চি__ পা__ হ_ ৷ আ-া-ে অ-শ-য- চ-ঠ-ট- প-ঠ-ত- হ-ে ৷ -------------------------------- আমাকে অবশ্যই চিঠিটা পাঠাতে হবে ৷ 0
āb--yik- --j-kar-a ā_______ k________ ā-a-y-k- k-j-k-r-a ------------------ ābaśyika kājakarma
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. আমা-ে--বশ-যই-হ---ল-র ---া-শো--প---ো-- ক-তে-হব--৷ আ__ অ____ হো___ টা_ শো_______ ক__ হ_ ৷ আ-া-ে অ-শ-য- হ-ট-ল-র ট-ক- শ-ধ-প-ি-ো-) ক-ত- হ-ে ৷ ------------------------------------------------ আমাকে অবশ্যই হোটেলের টাকা শোধ(পরিশোধ) করতে হবে ৷ 0
abaś-a'i a_______ a-a-y-'- -------- abaśya'i
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. তোম----অ-শ্য- তাড়-ত-়ি --গে উ--ে---ে ৷ তো__ অ____ তা___ জে_ উ__ হ_ ৷ ত-ম-ক- অ-শ-য- ত-ড-া-ড-ি জ-গ- উ-ত- হ-ে ৷ --------------------------------------- তোমাকে অবশ্যই তাড়াতড়ি জেগে উঠতে হবে ৷ 0
ām--- --aś---i-ciṭh-----ā-h--ē--a-ē ā____ a_______ c______ p______ h___ ā-ā-ē a-a-y-'- c-ṭ-i-ā p-ṭ-ā-ē h-b- ----------------------------------- āmākē abaśya'i ciṭhiṭā pāṭhātē habē
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. ত-মা-ে-অ--্য--অন---কা- কর-ে হ-ে-৷ তো__ অ____ অ__ কা_ ক__ হ_ ৷ ত-ম-ক- অ-শ-য- অ-ে- ক-জ ক-ত- হ-ে ৷ --------------------------------- তোমাকে অবশ্যই অনেক কাজ করতে হবে ৷ 0
ām-kē-abaś-a-- -ōṭēlēra --kā---d---p-r--ōdha) ka---ē-habē ā____ a_______ h_______ ṭ___ ś_______________ k_____ h___ ā-ā-ē a-a-y-'- h-ṭ-l-r- ṭ-k- ś-d-a-p-r-ś-d-a- k-r-t- h-b- --------------------------------------------------------- āmākē abaśya'i hōṭēlēra ṭākā śōdha(pariśōdha) karatē habē
ನೀನು ಕಾಲನಿಷ್ಠನಾಗಿರ(ಲೇ)ಬೇಕು. ত---কে ---্-- -ম---ুব--তী --ে-হ---৷ তো__ অ____ স______ হ_ হ_ ৷ ত-ম-ক- অ-শ-য- স-য়-ন-ব-্-ী হ-ে হ-ে ৷ ----------------------------------- তোমাকে অবশ্যই সময়ানুবর্তী হতে হবে ৷ 0
tō-ākē-a--ś-a'i t---taṛ- -ēg--uṭhat--h--ē t_____ a_______ t_______ j___ u_____ h___ t-m-k- a-a-y-'- t-ṛ-t-ṛ- j-g- u-h-t- h-b- ----------------------------------------- tōmākē abaśya'i tāṛātaṛi jēgē uṭhatē habē
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. তাকে--ছেলে)----্-ই জ্বা-া-ি / পে-্র-ল নি----ব- ৷ তা_ (___ অ____ জ্___ / পে___ নি_ হ_ ৷ ত-ক- (-ে-ে- অ-শ-য- জ-ব-ল-ন- / প-ট-র-ল ন-ত- হ-ে ৷ ------------------------------------------------ তাকে (ছেলে) অবশ্যই জ্বালানি / পেট্রোল নিতে হবে ৷ 0
t-māk---b-śya'i anē-- kāj--ka---ē habē t_____ a_______ a____ k___ k_____ h___ t-m-k- a-a-y-'- a-ē-a k-j- k-r-t- h-b- -------------------------------------- tōmākē abaśya'i anēka kāja karatē habē
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. ত-ক--(ছ-লে)-অ---যই -াড-ী --রাতে -ব--৷ তা_ (___ অ____ গা_ সা__ হ_ ৷ ত-ক- (-ে-ে- অ-শ-য- গ-ড-ী স-র-ত- হ-ে ৷ ------------------------------------- তাকে (ছেলে) অবশ্যই গাড়ী সারাতে হবে ৷ 0
tō-āk- ab--y-'- samaẏā--b-rtī ha----abē t_____ a_______ s____________ h___ h___ t-m-k- a-a-y-'- s-m-ẏ-n-b-r-ī h-t- h-b- --------------------------------------- tōmākē abaśya'i samaẏānubartī hatē habē
ಅವನು ತನ್ನ ಕಾರನ್ನು ತೊಳೆಯಬೇಕು. ত-------লে- -বশ-যই--াড়- --ত---ব--৷ তা_ (___ অ____ গা_ ধু_ হ_ ৷ ত-ক- (-ে-ে- অ-শ-য- গ-ড-ী ধ-ত- হ-ে ৷ ----------------------------------- তাকে (ছেলে) অবশ্যই গাড়ী ধুতে হবে ৷ 0
t--- (ch-l-- ab-ś-a-i -bā-------pē-rō-a--it--habē t___ (______ a_______ j______ / p______ n___ h___ t-k- (-h-l-) a-a-y-'- j-ā-ā-i / p-ṭ-ō-a n-t- h-b- ------------------------------------------------- tākē (chēlē) abaśya'i jbālāni / pēṭrōla nitē habē
ಅವಳು ಕೊಂಡು ಕೊಳ್ಳಬೇಕು. তা-- (-েয়ে)--ব-্যই ক-ন-ক-ট---র-- --ে-৷ তা_ (___ অ____ কে___ ক__ হ_ ৷ ত-ক- (-ে-ে- অ-শ-য- ক-ন-ক-ট- ক-ত- হ-ে ৷ -------------------------------------- তাকে (মেয়ে) অবশ্যই কেনাকাটা করতে হবে ৷ 0
tā-ē -ch---)--b-śy----gā-----r--ē----ē t___ (______ a_______ g___ s_____ h___ t-k- (-h-l-) a-a-y-'- g-ṛ- s-r-t- h-b- -------------------------------------- tākē (chēlē) abaśya'i gāṛī sārātē habē
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. তা-- --শ--- -পার্-মে-্- পর--্কার ------বে ৷ তা_ অ____ এ______ প____ ক__ হ_ ৷ ত-ক- অ-শ-য- এ-া-্-ম-ন-ট প-ি-্-া- ক-ত- হ-ে ৷ ------------------------------------------- তাকে অবশ্যই এপার্টমেন্ট পরিষ্কার করতে হবে ৷ 0
t-k- ---ē-ē) --aśya'i-g--- dhu-- habē t___ (______ a_______ g___ d____ h___ t-k- (-h-l-) a-a-y-'- g-ṛ- d-u-ē h-b- ------------------------------------- tākē (chēlē) abaśya'i gāṛī dhutē habē
ಅವಳು ಬಟ್ಟೆಗಳನ್ನು ಒಗೆಯಬೇಕು. তা---অ-শ-যই জা--কাপড- ধু---হবে-৷ তা_ অ____ জা____ ধু_ হ_ ৷ ত-ক- অ-শ-য- জ-ম-ক-প-় ধ-ত- হ-ে ৷ -------------------------------- তাকে অবশ্যই জামাকাপড় ধুতে হবে ৷ 0
t-kē-(-ē-ē)----śy--- kēnā-----k-ratē-h--ē t___ (_____ a_______ k_______ k_____ h___ t-k- (-ē-ē- a-a-y-'- k-n-k-ṭ- k-r-t- h-b- ----------------------------------------- tākē (mēẏē) abaśya'i kēnākāṭā karatē habē
ನಾವು ಈ ಕೂಡಲೆ ಶಾಲೆಗೆ ಹೋಗಬೇಕು আম-----অ-শ-য- এখ-- -িদ্য-ল-ে-য------ে ৷ আ___ অ____ এ___ বি____ যে_ হ_ ৷ আ-া-ে- অ-শ-য- এ-ন- ব-দ-য-ল-ে য-ত- হ-ে ৷ --------------------------------------- আমাদের অবশ্যই এখনই বিদ্যালয়ে যেতে হবে ৷ 0
t-k- -ba-ya'--ē------ēn-a p-r-ṣk-r- k---t--h-bē t___ a_______ ē__________ p________ k_____ h___ t-k- a-a-y-'- ē-ā-ṭ-m-n-a p-r-ṣ-ā-a k-r-t- h-b- ----------------------------------------------- tākē abaśya'i ēpārṭamēnṭa pariṣkāra karatē habē
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. আ---ের ----যই-এখ-ই কাজ--যেতে-হ-- ৷ আ___ অ____ এ___ কা_ যে_ হ_ ৷ আ-া-ে- অ-শ-য- এ-ন- ক-জ- য-ত- হ-ে ৷ ---------------------------------- আমাদের অবশ্যই এখনই কাজে যেতে হবে ৷ 0
t-kē----śya'i --mā--p-ṛ- d-utē-h--ē t___ a_______ j_________ d____ h___ t-k- a-a-y-'- j-m-k-p-ṛ- d-u-ē h-b- ----------------------------------- tākē abaśya'i jāmākāpaṛa dhutē habē
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. আ--দ-র -বশ্যই -খ-ই-ড---তা--র -া-- যে-- হ---৷ আ___ অ____ এ___ ডা____ কা_ যে_ হ_ ৷ আ-া-ে- অ-শ-য- এ-ন- ড-ক-ত-র-র ক-ছ- য-ত- হ-ে ৷ -------------------------------------------- আমাদের অবশ্যই এখনই ডাক্তারের কাছে যেতে হবে ৷ 0
ā--dēr- ab--y-'- ē--a-a'i --d-ālaẏē yēt- -a-ē ā______ a_______ ē_______ b________ y___ h___ ā-ā-ē-a a-a-y-'- ē-h-n-'- b-d-ā-a-ē y-t- h-b- --------------------------------------------- āmādēra abaśya'i ēkhana'i bidyālaẏē yētē habē
ನೀವು ಬಸ್ ಗೆ ಕಾಯಬೇಕು. তোম-দ---অব-্য- বা-ে--জন্--অপ----া করতে --- ৷ তো___ অ____ বা__ জ__ অ___ ক__ হ_ ৷ ত-ম-দ-র অ-শ-য- ব-স-র জ-্- অ-ে-্-া ক-ত- হ-ে ৷ -------------------------------------------- তোমাদের অবশ্যই বাসের জন্য অপেক্ষা করতে হবে ৷ 0
ām--ēra a-----'---k-a--'- -ā-ē y-tē----ē ā______ a_______ ē_______ k___ y___ h___ ā-ā-ē-a a-a-y-'- ē-h-n-'- k-j- y-t- h-b- ---------------------------------------- āmādēra abaśya'i ēkhana'i kājē yētē habē
ನೀವು ರೈಲು ಗಾಡಿಗೆ ಕಾಯಬೇಕು. তোম---- অব-্যই ---েন---জন-য অ--ক্-া----ে --- ৷ তো___ অ____ ট্___ জ__ অ___ ক__ হ_ ৷ ত-ম-দ-র অ-শ-য- ট-র-ন-র জ-্- অ-ে-্-া ক-ত- হ-ে ৷ ---------------------------------------------- তোমাদের অবশ্যই ট্রেনের জন্য অপেক্ষা করতে হবে ৷ 0
ā-ā---- --a-y-'i --h--a'-----t---ra kāch----tē--abē ā______ a_______ ē_______ ḍ________ k____ y___ h___ ā-ā-ē-a a-a-y-'- ē-h-n-'- ḍ-k-ā-ē-a k-c-ē y-t- h-b- --------------------------------------------------- āmādēra abaśya'i ēkhana'i ḍāktārēra kāchē yētē habē
ನೀವು ಟ್ಯಾಕ್ಸಿಗೆ ಕಾಯಬೇಕು. তো----র --শ্-- -্যা-্-ি- জ-------ক্-- ক-তে হ-ে ৷ তো___ অ____ ট্____ জ__ অ___ ক__ হ_ ৷ ত-ম-দ-র অ-শ-য- ট-য-ক-স-র জ-্- অ-ে-্-া ক-ত- হ-ে ৷ ------------------------------------------------ তোমাদের অবশ্যই ট্যাক্সির জন্য অপেক্ষা করতে হবে ৷ 0
tōm---ra ab-śy----b--ē-a---n'ya-apēkṣ- ka-at--h--ē t_______ a_______ b_____ j_____ a_____ k_____ h___ t-m-d-r- a-a-y-'- b-s-r- j-n-y- a-ē-ṣ- k-r-t- h-b- -------------------------------------------------- tōmādēra abaśya'i bāsēra jan'ya apēkṣā karatē habē

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.