ಪದಗುಚ್ಛ ಪುಸ್ತಕ

kn ಗುಣವಾಚಕಗಳು ೧   »   ky Сын атоочтор 1

೭೮ [ಎಪ್ಪತೆಂಟು]

ಗುಣವಾಚಕಗಳು ೧

ಗುಣವಾಚಕಗಳು ೧

78 [жетимиш сегиз]

78 [жетимиш сегиз]

Сын атоочтор 1

Sın atooçtor 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಒಬ್ಬ ವಯಸ್ಸಾದ ಮಹಿಳೆ. у----г-----л у_______ а__ у-г-й-а- а-л ------------ улгайган аял 0
S-n --oo---r-1 S__ a_______ 1 S-n a-o-ç-o- 1 -------------- Sın atooçtor 1
ಒಬ್ಬ ದಪ್ಪ ಮಹಿಳೆ. сем-- аял с____ а__ с-м-з а-л --------- семиз аял 0
S-n ato-ç--r 1 S__ a_______ 1 S-n a-o-ç-o- 1 -------------- Sın atooçtor 1
ಒಬ್ಬ ಕುತೂಹಲವುಳ್ಳ ಮಹಿಳೆ. кула------үч аял к____ т_____ а__ к-л-к т-р-ү- а-л ---------------- кулак түргүч аял 0
u--ayga- -y-l u_______ a___ u-g-y-a- a-a- ------------- ulgaygan ayal
ಒಂದು ಹೊಸ ಗಾಡಿ. ж-ңы -в--унаа ж___ а_______ ж-ң- а-т-у-а- ------------- жаңы автоунаа 0
u-g-y-a--a--l u_______ a___ u-g-y-a- a-a- ------------- ulgaygan ayal
ಒಂದು ವೇಗವಾದ ಗಾಡಿ. т-з а----н-а т__ а_______ т-з а-т-у-а- ------------ тез автоунаа 0
ulg-y--n -y-l u_______ a___ u-g-y-a- a-a- ------------- ulgaygan ayal
ಒಂದು ಹಿತಕರವಾದ ಗಾಡಿ. ж-йл---авт----а ж_____ а_______ ж-й-у- а-т-у-а- --------------- жайлуу автоунаа 0
s-mi--a--l s____ a___ s-m-z a-a- ---------- semiz ayal
ಒಂದು ನೀಲಿ ಅಂಗಿ. көк--өй-өк к__ к_____ к-к к-й-ө- ---------- көк көйнөк 0
s--i--ay-l s____ a___ s-m-z a-a- ---------- semiz ayal
ಒಂದು ಕೆಂಪು ಅಂಗಿ. кыз---к---өк к____ к_____ к-з-л к-й-ө- ------------ кызыл көйнөк 0
sem---ayal s____ a___ s-m-z a-a- ---------- semiz ayal
ಒಂದು ಹಸಿರು ಅಂಗಿ. жашы---ө-н-к ж____ к_____ ж-ш-л к-й-ө- ------------ жашыл көйнөк 0
k-lak-t-r-ü- -yal k____ t_____ a___ k-l-k t-r-ü- a-a- ----------------- kulak türgüç ayal
ಒಂದು ಕಪ್ಪು ಚೀಲ. к-ра---ш--к к___ б_____ к-р- б-ш-ы- ----------- кара баштык 0
k--a--tü-g-ç a--l k____ t_____ a___ k-l-k t-r-ü- a-a- ----------------- kulak türgüç ayal
ಒಂದು ಕಂದು ಚೀಲ. күрөң-ба-т-к к____ б_____ к-р-ң б-ш-ы- ------------ күрөң баштык 0
k-la-----g-- a--l k____ t_____ a___ k-l-k t-r-ü- a-a- ----------------- kulak türgüç ayal
ಒಂದು ಬಿಳಿ ಚೀಲ. а- --ш--к а_ б_____ а- б-ш-ы- --------- ак баштык 0
jaŋ- ---o-n-a j___ a_______ j-ŋ- a-t-u-a- ------------- jaŋı avtounaa
ಒಳ್ಳೆಯ ಜನ. ж-кш---да-дар ж____ а______ ж-к-ы а-а-д-р ------------- жакшы адамдар 0
jaŋ--av-----a j___ a_______ j-ŋ- a-t-u-a- ------------- jaŋı avtounaa
ವಿನೀತ ಜನ. сылык -дам--р с____ а______ с-л-к а-а-д-р ------------- сылык адамдар 0
jaŋ- -v-o---a j___ a_______ j-ŋ- a-t-u-a- ------------- jaŋı avtounaa
ಸ್ವಾರಸ್ಯಕರ ಜನ. кыз--туу-а-амд-р к_______ а______ к-з-к-у- а-а-д-р ---------------- кызыктуу адамдар 0
te- avtou-aa t__ a_______ t-z a-t-u-a- ------------ tez avtounaa
ಮುದ್ದು ಮಕ್ಕಳು. с----тү- бал--р с_______ б_____ с-й-к-ү- б-л-а- --------------- сүйүктүү балдар 0
t-- avt----a t__ a_______ t-z a-t-u-a- ------------ tez avtounaa
ನಿರ್ಲಜ್ಜ ಮಕ್ಕಳು т------ба-дар т_____ б_____ т-н-е- б-л-а- ------------- тентек балдар 0
te- ---ounaa t__ a_______ t-z a-t-u-a- ------------ tez avtounaa
ಒಳ್ಳೆಯ ಮಕ್ಕಳು. тил --ча-к--ал-ар т__ а_____ б_____ т-л а-ч-а- б-л-а- ----------------- тил алчаак балдар 0
j-yluu-a--ou--a j_____ a_______ j-y-u- a-t-u-a- --------------- jayluu avtounaa

ಗಣಕಯಂತ್ರಗಳು ಕೇಳಿದ್ದ ಪದಗಳ ಪುನರ್ನಿರ್ಮಾಣವನ್ನು ಮಾಡಬಹುದು.

ಆಲೋಚನೆಗಳನ್ನು ಗ್ರಹಿಸಬಲ್ಲ ಶಕ್ತಿ ಮನುಷ್ಯನ ಒಂದು ಹಳೆಯ ಕನಸು. ಪ್ರತಿಯೊಬ್ಬನೂ ಮತ್ತೊಬ್ಬ ಏನು ಆಲೋಚಿಸುತ್ತಿದ್ದಾನೆ ಎಂದು ತಿಳಿಯಲು ಬಯಸಬಹುದು. ಇದುವರೆಗೆ ಈ ಕನಸು ನನಸಾಗಿಲ್ಲ. ಅತಿ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕೂಡ ಯಾವ ಆಲೋಚನೆಗಳನ್ನು ಗ್ರಹಿಸಲಾಗುವುದಿಲ್ಲ.. ಬೇರೆಯವರು ಏನನ್ನು ಆಲೋಚಿಸುತ್ತಾರೊ ಅದು ಅವರ ಗುಟ್ಟಾಗಿರುತ್ತದೆ. ಬೇರೆಯವರು ಏನನ್ನು ಕೇಳುತ್ತಾರೊ ಅದನ್ನು ನಾವು ಅರಿತುಕೊಳ್ಳಬಹುದು. ಈ ವಿಷಯವನ್ನು ಒಂದು ವೈಜ್ಞಾನಿಕ ಪ್ರಯೋಗ ತೋರಿಸಿದೆ. ಕೇಳಿದ ಪದಗಳನ್ನು ಪುನರ್ನಿರ್ಮಿಸುವುದು ಸಂಶೋಧಕರಿಗೆ ಸಾಧ್ಯವಾಯಿತು. ಇದಕ್ಕಾಗಿ ಅವರು ಪ್ರಯೋಗ ಪುರುಷರ ಮಿದುಳಿನ ತರಂಗಗಳನ್ನು ವಿಶ್ಲೇಷಿಸಿದರು. ನಾವು ಏನನ್ನಾದರು ಕೇಳಿದ ತಕ್ಷಣ ನಮ್ಮ ಮಿದುಳು ಚುರುಕಾಗುತ್ತದೆ. ಅದು ಕೇಳಿದ ಭಾಷೆಯನ್ನು ಪರಿಷ್ಕರಿಸಬೇಕಾಗುತ್ತದೆ. ಆ ಸಮಯದಲ್ಲಿ ಒಂದು ಖಚಿತವಾದ ಚಟುವಟಿಕೆಯ ನಮೂನೆ ಹುಟ್ಟಿಕೊಳ್ಳುತ್ತದೆ. ಈ ನಮೂನೆಯನ್ನು ವಿದ್ಯುದ್ವಾರಗಳ ಮೂಲಕ ದಾಖಲಿಸಬಹುದು. ಈ ದಾಖಲೆಯೊಂದಿಗೆ ಪರಿಷ್ಕರಣೆಗಳನ್ನು ಮುಂದುವರಿಸಬಹುದು. ಗಣಕಯಂತ್ರದ ಮೂಲಕ ಇದನ್ನು ಒಂದು ಧ್ವನಿನಮೂನೆಗೆ ಪರಿವರ್ತಿಸಬಹುದು. ಹೀಗೆ ಕೇಳಿದ ಪದಗಳನ್ನು ಗುರುತಿಸಬಹುದು. ಈ ಸೂತ್ರ ಎಲ್ಲಾ ಪದಗಳಿಗೂ ಅನ್ವಯಿಸುತ್ತದೆ. ನಾವು ಕೇಳುವ ಪ್ರತಿಯೊಂದು ಪದವೂ ಒಂದು ಖಚಿತ ಸಂಕೇತವನ್ನು ನೀಡುತ್ತದೆ. ಈ ಸಂಕೇತ ಯಾವಾಗಲು ಪದದ ಶಬ್ಧದ ಜೊತೆಗೆ ಕೂಡಿಕೊಂಡಿರುತ್ತದೆ. ಅದನ್ನು 'ಕೇವಲ' ಒಂದು ಶ್ರವ್ಯ ಸಂಕೇತವನ್ನಾಗಿ ಮಾರ್ಪಡಿಸಬೇಕಾಗುತ್ತದೆ. ಏಕೆಂದರೆ ಶಬ್ಧದ ನಮೂನೆ ಕೇಳಿದ ತಕ್ಷಣ ಮನುಷ್ಯನಿಗೆ ಆ ಪದ ಗೊತ್ತಾಗುತ್ತದೆ. ಪ್ರಯೋಗದಲ್ಲಿ ಪ್ರಯೋಗಪುರುಷರು ನಿಜವಾದ ಹಾಗೂ ಕಾಲ್ಪನಿಕ ಪದಗಳನ್ನು ಕೇಳಿಸಿಕೊಂಡರು. ಕೇಳಿಸಿಕೊಂಡ ಪದದ ಒಂದು ಭಾಗ ಅಸ್ತಿತ್ವದಲ್ಲಿ ಇರಲಿಲ್ಲ. ಆದಾಗ್ಯೂ ಪದಗಳ ಪುನರ್ನಿರ್ಮಾಣ ಸಾಧ್ಯವಾಯಿತು. ಗುರುತು ಹಿಡಿದ ಪದಗಳನ್ನು ಗಣಕಯಂತ್ರಗಳಿಗೆ ಉಚ್ಚರಿಸಲು ಆಯಿತು. ಹಾಗೂ ಅವುಗಳನ್ನು ಕೇವಲ ಚಿತ್ರಪಟದ ಮೇಲೆ ತೋರುವಂತೆ ಮಾಡುವುದೂ ಸಾಧ್ಯ. ಸಂಶೋಧಕರು ಶೀಘ್ರದಲ್ಲೆ ಭಾಷಾಸಂಕೇತಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬಗ್ಗೆ ಆಶಾದಾಯಕವಾಗಿದ್ದಾರೆ. ಆಲೋಚನೆಗಳನ್ನು ಗ್ರಹಿಸುವ ಕನಸು ಮುಂದುವರೆಯುತ್ತದೆ......