ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   ar ‫في الفندق ــ الشكاوى‬

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

‫28 [ثمانية وعشرون]‬

28 [thmanyat waeashruna]

‫في الفندق ــ الشكاوى‬

Fī al-funduq – al-shakāwā

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ‫-----ل- -عمل. ‫____ ل_ ي____ ‫-ل-ش ل- ي-م-. -------------- ‫الدش لا يعمل. 0
A--dū-- -ā--a---l. A______ l_ y______ A---ū-h l- y-ʿ-a-. ------------------ Al-dūsh lā yaʿmal.
ಬಿಸಿ ನೀರು ಬರುತ್ತಿಲ್ಲ. ‫-----ج- --ء س-خن. ‫__ ي___ م__ س____ ‫-ا ي-ج- م-ء س-خ-. ------------------ ‫لا يوجد ماء ساخن. 0
Lā---j-----ʾ--āk-i-. L_ y____ m__ s______ L- y-j-d m-ʾ s-k-i-. -------------------- Lā yūjad māʾ sākhin.
ಅದನ್ನು ಸರಿಪಡಿಸಿ ಕೊಡುವಿರಾ? هل---كن- إص-ا--هذ-؟ ه_ ي____ إ____ ه___ ه- ي-ك-ك إ-ل-ح ه-ا- ------------------- هل يمكنك إصلاح هذا؟ 0
Hal ---ki-uka-ʾiṣ--ḥ -ād--? H__ y________ ʾ_____ h_____ H-l y-m-i-u-a ʾ-ṣ-ā- h-d-ā- --------------------------- Hal yumkinuka ʾiṣlāḥ hādhā?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ل--يو-د ه-ت---ي--ل--ف-. ل_ ي___ ه___ ف_ ا______ ل- ي-ج- ه-ت- ف- ا-غ-ف-. ----------------------- لا يوجد هاتف في الغرفة. 0
L- y---- --t-- -ī -------f-. L_ y____ h____ f_ a_________ L- y-j-d h-t-f f- a---h-r-a- ---------------------------- Lā yūjad hātif fī al-ghurfa.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. لا ي--- تل--ز ف---ل---ة. ل_ ي___ ت____ ف_ ا______ ل- ي-ج- ت-ف-ز ف- ا-غ-ف-. ------------------------ لا يوجد تلفاز في الغرفة. 0
Lā--ū-ad-ti-f---f------hu---. L_ y____ t_____ f_ a_________ L- y-j-d t-l-a- f- a---h-r-a- ----------------------------- Lā yūjad tilfaz fī al-ghurfa.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ال-ر-ة -ا--وجد-به- شرفة. ا_____ ل_ ي___ ب__ ش____ ا-غ-ف- ل- ي-ج- ب-ا ش-ف-. ------------------------ الغرفة لا يوجد بها شرفة. 0
A---h-r-- -ā--ūj---bi-ā-sh-r-a. A________ l_ y____ b___ s______ A---h-r-a l- y-j-d b-h- s-u-f-. ------------------------------- Al-ghurfa lā yūjad bihā shurfa.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ا-غ-فة -اخبة -دا-. ا_____ ص____ ج___ ا-غ-ف- ص-خ-ة ج-ا-. ------------------ الغرفة صاخبة جداً. 0
Al-ghur----ā----a----dan. A________ ṣ______ j______ A---h-r-a ṣ-k-i-a j-d-a-. ------------------------- Al-ghurfa ṣākhiba jiddan.
ಈ ಕೋಣೆ ತುಂಬ ಚಿಕ್ಕದಾಗಿದೆ. ا---ف--ص--ر---د-ا. ا_____ ص____ ج___ ا-غ-ف- ص-ي-ة ج-ً-. ------------------ الغرفة صغيرة جدًا. 0
Al-gh---- ṣ--h-ra jiddan. A________ ṣ______ j______ A---h-r-a ṣ-g-ī-a j-d-a-. ------------------------- Al-ghurfa ṣaghīra jiddan.
ಈ ಕೋಣೆ ಕತ್ತಲಾಗಿದೆ. ال-ر-ة-م---ة -د--. ا_____ م____ ج___ ا-غ-ف- م-ل-ة ج-ا-. ------------------ الغرفة مظلمة جداً. 0
Al--hurfa-muẓlim-----da-. A________ m______ j______ A---h-r-a m-ẓ-i-a j-d-a-. ------------------------- Al-ghurfa muẓlima jiddan.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ال---ئ---ا-ت-مل. ا______ ل_ ت____ ا-ت-ف-ة ل- ت-م-. ---------------- التدفئة لا تعمل. 0
A----d---a----t-ʿ--l. A_________ l_ t______ A---a-f-ʾ- l- t-ʿ-a-. --------------------- Al-tadfīʾa lā taʿmal.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ا-تكيي- ل------. ا______ ل_ ي____ ا-ت-ي-ف ل- ي-م-. ---------------- التكييف لا يعمل. 0
Al-----ī- l--y-ʿmal. A________ l_ y______ A---a-y-f l- y-ʿ-a-. -------------------- Al-takyīf lā yaʿmal.
ಟೆಲಿವಿಷನ್ ಕೆಟ್ಟಿದೆ. ‫---ز ا--لفا- ----. ‫____ ا______ م____ ‫-ه-ز ا-ت-ف-ز م-ط-. ------------------- ‫جهاز التلفاز معطل. 0
J--āz -l--i-----m---ṭṭa-. J____ a________ m________ J-h-z a---i-f-z m-ʿ-ṭ-a-. ------------------------- Jihāz al-tilfaz muʿaṭṭal.
ಅದು ನನಗೆ ಇಷ್ಟವಾಗುವುದಿಲ್ಲ. ‫ذ-ك-لا-يعجبني. ‫___ ل_ ي______ ‫-ل- ل- ي-ج-ن-. --------------- ‫ذلك لا يعجبني. 0
D-āl-k---ā yu------ī. D______ l_ y_________ D-ā-i-a l- y-ʿ-i-u-ī- --------------------- Dhālika lā yuʿjibunī.
ಅದು ದುಬಾರಿ. ‫----مكل---لغا-ة. ‫___ م___ ل______ ‫-ل- م-ل- ل-غ-ي-. ----------------- ‫ذلك مكلف للغاية. 0
Dhālika---k---if-ji--an. D______ m_______ j______ D-ā-i-a m-k-l-i- j-d-a-. ------------------------ Dhālika mukallif jiddan.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? هل-ل--ك م- هو أ---؟ ه_ ل___ م_ ه_ أ____ ه- ل-ي- م- ه- أ-خ-؟ ------------------- هل لديك ما هو أرخص؟ 0
H-l--a-a--a ---hu-- ʾ--akh-? H__ l______ m_ h___ ʾ_______ H-l l-d-y-a m- h-w- ʾ-r-k-ṣ- ---------------------------- Hal ladayka mā huwa ʾarakhṣ?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ه---وجد-----للشباب---ي-؟ ه_ ي___ ن__ ل_____ ق____ ه- ي-ج- ن-ل ل-ش-ا- ق-ي-؟ ------------------------ هل يوجد نزل للشباب قريب؟ 0
H-l--ū-----u----li--s--b---qarī-? H__ y____ n____ l_________ q_____ H-l y-j-d n-z-l l-l-s-a-ā- q-r-b- --------------------------------- Hal yūjad nuzul lil-shabāb qarīb?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ه- ---- ب-- ضي--- ----؟ ه_ ي___ ب__ ض____ ق____ ه- ي-ج- ب-ت ض-ا-ة ق-ي-؟ ----------------------- هل يوجد بيت ضيافة قريب؟ 0
Hal y---d---yt------a --rīb? H__ y____ b___ ḍ_____ q_____ H-l y-j-d b-y- ḍ-y-f- q-r-b- ---------------------------- Hal yūjad bayt ḍayāfa qarīb?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? هل ---- -ط-م ----؟ ه_ ي___ م___ ق____ ه- ي-ج- م-ع- ق-ي-؟ ------------------ هل يوجد مطعم قريب؟ 0
H---y-jad--aṭ--m-qa-ī-? H__ y____ m_____ q_____ H-l y-j-d m-ṭ-a- q-r-b- ----------------------- Hal yūjad maṭʿam qarīb?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!