ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ar ‫فى المطعم 3‬

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

‫31 [واحد وثلاثون]

31 [wahd wathalathuna]

‫فى المطعم 3‬

fi almatam 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ‫أري- -----قب--ت. ‫____ ص__ م______ ‫-ر-د ص-ن م-ب-ا-. ----------------- ‫أريد صحن مقبلات. 0
urid s-h-n -u--il-t. u___ s____ m________ u-i- s-h-n m-q-i-a-. -------------------- urid sahan muqbilat.
ನನಗೆ ಒಂದು ಕೋಸಂಬರಿ ಬೇಕು. ‫--ي--ص-- -ل-ة. ‫____ ص__ س____ ‫-ر-د ص-ن س-ط-. --------------- ‫أريد صحن سلطة. 0
urid---h-n -a-a--h. u___ s____ s_______ u-i- s-h-n s-l-t-h- ------------------- urid sahan salatah.
ನನಗೆ ಒಂದು ಸೂಪ್ ಬೇಕು. ‫أ-ي- صحن -سا-. ‫____ ص__ ح____ ‫-ر-د ص-ن ح-ا-. --------------- ‫أريد صحن حساء. 0
u--d sa----h-sa. u___ s____ h____ u-i- s-h-n h-s-. ---------------- urid sahan hasa.
ನನಗೆ ಒಂದು ಸಿಹಿತಿಂಡಿ ಬೇಕು. ‫أر-د بعض-الح--ى. ‫____ ب__ ا______ ‫-ر-د ب-ض ا-ح-و-. ----------------- ‫أريد بعض الحلوى. 0
uri- ------lh-l--. u___ b___ a_______ u-i- b-e- a-h-l-a- ------------------ urid baed alhalwa.
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ‫---د--يس-------- --ك----. ‫____ آ__ ك___ م_ ا_______ ‫-ر-د آ-س ك-ي- م- ا-ك-ي-ة- -------------------------- ‫أريد آيس كريم مع الكريمة. 0
u-i------k--- m-e alk-imah. u___ a__ k___ m__ a________ u-i- a-s k-i- m-e a-k-i-a-. --------------------------- urid ays krim mae alkrimah.
ನನಗೆ ಹಣ್ಣು ಅಥವಾ ಚೀಸ್ ಬೇಕು. أ--- فاكه--------. أ___ ف____ أ_ ج___ أ-ي- ف-ك-ة أ- ج-ن- ------------------ أريد فاكهة أو جبن. 0
u--d fakih- aw--u-n. u___ f_____ a_ j____ u-i- f-k-h- a- j-b-. -------------------- urid fakiha aw jubn.
ನಾವು ಬೆಳಗಿನ ತಿಂಡಿ ತಿನ್ನಬೇಕು ن-د--ن -ت---- ---فطار. ن__ أ_ ن_____ ا_______ ن-د أ- ن-ن-و- ا-إ-ط-ر- ---------------------- نود أن نتناول الإفطار. 0
nuwd -n--atah----alift--. n___ a_ n_______ a_______ n-w- a- n-t-h-w- a-i-t-r- ------------------------- nuwd an natahawl aliftar.
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ن----ن نتن-ول الغ---. ن__ أ_ ن_____ ا______ ن-د أ- ن-ن-و- ا-غ-ا-. --------------------- نود أن نتناول الغداء. 0
n-w- -n nataha-l-algh-da. n___ a_ n_______ a_______ n-w- a- n-t-h-w- a-g-a-a- ------------------------- nuwd an natahawl alghada.
ನಾವು ರಾತ್ರಿ ಊಟ ಮಾಡುತ್ತೇವೆ. ن-- -------ول العشا-. ن__ أ_ ن_____ ا______ ن-د أ- ن-ن-و- ا-ع-ا-. --------------------- نود أن نتناول العشاء. 0
n-wd----nat-ha-l-a--a--a. n___ a_ n_______ a_______ n-w- a- n-t-h-w- a-e-s-a- ------------------------- nuwd an natahawl aleasha.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? م--ا تر-- ل--ا----جب--ال----ر؟ م___ ت___ ل_____ و___ ا_______ م-ذ- ت-ي- ل-ن-و- و-ب- ا-إ-ط-ر- ------------------------------ ماذا تريد لتناول وجبة الإفطار؟ 0
m---- tu-id---tanawal w---at----f-a-? m____ t____ l________ w_____ a_______ m-d-a t-r-d l-t-n-w-l w-j-a- a-i-t-r- ------------------------------------- madha turid litanawal wajbat aliftar?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ‫--ز--- مر-----س-؟ ‫___ م_ م___ و____ ‫-ب- م- م-ب- و-س-؟ ------------------ ‫خبز مع مربى وعسل؟ 0
khu-----e---r---a-waeas--? k____ m__ m______ w_______ k-u-z m-e m-r-b-a w-e-s-l- -------------------------- khubz mae murabaa waeasal?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ‫خ-- م----م--بال--ا----ا----؟ ‫___ م___ م_ ب_______ و______ ‫-ب- م-م- م- ب-ل-ق-ن- و-ل-ب-؟ ----------------------------- ‫خبز محمص مع بالنقانق والجبن؟ 0
k-u-z----amm---ma- bil---n-q -a--ub-? k____ m_______ m__ b________ w_______ k-u-z m-h-m-a- m-e b-l-q-n-q w-l-u-n- ------------------------------------- khubz muhammas mae bilnqaniq waljubn?
ಒಂದು ಬೇಯಿಸಿದ ಮೊಟ್ಟೆ? ‫--ض- -س---ة؟ ‫____ م______ ‫-ي-ة م-ل-ق-؟ ------------- ‫بيضة مسلوقة؟ 0
b---at--a-l-q-h? b_____ m________ b-y-a- m-s-u-a-? ---------------- baydat masluqah?
ಒಂದು ಕರಿದ ಮೊಟ್ಟೆ? ‫-ي-- -ق---؟ ‫____ م_____ ‫-ي-ة م-ل-ة- ------------ ‫بيضة مقلية؟ 0
b--dat maq-i-ah? b_____ m________ b-y-a- m-q-i-a-? ---------------- baydat maqliyah?
ಒಂದು ಆಮ್ಲೆಟ್? ‫عجة -ي-؟ ‫___ ب___ ‫-ج- ب-ض- --------- ‫عجة بيض؟ 0
e---t-ba-d? e____ b____ e-j-t b-y-? ----------- eajat bayd?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. زبا-ي -خ- -- --ل-. ز____ آ__ م_ ف____ ز-ا-ي آ-ر م- ف-ل-. ------------------ زبادي آخر من فضلك. 0
za-adi----ar -in-------. z_____ a____ m__ f______ z-b-d- a-h-r m-n f-d-i-. ------------------------ zabadi akhar min fadlik.
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ا---ح-وا-ف--ل-من--ضلك. ا____ و______ م_ ف____ ا-م-ح و-ل-ل-ل م- ف-ل-. ---------------------- الملح والفلفل من فضلك. 0
a--ilh -al-il------- fadl-k. a_____ w________ m__ f______ a-m-l- w-l-i-f-l m-n f-d-i-. ---------------------------- almilh walfilfil min fadlik.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. كوب آخ- من--لم-ء م- -ض-ك. ك__ آ__ م_ ا____ م_ ف____ ك-ب آ-ر م- ا-م-ء م- ف-ل-. ------------------------- كوب آخر من الماء من فضلك. 0
k----kh-- -i----m- --- -----k. k__ a____ m__ a___ m__ f______ k-b a-h-r m-n a-m- m-n f-d-i-. ------------------------------ kub akhar min alma min fadlik.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....