ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   ar ‫فى المطعم 1‬

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

‫29 [تسعة وعشرون]‬

29 [tsieat waeashruna]

‫فى المطعم 1‬

Fī al-maṭʿam 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ‫ه---ذه ا---و------رة؟ ‫__ ه__ ا______ ش_____ ‫-ل ه-ه ا-ط-و-ة ش-غ-ة- ---------------------- ‫هل هذه الطاولة شاغرة؟ 0
Ha----dhihi al--āw-----hā-hira? H__ h______ a________ s________ H-l h-d-i-i a---ā-i-a s-ā-h-r-? ------------------------------- Hal hādhihi al-ṭāwila shāghira?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. أ-يد لائ-ة--ل---م -- -ض-ك. أ___ ل____ ا_____ م_ ف____ أ-ي- ل-ئ-ة ا-ط-ا- م- ف-ل-. -------------------------- أريد لائحة الطعام من فضلك. 0
ʾUr-d--l-ʾ-ḥ---a--ṭ-ʿ----i- -aḍl--. ʾ_____ l______ a_______ m__ f______ ʾ-r-d- l-ʾ-ḥ-t a---a-ā- m-n f-ḍ-i-. ----------------------------------- ʾUrīdu lāʾiḥat al-ṭaʿām min faḍlik.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? ‫--- ---ح--؟ ‫___ ت______ ‫-م- ت-ص-ن-؟ ------------ ‫بما تنصحني؟ 0
B--- t--a--ḥ--ī? B___ t__________ B-m- t-n-ṣ-ḥ-n-? ---------------- Bimā tanaṣaḥunī?
ನನಗೆ ಒಂದು ಬೀರ್ ಬೇಕಾಗಿತ್ತು. ‫-ريد كأسا- من-ا-ج--. ‫____ ك___ م_ ا_____ ‫-ر-د ك-س-ً م- ا-ج-ة- --------------------- ‫أريد كأساً من الجعة. 0
ʾU-ī-- k-ʾ-a- mi- -l-----. ʾ_____ k_____ m__ a_______ ʾ-r-d- k-ʾ-a- m-n a---ī-a- -------------------------- ʾUrīdu kāʾsan min al-jīʿa.
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. ‫أ-------ه-----ية. ‫____ م___ م______ ‫-ر-د م-ا- م-د-ي-. ------------------ ‫أريد مياه معدنية. 0
ʾU-īdu--āʾ-- ma-d-n--y--. ʾ_____ m____ m___________ ʾ-r-d- m-ʾ-n m-ʿ-a-i-y-n- ------------------------- ʾUrīdu māʾan maʿdaniyyan.
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. أ-ي- عصير -----ل. أ___ ع___ ب______ أ-ي- ع-ي- ب-ت-ا-. ----------------- أريد عصير برتقال. 0
ʾ-r-du--aṣ----u--uqāl. ʾ_____ ʿ____ b________ ʾ-r-d- ʿ-ṣ-r b-r-u-ā-. ---------------------- ʾUrīdu ʿaṣīr burtuqāl.
ನನಗೆ ಒಂದು ಕಾಫಿ ಬೇಕಾಗಿತ್ತು. أر-- ق---. أ___ ق____ أ-ي- ق-و-. ---------- أريد قهوة. 0
ʾUr-d----h--. ʾ_____ q_____ ʾ-r-d- q-h-a- ------------- ʾUrīdu qahwa.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. أر-- -هوة -----حلي-. أ___ ق___ م_ ا______ أ-ي- ق-و- م- ا-ح-ي-. -------------------- أريد قهوة مع الحليب. 0
ʾ--ī-- -a-wa -aʿa a----lī-. ʾ_____ q____ m___ a________ ʾ-r-d- q-h-a m-ʿ- a---a-ī-. --------------------------- ʾUrīdu qahwa maʿa al-ḥalīb.
ದಯವಿಟ್ಟು ಸಕ್ಕರೆಯೊಡನೆ ಕೊಡಿ. مع--ل--- -ن--ضلك. م_ ا____ م_ ف____ م- ا-س-ر م- ف-ل-. ----------------- مع السكر من فضلك. 0
M----al-s-k-a----n fa--ik. M___ a________ m__ f______ M-ʿ- a---u-k-r m-n f-ḍ-i-. -------------------------- Maʿa al-sukkar min faḍlik.
ನನಗೆ ಒಂದು ಚಹ ಬೇಕಾಗಿತ್ತು. أريد-ش-ي. أ___ ش___ أ-ي- ش-ي- --------- أريد شاي. 0
ʾU-------ā-. ʾ_____ s____ ʾ-r-d- s-ā-. ------------ ʾUrīdu shāy.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. أري- --ي-ب-للي-ون. أ___ ش__ ب________ أ-ي- ش-ي ب-ل-ي-و-. ------------------ أريد شاي بالليمون. 0
ʾU---u-s----b----a--ūn. ʾ_____ s___ b__________ ʾ-r-d- s-ā- b-l-l-y-ū-. ----------------------- ʾUrīdu shāy bil-laymūn.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. أ--- -اي-م- -لحليب. أ___ ش__ م_ ا______ أ-ي- ش-ي م- ا-ح-ي-. ------------------- أريد شاي مع الحليب. 0
ʾUr-du --āy----- a---al--. ʾ_____ s___ m___ a________ ʾ-r-d- s-ā- m-ʿ- a---a-ī-. -------------------------- ʾUrīdu shāy maʿa al-ḥalīb.
ನಿಮ್ಮ ಬಳಿ ಸಿಗರೇಟ್ ಇದೆಯೆ? ه- لد-- س----؟ ه_ ل___ س_____ ه- ل-ي- س-ا-ر- -------------- هل لديك سجائر؟ 0
Ha---a---ka -i-ārāt? H__ l______ s_______ H-l l-d-y-a s-j-r-t- -------------------- Hal ladayka sijārāt?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? هل ---- منفض-----ئ-؟ ه_ ل___ م____ س_____ ه- ل-ي- م-ف-ة س-ا-ر- -------------------- هل لديك منفضة سجائر؟ 0
H-- ---a------nf--at--ijār-t? H__ l______ m_______ s_______ H-l l-d-y-a m-n-a-a- s-j-r-t- ----------------------------- Hal ladayka manfaḍat sijārāt?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? هل --ي- ول-عة؟ ه_ ل___ و_____ ه- ل-ي- و-ا-ة- -------------- هل لديك ولاعة؟ 0
H-- -ada--- w-lāʿ-? H__ l______ w______ H-l l-d-y-a w-l-ʿ-? ------------------- Hal ladayka walāʿa?
ನನ್ನ ಬಳಿ ಫೋರ್ಕ್ ಇಲ್ಲ. ‫ت-قصن----ك-. ‫______ ش____ ‫-ن-ص-ي ش-ك-. ------------- ‫تنقصني شوكة. 0
Ta-qu-unī shawka-. T________ s_______ T-n-u-u-ī s-a-k-h- ------------------ Tanquṣunī shawkah.
ನನ್ನ ಬಳಿ ಚಾಕು ಇಲ್ಲ. ‫-ن-صن- س-ي-. ‫______ س____ ‫-ن-ص-ي س-ي-. ------------- ‫ينقصني سكين. 0
Y----ṣun--sikkī-. Y________ s______ Y-n-u-u-ī s-k-ī-. ----------------- Yanquṣunī sikkīn.
ನನ್ನ ಬಳಿ ಚಮಚ ಇಲ್ಲ. ‫-نق-----ل---. ‫______ م_____ ‫-ن-ص-ي م-ع-ة- -------------- ‫تنقصني ملعقة. 0
Ta-q---n--m-lʿaqa. T________ m_______ T-n-u-u-ī m-l-a-a- ------------------ Tanquṣunī milʿaqa.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......