ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   bn ছোটখাটো আড্ডা ১

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

২০ [কুড়ি]

20 [kuṛi]

ছোটখাটো আড্ডা ১

chōṭakhāṭō āḍḍā 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. আর-ম--রে -সুন! আ__ ক_ ব___ আ-া- ক-ে ব-ু-! -------------- আরাম করে বসুন! 0
ch--a----- ā----1 c_________ ā___ 1 c-ō-a-h-ṭ- ā-ḍ- 1 ----------------- chōṭakhāṭō āḍḍā 1
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. অন-গ্-হ-করে-এ------িজ-- ব-ড়ী--নে --ুন! অ____ ক_ এ__ নি__ বা_ ম_ ক___ অ-ু-্-হ ক-ে এ-া-ে ন-জ-র ব-ড়- ম-ে ক-ু-! -------------------------------------- অনুগ্রহ করে এটাকে নিজের বাড়ী মনে করুন! 0
chō-a-hāṭō-ā--ā 1 c_________ ā___ 1 c-ō-a-h-ṭ- ā-ḍ- 1 ----------------- chōṭakhāṭō āḍḍā 1
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? আপ---ক- খ---- (পান------)-? আ__ কী খা__ (__ ক____ ? আ-ন- ক- খ-ব-ন (-া- ক-ব-ন- ? --------------------------- আপনি কী খাবেন (পান করবেন) ? 0
ārāma -a-ē-ba-u-a! ā____ k___ b______ ā-ā-a k-r- b-s-n-! ------------------ ārāma karē basuna!
ನಿಮಗೆ ಸಂಗೀತ ಎಂದರೆ ಇಷ್ಟವೆ? আপন-র-কি সঙ্--- ---্দ? আ___ কি স___ প____ আ-ন-র ক- স-্-ী- প-ন-দ- ---------------------- আপনার কি সঙ্গীত পছন্দ? 0
ā--ma karē -as---! ā____ k___ b______ ā-ā-a k-r- b-s-n-! ------------------ ārāma karē basuna!
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. আ--র---স---র-য় -ঙ--ীত--ছন্দ ৷ আ__ শা____ স___ প___ ৷ আ-া- শ-স-ত-র-য় স-্-ী- প-ন-দ ৷ ----------------------------- আমার শাস্ত্রীয় সঙ্গীত পছন্দ ৷ 0
ār------rē bas-na! ā____ k___ b______ ā-ā-a k-r- b-s-n-! ------------------ ārāma karē basuna!
ಇಲ್ಲಿ ನನ್ನ ಸಿ ಡಿ ಗಳಿವೆ. এগ-লো -----সিডি ৷ এ__ আ__ সি_ ৷ এ-ু-ো আ-া- স-ড- ৷ ----------------- এগুলো আমার সিডি ৷ 0
A---r-h--karē---ā-ē---jē-a b--ī -a-ē-k--u--! A_______ k___ ē____ n_____ b___ m___ k______ A-u-r-h- k-r- ē-ā-ē n-j-r- b-ṛ- m-n- k-r-n-! -------------------------------------------- Anugraha karē ēṭākē nijēra bāṛī manē karuna!
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? আপ-ি-কি--োনো--া--য-ন-----ব--ান? আ__ কি কো_ বা______ বা___ আ-ন- ক- ক-ন- ব-দ-য-ন-ত-র ব-জ-ন- ------------------------------- আপনি কি কোনো বাদ্যযন্ত্র বাজান? 0
Anugr-ha---r- -ṭ-k- ni--ra ---ī--an- k-r-n-! A_______ k___ ē____ n_____ b___ m___ k______ A-u-r-h- k-r- ē-ā-ē n-j-r- b-ṛ- m-n- k-r-n-! -------------------------------------------- Anugraha karē ēṭākē nijēra bāṛī manē karuna!
ಇದು ನನ್ನ ಗಿಟಾರ್. এটা -ম-র --ট-র ৷ এ_ আ__ গি__ ৷ এ-া আ-া- গ-ট-র ৷ ---------------- এটা আমার গিটার ৷ 0
An--raha-k-r--ē---ē-n---ra bāṛī m--ē ------! A_______ k___ ē____ n_____ b___ m___ k______ A-u-r-h- k-r- ē-ā-ē n-j-r- b-ṛ- m-n- k-r-n-! -------------------------------------------- Anugraha karē ēṭākē nijēra bāṛī manē karuna!
ನಿಮಗೆ ಹಾಡಲು ಇಷ್ಟವೆ? আপ-ি ক- --ন গ--তে ---ব-স-ন? আ__ কি গা_ গা__ ভা_____ আ-ন- ক- গ-ন গ-ই-ে ভ-ল-া-ে-? --------------------------- আপনি কি গান গাইতে ভালবাসেন? 0
Āpa-- kī -h-bēna (--na-kar------? Ā____ k_ k______ (____ k_________ Ā-a-i k- k-ā-ē-a (-ā-a k-r-b-n-)- --------------------------------- Āpani kī khābēna (pāna karabēna)?
ನಿಮಗೆ ಮಕ್ಕಳು ಇದ್ದಾರೆಯೆ? আ--ার ক- -ন্তা---ছ-? আ___ কি স___ আ__ আ-ন-র ক- স-্-া- আ-ে- -------------------- আপনার কি সন্তান আছে? 0
Ā--ni--ī khābē-- --āna ka---ēn-)? Ā____ k_ k______ (____ k_________ Ā-a-i k- k-ā-ē-a (-ā-a k-r-b-n-)- --------------------------------- Āpani kī khābēna (pāna karabēna)?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? আপনার-ক- ক-ক---আছে? আ___ কি কু__ আ__ আ-ন-র ক- ক-ক-র আ-ে- ------------------- আপনার কি কুকুর আছে? 0
Āpa-- kī----b-na---āna---r----a-? Ā____ k_ k______ (____ k_________ Ā-a-i k- k-ā-ē-a (-ā-a k-r-b-n-)- --------------------------------- Āpani kī khābēna (pāna karabēna)?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? আপ-া--কি--ি---ল--ছে? আ___ কি বি__ আ__ আ-ন-র ক- ব-ড-া- আ-ে- -------------------- আপনার কি বিড়াল আছে? 0
Āp--ā-a--i ---gīt- pac-anda? Ā______ k_ s______ p________ Ā-a-ā-a k- s-ṅ-ī-a p-c-a-d-? ---------------------------- Āpanāra ki saṅgīta pachanda?
ಇವು ನನ್ನ ಪುಸ್ತಕಗಳು. এ---ো -মা- -- ৷ এ__ আ__ ব_ ৷ এ-ু-ো আ-া- ব- ৷ --------------- এগুলো আমার বই ৷ 0
Ā---āra--- -a---ta----h-nda? Ā______ k_ s______ p________ Ā-a-ā-a k- s-ṅ-ī-a p-c-a-d-? ---------------------------- Āpanāra ki saṅgīta pachanda?
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. আমি-ব--ত-ানে--ই--ই-ি -ড়ছি-৷ আ_ ব____ এ_ ব__ প__ ৷ আ-ি ব-্-ম-ন- এ- ব-ট- প-়-ি ৷ ---------------------------- আমি বর্তমানে এই বইটি পড়ছি ৷ 0
Ā-an--- k---aṅg-------h---a? Ā______ k_ s______ p________ Ā-a-ā-a k- s-ṅ-ī-a p-c-a-d-? ---------------------------- Āpanāra ki saṅgīta pachanda?
ನೀವು ಏನನ್ನು ಓದಲು ಇಷ್ಟಪಡುತ್ತೀರಿ? আ-নি ক----়-ে-ভা--াসেন? আ__ কী প__ ভা_____ আ-ন- ক- প-়-ে ভ-ল-া-ে-? ----------------------- আপনি কী পড়তে ভালবাসেন? 0
Āmā-- śā-t---a saṅg----p--han-a Ā____ ś_______ s______ p_______ Ā-ā-a ś-s-r-ẏ- s-ṅ-ī-a p-c-a-d- ------------------------------- Āmāra śāstrīẏa saṅgīta pachanda
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? আপ--- -ি--ঙ--ীত-র---রে যে-ে--া- লাগ-? আ___ কি স____ আ__ যে_ ভা_ লা__ আ-ন-র ক- স-্-ী-ে- আ-র- য-ত- ভ-ল ল-গ-? ------------------------------------- আপনার কি সঙ্গীতের আসরে যেতে ভাল লাগে? 0
Āmār- ---t-ī-a--a-gī-----c--nda Ā____ ś_______ s______ p_______ Ā-ā-a ś-s-r-ẏ- s-ṅ-ī-a p-c-a-d- ------------------------------- Āmāra śāstrīẏa saṅgīta pachanda
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? আপ---------য়---রে-------শাল-)----ে -াল---গে? আ___ কি থি___ (______ যে_ ভা_ লা__ আ-ন-র ক- থ-য়-ট-র- (-া-্-শ-ল-) য-ত- ভ-ল ল-গ-? -------------------------------------------- আপনার কি থিয়েটারে (নাট্যশালা) যেতে ভাল লাগে? 0
Āmā-a ś-s-rī-a-saṅgī-- p-c---da Ā____ ś_______ s______ p_______ Ā-ā-a ś-s-r-ẏ- s-ṅ-ī-a p-c-a-d- ------------------------------- Āmāra śāstrīẏa saṅgīta pachanda
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? আ-----ক- --ত-র-য় (অপ-র--)-যেতে ভা---া--? আ___ কি যা___ (_____ যে_ ভা_ লা__ আ-ন-র ক- য-ত-র-য় (-প-র-য়- য-ত- ভ-ল ল-গ-? ---------------------------------------- আপনার কি যাত্রায় (অপেরায়) যেতে ভাল লাগে? 0
ēgul--āmā-a -iḍi ē____ ā____ s___ ē-u-ō ā-ā-a s-ḍ- ---------------- ēgulō āmāra siḍi

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.