ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   ad Зыгъэпсэфыгъом

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [тIокIитIурэ ирэ]

48 [tIokIitIurje irje]

Зыгъэпсэфыгъом

Zygjepsjefygom

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? Т-г--з--ъ-у--э--к-а-за? Т______________ к______ Т-г-э-е-ъ-у-I-р к-а-з-? ----------------------- ТыгъэзегъэупIэр къабза? 0
Zygje----f-gom Z_____________ Z-g-e-s-e-y-o- -------------- Zygjepsjefygom
ಅಲ್ಲಿ ಈಜಬಹುದೆ? З---б-ъ---кI--ъ--э--щыта? З__________________ щ____ З-щ-б-ъ-п-к-ы-ъ-н-у щ-т-? ------------------------- ЗыщыбгъэпскIышъунэу щыта? 0
Zy-j---j-f-g-m Z_____________ Z-g-e-s-e-y-o- -------------- Zygjepsjefygom
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? З-щ-бг-эпс--ы-кIэ---на-ъо--? З________________ щ_________ З-щ-б-ъ-п-к-ы-к-э щ-н-г-о-а- ---------------------------- ЗыщыбгъэпскIынкIэ щынагъоба? 0
T--je-e-je-pIjer k-b--? T_______________ k_____ T-g-e-e-j-u-I-e- k-b-a- ----------------------- TygjezegjeupIjer kabza?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? Щэт-р-мыщ---аф-у щ-пш------ъ--Iыщт--? Щ____ м__ х_____ щ______ п___________ Щ-т-р м-щ х-а-э- щ-п-т-н п-ъ-к-ы-т-а- ------------------------------------- Щэтыр мыщ хьафэу щыпштэн плъэкIыщтба? 0
T--j-ze-j-----e---a-z-? T_______________ k_____ T-g-e-e-j-u-I-e- k-b-a- ----------------------- TygjezegjeupIjer kabza?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? Ш-зло-г-хьа--у--ы- щыпш--- пл----ыщ---? Ш______ х_____ м__ щ______ п___________ Ш-з-о-г х-а-э- м-щ щ-п-т-н п-ъ-к-ы-т-а- --------------------------------------- Шезлонг хьафэу мыщ щыпштэн плъэкIыщтба? 0
Tyg--zegj------- kabza? T_______________ k_____ T-g-e-e-j-u-I-e- k-b-a- ----------------------- TygjezegjeupIjer kabza?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? К-уаш-- м---х-а-э--щы--т-н пл--кIы--б-? К______ м__ х_____ щ______ п___________ К-у-ш-о м-щ х-а-э- щ-п-т-н п-ъ-к-ы-т-а- --------------------------------------- Къуашъо мыщ хьафэу щыпштэн плъэкIыщтба? 0
Zys-----j-ps--y--unje---h--t-? Z_____________________ s______ Z-s-h-b-j-p-k-y-h-n-e- s-h-t-? ------------------------------ ZyshhybgjepskIyshunjeu shhyta?
ನನಗೆ ಸರ್ಫ್ ಮಾಡುವ ಆಸೆ ಇದೆ. Сэ сё-финг сшIы -----г-уа-ъ. С_ с______ с___ с___________ С- с-р-и-г с-I- с-I-и-ъ-а-ъ- ---------------------------- Сэ сёрфинг сшIы сшIоигъуагъ. 0
Zys-hy-gj--s--y-hunje-----yt-? Z_____________________ s______ Z-s-h-b-j-p-k-y-h-n-e- s-h-t-? ------------------------------ ZyshhybgjepskIyshunjeu shhyta?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. С--п-ычI-г--м--ыщ--ы-сш-ои--у-гъ. С_ п_________ с_____ с___________ С- п-ы-I-г-ы- с-щ-с- с-I-и-ъ-а-ъ- --------------------------------- Сэ псычIэгъым сыщесы сшIоигъуагъ. 0
Zys-hy-gj-p-k-ys------ sh-y--? Z_____________________ s______ Z-s-h-b-j-p-k-y-h-n-e- s-h-t-? ------------------------------ ZyshhybgjepskIyshunjeu shhyta?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. С- --ы--ц-къ-хэм ----т-----ои-ъу-г-. С_ п__ п________ с_____ с___________ С- п-ы п-ы-ъ-х-м с-т-т- с-I-и-ъ-а-ъ- ------------------------------------ Сэ псы пцыкъохэм сатеты сшIоигъуагъ. 0
Zys-h---j--skI--k--e-s-hyn-g-ba? Z___________________ s__________ Z-s-h-b-j-p-k-y-k-j- s-h-n-g-b-? -------------------------------- ZyshhybgjepskIynkIje shhynagoba?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? Сё-фи-г--хъэм--ъу х---э----тэн-п---к------? С______ п________ х_____ п____ п___________ С-р-и-г п-ъ-м-г-у х-а-э- п-т-н п-ъ-к-ы-т-а- ------------------------------------------- Сёрфинг пхъэмбгъу хьафэу пштэн плъэкIыщтба? 0
Z-s--y----p--I-nk-je --h--a-o-a? Z___________________ s__________ Z-s-h-b-j-p-k-y-k-j- s-h-n-g-b-? -------------------------------- ZyshhybgjepskIynkIje shhynagoba?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? Пс---I----ш--аш---р---а-э--пш--н п---к---тба? П__ ч____ ш________ х_____ п____ п___________ П-ы ч-э-ъ ш-у-ш-х-р х-а-э- п-т-н п-ъ-к-ы-т-а- --------------------------------------------- Псы чIэгъ шъуашэхэр хьафэу пштэн плъэкIыщтба? 0
Zy-h-yb-je-skI--kI-e-sh--n-----? Z___________________ s__________ Z-s-h-b-j-p-k-y-k-j- s-h-n-g-b-? -------------------------------- ZyshhybgjepskIynkIje shhynagoba?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? Пс- ---к--х---х-афэу -ш----п-ъ-к-----а? П__ п________ х_____ п____ п___________ П-ы п-ы-ъ-х-р х-а-э- п-т-н п-ъ-к-ы-т-а- --------------------------------------- Псы пцыкъохэр хьафэу пштэн плъэкIыщтба? 0
Shh----- -y-hh----fjeu--h-y-sht-e- -lje---sh-t-a? S_______ m____ h______ s__________ p_____________ S-h-e-y- m-s-h h-a-j-u s-h-p-h-j-n p-j-k-y-h-t-a- ------------------------------------------------- Shhjetyr myshh h'afjeu shhypshtjen pljekIyshhtba?
ನಾನು ಹೊಸಬ. С- е-ыг-эж-э---к---- -а---. С_ е________________ с_____ С- е-ы-ъ-ж-э-ъ-к-э-э с-щ-щ- --------------------------- Сэ езыгъэжьэгъакIэмэ сащыщ. 0
She---ng-h-afj----yshh s-h--sh--e----jekIy------? S_______ h______ m____ s__________ p_____________ S-e-l-n- h-a-j-u m-s-h s-h-p-h-j-n p-j-k-y-h-t-a- ------------------------------------------------- Shezlong h'afjeu myshh shhypshtjen pljekIyshhtba?
ನನಗೆ ಸುಮಾರಾಗಿ ಬರುತ್ತದೆ. С--т-экI----------а-. С_ т_____ с__________ С- т-э-I- с-ф-н-I-а-. --------------------- Сэ тIэкIу сыфэнэIуас. 0
K-asho--y-hh-h'-fj---s-hy-shtje- -lj---y---t--? K_____ m____ h______ s__________ p_____________ K-a-h- m-s-h h-a-j-u s-h-p-h-j-n p-j-k-y-h-t-a- ----------------------------------------------- Kuasho myshh h'afjeu shhypshtjen pljekIyshhtba?
ನಾನು ಇದರಲ್ಲಿ ಚೆನ್ನಾಗಿ ನುರಿತವನು. С- -щ---г-о----фытегъ-п---ь---. С_ а_ д_____ с_________________ С- а- д-г-о- с-ф-т-г-э-с-х-а-ъ- ------------------------------- Сэ ащ дэгъоу сыфытегъэпсыхьагъ. 0
Sje sjo--i-g-s-hI- s-hI--g--g. S__ s_______ s____ s__________ S-e s-o-f-n- s-h-y s-h-o-g-a-. ------------------------------ Sje sjorfing sshIy sshIoiguag.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? Пц---о-ы-I- лиф--- -ы-------? П__________ л_____ т___ щ____ П-ы-ъ-р-к-о л-ф-ы- т-д- щ-I-? ----------------------------- ПцыкъорыкIо лифтыр тыдэ щыIа? 0
S-e--jor---g -sh-y -sh-oi---g. S__ s_______ s____ s__________ S-e s-o-f-n- s-h-y s-h-o-g-a-. ------------------------------ Sje sjorfing sshIy sshIoiguag.
ನಿನ್ನ ಬಳಿ ಸ್ಕೀಸ್ ಇದೆಯೆ? П-ык--хэр-къ-зыдэ----гъэх-? П________ к________________ П-ы-ъ-х-р к-ы-ы-э-ш-а-ъ-х-? --------------------------- Пцыкъохэр къызыдэпштагъэха? 0
S-- sj---in- -shI- --h-o-gua-. S__ s_______ s____ s__________ S-e s-o-f-n- s-h-y s-h-o-g-a-. ------------------------------ Sje sjorfing sshIy sshIoiguag.
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? Пцык-- -ыр--ъ--эр-къ--ыдэпшт-гъ---? П_____ щ_________ к________________ П-ы-ъ- щ-р-к-у-э- к-ы-ы-э-ш-а-ъ-х-? ----------------------------------- Пцыкъо щырыкъухэр къызыдэпштагъэха? 0
Sj- psych-j-g------hh--y s--I-i----. S__ p__________ s_______ s__________ S-e p-y-h-j-g-m s-s-h-s- s-h-o-g-a-. ------------------------------------ Sje psychIjegym syshhesy sshIoiguag.

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.