ಪದಗುಚ್ಛ ಪುಸ್ತಕ

kn ದಾರಿಯ ಬಗ್ಗೆ ವಿಚಾರಿಸುವುದು   »   uk Запитання шляху

೪೦ [ನಲವತ್ತು]

ದಾರಿಯ ಬಗ್ಗೆ ವಿಚಾರಿಸುವುದು

ದಾರಿಯ ಬಗ್ಗೆ ವಿಚಾರಿಸುವುದು

40 [сорок]

40 [sorok]

Запитання шляху

Zapytannya shlyakhu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಕ್ಷಮಿಸಿ. Ви--чте! В_______ В-б-ч-е- -------- Вибачте! 0
Z------n-a--hl---hu Z_________ s_______ Z-p-t-n-y- s-l-a-h- ------------------- Zapytannya shlyakhu
ನನಗೆ ಸ್ವಲ್ಪ ಸಹಾಯ ಮಾಡುವಿರಾ? Чи ---е-е--- -е-- -опом---и? Ч_ М_____ в_ м___ д_________ Ч- М-ж-т- в- м-н- д-п-м-г-и- ---------------------------- Чи Можете ви мені допомогти? 0
Zap-tannya s--ya--u Z_________ s_______ Z-p-t-n-y- s-l-a-h- ------------------- Zapytannya shlyakhu
ಇಲ್ಲಿ ಒಳ್ಳೆಯ ಫಲಾಹಾರ ಮಂದಿರ ಎಲ್ಲಿದೆ? Д- -ут---хо-о--й р-с-ор--? Д_ т__ є х______ р________ Д- т-т є х-р-ш-й р-с-о-а-? -------------------------- Де тут є хороший ресторан? 0
V---chte! V________ V-b-c-t-! --------- Vybachte!
ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿರಿ. З-ер-і-- -івор-ч з--р-г--. З_______ л______ з_ р_____ З-е-н-т- л-в-р-ч з- р-г-м- -------------------------- Зверніть ліворуч за рогом. 0
Vybacht-! V________ V-b-c-t-! --------- Vybachte!
ಆ ಮೇಲೆ ಸ್ವಲ್ಪ ದೂರ ನೇರವಾಗಿ ನಡೆದು ಹೋಗಿರಿ. Й---ь----ім--рям-. Й____ п____ п_____ Й-і-ь п-т-м п-я-о- ------------------ Йдіть потім прямо. 0
Vyb-c-te! V________ V-b-c-t-! --------- Vybachte!
ನಂತರ ಸುಮಾರು ನೂರು ಮೀಟರ್ ನಷ್ಟು ದೂರ ಬಲಗಡೆಗೆ ಹೋಗಿ. Зве--ув----рав-р-ч, пр--діт--с-- -етр-в. З________ п________ п_______ с__ м______ З-е-н-в-и п-а-о-у-, п-о-д-т- с-о м-т-і-. ---------------------------------------- Звернувши праворуч, пройдіть сто метрів. 0
Chy-Moz--te-v---e-i ---omoh--? C__ M______ v_ m___ d_________ C-y M-z-e-e v- m-n- d-p-m-h-y- ------------------------------ Chy Mozhete vy meni dopomohty?
ನೀವು ಬಸ್ ನಲ್ಲಿ ಕೂಡ ಹೋಗಬಹುದು. Ви-м--е-- -ак-- п----ти-а-тобус-м. В_ м_____ т____ п______ а_________ В- м-ж-т- т-к-ж п-ї-а-и а-т-б-с-м- ---------------------------------- Ви можете також поїхати автобусом. 0
C----oz-e-- v- -e-i d-p-m--ty? C__ M______ v_ m___ d_________ C-y M-z-e-e v- m-n- d-p-m-h-y- ------------------------------ Chy Mozhete vy meni dopomohty?
ನೀವು ಟ್ರಾಮ್ ನಲ್ಲಿ ಕೂಡ ಹೋಗಬಹುದು. В- --ж--- т---- --їх--и-----в-єм. В_ м_____ т____ п______ т________ В- м-ж-т- т-к-ж п-ї-а-и т-а-в-є-. --------------------------------- Ви можете також поїхати трамваєм. 0
Chy-M-zhet- vy ------o-omo-ty? C__ M______ v_ m___ d_________ C-y M-z-e-e v- m-n- d-p-m-h-y- ------------------------------ Chy Mozhete vy meni dopomohty?
ನೀವು ನಿಮ್ಮ ಕಾರಿನಲ್ಲಿ ನನ್ನ ಹಿಂದೆ ಬರಬಹುದು В- -о---- т---ж-про-т- по-х-ти--а-мною. В_ м_____ т____ п_____ п______ з_ м____ В- м-ж-т- т-к-ж п-о-т- п-ї-а-и з- м-о-. --------------------------------------- Ви можете також просто поїхати за мною. 0
De -ut-ye --o---hy---r---oran? D_ t__ y_ k________ r________ D- t-t y- k-o-o-h-y- r-s-o-a-? ------------------------------ De tut ye khoroshyy̆ restoran?
ನಾನು ಫುಟ್ಬಾಲ್ ಕ್ರೀಡಾಂಗಣವನ್ನು ಹೇಗೆ ತಲುಪಬಹುದು? Як---о-ти--о ф-тбо--ного ст--і-н-? Я_ п_____ д_ ф__________ с________ Я- п-о-т- д- ф-т-о-ь-о-о с-а-і-н-? ---------------------------------- Як пройти до футбольного стадіону? 0
De-t-t ye-kho-osh-y̆ -e-t-r-n? D_ t__ y_ k________ r________ D- t-t y- k-o-o-h-y- r-s-o-a-? ------------------------------ De tut ye khoroshyy̆ restoran?
ಸೇತುವೆಯನ್ನು ಹಾದು ಹೋಗಿ. П-р---іть чер-з м-с-! П________ ч____ м____ П-р-й-і-ь ч-р-з м-с-! --------------------- Перейдіть через міст! 0
D---ut ---khor-s--y- r-sto-an? D_ t__ y_ k________ r________ D- t-t y- k-o-o-h-y- r-s-o-a-? ------------------------------ De tut ye khoroshyy̆ restoran?
ಸುರಂಗದ ಮೂಲಕ ಹೋಗಿ. Ї-ьте--е-ез-т--е--! Ї____ ч____ т______ Ї-ь-е ч-р-з т-н-л-! ------------------- Їдьте через тунель! 0
Z-ernit- li-oru-h-z----ho-. Z_______ l_______ z_ r_____ Z-e-n-t- l-v-r-c- z- r-h-m- --------------------------- Zvernitʹ livoruch za rohom.
ಮೂರನೆಯ ಟ್ರಾಫಿಕ್ ಲೈಟ್ ಸಿಗುವವರೆಗೆ ಹೋಗಿ. Ї-ь-е до трет---- сві-ло----. Ї____ д_ т_______ с__________ Ї-ь-е д- т-е-ь-г- с-і-л-ф-р-. ----------------------------- Їдьте до третього світлофора. 0
Zve-n-t------r-c- ---r--o-. Z_______ l_______ z_ r_____ Z-e-n-t- l-v-r-c- z- r-h-m- --------------------------- Zvernitʹ livoruch za rohom.
ಅಲ್ಲಿ ಮೊದಲನೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿಕೊಳ್ಳಿ. З-ерніть пот-- - -е-ш- вулиц- -р-в--у-. З_______ п____ у п____ в_____ п________ З-е-н-т- п-т-м у п-р-у в-л-ц- п-а-о-у-. --------------------------------------- Зверніть потім у першу вулицю праворуч. 0
Zve-ni-- ----r--h -----ho-. Z_______ l_______ z_ r_____ Z-e-n-t- l-v-r-c- z- r-h-m- --------------------------- Zvernitʹ livoruch za rohom.
ನಂತರ ಮುಂದಿನ ಅಡ್ಡರಸ್ತೆಯನ್ನು ದಾಟಿ ಮುಂದುವರೆಯಿರಿ. Ї-ь-е--отім пр----ч---- н---лиж-е п--ехре-тя. Ї____ п____ п____ ч____ н________ п__________ Ї-ь-е п-т-м п-я-о ч-р-з н-й-л-ж-е п-р-х-е-т-. --------------------------------------------- Їдьте потім прямо через найближче перехрестя. 0
Y-d--ʹ----im--r--mo. Y̆____ p____ p______ Y-d-t- p-t-m p-y-m-. -------------------- Y̆ditʹ potim pryamo.
ಕ್ಷಮಿಸಿ, ನಾನು ವಿಮಾನ ನಿಲ್ದಾಣ ತಲುಪಲು ಹೇಗೆ ಹೋಗಬೇಕು? Ви-а-т-,----п-тра-ит- ---а--о-о--у? В_______ я_ п________ д_ а_________ В-б-ч-е- я- п-т-а-и-и д- а-р-п-р-у- ----------------------------------- Вибачте, як потрапити до аеропорту? 0
Y--itʹ--otim -ry-mo. Y̆____ p____ p______ Y-d-t- p-t-m p-y-m-. -------------------- Y̆ditʹ potim pryamo.
ಸುರಂಗ ರೈಲಿನಲ್ಲಿ ತುಂಬ ಸುಲಭವಾಗಿ ತಲುಪಬಹುದು. Н---р-ще -а-мет--. Н_______ н_ м_____ Н-й-р-щ- н- м-т-о- ------------------ Найкраще на метро. 0
Y̆--t--p-ti- ---a-o. Y̆____ p____ p______ Y-d-t- p-t-m p-y-m-. -------------------- Y̆ditʹ potim pryamo.
ಕೊನೆಯ ನಿಲ್ದಾಣದವರೆಗೆ ಪ್ರಯಾಣ ಮಾಡಿ. Їдь---п-ос-о -- -і-це--ї зупи-к-. Ї____ п_____ д_ к_______ з_______ Ї-ь-е п-о-т- д- к-н-е-о- з-п-н-и- --------------------------------- Їдьте просто до кінцевої зупинки. 0
Zver--vs-y-pravor---- --o--dit- s-o --tr-v. Z_________ p_________ p_______ s__ m______ Z-e-n-v-h- p-a-o-u-h- p-o-̆-i-ʹ s-o m-t-i-. ------------------------------------------- Zvernuvshy pravoruch, proy̆ditʹ sto metriv.

ಪ್ರಾಣಿಗಳ ಭಾಷೆ.

ನಾವು ವಿಷಯ ವಿನಿಮಯ ಮಾಡಿಕೊಳ್ಳಬೇಕಾದಾಗ ನಮ್ಮ ಭಾಷೆಯನ್ನು ಬಳಸುತ್ತೇವೆ. ಪ್ರಾಣಿಗಳೂ ಕೂಡ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತವೆ. ಅವುಗಳು ಸಹ ಭಾಷೆಯನ್ನು ನಮ್ಮಂತೆಯೆ ಉಪಯೋಗಿಸುತ್ತವೆ. ಅಂದರೆ ಅವುಗಳು ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲು ತಮ್ಮೊಳಗೆ ಮಾತನಾಡಿಕೊಳ್ಳುತ್ತವೆ. ತತ್ವಶಃ ಪ್ರತಿಯೊಂದು ಪ್ರಾಣಿವರ್ಗವು ಒಂದು ಖಚಿತವಾದ ಭಾಷೆಯನ್ನು ಹೊಂದಿರುತ್ತವೆ. ಗೆದ್ದಲುಗಳು ಕೂಡ ತಮ್ಮೊಳಗೆ ಸಂಭಾಷಣೆಗಳನ್ನು ನಡೆಸುತ್ತವೆ. ಅಪಾಯ ಬಂದರೆ ಅವುಗಳು ತಮ್ಮ ದೇಹವನ್ನು ನೆಲಕ್ಕೆ ಅಪ್ಪಳಿಸುತ್ತವೆ. ಈ ರೀತಿಯಲ್ಲಿ ಅವುಗಳು ಒಂದಕ್ಕೊಂದು ಎಚ್ಚರಿಕೆ ನೀಡುತ್ತವೆ. ಬೇರೆ ಪ್ರಾಣಿವರ್ಗಗಳು ವೈರಿಗಳು ಹತ್ತಿರ ಬಂದರೆ ಸೀಟಿ ಹೊಡೆಯುತ್ತವೆ. ಜೇನು ನೊಣಗಳು ನೃತ್ಯ ಮಾಡುವುದರ ಮೂಲಕ ತಮ್ಮೊಳಗೆ ಸಂವಹಿಸುತ್ತವೆ. ಈ ರೀತಿಯಲ್ಲಿ ಅವುಗಳು ಬೇರೆ ಜೇನುನೊಣಗಳಿಗೆ ಎಲ್ಲಿ ಆಹಾರ ದೊರೆಯುತ್ತದೆ ಎಂದು ತಿಳಿಸುತ್ತವೆ. ತಿಮಿಂಗಲಗಳು ೫೦೦೦ ಕಿ.ಮೀ ದೂರದವರೆಗೆ ಕೇಳಿಸುವ ಶಬ್ಧಗಳನ್ನು ಮಾಡುತ್ತವೆ. ವಿಶಿಷ್ಟವಾದ ಹಾಡುಗಳ ಮೂಲಕ ಒಂದನ್ನೊಂದು ಸಂಪರ್ಕಿಸುತ್ತವೆ. ಆನೆಗಳು ಸಹ ವಿವಿಧ ರೀತಿಯ ಶಬ್ಧದ ಚಿಹ್ನೆಗಳನ್ನು ಕೊಡುತ್ತವೆ. ಮನುಷ್ಯನಿಗೆ ಮಾತ್ರ ಅದು ಕೇಳಿಸುವುದಿಲ್ಲ. ಬಹಳಷ್ಟು ಪ್ರಾಣಿಗಳ ಭಾಷೆಗಳು ತುಂಬಾ ಜಟಿಲವಾಗಿರುತ್ತವೆ. ಅವು ಹಲವಾರು ಚಿಹ್ನೆಗಳ ಸಂಯೋಗದಿಂದ ಕೂಡಿರುತ್ತವೆ. ಅಂದರೆ ಶ್ರವಣದ, ರಾಸಾಯನಿಕ ಮತ್ತು ದೃಷ್ಟಿಯ ಸಂಕೇತಗಳನ್ನು ಬಳಸಲಾಗುತ್ತವೆ. ಇದಲ್ಲದೆ ಪ್ರಾಣಿಗಳು ವಿವಿಧ ಅಭಿನಯಗಳನ್ನು ಬಳಸುತ್ತವೆ. ಈ ಮಧ್ಯೆ ಮನುಷ್ಯ ಸಾಕುಪ್ರಾಣಿಗಳ ಭಾಷೆಯನ್ನು ಕಲಿತಿದ್ದಾನೆ. ನಾಯಿಗಳು ಯಾವಾಗ ಸಂತೋಷ ಪಡುತ್ತವೆವೊ ಅದನ್ನು ಮನುಷ್ಯ ಅರಿಯುತ್ತಾನೆ. ಬೆಕ್ಕುಗಳು ಯಾವಾಗ ಏಕಾಂಗಿತನವನ್ನು ಬಯಸುತ್ತವೆಯೊ ,ಅದನ್ನು ಅವನು ಗುರುತಿಸುತ್ತಾನೆ. ನಾಯಿಗಳು ಹಾಗೂ ಬೆಕ್ಕುಗಳು ವಿವಿಧ ಭಾಷೆಗಳನ್ನು ಬಳಸುತ್ತವೆ. ಹಲವಾರು ಚಿಹ್ನೆಗಳು ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಬಹಳ ಕಾಲ, ಈ ಎರಡು ಪ್ರಾಣಿಗಳು ಒಂದನ್ನೊಂದು ಇಷ್ಟಪಡುವುದಿಲ್ಲ, ಎಂದು ಜನ ನೆನೆಸಿದ್ದರು. ಆದರೆ ಅವುಗಳು ಒಂದನ್ನೊಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತವೆ. ಇದರಿಂದಾಗಿ ನಾಯಿಗಳು ಮತ್ತು ಬೆಕ್ಕುಗಳ ಮಧ್ಯೆ ತೊಂದರೆ ಉಂಟಾಗುತ್ತವೆ. ಪ್ರಾಣಿಗಳೂ ಕೂಡ ಅಪಾರ್ಥ ಮಾಡಿಕೊಳ್ಳುವುದರಿಂದ ಜಗಳ ಮಾಡುತ್ತವೆ.