ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   ar ‫فى المسبح‬

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

‫50 [خمسون]

50[khamsuna]

‫فى المسبح‬

fi almasbah

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. ‫الط-------ال---. ‫_____ ح__ ا_____ ‫-ل-ق- ح-ر ا-ي-م- ----------------- ‫الطقس حار اليوم. 0
al--qs ha---l-a--. a_____ h__ a______ a-t-q- h-r a-y-w-. ------------------ altaqs har alyawm.
ನಾವು ಈಜು ಕೊಳಕ್ಕೆ ಹೋಗೋಣವೆ? ه- -ذ-ب --ى -ل-س--؟ ه_ ن___ إ__ ا______ ه- ن-ه- إ-ى ا-م-ب-؟ ------------------- هل نذهب إلى المسبح؟ 0
h-l n---h-b -i-aa --mas-a-? h__ n______ i____ a________ h-l n-d-h-b i-l-a a-m-s-a-? --------------------------- hal nadhhab iilaa almasbah?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? هل-ت-ع- ----غ----- ال-باحة؟ ه_ ت___ ب______ ف_ ا_______ ه- ت-ع- ب-ل-غ-ة ف- ا-س-ا-ة- --------------------------- هل تشعر بالرغبة في السباحة؟ 0
ha---a-hu- ---l-aghbat ---a-s---h--? h__ t_____ b__________ f_ a_________ h-l t-s-u- b-a-r-g-b-t f- a-s-b-h-t- ------------------------------------ hal tashur bialraghbat fi alsibahat?
ನಿನ್ನ ಬಳಿ ಟವೆಲ್ ಇದೆಯೆ? ‫-ل--دي---نشف-؟ ‫__ ل___ م_____ ‫-ل ل-ي- م-ش-ة- --------------- ‫هل لديك منشفة؟ 0
ha--laday- -----ha-a-? h__ l_____ m__________ h-l l-d-y- m-n-s-a-a-? ---------------------- hal ladayk munashafat?
ನಿನ್ನ ಬಳಿ ಈಜು ಚಡ್ಡಿ ಇದೆಯೆ? ‫-ل -----ل-ا- س--حة؟ ‫__ ل___ ل___ س_____ ‫-ل ل-ي- ل-ا- س-ا-ة- -------------------- ‫هل لديك لباس سباحة؟ 0
h-- l----- l--as-s-ba-a-? h__ l_____ l____ s_______ h-l l-d-y- l-b-s s-b-h-t- ------------------------- hal ladayk libas sibahat?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? ‫-ل-ل-ي--ثو- --اح-؟ ‫__ ل___ ث__ س_____ ‫-ل ل-ي- ث-ب س-ا-ة- ------------------- ‫هل لديك ثوب سباحة؟ 0
hal-l-da-k-tha-- -i-a---? h__ l_____ t____ s_______ h-l l-d-y- t-a-b s-b-h-t- ------------------------- hal ladayk thawb sibahat?
ನಿನಗೆ ಈಜಲು ಬರುತ್ತದೆಯೆ? هل--مك-- -ل-باحة؟ ه_ ي____ ا_______ ه- ي-ك-ك ا-س-ا-ة- ----------------- هل يمكنك السباحة؟ 0
h-l ---k-n-k -ls-ba-at? h__ y_______ a_________ h-l y-m-i-u- a-s-b-h-t- ----------------------- hal yumkinuk alsibahat?
ನಿನಗೆ ಧುಮುಕಲು ಆಗುತ್ತದೆಯೆ? هل تست-يع--لغ-ص؟ ه_ ت_____ ا_____ ه- ت-ت-ي- ا-غ-ص- ---------------- هل تستطيع الغوص؟ 0
ha- t-st--ie -l--a-s? h__ t_______ a_______ h-l t-s-a-i- a-g-a-s- --------------------- hal tastatie alghaws?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? هل يمكنك ا-ق---ف- الم--؟ ه_ ي____ ا____ ف_ ا_____ ه- ي-ك-ك ا-ق-ز ف- ا-م-ء- ------------------------ هل يمكنك القفز في الماء؟ 0
hal y--kinu- -----z-f- a---? h__ y_______ a_____ f_ a____ h-l y-m-i-u- a-q-f- f- a-m-? ---------------------------- hal yumkinuk alqafz fi alma?
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? ‫----الدش؟ ‫___ ا____ ‫-ي- ا-د-؟ ---------- ‫أين الدش؟ 0
a--a--l-ush? a___ a______ a-n- a-d-s-? ------------ ayna aldush?
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ‫أين--ر----ب-يل----ي-ب؟ ‫___ غ___ ت____ ا______ ‫-ي- غ-ف- ت-د-ل ا-ث-ا-؟ ----------------------- ‫أين غرفة تبديل الثياب؟ 0
ayna gh--f-t-t--di---l---y--? a___ g______ t_____ a________ a-n- g-u-f-t t-b-i- a-t-i-a-? ----------------------------- ayna ghurfat tabdil althiyab?
ಇಲ್ಲಿ ಈಜುಕನ್ನಡಕ ಎಲ್ಲಿದೆ? أين ن-ا--ت ا---ا-ة؟ أ__ ن_____ ا_______ أ-ن ن-ا-ا- ا-س-ا-ة- ------------------- أين نظارات السباحة؟ 0
ayn--n----a---l--b-h--? a___ n______ a_________ a-n- n-z-r-t a-s-b-h-t- ----------------------- ayna nizarat alsibahat?
ನೀರು ಆಳವಾಗಿದೆಯೆ? ‫-ل------ ع---؟ ‫__ ا____ ع____ ‫-ل ا-م-ء ع-ي-؟ --------------- ‫هل الماء عميق؟ 0
ha------ ---q? h__ a___ e____ h-l a-m- e-i-? -------------- hal alma emiq?
ನೀರು ಸ್ವಚ್ಚವಾಗಿದೆಯೆ? ‫-ل-ا-ما- ---ف؟ ‫__ ا____ ن____ ‫-ل ا-م-ء ن-ي-؟ --------------- ‫هل الماء نظيف؟ 0
ha---lma--az--? h__ a___ n_____ h-l a-m- n-z-f- --------------- hal alma nazif?
ನೀರು ಬೆಚ್ಚಗಿದೆಯೆ? هل----اء --فئ؟ ه_ ا____ د____ ه- ا-م-ء د-ف-؟ -------------- هل الماء دافئ؟ 0
ha- ---a-d--i? h__ a___ d____ h-l a-m- d-f-? -------------- hal alma dafi?
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. أن- -تجمد. أ__ أ_____ أ-ا أ-ج-د- ---------- أنا أتجمد. 0
a-- a--j----d. a__ a_________ a-a a-a-a-m-d- -------------- ana atajammad.
ನೀರು ಕೊರೆಯುತ್ತಿದೆ. ‫الما--با-د-ج-اً. ‫_____ ب___ ج___ ‫-ل-ا- ب-ر- ج-ا-. ----------------- ‫الماء بارد جداً. 0
alm- ---i- -i-daan. a___ b____ j_______ a-m- b-r-d j-d-a-n- ------------------- alma barid jiddaan.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. سأ-ر- -----م-----آن. س____ م_ ا____ ا____ س-خ-ج م- ا-م-ء ا-آ-. -------------------- سأخرج من الماء الآن. 0
s---h-uj--in----- alan. s_______ m__ a___ a____ s-a-h-u- m-n a-m- a-a-. ----------------------- saakhruj min alma alan.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.