ಪದಗುಚ್ಛ ಪುಸ್ತಕ

kn ಪಾನೀಯಗಳು   »   ar ‫المشروبات‬

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

‫12 [اثنا عشر]

12 [athna eashr]

‫المشروبات‬

al-mashrubat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. أنا---رب الش-ي. أ__ أ___ ا_____ أ-ا أ-ر- ا-ش-ي- --------------- أنا أشرب الشاي. 0
a-a -s---b--a---sh-y. a__ a______ a________ a-a a-h-a-u a-h-s-a-. --------------------- ana ashrabu ash-shay.
ನಾನು ಕಾಫಿ ಕುಡಿಯುತ್ತೇನೆ. أنا --رب -لقهوة. أ__ أ___ ا______ أ-ا أ-ر- ا-ق-و-. ---------------- أنا أشرب القهوة. 0
a-a a------ al-q-hw-. a__ a______ a________ a-a a-h-a-u a---a-w-. --------------------- ana ashrabu al-qahwa.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. أ----شر- --ا--معد---. أ__ أ___ م___ م______ أ-ا أ-ر- م-ا- م-د-ي-. --------------------- أنا أشرب مياه معدنية. 0
a-a a-hr----m-y-h-m---ni---. a__ a______ m____ m_________ a-a a-h-a-u m-y-h m-d-n-y-h- ---------------------------- ana ashrabu miyah madaniyah.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ‫هل-ت--ب-الش-- -- ---يم-ن؟ ‫__ ت___ ا____ م_ ا_______ ‫-ل ت-ر- ا-ش-ي م- ا-ل-م-ن- -------------------------- ‫هل تشرب الشاي مع الليمون؟ 0
h-l--ash-ab- a----h-y -----l-l--mun? h__ t_______ a_______ m__ a_________ h-l t-s-r-b- a-h-s-a- m-a a---a-m-n- ------------------------------------ hal tashrabu ash-shay maa al-laymun?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ‫هل --رب---قه-ة مع ا-س--؟ ‫__ ت___ ا_____ م_ ا_____ ‫-ل ت-ر- ا-ق-و- م- ا-س-ر- ------------------------- ‫هل تشرب القهوة مع السكر؟ 0
h-l-t-s--abu al----wa-m-a-as-su--a-? h__ t_______ a_______ m__ a_________ h-l t-s-r-b- a---a-w- m-a a---u-k-r- ------------------------------------ hal tashrabu al-qahwa maa as-sukkar?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ‫ه- --رب-ا-م---م--الثلج؟ ‫__ ت___ ا____ م_ ا_____ ‫-ل ت-ر- ا-م-ء م- ا-ث-ج- ------------------------ ‫هل تشرب الماء مع الثلج؟ 0
hal t-s-r--u -l-m----a--ath----lj? h__ t_______ a_____ m__ a_________ h-l t-s-r-b- a---a- m-a a-h-t-a-j- ---------------------------------- hal tashrabu al-maa maa ath-thalj?
ಇಲ್ಲಿ ಒಂದು ಸಂತೋಷಕೂಟವಿದೆ ه--- --لة-ه-ا. ه___ ح___ ه___ ه-ا- ح-ل- ه-ا- -------------- هناك حفلة هنا. 0
hu-a-- -af-a- -un-. h_____ h_____ h____ h-n-k- h-f-a- h-n-. ------------------- hunaka haflah huna.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ال--س يشربو- الشم-انيا. ا____ ي_____ ا_________ ا-ن-س ي-ر-و- ا-ش-ب-ن-ا- ----------------------- الناس يشربون الشمبانيا. 0
an---- -a-hr--u---s---h--b---ya. a_____ y________ a______________ a---a- y-s-r-b-n a-h-s-a-b-n-y-. -------------------------------- an-nas yashrabun ash-shambaniya.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. الن-- -ش--و----نب-ذ -ا-ب-رة. ا____ ي_____ ا_____ و_______ ا-ن-س ي-ر-و- ا-ن-ي- و-ل-ي-ة- ---------------------------- الناس يشربون النبيذ والبيرة. 0
an--a- y-s-ra-u- an-nabidh-w---bi-ah. a_____ y________ a________ w_________ a---a- y-s-r-b-n a---a-i-h w-l-b-r-h- ------------------------------------- an-nas yashrabun an-nabidh wal-birah.
ನೀನು ಆಲ್ಕೋಹಾಲ್ ಕುಡಿಯುತ್ತೀಯ? ه- تش-ب --ك---؟ ه_ ت___ ا______ ه- ت-ر- ا-ك-و-؟ --------------- هل تشرب الكحول؟ 0
hal tashrabu ----u-ul? h__ t_______ a________ h-l t-s-r-b- a---u-u-? ---------------------- hal tashrabu al-kuhul?
ನೀನು ವಿಸ್ಕಿ ಕುಡಿಯುತ್ತೀಯ? هل ---ب ا-----ي؟ ه_ ت___ ا_______ ه- ت-ر- ا-و-س-ي- ---------------- هل تشرب الويسكي؟ 0
ha- t-s-ra-u-a--w---i? h__ t_______ a________ h-l t-s-r-b- a---i-k-? ---------------------- hal tashrabu al-wiski?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ه----ر-----وكا-ك-ل- -ع---ر-م؟ ه_ ت___ ا_____ ك___ م_ ا_____ ه- ت-ر- ا-ك-ك- ك-ل- م- ا-ر-م- ----------------------------- هل تشرب الكوكا كولا مع الروم؟ 0
h-- t------u a-----a k-la m-- ar-r-m? h__ t_______ a______ k___ m__ a______ h-l t-s-r-b- a---u-a k-l- m-a a---u-? ------------------------------------- hal tashrabu al-kuka kula maa ar-rum?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ا-ا--ا-أح- ال-م-ا-يا. ا__ ل_ أ__ ا_________ ا-ا ل- أ-ب ا-ش-ب-ن-ا- --------------------- انا لا أحب الشمبانيا. 0
a---l---hibb------sha---ni--. a__ l_ u_____ a______________ a-a l- u-i-b- a-h-s-a-b-n-y-. ----------------------------- ana la uhibbu ash-shambaniya.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. انا -- أحب النبي-. ا__ ل_ أ__ ا______ ا-ا ل- أ-ب ا-ن-ي-. ------------------ انا لا أحب النبيذ. 0
a-a-la uhi-b- -n--a--dh. a__ l_ u_____ a_________ a-a l- u-i-b- a---a-i-h- ------------------------ ana la uhibbu an-nabidh.
ನಾನು ಬೀರನ್ನು ಇಷ್ಟ ಪಡುವುದಿಲ್ಲ. ان- لا--ح--ا--يرة. ا__ ل_ أ__ ا______ ا-ا ل- أ-ب ا-ب-ر-. ------------------ انا لا أحب البيرة. 0
a-- la ---bbu -l-b-r--. a__ l_ u_____ a________ a-a l- u-i-b- a---i-a-. ----------------------- ana la uhibbu al-birah.
ಮಗು ಹಾಲನ್ನು ಇಷ್ಟ ಪಡುತ್ತದೆ. ‫--رضيع ي-----ح-يب. ‫______ ي__ ا______ ‫-ل-ض-ع ي-ب ا-ح-ي-. ------------------- ‫الرضيع يحب الحليب. 0
ar-------yuhi-b--al--a-ib. a_______ y______ a________ a---a-h- y-h-b-u a---a-i-. -------------------------- ar-radhi yuhibbu al-halib.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ‫---فل-ي-- --ك---و--عصير-التف--. ‫_____ ي__ ا______ و____ ا______ ‫-ل-ف- ي-ب ا-ك-ك-و و-ص-ر ا-ت-ا-. -------------------------------- ‫الطفل يحب الكاكاو وعصير التفاح. 0
at-t-f- -uhibbu-a--k-ka- w--asir-at--u-a-. a______ y______ a_______ w_ a___ a________ a---i-l y-h-b-u a---a-a- w- a-i- a---u-a-. ------------------------------------------ at-tifl yuhibbu al-kakao wa asir at-tufah.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ‫-لمرأ- ت-ب--ص-ر-ال--ت-ال -ع--ر ا-ج--- ---ت. ‫______ ت__ ع___ ا_______ و____ ا_____ ف____ ‫-ل-ر-ة ت-ب ع-ي- ا-ب-ت-ا- و-ص-ر ا-ج-ي- ف-و-. -------------------------------------------- ‫المرأة تحب عصير البرتقال وعصير الجريب فروت. 0
a---ar-h --hi--u-a--- a--burtu--l--- --i---l-j-r-b---u-. a_______ t______ a___ a__________ w_ a___ a_______ f____ a---a-a- t-h-b-u a-i- a---u-t-q-l w- a-i- a---a-i- f-u-. -------------------------------------------------------- al-marah tuhibbu asir al-burtuqal wa asir al-jarib frut.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.