ಪದಗುಚ್ಛ ಪುಸ್ತಕ

kn ನಗರದರ್ಶನ   »   ar ‫زيارة المدينة‬

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

‫42 [اثنان وأربعون]

42 [athnan wa'arbaeuna]

‫زيارة المدينة‬

jawlat fi almadinat

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? ه--الس-ق --ت-----م-الأحد؟ ه_ ا____ م____ ي__ ا_____ ه- ا-س-ق م-ت-ح ي-م ا-أ-د- ------------------------- هل السوق مفتوح يوم الأحد؟ 0
hal--l-uwq m-f--- --w-----h-d? h__ a_____ m_____ y___ a______ h-l a-s-w- m-f-u- y-w- a-a-a-? ------------------------------ hal alsuwq maftuh yawm alahad?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? ‫-ل -فت--الس-ق--لموس-ي --- الا----؟ ‫__ ي___ ا____ ا______ ي__ ا_______ ‫-ل ي-ت- ا-س-ق ا-م-س-ي ي-م ا-ا-ن-ن- ----------------------------------- ‫هل يفتح السوق الموسمي يوم الاثنين؟ 0
h----a---h-a-suw- al-us--i y--m-a---hn---? h__ y_____ a_____ a_______ y___ a_________ h-l y-f-a- a-s-w- a-m-s-m- y-w- a-i-h-a-n- ------------------------------------------ hal yaftah alsuwq almusimi yawm alithnayn?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? ‫هل---ت--ا-مع---ي----لثل---ء؟ ‫__ ي___ ا_____ ي__ ا________ ‫-ل ي-ت- ا-م-ر- ي-م ا-ث-ا-ا-؟ ----------------------------- ‫هل يفتح المعرض يوم الثلاثاء؟ 0
h-l ya------lma--ad--aw--al-h-h-la-h-? h__ y_____ a_______ y___ a____________ h-l y-f-a- a-m-e-a- y-w- a-t-t-a-a-h-? -------------------------------------- hal yaftah almaerad yawm alththalatha?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? ‫-- ت-تح ح--قة ----وان----و- -لأ--عا-؟ ‫__ ت___ ح____ ا________ ي__ ا________ ‫-ل ت-ت- ح-ي-ة ا-ح-و-ن-ت ي-م ا-أ-ب-ا-؟ -------------------------------------- ‫هل تفتح حديقة الحيوانات يوم الأربعاء؟ 0
h-l-taft-h hadiqa- --h---w--at -a---a---bie-? h__ t_____ h______ a__________ y___ a________ h-l t-f-a- h-d-q-t a-h-y-w-n-t y-w- a-a-b-e-? --------------------------------------------- hal taftah hadiqat alhayawanat yawm alarbiea?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? هل -------م---- --- -ل-م-س؟ ه_ ا_____ م____ ي__ ا______ ه- ا-م-ح- م-ت-ح ي-م ا-خ-ي-؟ --------------------------- هل المتحف مفتوح يوم الخميس؟ 0
ha--a-m----- ---tu---aw----k-amis? h__ a_______ m_____ y___ a________ h-l a-m-t-a- m-f-u- y-w- a-k-a-i-? ---------------------------------- hal almathaf maftuh yawm alkhamis?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? ه- المعر----تو----م-الجم-ة؟ ه_ ا_____ م____ ي__ ا______ ه- ا-م-ر- م-ت-ح ي-م ا-ج-ع-؟ --------------------------- هل المعرض مفتوح يوم الجمعة؟ 0
h-l alm-e-a--m--tuh-yaw----j--u-at? h__ a_______ m_____ y___ a_________ h-l a-m-e-a- m-f-u- y-w- a-j-m-e-t- ----------------------------------- hal almaerad maftuh yawm aljumueat?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? ‫-ل -ل-صوير مسم--؟ ‫__ ا______ م_____ ‫-ل ا-ت-و-ر م-م-ح- ------------------ ‫هل التصوير مسموح؟ 0
h-l alt---wi-------h? h__ a________ m______ h-l a-t-a-w-r m-s-u-? --------------------- hal alttaswir masmuh?
ಪ್ರವೇಶಶುಲ್ಕ ಕೊಡಬೇಕೆ? ه--ي-ب--لي- --ع رسو- -ل-خ--؟ ه_ ي__ ع___ د__ ر___ ا______ ه- ي-ب ع-ي- د-ع ر-و- ا-د-و-؟ ---------------------------- هل يجب عليك دفع رسوم الدخول؟ 0
ha---a--b-e----k--a-- -usum-a-du---l? h__ y____ e_____ d___ r____ a________ h-l y-j-b e-l-y- d-f- r-s-m a-d-k-u-? ------------------------------------- hal yajib ealayk dafe rusum aldukhul?
ಪ್ರವೇಶಶುಲ್ಕ ಎಷ್ಟು? كم ت--فة-ر--- ا--خ--؟ ك_ ت____ ر___ ا______ ك- ت-ل-ة ر-و- ا-د-و-؟ --------------------- كم تكلفة رسوم الدخول؟ 0
kam -----fa- rus-- al-u-h-l? k__ t_______ r____ a________ k-m t-k-i-a- r-s-m a-d-k-u-? ---------------------------- kam tuklifat rusum aldukhul?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? ‫هل --اك خص- --م--وعا-؟ ‫__ ه___ خ__ ل_________ ‫-ل ه-ا- خ-م ل-م-م-ع-ت- ----------------------- ‫هل هناك خصم للمجموعات؟ 0
h-l-hu--k -h--m-lilmaj---a-? h__ h____ k____ l___________ h-l h-n-k k-a-m l-l-a-m-e-t- ---------------------------- hal hunak khasm lilmajmueat?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? ‫-ل --اك-----للأط-ال؟ ‫__ ه___ خ__ ل_______ ‫-ل ه-ا- خ-م ل-أ-ف-ل- --------------------- ‫هل هناك خصم للأطفال؟ 0
h-- -un------------atf-l? h__ h____ k____ l________ h-l h-n-k k-a-m l-l-t-a-? ------------------------- hal hunak khasm lilatfal?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? ‫---هن-ك--صم لل-ل--؟ ‫__ ه___ خ__ ل______ ‫-ل ه-ا- خ-م ل-ط-ا-؟ -------------------- ‫هل هناك خصم للطلاب؟ 0
h-l--una--kh--m--i-t--llab? h__ h____ k____ l__________ h-l h-n-k k-a-m l-l-t-l-a-? --------------------------- hal hunak khasm lilttullab?
ಇದು ಯಾವ ಕಟ್ಟಡ? ‫ما-هو-هذ------نى؟ ‫__ ه_ ه__ ا______ ‫-ا ه- ه-ا ا-م-ن-؟ ------------------ ‫ما هو هذا المبنى؟ 0
m--huwa --dh- a-m-b---? m_ h___ h____ a________ m- h-w- h-d-a a-m-b-a-? ----------------------- ma huwa hadha almabnaa?
ಇದು ಎಷ್ಟು ಹಳೆಯ ಕಟ್ಟಡ? كم -مر--ل--نى؟ ك_ ع__ ا______ ك- ع-ر ا-م-ن-؟ -------------- كم عمر المبنى؟ 0
k----u-r alma--aa? k__ e___ a________ k-m e-m- a-m-b-a-? ------------------ kam eumr almabnaa?
ಈ ಕಟ್ಟಡವನ್ನು ಕಟ್ಟಿದವರು ಯಾರು? م- ب---ال--نى؟ م_ ب__ ا______ م- ب-ى ا-م-ن-؟ -------------- من بنى المبنى؟ 0
mi- ---aa a-----a-? m__ b____ a________ m-n b-n-a a-m-b-a-? ------------------- min banaa almabnaa?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. أ-- --ت--ب---ند-ة--لمعم----. أ__ م___ ب_______ ا_________ أ-ا م-ت- ب-ل-ن-س- ا-م-م-ر-ة- ---------------------------- أنا مهتم بالهندسة المعمارية. 0
a-- -u------ialhind------l-eamar-a-. a__ m_____ b___________ a___________ a-a m-h-a- b-a-h-n-a-a- a-m-a-a-i-t- ------------------------------------ ana muhtam bialhindasat almeamariat.
ನನಗೆ ಕಲೆಯಲ್ಲಿ ಆಸಕ್ತಿ ಇದೆ. أ-- م--- ب---ن. أ__ م___ ب_____ أ-ا م-ت- ب-ل-ن- --------------- أنا مهتم بالفن. 0
ana --hta----al--n. a__ m_____ b_______ a-a m-h-a- b-a-f-n- ------------------- ana muhtam bialfan.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. أ-ا م--م----ر-م. أ__ م___ ب______ أ-ا م-ت- ب-ل-س-. ---------------- أنا مهتم بالرسم. 0
an- ----a- -i----sm. a__ m_____ b________ a-a m-h-a- b-a-r-s-. -------------------- ana muhtam bialrasm.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.