ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   uk Вивчення іноземних мов

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [двадцять три]

23 [dvadtsyatʹ try]

Вивчення іноземних мов

Vyvchennya inozemnykh mov

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? Д--Ви--ч-ли іс---с--у? Д_ В_ в____ і_________ Д- В- в-и-и і-п-н-ь-у- ---------------------- Де Ви вчили іспанську? 0
V-v----ny- -n------kh-mov V_________ i_________ m__ V-v-h-n-y- i-o-e-n-k- m-v ------------------------- Vyvchennya inozemnykh mov
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? В- зн-єт- та--- п-рту--льсь-у? В_ з_____ т____ п_____________ В- з-а-т- т-к-ж п-р-у-а-ь-ь-у- ------------------------------ Ви знаєте також португальську? 0
Vyv-he-----i---emny-- --v V_________ i_________ m__ V-v-h-n-y- i-o-e-n-k- m-v ------------------------- Vyvchennya inozemnykh mov
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. Так- - зн-- -акож -р--ки --а-і---к-. Т___ я з___ т____ т_____ і__________ Т-к- я з-а- т-к-ж т-о-к- і-а-і-с-к-. ------------------------------------ Так, я знаю також трошки італійську. 0
De Vy---hyl- i--a--ʹk-? D_ V_ v_____ i_________ D- V- v-h-l- i-p-n-ʹ-u- ----------------------- De Vy vchyly ispansʹku?
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. Я-в-ажаю,-щ- ----о---ит---уж----бре. Я в______ щ_ В_ г_______ д___ д_____ Я в-а-а-, щ- В- г-в-р-т- д-ж- д-б-е- ------------------------------------ Я вважаю, що Ви говорите дуже добре. 0
D---- -c--l---s--n-ʹku? D_ V_ v_____ i_________ D- V- v-h-l- i-p-n-ʹ-u- ----------------------- De Vy vchyly ispansʹku?
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. М-в- --сить п----н-. М___ д_____ п_______ М-в- д-с-т- п-д-б-і- -------------------- Мови досить подібні. 0
De Vy vc-yl---spans-ku? D_ V_ v_____ i_________ D- V- v-h-l- i-p-n-ʹ-u- ----------------------- De Vy vchyly ispansʹku?
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. Я -х-ро-у--ю--о-ре. Я ї_ р______ д_____ Я ї- р-з-м-ю д-б-е- ------------------- Я їх розумію добре. 0
V---na---e-takozh----t-h-lʹs--u? V_ z______ t_____ p_____________ V- z-a-e-e t-k-z- p-r-u-a-ʹ-ʹ-u- -------------------------------- Vy znayete takozh portuhalʹsʹku?
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. Ал---ов-р--и-і п-сат---а-ко. А__ г_______ і п_____ в_____ А-е г-в-р-т- і п-с-т- в-ж-о- ---------------------------- Але говорити і писати важко. 0
V- ---ye-e ta-oz----r---a---ʹku? V_ z______ t_____ p_____________ V- z-a-e-e t-k-z- p-r-u-a-ʹ-ʹ-u- -------------------------------- Vy znayete takozh portuhalʹsʹku?
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. Я ро-лю-ще ---а-- поми-ок. Я р____ щ_ б_____ п_______ Я р-б-ю щ- б-г-т- п-м-л-к- -------------------------- Я роблю ще багато помилок. 0
Vy-z-----e--a--zh -o-t-halʹsʹ--? V_ z______ t_____ p_____________ V- z-a-e-e t-k-z- p-r-u-a-ʹ-ʹ-u- -------------------------------- Vy znayete takozh portuhalʹsʹku?
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. В-п----------е-- з-в--и--б----ласк-. В__________ м___ з______ б__________ В-п-а-л-й-е м-н- з-в-д-, б-д---а-к-. ------------------------------------ Виправляйте мене завжди, будь-ласка. 0
T--- -a -n--u --k-z- -roshky--t-l-y̆-ʹ--. T___ y_ z____ t_____ t______ i__________ T-k- y- z-a-u t-k-z- t-o-h-y i-a-i-̆-ʹ-u- ----------------------------------------- Tak, ya znayu takozh troshky italiy̆sʹku.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. Ва-- в--о----ілк-- --бр-. В___ в_____ ц_____ д_____ В-ш- в-м-в- ц-л-о- д-б-а- ------------------------- Ваша вимова цілком добра. 0
T------ -na-u--a-ozh -r--h-----al-y̆-ʹku. T___ y_ z____ t_____ t______ i__________ T-k- y- z-a-u t-k-z- t-o-h-y i-a-i-̆-ʹ-u- ----------------------------------------- Tak, ya znayu takozh troshky italiy̆sʹku.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. Ви ---т- -а-е-ь-и--акц-нт. В_ м____ м________ а______ В- м-є-е м-л-н-к-й а-ц-н-. -------------------------- Ви маєте маленький акцент. 0
Tak,-y--znayu-ta-ozh tro-h-y i-----̆--k-. T___ y_ z____ t_____ t______ i__________ T-k- y- z-a-u t-k-z- t-o-h-y i-a-i-̆-ʹ-u- ----------------------------------------- Tak, ya znayu takozh troshky italiy̆sʹku.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. Мо--а діз----ся---ві----Ви-род--. М____ д_________ з_____ В_ р_____ М-ж-а д-з-а-и-я- з-і-к- В- р-д-м- --------------------------------- Можна дізнатися, звідки Ви родом. 0
Y--vv-z-ayu---hc---V- -ovo-yte -uz---d-b--. Y_ v________ s____ V_ h_______ d____ d_____ Y- v-a-h-y-, s-c-o V- h-v-r-t- d-z-e d-b-e- ------------------------------------------- YA vvazhayu, shcho Vy hovoryte duzhe dobre.
ನಿಮ್ಮ ಮಾತೃಭಾಷೆ ಯಾವುದು? Я-а --в-----л- вас р-д-о-? Я__ м___ є д__ в__ р______ Я-а м-в- є д-я в-с р-д-о-? -------------------------- Яка мова є для вас рідною? 0
YA -v-z-a-u---------y-h-v-ryt- -uz-e ---r-. Y_ v________ s____ V_ h_______ d____ d_____ Y- v-a-h-y-, s-c-o V- h-v-r-t- d-z-e d-b-e- ------------------------------------------- YA vvazhayu, shcho Vy hovoryte duzhe dobre.
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? В--в-дві-у-те -ов--й---р-? В_ в_________ м_____ к____ В- в-д-і-у-т- м-в-и- к-р-? -------------------------- Ви відвідуєте мовний курс? 0
Y--v--zhay-, sh----V- -ovoryte-d---e dob-e. Y_ v________ s____ V_ h_______ d____ d_____ Y- v-a-h-y-, s-c-o V- h-v-r-t- d-z-e d-b-e- ------------------------------------------- YA vvazhayu, shcho Vy hovoryte duzhe dobre.
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? Як- -а--альн- ма-ер--л- ---ви---ист----те? Я__ н________ м________ в_ в______________ Я-і н-в-а-ь-і м-т-р-а-и в- в-к-р-с-о-у-т-? ------------------------------------------ Які навчальні матеріали ви використовуєте? 0
Mo-y--os--ʹ -----ni. M___ d_____ p_______ M-v- d-s-t- p-d-b-i- -------------------- Movy dosytʹ podibni.
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. Я з--аз-н- зна-- як-це---з-в-є-ьс-. Я з____ н_ з____ я_ ц_ н___________ Я з-р-з н- з-а-, я- ц- н-з-в-є-ь-я- ----------------------------------- Я зараз не знаю, як це називається. 0
M--- --s-------i--i. M___ d_____ p_______ M-v- d-s-t- p-d-b-i- -------------------- Movy dosytʹ podibni.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. Я-н- можу -ри-а-а-и ---в-. Я н_ м___ п________ н_____ Я н- м-ж- п-и-а-а-и н-з-и- -------------------------- Я не можу пригадати назви. 0
Mo-y-dosyt---od---i. M___ d_____ p_______ M-v- d-s-t- p-d-b-i- -------------------- Movy dosytʹ podibni.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. Я-це ----в /-заб---. Я ц_ з____ / з______ Я ц- з-б-в / з-б-л-. -------------------- Я це забув / забула. 0
YA -̈k---ozu--yu -obr-. Y_ ï__ r_______ d_____ Y- i-k- r-z-m-y- d-b-e- ----------------------- YA ïkh rozumiyu dobre.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.