ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   uk Що ми робимо у відпустці

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [сорок вісім]

48 [sorok visim]

Що ми робимо у відпустці

Shcho my robymo u vidpusttsi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? Пл-ж -ис---? П___ ч______ П-я- ч-с-и-? ------------ Пляж чистий? 0
Sh--o--y--------- v-dp--ttsi S____ m_ r_____ u v_________ S-c-o m- r-b-m- u v-d-u-t-s- ---------------------------- Shcho my robymo u vidpusttsi
ಅಲ್ಲಿ ಈಜಬಹುದೆ? М---а --м-к-п--ис-? М____ т__ к________ М-ж-а т-м к-п-т-с-? ------------------- Можна там купатися? 0
S---o my-ro--m--u---d------i S____ m_ r_____ u v_________ S-c-o m- r-b-m- u v-d-u-t-s- ---------------------------- Shcho my robymo u vidpusttsi
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? Там--е--з---н----па--ся? Т__ н_________ к________ Т-м н-б-з-е-н- к-п-т-с-? ------------------------ Там небезпечно купатися? 0
Pl-a---c-ys-yy-? P_____ c_______ P-y-z- c-y-t-y-? ---------------- Plyazh chystyy̆?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? М---- т-т-в---и па-ас-л--у -- прок-т? М____ т__ в____ п_________ н_ п______ М-ж-а т-т в-я-и п-р-с-л-к- н- п-о-а-? ------------------------------------- Можна тут взяти парасольку на прокат? 0
P--a-h chy-t-y-? P_____ c_______ P-y-z- c-y-t-y-? ---------------- Plyazh chystyy̆?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Мо-на -ут----ти -е-л-нг -----о--т? М____ т__ в____ ш______ н_ п______ М-ж-а т-т в-я-и ш-з-о-г н- п-о-а-? ---------------------------------- Можна тут взяти шезлонг на прокат? 0
Ply-zh-----t-y̆? P_____ c_______ P-y-z- c-y-t-y-? ---------------- Plyazh chystyy̆?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? М--на-т-- в---и -овен-н---ро--т? М____ т__ в____ ч____ н_ п______ М-ж-а т-т в-я-и ч-в-н н- п-о-а-? -------------------------------- Можна тут взяти човен на прокат? 0
Mo-hn---am-k-pat--y-? M_____ t__ k_________ M-z-n- t-m k-p-t-s-a- --------------------- Mozhna tam kupatysya?
ನನಗೆ ಸರ್ಫ್ ಮಾಡುವ ಆಸೆ ಇದೆ. Я б-ох-ч--зайн-вс--/--а-н--ася-се--і----. Я б о____ з_______ / з________ с_________ Я б о-о-е з-й-я-с- / з-й-я-а-я с-р-і-г-м- ----------------------------------------- Я б охоче зайнявся / зайнялася серфінгом. 0
Mo-h-- tam-ku-a----a? M_____ t__ k_________ M-z-n- t-m k-p-t-s-a- --------------------- Mozhna tam kupatysya?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. Я - о---- п---р-а-----о-ір---а. Я б о____ п_______ / п_________ Я б о-о-е п-п-р-а- / п-п-р-а-а- ------------------------------- Я б охоче попірнав / попірнала. 0
M--hn- --m--up-tys--? M_____ t__ k_________ M-z-n- t-m k-p-t-s-a- --------------------- Mozhna tam kupatysya?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. Я - --оч- п-ка--в-- /-п----а-а-я н- --дн-х-л----. Я б о____ п________ / п_________ н_ в_____ л_____ Я б о-о-е п-к-т-в-я / п-к-т-л-с- н- в-д-и- л-ж-х- ------------------------------------------------- Я б охоче покатався / покаталася на водних лижах. 0
T-m---b-zpechno k--aty---? T__ n__________ k_________ T-m n-b-z-e-h-o k-p-t-s-a- -------------------------- Tam nebezpechno kupatysya?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? М--н- т---в-яти ---п---ат--о-к- -ля---рфі--у? М____ т__ в____ н_ п_____ д____ д__ с________ М-ж-а т-т в-я-и н- п-о-а- д-ш-у д-я с-р-і-г-? --------------------------------------------- Можна тут взяти на прокат дошку для серфінгу? 0
T---ne-----c--o-k---t--ya? T__ n__________ k_________ T-m n-b-z-e-h-o k-p-t-s-a- -------------------------- Tam nebezpechno kupatysya?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? М--на--у- в-ят--н- ---ка- --до-аз-е с--р-дж-н--? М____ т__ в____ н_ п_____ в________ с___________ М-ж-а т-т в-я-и н- п-о-а- в-д-л-з-е с-о-я-ж-н-я- ------------------------------------------------ Можна тут взяти на прокат водолазне спорядження? 0
Ta- ---e-----n- k--a--sy-? T__ n__________ k_________ T-m n-b-z-e-h-o k-p-t-s-a- -------------------------- Tam nebezpechno kupatysya?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? Можна т-т -зят- на -рокат --д-- лижі? М____ т__ в____ н_ п_____ в____ л____ М-ж-а т-т в-я-и н- п-о-а- в-д-і л-ж-? ------------------------------------- Можна тут взяти на прокат водні лижі? 0
Mozhna-tut--z-at- paras--ʹk--na -r---t? M_____ t__ v_____ p_________ n_ p______ M-z-n- t-t v-y-t- p-r-s-l-k- n- p-o-a-? --------------------------------------- Mozhna tut vzyaty parasolʹku na prokat?
ನಾನು ಹೊಸಬ. Я------и п----к--е-ь. Я т_____ п___________ Я т-л-к- п-ч-т-і-е-ь- --------------------- Я тільки початківець. 0
Mo-h-a-t-t--z-aty--a--solʹk---- p----t? M_____ t__ v_____ p_________ n_ p______ M-z-n- t-t v-y-t- p-r-s-l-k- n- p-o-a-? --------------------------------------- Mozhna tut vzyaty parasolʹku na prokat?
ನನಗೆ ಸುಮಾರಾಗಿ ಬರುತ್ತದೆ. Я - ц---------и--бі-н-н-------ізн--а. Я у ц____ т____ о________ / о________ Я у ц-о-у т-о-и о-і-н-н-й / о-і-н-н-. ------------------------------------- Я у цьому трохи обізнаний / обізнана. 0
Mo-h-a tut ---a-y-p-r-sol-ku n- p-o-at? M_____ t__ v_____ p_________ n_ p______ M-z-n- t-t v-y-t- p-r-s-l-k- n- p-o-a-? --------------------------------------- Mozhna tut vzyaty parasolʹku na prokat?
ನಾನು ಇದರಲ್ಲಿ ಚೆನ್ನಾಗಿ ನುರಿತವನು. Я зн--ся--а ць--у. Я з_____ н_ ц_____ Я з-а-с- н- ц-о-у- ------------------ Я знаюся на цьому. 0
Mo-h-----t---ya-y--hezl-n---- p---a-? M_____ t__ v_____ s_______ n_ p______ M-z-n- t-t v-y-t- s-e-l-n- n- p-o-a-? ------------------------------------- Mozhna tut vzyaty shezlonh na prokat?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Д- ---н-----д--м-и-? Д_ л_____ п_________ Д- л-ж-и- п-д-о-н-к- -------------------- Де лижний підйомник? 0
M-z--- -ut-v---ty ---zl-nh-na ---k--? M_____ t__ v_____ s_______ n_ p______ M-z-n- t-t v-y-t- s-e-l-n- n- p-o-a-? ------------------------------------- Mozhna tut vzyaty shezlonh na prokat?
ನಿನ್ನ ಬಳಿ ಸ್ಕೀಸ್ ಇದೆಯೆ? Ч---а-ш-т---ри-с----ли-і? Ч_ м___ т_ п__ с___ л____ Ч- м-є- т- п-и с-б- л-ж-? ------------------------- Чи маєш ти при собі лижі? 0
M-zhna t-t-v-y--y -h---onh n- --o---? M_____ t__ v_____ s_______ n_ p______ M-z-n- t-t v-y-t- s-e-l-n- n- p-o-a-? ------------------------------------- Mozhna tut vzyaty shezlonh na prokat?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? Чи--аєш -и--р--со---л-жні -ере---и? Ч_ м___ т_ п__ с___ л____ ч________ Ч- м-є- т- п-и с-б- л-ж-і ч-р-в-к-? ----------------------------------- Чи маєш ти при собі лижні черевики? 0
M----a---- -z--ty -ho--n -a p-o--t? M_____ t__ v_____ c_____ n_ p______ M-z-n- t-t v-y-t- c-o-e- n- p-o-a-? ----------------------------------- Mozhna tut vzyaty choven na prokat?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.