ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೩   »   ky Байламталар 3

೯೬ [ತೊಂಬತ್ತಾರು]

ಸಂಬಧಾವ್ಯಯಗಳು ೩

ಸಂಬಧಾವ್ಯಯಗಳು ೩

96 [токсон алты]

96 [токсон алты]

Байламталар 3

Baylamtalar 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಗಡಿಯಾರದ ಕರೆಗಂಟೆ ಹೊಡೆದ ತಕ್ಷಣ ನಾನು ಏಳುತ್ತೇನೆ. О-г--ку- -ы--ы-а-----е-е---у---. О_______ ш_________ м____ т_____ О-г-т-у- ш-ң-ы-а-р- м-н-н т-р-м- -------------------------------- Ойготкуч шыңгыраары менен турам. 0
B--lamt-la--3 B__________ 3 B-y-a-t-l-r 3 ------------- Baylamtalar 3
ನಾನು ಕಲಿಯಬೇಕು ಎಂದ ತಕ್ಷಣ ನನಗೆ ಆಯಾಸವಾಗುತ್ತದೆ. М---б-р-не-с---йрө--ш-м--ерек-болго--о--чар-а---ала---. М__ б__ н____ ү________ к____ б________ ч_____ к_______ М-н б-р н-р-е ү-р-н-ш-м к-р-к б-л-о-д-, ч-р-а- к-л-м-н- ------------------------------------------------------- Мен бир нерсе үйрөнүшүм керек болгондо, чарчап каламын. 0
B-y-am-al-- 3 B__________ 3 B-y-a-t-l-r 3 ------------- Baylamtalar 3
ನನಗೆ ಅರವತ್ತು ವರ್ಷ ಆದ ತಕ್ಷಣ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. Ал-ымы--- --кс-м- и-т--е--ин. А________ ч______ и__________ А-т-м-ш-а ч-к-а-, и-т-б-й-и-. ----------------------------- Алтымышка чыксам, иштебеймин. 0
Oy-o--uç ş-ŋg---ar- ---en-turam. O_______ ş_________ m____ t_____ O-g-t-u- ş-ŋ-ı-a-r- m-n-n t-r-m- -------------------------------- Oygotkuç şıŋgıraarı menen turam.
ಯಾವಾಗ ಫೋನ್ ಮಾಡುತ್ತೀರಾ? К--а- чалас-з? К____ ч_______ К-ч-н ч-л-с-з- -------------- Качан чаласыз? 0
Oygotk----ı--ır---- men--------. O_______ ş_________ m____ t_____ O-g-t-u- ş-ŋ-ı-a-r- m-n-n t-r-m- -------------------------------- Oygotkuç şıŋgıraarı menen turam.
ಒಂದು ಕ್ಷಣ ಸಮಯ ದೊರೆತ ತಕ್ಷಣ ಮಾಡುತ್ತೇನೆ. Би--аз у-ак-т----гон-о----. Б__ а_ у_____ б_______ э___ Б-р а- у-а-ы- б-л-о-д- э-е- --------------------------- Бир аз убакыт болгондо эле. 0
O--ot-------g-ra-r---e--n -u---. O_______ ş_________ m____ t_____ O-g-t-u- ş-ŋ-ı-a-r- m-n-n t-r-m- -------------------------------- Oygotkuç şıŋgıraarı menen turam.
ಅವನು ಸಮಯ ಸಿಕ್ಕ ತಕ್ಷಣ ಫೋನ್ ಮಾಡುತ್ತಾನೆ А- --а-------о-с- -ле --ла-. А_ у_______ б____ э__ ч_____ А- у-а-т-с- б-л-о э-е ч-л-т- ---------------------------- Ал убактысы болсо эле чалат. 0
M-n ----ne-se üy-ön---- ------bolg-ndo,-ç-r-ap ---a-ı-. M__ b__ n____ ü________ k____ b________ ç_____ k_______ M-n b-r n-r-e ü-r-n-ş-m k-r-k b-l-o-d-, ç-r-a- k-l-m-n- ------------------------------------------------------- Men bir nerse üyrönüşüm kerek bolgondo, çarçap kalamın.
ನೀವು ಎಷ್ಟು ಸಮಯ ಕೆಲಸ ಮಾಡುತ್ತೀರಿ? К--анга --йин ишт-й-и-? К______ ч____ и________ К-ч-н-а ч-й-н и-т-й-и-? ----------------------- Качанга чейин иштейсиз? 0
Men -i- -er----y--nüşü--k-r-k b--g--do- --rçap-k--a--n. M__ b__ n____ ü________ k____ b________ ç_____ k_______ M-n b-r n-r-e ü-r-n-ş-m k-r-k b-l-o-d-, ç-r-a- k-l-m-n- ------------------------------------------------------- Men bir nerse üyrönüşüm kerek bolgondo, çarçap kalamın.
ನನಗೆ ಸಾಧ್ಯವಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Колу---н к---------ишт-- б-ре-и-. К_______ к________ и____ б_______ К-л-м-а- к-л-ш-н-е и-т-й б-р-м-н- --------------------------------- Колумдан келишинче иштей беремин. 0
M-n -ir ---se---r-nüş-- -er----o-gon-o- ç--ç-p-kalam--. M__ b__ n____ ü________ k____ b________ ç_____ k_______ M-n b-r n-r-e ü-r-n-ş-m k-r-k b-l-o-d-, ç-r-a- k-l-m-n- ------------------------------------------------------- Men bir nerse üyrönüşüm kerek bolgondo, çarçap kalamın.
ನಾನು ಆರೋಗ್ಯವಾಗಿರುವಷ್ಟು ಕಾಲ ಕೆಲಸ ಮಾಡುತ್ತೇನೆ. Ден-со-лу--м--ы--б--со ---, и---й-береми-. Д__ с_______ ч__ б____ э___ и____ б_______ Д-н с-о-у-у- ч-ң б-л-о э-е- и-т-й б-р-м-н- ------------------------------------------ Ден соолугум чың болсо эле, иштей беремин. 0
Al--mı-k- --ksam,-iş-e---m-n. A________ ç______ i__________ A-t-m-ş-a ç-k-a-, i-t-b-y-i-. ----------------------------- Altımışka çıksam, iştebeymin.
ಅವನು ಕೆಲಸ ಮಾಡುವುದನ್ನು ಬಿಟ್ಟು ಹಾಸಿಗೆಯಲ್ಲಿ ಮಲಗಿದ್ದಾನೆ. А---штег----- ор--на -өшөктө ----т. А_ и_________ о_____ т______ ж_____ А- и-т-г-н-и- о-д-н- т-ш-к-ө ж-т-т- ----------------------------------- Ал иштегендин ордуна төшөктө жатат. 0
Alt-m--k---ık--m, i-t-be-mi-. A________ ç______ i__________ A-t-m-ş-a ç-k-a-, i-t-b-y-i-. ----------------------------- Altımışka çıksam, iştebeymin.
ಅವಳು ಅಡುಗೆ ಮಾಡುವುದನ್ನು ಬಿಟ್ಟು ದಿನಪತ್ರಿಕೆ ಓದುತ್ತಿದ್ದಾಳೆ. Ал -а-ак ж-с----д-н о----а-гезит о-у---а-ат. А_ т____ ж_________ о_____ г____ о___ ж_____ А- т-м-к ж-с-г-н-ы- о-д-н- г-з-т о-у- ж-т-т- -------------------------------------------- Ал тамак жасагандын ордуна гезит окуп жатат. 0
A-t--ı-k- çık--m, iş--be-mi-. A________ ç______ i__________ A-t-m-ş-a ç-k-a-, i-t-b-y-i-. ----------------------------- Altımışka çıksam, iştebeymin.
ಅವನು ಮನೆಗೆ ಹೋಗುವುದರ ಬದಲು ಮದ್ಯದಂಗಡಿಯಲ್ಲಿ ಕುಳಿತಿದ್ದಾನೆ. Ал ү----б---а--ын --------а-да оту---. А_ ү___ б________ о_____ п____ о______ А- ү-г- б-р-а-д-н о-д-н- п-б-а о-у-а-. -------------------------------------- Ал үйгө баргандын ордуна пабда отурат. 0
Ka--n -----ız? K____ ç_______ K-ç-n ç-l-s-z- -------------- Kaçan çalasız?
ನನಗೆ ತಿಳಿದಿರುವಂತೆ ಅವನು ಇಲ್ಲಿ ವಾಸಿಸುತ್ತಾನೆ. Ме--н-б--иш-------- уш-- ж---е жаш-й-. М____ б_________ а_ у___ ж____ ж______ М-н-н б-л-ш-м-е- а- у-у- ж-р-е ж-ш-й-. -------------------------------------- Менин билишимче, ал ушул жерде жашайт. 0
K-ça- -----ı-? K____ ç_______ K-ç-n ç-l-s-z- -------------- Kaçan çalasız?
ನನಗೆ ತಿಳಿದಿರುವಂತೆ ಅವನ ಹೆಂಡತಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. М-н-н би-иши--е, аны- аял- -о--п-жата-. М____ б_________ а___ а___ о____ ж_____ М-н-н б-л-ш-м-е- а-ы- а-л- о-р-п ж-т-т- --------------------------------------- Менин билишимче, анын аялы ооруп жатат. 0
K-ç---ç-l--ız? K____ ç_______ K-ç-n ç-l-s-z- -------------- Kaçan çalasız?
ನನಗೆ ತಿಳಿದಿರುವಂತೆ ಅವನು ನಿರುದ್ಯೋಗಿ. Ме--- били-им--, ал---мушсу-. М____ б_________ а_ ж________ М-н-н б-л-ш-м-е- а- ж-м-ш-у-. ----------------------------- Менин билишимче, ал жумушсуз. 0
B-r-az --a-ıt -ol-on------. B__ a_ u_____ b_______ e___ B-r a- u-a-ı- b-l-o-d- e-e- --------------------------- Bir az ubakıt bolgondo ele.
ನಾನು ಬಹಳ ತಡವಾಗಿ ಎದ್ದೆ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. М-- ----п---л--ты--ы-, бо----о--б----да --лм-к---. М__ у____ к___________ б______ у_______ к_________ М-н у-т-п к-л-п-ы-м-н- б-л-о-о у-а-ы-д- к-л-е-м-н- -------------------------------------------------- Мен уктап калыптырмын, болбосо убагында келмекмин. 0
B-r -- ubak-t--o--ondo ele. B__ a_ u_____ b_______ e___ B-r a- u-a-ı- b-l-o-d- e-e- --------------------------- Bir az ubakıt bolgondo ele.
ನನಗೆ ಬಸ್ ತಪ್ಪಿಹೋಯಿತು, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ме- --тоб---а ---и----к--ыпт-р--н----лбосо убагы-д--к-л--к-и-. М__ а________ к______ к___________ б______ у_______ к_________ М-н а-т-б-с-а к-ч-г-п к-л-п-ы-м-н- б-л-о-о у-а-ы-д- к-л-е-м-н- -------------------------------------------------------------- Мен автобуска кечигип калыптырмын, болбосо убагында келмекмин. 0
B---a--u-ak-- -o-g---- el-. B__ a_ u_____ b_______ e___ B-r a- u-a-ı- b-l-o-d- e-e- --------------------------- Bir az ubakıt bolgondo ele.
ನನಗೆ ದಾರಿ ಸಿಕ್ಕಲಿಲ್ಲ, ಇಲ್ಲದಿದ್ದರೆ ಸರಿಯಾದ ಸಮಯಕ್ಕೆ ಬಂದಿರುತ್ತಿದ್ದೆ. Ме--ж--ду-тап---ым, бо-бо-о -баг-н-а барм---ын. М__ ж____ т________ б______ у_______ б_________ М-н ж-л-у т-п-а-ы-, б-л-о-о у-а-ы-д- б-р-а-м-н- ----------------------------------------------- Мен жолду таппадым, болбосо убагында бармакмын. 0
A--uba----ı--o--o--le -alat. A_ u_______ b____ e__ ç_____ A- u-a-t-s- b-l-o e-e ç-l-t- ---------------------------- Al ubaktısı bolso ele çalat.

ಭಾಷೆ ಮತ್ತು ಗಣಿತಶಾಸ್ತ್ರ.

ಆಲೋಚಿಸುವುದು ಮತ್ತು ಭಾಷೆ ಒಟ್ಟೊಟ್ಟಿಗೆ ಹೋಗುತ್ತವೆ. ಅವು ಪರಸ್ಪರ ಪ್ರಭಾವಿತಗೊಳಿಸುತ್ತವೆ. ಭಾಷೆಯ ವಿನ್ಯಾಸಗಳು ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಉದಾಹರಣೆಗೆ ಹಲವು ಭಾಷೆಗಳಲ್ಲಿ ಸಂಖ್ಯೆಗಳಿಗೆ ಪದಗಳಿಲ್ಲ. ಈ ಭಾಷೆಯ ಆಡುಗರಿಗೆ ಸಂಖ್ಯೆಗಳ ಪರಿಕಲ್ಪನೆ ಅರ್ಥವಾಗುವುದಿಲ್ಲ. ಗಣಿತಶಾಸ್ತ್ರ ಮತ್ತು ಭಾಷೆಗಳು ಹೇಗೊ ಒಂದಕ್ಕೆ ಒಂದು ಸಂಬಂಧ ಹೊಂದಿವೆ. ಭಾಷೆಯ ಮತ್ತು ಗಣಿತಶಾಸ್ತ್ರದ ರಚನೆಗಳು ಹಲವು ಬಾರಿ ಒಂದನ್ನೊಂದು ಹೋಲುತ್ತವೆ. ಹಲವು ಸಂಶೋಧಕರ ಪ್ರಕಾರ ಇವೆರಡನ್ನು ಒಂದೆ ರೀತಿಯಲ್ಲಿ ಪರಿಷ್ಕರಿಸಲಾಗುವುದು. ಭಾಷಾಕೇಂದ್ರ ಗಣಿತಕ್ಕೂ ಸಹ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಅದು ಮಿದುಳಿಗೆ ಲೆಕ್ಕಾಚಾರ ಮಾಡುವುದಕ್ಕೆ ಸಹಾಯ ಮಾಡಬಹುದು. ಆದರೆ ಹೊಸ ಅಧ್ಯಯನಗಳು ಬೇರೆ ಫಲಿತಾಂಶಗಳನ್ನು ಪಡೆದಿವೆ. ನಮ್ಮ ಮಿದುಳು ಭಾಷೆಯ ಸಹಾಯವಿಲ್ಲದೆ ಗಣಿತವನ್ನು ಪರಿಷ್ಕರಿಸುತ್ತದೆ ಎಂದು ತೋರಿಸುತ್ತವೆ. ಸಂಶೋಧಕರು ಮೂರು ಮನುಷ್ಯರನ್ನು ಪರಿಶೀಲಿಸಿದರು. ಈ ಪ್ರಯೋಗ ಪುರುಷರ ಮಿದುಳುಗಳು ಗಾಯಗೊಂಡಿದ್ದವು. ಅದರಿಂದಾಗಿ ಅವರ ಭಾಷಾಕೇಂದ್ರ ಹಾನಿಗೊಳಗಾಗಿದ್ದವು. ಮಾತನಾಡುವಾಗ ಅವರಿಗೆ ವಿಪರೀತ ತೊಂದರೆಗಳಾಗುತ್ತಿತ್ತು. ಅವರಿಗೆ ಸರಳವಾದ ವಾಕ್ಯಗಳನ್ನು ರೂಪಿಸಲು ಆಗುತ್ತಿರಲಿಲ್ಲ. ಅವರಿಗೆ ಪದಗಳನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಭಾಷಾ ಪರೀಕ್ಷೆಯ ನಂತರ ಅವರು ಗಣಿತದ ಲೆಕ್ಕಗಳನ್ನು ಬಿಡಿಸಬೇಕಾಗಿತ್ತು. ಹಲವಾರು ಗಣಿತದ ಸಮಸ್ಯೆಗಳು ಅತಿ ಜಟಿಲವಾಗಿದ್ದವು. ಆದರೂ ಸಹ ಪ್ರಯೋಗ ಪರುಷರು ಅವುಗಳನ್ನು ಬಿಡಿಸಿದರು. ಈ ಅಧ್ಯಯನದ ಫಲಿತಾಂಶ ಕುತೂಹಲಕಾರಿಯಾಗಿತ್ತು. ಇದು ಗಣಿತ ಪದಗಳಲ್ಲಿ ಕ್ರೋಡಿಕೃತವಾಗಿರಲಿಲ್ಲ ಎನ್ನುವುದನ್ನು ತೋರಿಸಿತು. ಭಾಷೆ ಮತ್ತು ಗಣಿತ ಒಂದೆ ತಳಹದಿಯನ್ನು ಹೊಂದಿರಬಹುದು. ಇವೆರಡೂ ಸಹ ಒಂದೆ ಕೇಂದ್ರದಲ್ಲಿ ಪರಿಷ್ಕರಿಸಲಾಗುತ್ತದೆ. ಆದರೆ ಗಣಿತವನ್ನು ಮೊದಲಿಗೆ ಭಾಷೆಗೆ ಪರಿವರ್ತಿಸುವ ಅಗತ್ಯವಿರುವುದಿಲ್ಲ. ಬಹುಶಃ ಭಾಷೆ ಮತ್ತು ಗಣಿತ ಒಟ್ಟಿಗೆ ವಿಕಸಿತವಾಗುತ್ತವೆ..... ಮಿದುಳಿನ ಪೂರ್ಣ ಬೆಳವಣಿಗೆಯ ನಂತರ ಅವು ಎರಡೂ ತಮ್ಮದೆ ಆದ ಅಸ್ತಿತ್ವಗಳನ್ನು ಹೊಂದಿರುತ್ತವೆ.