ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   te సెలవుల్లో కార్యకలాపాలు

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [నలభై ఎనిమిది]

48 [Nalabhai enimidi]

సెలవుల్లో కార్యకలాపాలు

Selavullō kāryakalāpālu

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? స--ద్ర తీరం-పరిశ--్రం---ఉందా? స___ తీ_ ప_____ ఉం__ స-ు-్- త-ర- ప-ి-ు-్-ం-ా ఉ-ద-? ----------------------------- సముద్ర తీరం పరిశుభ్రంగా ఉందా? 0
S-l-vullō--ā-ya-alāpālu S________ k____________ S-l-v-l-ō k-r-a-a-ā-ā-u ----------------------- Selavullō kāryakalāpālu
ಅಲ್ಲಿ ಈಜಬಹುದೆ? అ---డ-ఎవర-నా ఈ--క-ట-టచ--ా? అ___ ఎ___ ఈ_ కొ_____ అ-్-డ ఎ-ర-న- ఈ- క-ట-ట-్-ా- -------------------------- అక్కడ ఎవరైనా ఈత కొట్టచ్చా? 0
S-l----l- k--y-ka-ā-ālu S________ k____________ S-l-v-l-ō k-r-a-a-ā-ā-u ----------------------- Selavullō kāryakalāpālu
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? అక-క---ఈత -ొ--ట----్రమ----- --ద- కదా? అ___ ఈ_ కొ___ ప్_____ కా_ క__ అ-్-డ- ఈ- క-ట-ట-ం ప-ర-ా-క-ం క-ద- క-ా- ------------------------------------- అక్కడ్ ఈత కొట్టడం ప్రమాదకరం కాదు కదా? 0
S-m-----t--aṁ --r---b-ra-gā ---ā? S______ t____ p____________ u____ S-m-d-a t-r-ṁ p-r-ś-b-r-ṅ-ā u-d-? --------------------------------- Samudra tīraṁ pariśubhraṅgā undā?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇక--డ----గ-డ-గు - ప---సో-్--ద-దెక- -ీస-క-వ-్చా? ఇ___ ఒ_ గొ__ / పా___ అ___ తీ______ ఇ-్-డ ఒ- గ-డ-గ- / ప-ర-స-ల- అ-్-ె-ు త-స-క-వ-్-ా- ----------------------------------------------- ఇక్కడ ఒక గొడుగు / పారాసోల్ అద్దెకు తీసుకోవచ్చా? 0
S-m---a ----ṁ p-r-śu-h--ṅ-ā und-? S______ t____ p____________ u____ S-m-d-a t-r-ṁ p-r-ś-b-r-ṅ-ā u-d-? --------------------------------- Samudra tīraṁ pariśubhraṅgā undā?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇక్-డ-ఒ- -ె---క-ర-చ- అ--దెక- -ీ-ు-ోవచ్-ా? ఇ___ ఒ_ డె_ కు__ అ___ తీ______ ఇ-్-డ ఒ- డ-క- క-ర-చ- అ-్-ె-ు త-స-క-వ-్-ా- ----------------------------------------- ఇక్కడ ఒక డెక్ కుర్చీ అద్దెకు తీసుకోవచ్చా? 0
Samu-r------ṁ -ar-śubhr-ṅg- --d-? S______ t____ p____________ u____ S-m-d-a t-r-ṁ p-r-ś-b-r-ṅ-ā u-d-? --------------------------------- Samudra tīraṁ pariśubhraṅgā undā?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? ఇ-్-డ ఒ--నా-ని-అద-దె---త--ు--వచ---? ఇ___ ఒ_ నా__ అ___ తీ______ ఇ-్-డ ఒ- న-వ-ి అ-్-ె-ు త-స-క-వ-్-ా- ----------------------------------- ఇక్కడ ఒక నావని అద్దెకు తీసుకోవచ్చా? 0
Ak-a-a -va-ai-----a ----ac-ā? A_____ e_______ ī__ k________ A-k-ḍ- e-a-a-n- ī-a k-ṭ-a-c-? ----------------------------- Akkaḍa evarainā īta koṭṭaccā?
ನನಗೆ ಸರ್ಫ್ ಮಾಡುವ ಆಸೆ ಇದೆ. న------్ఫిం-్ చ---ల---ఉ-ది నా_ స___ చే___ ఉం_ న-క- స-్-ి-గ- చ-య-ల-ి ఉ-ద- -------------------------- నాకు సర్ఫింగ్ చేయాలని ఉంది 0
A---ḍ- e-ara--- --- ko-ṭa-c-? A_____ e_______ ī__ k________ A-k-ḍ- e-a-a-n- ī-a k-ṭ-a-c-? ----------------------------- Akkaḍa evarainā īta koṭṭaccā?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. న--ు -ై---గ---ే--లన- -ంది నా_ డై__ చే___ ఉం_ న-క- డ-వ-ం-్ చ-య-ల-ి ఉ-ద- ------------------------- నాకు డైవింగ్ చేయాలని ఉంది 0
A--a---eva--inā---a koṭṭa-c-? A_____ e_______ ī__ k________ A-k-ḍ- e-a-a-n- ī-a k-ṭ-a-c-? ----------------------------- Akkaḍa evarainā īta koṭṭaccā?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. న-క--వ---- --కీ-ి-గ- చే--లన-----ి నా_ వా__ స్___ చే___ ఉం_ న-క- వ-ట-్ స-క-య-ం-్ చ-య-ల-ి ఉ-ద- --------------------------------- నాకు వాటర్ స్కీయింగ్ చేయాలని ఉంది 0
A-kaḍ-ī-- -oṭ--ḍa- p-a-ā-----aṁ----- k-dā? A____ ī__ k_______ p___________ k___ k____ A-k-ḍ ī-a k-ṭ-a-a- p-a-ā-a-a-a- k-d- k-d-? ------------------------------------------ Akkaḍ īta koṭṭaḍaṁ pramādakaraṁ kādu kadā?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? సర్-----ర-డ- -ద్దెక--ద-ర-కు--ంద-? స__ బో__ అ___ దొ_____ స-్-్ బ-ర-డ- అ-్-ె-ి ద-ర-క-త-ం-ా- --------------------------------- సర్ఫ్ బోర్డ్ అద్దెకి దొరుకుతుందా? 0
A---- ī-a koṭṭaḍ-- p-a--d--ara--kād- -a--? A____ ī__ k_______ p___________ k___ k____ A-k-ḍ ī-a k-ṭ-a-a- p-a-ā-a-a-a- k-d- k-d-? ------------------------------------------ Akkaḍ īta koṭṭaḍaṁ pramādakaraṁ kādu kadā?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? డై-ిం-- -ేస---ు---ఉప--గ-డే -ర-----ు-అద-దెక--ద---కుతాయా? డై__ చే___ ఉ_____ ప____ అ___ దొ_____ డ-వ-ం-్ చ-స-ం-ు-ు ఉ-య-గ-డ- ప-ి-ర-ల- అ-్-ె-ి ద-ర-క-త-య-? ------------------------------------------------------- డైవింగ్ చేసేందుకు ఉపయోగపడే పరికరాలు అద్దెకి దొరుకుతాయా? 0
Akka------ko-ṭ---ṁ--r--ā-a-ar-- -ā-u k---? A____ ī__ k_______ p___________ k___ k____ A-k-ḍ ī-a k-ṭ-a-a- p-a-ā-a-a-a- k-d- k-d-? ------------------------------------------ Akkaḍ īta koṭṭaḍaṁ pramādakaraṁ kādu kadā?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? వ-ట-్ స్క--- ---దె-- -ొ---ుతాయ-? వా__ స్__ అ___ దొ_____ వ-ట-్ స-క-ల- అ-్-ె-ి ద-ర-క-త-య-? -------------------------------- వాటర్ స్కీలు అద్దెకి దొరుకుతాయా? 0
Ikka-- -ka-go--gu/-pā-ā--l addeku -ī--k--a-c-? I_____ o__ g______ p______ a_____ t___________ I-k-ḍ- o-a g-ḍ-g-/ p-r-s-l a-d-k- t-s-k-v-c-ā- ---------------------------------------------- Ikkaḍa oka goḍugu/ pārāsōl addeku tīsukōvaccā?
ನಾನು ಹೊಸಬ. న--- కే--- న----ుకు-- స--ా--లో---్నవ-డ-న--/ ఉన--ద--్-ి నే_ కే__ నే____ స్___ ఉ_____ / ఉ_____ న-న- క-వ-ం న-ర-చ-క-న- స-థ-య-ల- ఉ-్-వ-డ-న- / ఉ-్-ద-న-న- ------------------------------------------------------ నేను కేవలం నేర్చుకునే స్థాయిలో ఉన్నవాడిని / ఉన్నదాన్ని 0
Ik-aḍa--ka g--u--/--ā-ā--- adde-- -īsukō--c-ā? I_____ o__ g______ p______ a_____ t___________ I-k-ḍ- o-a g-ḍ-g-/ p-r-s-l a-d-k- t-s-k-v-c-ā- ---------------------------------------------- Ikkaḍa oka goḍugu/ pārāsōl addeku tīsukōvaccā?
ನನಗೆ ಸುಮಾರಾಗಿ ಬರುತ್ತದೆ. నే----- మ--ి---ా-మం-ిగ-----్--న్- వా-ిని----ానిని నే_ ఒ_ మా___ మం__ చే____ వా__ / దా__ న-న- ఒ- మ-ద-ర-గ- మ-చ-గ- చ-స-త-న-న వ-డ-న- / ద-న-న- ------------------------------------------------- నేను ఒక మాదిరిగా మంచిగా చేస్తున్న వాడిని / దానిని 0
I-k-ḍa---a -oḍ-g---pārās-l a-d-k--tī--k---ccā? I_____ o__ g______ p______ a_____ t___________ I-k-ḍ- o-a g-ḍ-g-/ p-r-s-l a-d-k- t-s-k-v-c-ā- ---------------------------------------------- Ikkaḍa oka goḍugu/ pārāsōl addeku tīsukōvaccā?
ನಾನು ಇದರಲ್ಲಿ ಚೆನ್ನಾಗಿ ನುರಿತವನು. ఇం------ా---మ-చి న----- ఉ-్న-ి ఇం__ నా_ మం_ నే__ ఉ___ ఇ-ద-ల- న-క- మ-చ- న-ర-ప- ఉ-్-ద- ------------------------------ ఇందులో నాకు మంచి నేర్పు ఉన్నది 0
Ikk-ḍa o-a --- k-r----d---- -ī---ō-a---? I_____ o__ ḍ__ k____ a_____ t___________ I-k-ḍ- o-a ḍ-k k-r-ī a-d-k- t-s-k-v-c-ā- ---------------------------------------- Ikkaḍa oka ḍek kurcī addeku tīsukōvaccā?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? స్కీ ల-ఫ్ట--ఎక్క- ఉ--ి? స్_ లి__ ఎ___ ఉం__ స-క- ల-ఫ-ట- ఎ-్-డ ఉ-ద-? ----------------------- స్కీ లిఫ్ట్ ఎక్కడ ఉంది? 0
Ikka-- o-- --- -ur-- addek--t-su-ōv--c-? I_____ o__ ḍ__ k____ a_____ t___________ I-k-ḍ- o-a ḍ-k k-r-ī a-d-k- t-s-k-v-c-ā- ---------------------------------------- Ikkaḍa oka ḍek kurcī addeku tīsukōvaccā?
ನಿನ್ನ ಬಳಿ ಸ್ಕೀಸ್ ಇದೆಯೆ? మ---ద---స్-ీల- ---నాయా? మీ వ__ స్__ ఉ____ మ- వ-్- స-క-ల- ఉ-్-ా-ా- ----------------------- మీ వద్ద స్కీలు ఉన్నాయా? 0
Ikka-a o-a --- k--cī -dd-k- tīsu-ōv---ā? I_____ o__ ḍ__ k____ a_____ t___________ I-k-ḍ- o-a ḍ-k k-r-ī a-d-k- t-s-k-v-c-ā- ---------------------------------------- Ikkaḍa oka ḍek kurcī addeku tīsukōvaccā?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? మీ వ--ద---కీ--ూ-్---ఉ----య-? మీ వ__ స్_ బూ__ ఉ____ మ- వ-్- స-క- బ-ట-ల- ఉ-్-ా-ా- ---------------------------- మీ వద్ద స్కీ బూట్లు ఉన్నాయా? 0
Ik---a --a n---n- -ddeku --su----cc-? I_____ o__ n_____ a_____ t___________ I-k-ḍ- o-a n-v-n- a-d-k- t-s-k-v-c-ā- ------------------------------------- Ikkaḍa oka nāvani addeku tīsukōvaccā?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.