ಪದಗುಚ್ಛ ಪುಸ್ತಕ

kn ಪಾನೀಯಗಳು   »   ky суусундуктар

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [он эки]

12 [он эки]

суусундуктар

suusunduktar

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. М-н-ч-----и--жа-а---. М__ ч__ и___ ж_______ М-н ч-й и-и- ж-т-м-н- --------------------- Мен чай ичип жатамын. 0
su-su-d-k--r s___________ s-u-u-d-k-a- ------------ suusunduktar
ನಾನು ಕಾಫಿ ಕುಡಿಯುತ್ತೇನೆ. Ме- --ф---чи- ---а-ы-. М__ к___ и___ ж_______ М-н к-ф- и-и- ж-т-м-н- ---------------------- Мен кофе ичип жатамын. 0
s---u--u-tar s___________ s-u-u-d-k-a- ------------ suusunduktar
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. М-н ми-----д-- -уу ич-п -атам--. М__ м_________ с__ и___ ж_______ М-н м-н-р-л-у- с-у и-и- ж-т-м-н- -------------------------------- Мен минералдуу суу ичип жатамын. 0
M-n-ça--i-ip--atam--. M__ ç__ i___ j_______ M-n ç-y i-i- j-t-m-n- --------------------- Men çay içip jatamın.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? Л-мо- менен ч-- ич-с--б-? Л____ м____ ч__ и________ Л-м-н м-н-н ч-й и-е-и-б-? ------------------------- Лимон менен чай ичесиңби? 0
M-- ç-- i--- --t-mı-. M__ ç__ i___ j_______ M-n ç-y i-i- j-t-m-n- --------------------- Men çay içip jatamın.
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? Ш-----к--у-г----о-е -ч-сиң--? Ш____ к_______ к___ и________ Ш-к-р к-ш-л-а- к-ф- и-е-и-б-? ----------------------------- Шекер кошулган кофе ичесиңби? 0
M-- ----------a----n. M__ ç__ i___ j_______ M-n ç-y i-i- j-t-m-n- --------------------- Men çay içip jatamın.
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? М-з-м--е--с-у иче--ң--? М__ м____ с__ и________ М-з м-н-н с-у и-е-и-б-? ----------------------- Муз менен суу ичесиңби? 0
Men kofe--çi- --t---n. M__ k___ i___ j_______ M-n k-f- i-i- j-t-m-n- ---------------------- Men kofe içip jatamın.
ಇಲ್ಲಿ ಒಂದು ಸಂತೋಷಕೂಟವಿದೆ Бу--жерде ке--- з--к-б--. Б__ ж____ к____ з___ б___ Б-л ж-р-е к-ч-и з-о- б-р- ------------------------- Бул жерде кечки зоок бар. 0
M-n --f- -ç---j-t-mın. M__ k___ i___ j_______ M-n k-f- i-i- j-t-m-n- ---------------------- Men kofe içip jatamın.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. Ад-мд-р--амп-- -чи-е-. А______ ш_____ и______ А-а-д-р ш-м-а- и-и-е-. ---------------------- Адамдар шампан ичишет. 0
M-- kof----i--jat-mı-. M__ k___ i___ j_______ M-n k-f- i-i- j-t-m-n- ---------------------- Men kofe içip jatamın.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. А---------ра- -ен---сы-а-и-----. А______ ш____ м____ с___ и______ А-а-д-р ш-р-п м-н-н с-р- и-и-е-. -------------------------------- Адамдар шарап менен сыра ичишет. 0
M-- -i--ra--u----- -çip-ja---ın. M__ m_________ s__ i___ j_______ M-n m-n-r-l-u- s-u i-i- j-t-m-n- -------------------------------- Men mineralduu suu içip jatamın.
ನೀನು ಆಲ್ಕೋಹಾಲ್ ಕುಡಿಯುತ್ತೀಯ? Сен -п--т-и--м-и-----н и---и--и? С__ с____ и___________ и________ С-н с-и-т и-и-д-к-е-и- и-е-и-б-? -------------------------------- Сен спирт ичимдиктерин ичесиңби? 0
Men--iner-l--u s-- i-ip ja-a---. M__ m_________ s__ i___ j_______ M-n m-n-r-l-u- s-u i-i- j-t-m-n- -------------------------------- Men mineralduu suu içip jatamın.
ನೀನು ವಿಸ್ಕಿ ಕುಡಿಯುತ್ತೀಯ? С-н-------и-есиң--? С__ в____ и________ С-н в-с-и и-е-и-б-? ------------------- Сен виски ичесиңби? 0
M-n----eraldu- suu-i-ip--at-m-n. M__ m_________ s__ i___ j_______ M-n m-n-r-l-u- s-u i-i- j-t-m-n- -------------------------------- Men mineralduu suu içip jatamın.
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? К--а-- ро- мене- -ч-с--би? К_____ р__ м____ и________ К-л-н- р-м м-н-н и-е-и-б-? -------------------------- Коланы ром менен ичесиңби? 0
L-m---me-----a- -ç-s--b-? L____ m____ ç__ i________ L-m-n m-n-n ç-y i-e-i-b-? ------------------------- Limon menen çay içesiŋbi?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. Ме-----п--д--ж---ы---йм. М__ ш_______ ж__________ М-н ш-м-а-д- ж-к-ы-б-й-. ------------------------ Мен шампанды жактырбайм. 0
Limo- ----n-ç-- -çe-i-b-? L____ m____ ç__ i________ L-m-n m-n-n ç-y i-e-i-b-? ------------------------- Limon menen çay içesiŋbi?
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. М-- ш--ап----акт-рбай-. М__ ш______ ж__________ М-н ш-р-п-ы ж-к-ы-б-й-. ----------------------- Мен шарапты жактырбайм. 0
Li--n mene---a--i--s----? L____ m____ ç__ i________ L-m-n m-n-n ç-y i-e-i-b-? ------------------------- Limon menen çay içesiŋbi?
ನಾನು ಬೀರನ್ನು ಇಷ್ಟ ಪಡುವುದಿಲ್ಲ. М-н--ыр--ы ж-ктыр--й-. М__ с_____ ж__________ М-н с-р-н- ж-к-ы-б-й-. ---------------------- Мен сыраны жактырбайм. 0
Şek-r-k-şu-ga- -o-e---es-ŋ--? Ş____ k_______ k___ i________ Ş-k-r k-ş-l-a- k-f- i-e-i-b-? ----------------------------- Şeker koşulgan kofe içesiŋbi?
ಮಗು ಹಾಲನ್ನು ಇಷ್ಟ ಪಡುತ್ತದೆ. Бөбө- -үт-- ----- к---т. Б____ с____ ж____ к_____ Б-б-к с-т-ү ж-к-ы к-р-т- ------------------------ Бөбөк сүттү жакшы көрөт. 0
Ş---r-ko-u-gan-ko-e i--siŋb-? Ş____ k_______ k___ i________ Ş-k-r k-ş-l-a- k-f- i-e-i-b-? ----------------------------- Şeker koşulgan kofe içesiŋbi?
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. Б-бө- -ак-о-ж-на-а--- ш-р-с-н ж---ы--өр--. Б____ к____ ж___ а___ ш______ ж____ к_____ Б-б-к к-к-о ж-н- а-м- ш-р-с-н ж-к-ы к-р-т- ------------------------------------------ Бөбөк какао жана алма ширесин жакшы көрөт. 0
Şek-r----u-g-n-k--e --es----? Ş____ k_______ k___ i________ Ş-k-r k-ş-l-a- k-f- i-e-i-b-? ----------------------------- Şeker koşulgan kofe içesiŋbi?
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. А-- а---ь-ин-ш-р-----енен гре-пфрут -и-есин-ж---ы-к----. А__ а_______ ш_____ м____ г________ ш______ ж____ к_____ А-л а-е-ь-и- ш-р-с- м-н-н г-е-п-р-т ш-р-с-н ж-к-ы к-р-т- -------------------------------------------------------- Аял апельсин ширеси менен грейпфрут ширесин жакшы көрөт. 0
M----enen-s-u -çe-----? M__ m____ s__ i________ M-z m-n-n s-u i-e-i-b-? ----------------------- Muz menen suu içesiŋbi?

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.