ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   uk В ресторані 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [двадцять дев’ять]

29 [dvadtsyatʹ devʺyatʹ]

В ресторані 1

V restorani 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? Чи ц-- ст-л---льни-? Ч_ ц__ с___ в_______ Ч- ц-й с-і- в-л-н-й- -------------------- Чи цей стіл вільний? 0
V-r---o-----1 V r________ 1 V r-s-o-a-i 1 ------------- V restorani 1
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. Я х--ів -и /---т--а-б--ен-- будь---с--. Я х____ б_ / х_____ б м____ б__________ Я х-т-в б- / х-т-л- б м-н-, б-д---а-к-. --------------------------------------- Я хотів би / хотіла б меню, будь-ласка. 0
V --sto---i-1 V r________ 1 V r-s-o-a-i 1 ------------- V restorani 1
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? Щ---и---ж-те---р-д-ти? Щ_ В_ м_____ п________ Щ- В- м-ж-т- п-р-д-т-? ---------------------- Що Ви можете порадити? 0
C-y--sey- s-il -ilʹny--? C__ t___ s___ v_______ C-y t-e-̆ s-i- v-l-n-y-? ------------------------ Chy tsey̆ stil vilʹnyy̆?
ನನಗೆ ಒಂದು ಬೀರ್ ಬೇಕಾಗಿತ್ತು. Я-б-в-пив-- в-пи-- пи--. Я б в____ / в_____ п____ Я б в-п-в / в-п-л- п-в-. ------------------------ Я б випив / випила пиво. 0
Ch- --e-̆ -t-l---lʹn-y-? C__ t___ s___ v_______ C-y t-e-̆ s-i- v-l-n-y-? ------------------------ Chy tsey̆ stil vilʹnyy̆?
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. Я б-ви--в----------м--ерал--у ---у. Я б в____ / в_____ м_________ в____ Я б в-п-в / в-п-л- м-н-р-л-н- в-д-. ----------------------------------- Я б випив / випила мінеральну воду. 0
C-y---ey̆---i--v--ʹn-y-? C__ t___ s___ v_______ C-y t-e-̆ s-i- v-l-n-y-? ------------------------ Chy tsey̆ stil vilʹnyy̆?
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. Я-б ---и- /--и-и---по-а---ч-ви- с-к. Я б в____ / в_____ п___________ с___ Я б в-п-в / в-п-л- п-м-р-н-е-и- с-к- ------------------------------------ Я б випив / випила помаранчевий сік. 0
YA-k-ot-v by /--h--ila b--------b--ʹ-l-s-a. Y_ k_____ b_ / k______ b m_____ b__________ Y- k-o-i- b- / k-o-i-a b m-n-u- b-d---a-k-. ------------------------------------------- YA khotiv by / khotila b menyu, budʹ-laska.
ನನಗೆ ಒಂದು ಕಾಫಿ ಬೇಕಾಗಿತ್ತು. Я --в-пив - -ип-ла-к--у. Я б в____ / в_____ к____ Я б в-п-в / в-п-л- к-в-. ------------------------ Я б випив / випила каву. 0
Y---h-t-v-b- /-kh--il--b-----u- bud----s--. Y_ k_____ b_ / k______ b m_____ b__________ Y- k-o-i- b- / k-o-i-a b m-n-u- b-d---a-k-. ------------------------------------------- YA khotiv by / khotila b menyu, budʹ-laska.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. Я-б--ипи--/ ви--л---а-- з-м-л-ко-. Я б в____ / в_____ к___ з м_______ Я б в-п-в / в-п-л- к-в- з м-л-к-м- ---------------------------------- Я б випив / випила каву з молоком. 0
YA---o-iv b- ----ot-la - meny-, bu-ʹ------. Y_ k_____ b_ / k______ b m_____ b__________ Y- k-o-i- b- / k-o-i-a b m-n-u- b-d---a-k-. ------------------------------------------- YA khotiv by / khotila b menyu, budʹ-laska.
ದಯವಿಟ್ಟು ಸಕ್ಕರೆಯೊಡನೆ ಕೊಡಿ. З-цу----- б-дь-ла-ка. З ц______ б__________ З ц-к-о-, б-д---а-к-. --------------------- З цукром, будь-ласка. 0
S-cho V- --z-e-----r---t-? S____ V_ m______ p________ S-c-o V- m-z-e-e p-r-d-t-? -------------------------- Shcho Vy mozhete poradyty?
ನನಗೆ ಒಂದು ಚಹ ಬೇಕಾಗಿತ್ತು. Я -оч--ч-ю. Я х___ ч___ Я х-ч- ч-ю- ----------- Я хочу чаю. 0
Sh--o V-----he-- --r-dyt-? S____ V_ m______ p________ S-c-o V- m-z-e-e p-r-d-t-? -------------------------- Shcho Vy mozhete poradyty?
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. Я х-чу-ча- з---мон-м. Я х___ ч__ з л_______ Я х-ч- ч-ю з л-м-н-м- --------------------- Я хочу чаю з лимоном. 0
S--h- -- m--he-- ---a-yt-? S____ V_ m______ p________ S-c-o V- m-z-e-e p-r-d-t-? -------------------------- Shcho Vy mozhete poradyty?
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. Я-------а------лок--. Я х___ ч__ з м_______ Я х-ч- ч-ю з м-л-к-м- --------------------- Я хочу чаю з молоком. 0
Y--b-vypy- - vypy-a-p--o. Y_ b v____ / v_____ p____ Y- b v-p-v / v-p-l- p-v-. ------------------------- YA b vypyv / vypyla pyvo.
ನಿಮ್ಮ ಬಳಿ ಸಿಗರೇಟ್ ಇದೆಯೆ? Ви-ма--- -и-ар--? В_ м____ ц_______ В- м-є-е ц-г-р-и- ----------------- Ви маєте цигарки? 0
YA-b-------/ -y--l- -y-o. Y_ b v____ / v_____ p____ Y- b v-p-v / v-p-l- p-v-. ------------------------- YA b vypyv / vypyla pyvo.
ನಿಮ್ಮ ಬಳಿ ಆಷ್ ಟ್ರೇ ಇದೆಯೆ? Ви ---т- п-----н-чк-? В_ м____ п___________ В- м-є-е п-п-л-н-ч-у- --------------------- Ви маєте попільничку? 0
YA-- -y-y--------l--pyv-. Y_ b v____ / v_____ p____ Y- b v-p-v / v-p-l- p-v-. ------------------------- YA b vypyv / vypyla pyvo.
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? Ма--- з--а-ьни-ку? М____ з___________ М-є-е з-п-л-н-ч-у- ------------------ Маєте запальничку? 0
YA-b-vy------vyp--a-mi---a-ʹn------. Y_ b v____ / v_____ m_________ v____ Y- b v-p-v / v-p-l- m-n-r-l-n- v-d-. ------------------------------------ YA b vypyv / vypyla mineralʹnu vodu.
ನನ್ನ ಬಳಿ ಫೋರ್ಕ್ ಇಲ್ಲ. Я н--м-ю --д-л--. Я н_ м__ в_______ Я н- м-ю в-д-л-и- ----------------- Я не маю виделки. 0
YA-b v------ ---y----ine-a---u---d-. Y_ b v____ / v_____ m_________ v____ Y- b v-p-v / v-p-l- m-n-r-l-n- v-d-. ------------------------------------ YA b vypyv / vypyla mineralʹnu vodu.
ನನ್ನ ಬಳಿ ಚಾಕು ಇಲ್ಲ. Я--- -аю--о--. Я н_ м__ н____ Я н- м-ю н-ж-. -------------- Я не маю ножа. 0
YA b vyp-v-/ -y-y-----n--alʹ-u---du. Y_ b v____ / v_____ m_________ v____ Y- b v-p-v / v-p-l- m-n-r-l-n- v-d-. ------------------------------------ YA b vypyv / vypyla mineralʹnu vodu.
ನನ್ನ ಬಳಿ ಚಮಚ ಇಲ್ಲ. Я не -аю---жк-. Я н_ м__ л_____ Я н- м-ю л-ж-и- --------------- Я не маю ложки. 0
YA-- -yp-v ---y-y-a--o-aran----yy- -i-. Y_ b v____ / v_____ p____________ s___ Y- b v-p-v / v-p-l- p-m-r-n-h-v-y- s-k- --------------------------------------- YA b vypyv / vypyla pomaranchevyy̆ sik.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......