ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ky Үй тазалоо

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [он сегиз]

18 [он сегиз]

Үй тазалоо

Üy tazaloo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ Бүг-н-- и-е-б-. Б____ - и______ Б-г-н - и-е-б-. --------------- Бүгүн - ишемби. 0
Ü- t-z-l-o Ü_ t______ Ü- t-z-l-o ---------- Üy tazaloo
ಇಂದು ನಮಗೆ ಸಮಯವಿದೆ. Бизд-----үн -б--ы- бар. Б____ б____ у_____ б___ Б-з-е б-г-н у-а-ы- б-р- ----------------------- Бизде бүгүн убакыт бар. 0
Üy--az-loo Ü_ t______ Ü- t-z-l-o ---------- Üy tazaloo
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. Бүг-н --т-рди т-зала----т-быз. Б____ б______ т______ ж_______ Б-г-н б-т-р-и т-з-л-п ж-т-б-з- ------------------------------ Бүгүн батирди тазалап жатабыз. 0
B---n---i-em-i. B____ - i______ B-g-n - i-e-b-. --------------- Bügün - işembi.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. Мен ванна-- -аза-а- ж-та-ын. М__ в______ т______ ж_______ М-н в-н-а-ы т-з-л-п ж-т-м-н- ---------------------------- Мен ваннаны тазалап жатамын. 0
B-g-n - --e-bi. B____ - i______ B-g-n - i-e-b-. --------------- Bügün - işembi.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. Жо--ошум----оунаа----- --тат. Ж_______ а_______ ж___ ж_____ Ж-л-о-у- а-т-у-а- ж-у- ж-т-т- ----------------------------- Жолдошум автоунаа жууп жатат. 0
B-g-n----ş----. B____ - i______ B-g-n - i-e-b-. --------------- Bügün - işembi.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. Б-лд-- ве-о--п-дд-рди -аза----жат---т. Б_____ в_____________ т______ ж_______ Б-л-а- в-л-с-п-д-е-д- т-з-л-п ж-т-ш-т- -------------------------------------- Балдар велосипеддерди тазалап жатышат. 0
Bi-de-büg-n-u-a----ba-. B____ b____ u_____ b___ B-z-e b-g-n u-a-ı- b-r- ----------------------- Bizde bügün ubakıt bar.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. Ч----н--г--д---ү -уга--п--а-а-. Ч__ э__ г_______ с______ ж_____ Ч-ң э-е г-л-ө-д- с-г-р-п ж-т-т- ------------------------------- Чоң эне гүлдөрдү сугарып жатат. 0
B--de -ügün-uba--t-bar. B____ b____ u_____ b___ B-z-e b-g-n u-a-ı- b-r- ----------------------- Bizde bügün ubakıt bar.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. Б-лда----л-ар бө-м--үн-ж--на--ж----а-. Б_____ б_____ б_______ ж_____ ж_______ Б-л-а- б-л-а- б-л-ө-ү- ж-й-а- ж-т-ш-т- -------------------------------------- Балдар балдар бөлмөсүн жыйнап жатышат. 0
Bi-----ü-ün--b--ı----r. B____ b____ u_____ b___ B-z-e b-g-n u-a-ı- b-r- ----------------------- Bizde bügün ubakıt bar.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. Ж--д--ум-стол-н-т----а- ж-та-. Ж_______ с_____ т______ ж_____ Ж-л-о-у- с-о-у- т-з-л-п ж-т-т- ------------------------------ Жолдошум столун тазалап жатат. 0
Büg---b---rd- -----a--jatabız. B____ b______ t______ j_______ B-g-n b-t-r-i t-z-l-p j-t-b-z- ------------------------------ Bügün batirdi tazalap jatabız.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, Мен ки- жу-гуч -а-и-аг--кир--рд--са--п жа---ын. М__ к__ ж_____ м_______ к_______ с____ ж_______ М-н к-р ж-у-у- м-ш-н-г- к-р-е-д- с-л-п ж-т-м-н- ----------------------------------------------- Мен кир жуугуч машинага кирлерди салып жатамын. 0
Bügü- ba--rd- t-za--------b--. B____ b______ t______ j_______ B-g-n b-t-r-i t-z-l-p j-t-b-z- ------------------------------ Bügün batirdi tazalap jatabız.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. М-н-кир-ерд- жа--- жа--м-н. М__ к_______ ж____ ж_______ М-н к-р-е-д- ж-й-п ж-т-м-н- --------------------------- Мен кирлерди жайып жатамын. 0
B--ü---atir---t----ap-ja-a---. B____ b______ t______ j_______ B-g-n b-t-r-i t-z-l-p j-t-b-z- ------------------------------ Bügün batirdi tazalap jatabız.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. М-- к---ер-и--тү--өйм. М__ к_______ ү________ М-н к-р-е-д- ү-ү-т-й-. ---------------------- Мен кирлерди үтүктөйм. 0
M-- v-n-an- taza-a--j-t-mın. M__ v______ t______ j_______ M-n v-n-a-ı t-z-l-p j-t-m-n- ---------------------------- Men vannanı tazalap jatamın.
ಕಿಟಕಿಗಳು ಕೊಳೆಯಾಗಿವೆ. Те--зе-е--к--. Т________ к___ Т-р-з-л-р к-р- -------------- Терезелер кир. 0
M-- v--na-ı-----l-p j--am--. M__ v______ t______ j_______ M-n v-n-a-ı t-z-l-p j-t-m-n- ---------------------------- Men vannanı tazalap jatamın.
ನೆಲ ಕೊಳೆಯಾಗಿದೆ. П-л-к-р. П__ к___ П-л к-р- -------- Пол кир. 0
M-n ---na-ı t-za--- --ta-ı-. M__ v______ t______ j_______ M-n v-n-a-ı t-z-l-p j-t-m-n- ---------------------------- Men vannanı tazalap jatamın.
ಪಾತ್ರೆಗಳು ಕೊಳೆಯಾಗಿವೆ. И-и-----к--. И______ к___ И-и-т-р к-р- ------------ Идиштер кир. 0
Jo-do--- a-tou-a- -u-p----a-. J_______ a_______ j___ j_____ J-l-o-u- a-t-u-a- j-u- j-t-t- ----------------------------- Joldoşum avtounaa juup jatat.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? Т-ре------------т---ла-т? Т__________ к__ т________ Т-р-з-л-р-и к-м т-з-л-й-? ------------------------- Терезелерди ким тазалайт? 0
J-ldoş-m-a-----aa -u---jat-t. J_______ a_______ j___ j_____ J-l-o-u- a-t-u-a- j-u- j-t-t- ----------------------------- Joldoşum avtounaa juup jatat.
ಯಾರು ಧೂಳು ಹೊಡೆಯುತ್ತಾರೆ? Ч---- к----ор--руу--? Ч____ к__ с__________ Ч-ң-ы к-м с-р-у-у-д-? --------------------- Чаңды ким сордурууда? 0
J--d---- avt-u-aa ju---j--at. J_______ a_______ j___ j_____ J-l-o-u- a-t-u-a- j-u- j-t-t- ----------------------------- Joldoşum avtounaa juup jatat.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? К-м и-иш---уп-жат--? К__ и___ ж___ ж_____ К-м и-и- ж-у- ж-т-т- -------------------- Ким идиш жууп жатат? 0
Ba--a- v-l---p-dd--di--az--ap-j---şat. B_____ v_____________ t______ j_______ B-l-a- v-l-s-p-d-e-d- t-z-l-p j-t-ş-t- -------------------------------------- Baldar velosipedderdi tazalap jatışat.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.