ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ar ‫محادثة قصيرة ، رقم 1‬

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

‫20 [عشرون]

20 [eshurun]

‫محادثة قصيرة ، رقم 1‬

Muhadatha qasira, raqam wahid

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. ‫خ-------! ‫__ ر_____ ‫-ذ ر-ح-ك- ---------- ‫خذ راحتك! 0
K---- --h--ak! K____ r_______ K-u-h r-h-t-k- -------------- Khudh rahatak!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ‫ا--يت-----! ‫_____ ب____ ‫-ل-ي- ب-ت-! ------------ ‫البيت بيتك! 0
Al---------tuk! A______ b______ A---a-t b-y-u-! --------------- Al-bayt baytuk!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? ما-ا تحب -ن -شر-؟ م___ ت__ أ_ ت____ م-ذ- ت-ب أ- ت-ر-؟ ----------------- ماذا تحب أن تشرب؟ 0
Ma-- tu--b----tashra-? M___ t____ a_ t_______ M-d- t-h-b a- t-s-r-b- ---------------------- Mada tuhib an tashrab?
ನಿಮಗೆ ಸಂಗೀತ ಎಂದರೆ ಇಷ್ಟವೆ? هل -حب-ا-م-سي-ى؟ ه_ ت__ ا________ ه- ت-ب ا-م-س-ق-؟ ---------------- هل تحب الموسيقى؟ 0
Hal-t---b al-m-----? H__ t____ a_________ H-l t-h-b a---u-i-a- -------------------- Hal tuhib al-musiqa?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. ‫أن- أ-ب-ا--و-يقى الكل-س-ك--. ‫___ أ__ ا_______ ا__________ ‫-ن- أ-ب ا-م-س-ق- ا-ك-ا-ي-ي-. ----------------------------- ‫أنا أحب الموسيقى الكلاسيكية. 0
Ana-u-i--a--m-s-qa al--لا-i-i-a. A__ u___ a________ a____________ A-a u-i- a---u-i-a a---ل-س-k-y-. -------------------------------- Ana uhib al-musiqa al-kلاسikiya.
ಇಲ್ಲಿ ನನ್ನ ಸಿ ಡಿ ಗಳಿವೆ. ‫-ذه---ر-صي------جة. ‫___ أ_____ ا_______ ‫-ذ- أ-ر-ص- ا-م-م-ة- -------------------- ‫هذه أقراصي المدمجة. 0
Had-ihi --ras- a--mu--ij-. H______ a_____ a__________ H-d-i-i a-r-s- a---u-m-j-. -------------------------- Hadhihi aqrasi al-mudmija.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ه--ت--- ----آ-ة--وسيقية؟ ه_ ت___ ع__ آ__ م_______ ه- ت-ز- ع-ى آ-ة م-س-ق-ة- ------------------------ هل تعزف على آلة موسيقية؟ 0
H-l-t---i- ‘--a-al- --si--? H__ t_____ ‘___ a__ m______ H-l t-‘-i- ‘-l- a-a m-s-q-? --------------------------- Hal ta‘zif ‘ala ala musiqa?
ಇದು ನನ್ನ ಗಿಟಾರ್. هذ--ج-ت-ري. ه__ ج______ ه-ا ج-ت-ر-. ----------- هذا جيتاري. 0
Ha-h- gi----. H____ g______ H-t-a g-t-r-. ------------- Hatha gitari.
ನಿಮಗೆ ಹಾಡಲು ಇಷ್ಟವೆ? هل -ح- -لغ-اء؟ ه_ ت__ ا______ ه- ت-ب ا-غ-ا-؟ -------------- هل تحب الغناء؟ 0
H---t---b ----h-na-? H__ t____ a_________ H-l t-h-b a---h-n-’- -------------------- Hal tuhib al-ghina’?
ನಿಮಗೆ ಮಕ್ಕಳು ಇದ್ದಾರೆಯೆ? ه--------طفال؟ ه_ ل___ أ_____ ه- ل-ي- أ-ف-ل- -------------- هل لديك أطفال؟ 0
H-- lad-yka-at---? H__ l______ a_____ H-l l-d-y-a a-f-l- ------------------ Hal ladayka atfal?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? هل-لدي- ---؟ ه_ ل___ ك___ ه- ل-ي- ك-ب- ------------ هل لديك كلب؟ 0
Ha- ladayka---lb? H__ l______ k____ H-l l-d-y-a k-l-? ----------------- Hal ladayka kalb?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? هل -ديك قط-؟ ه_ ل___ ق___ ه- ل-ي- ق-ة- ------------ هل لديك قطة؟ 0
H-l-l-da--a -itta-? H__ l______ q______ H-l l-d-y-a q-t-a-? ------------------- Hal ladayka qittah?
ಇವು ನನ್ನ ಪುಸ್ತಕಗಳು. ‫--ه-ه------. ‫___ ه_ ك____ ‫-ذ- ه- ك-ب-. ------------- ‫هذه هي كتبي. 0
Ha-h-----i-a-kutub-. H______ h___ k______ H-d-i-i h-y- k-t-b-. -------------------- Hadhihi hiya kutubi.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. أنا أق---هذا--ل-تا------ا-. أ__ أ___ ه__ ا_____ ح_____ أ-ا أ-ر- ه-ا ا-ك-ا- ح-ل-ا-. --------------------------- أنا أقرأ هذا الكتاب حالياً. 0
An------- h--ha -l-k-ta--haly--. A__ a____ h____ a_______ h______ A-a a-r-’ h-d-a a---i-a- h-l-a-. -------------------------------- Ana aqra’ hadha al-kitab halyan.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? م----تحب-أن----أ؟ م___ ت__ أ_ ت____ م-ذ- ت-ب أ- ت-ر-؟ ----------------- ماذا تحب أن تقرأ؟ 0
M--a ---------taqra’? M___ t____ a_ t______ M-d- t-h-b a- t-q-a-? --------------------- Mada tuhib an taqra’?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ه---ح- -ل-ها- -لى الح---- ا--------؟ ه_ ت__ ا_____ إ__ ا______ ا_________ ه- ت-ب ا-ذ-ا- إ-ى ا-ح-ل-ت ا-م-س-ق-ة- ------------------------------------ هل تحب الذهاب إلى الحفلات الموسيقية؟ 0
H-- --h-b -----aha--i-- a--h--la- al---siq--a? H__ t____ a________ i__ a________ a___________ H-l t-h-b a---h-h-b i-a a---a-l-t a---u-i-i-a- ---------------------------------------------- Hal tuhib al-dhahab ila al-haflat al-musiqiya?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? هل---ب---ذه-- -ل- -ل-سرح؟ ه_ ت__ ا_____ إ__ ا______ ه- ت-ب ا-ذ-ا- إ-ى ا-م-ر-؟ ------------------------- هل تحب الذهاب إلى المسرح؟ 0
Ha--t--ib -l--h--ab-i-- a--masra-? H__ t____ a________ i__ a_________ H-l t-h-b a---h-h-b i-a a---a-r-h- ---------------------------------- Hal tuhib al-dhahab ila al-masrah?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? هل -ح---لذهاب--ل- الأو-را؟ ه_ ت__ ا_____ إ__ ا_______ ه- ت-ب ا-ذ-ا- إ-ى ا-أ-ب-ا- -------------------------- هل تحب الذهاب إلى الأوبرا؟ 0
H---t-h-b al--ha-----la-a-----e-a? H__ t____ a________ i__ a_________ H-l t-h-b a---h-h-b i-a a---u-e-a- ---------------------------------- Hal tuhib al-dhahab ila al-‘ubera?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.