ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   bg Занимания през отпуската

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [четирийсет и осем]

48 [chetiriyset i osem]

Занимания през отпуската

Zanimaniya prez otpuskata

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? П-а--т-чис--ли-е? П_____ ч___ л_ е_ П-а-ъ- ч-с- л- е- ----------------- Плажът чист ли е? 0
Z-------y- p-e--o-p-s--ta Z_________ p___ o________ Z-n-m-n-y- p-e- o-p-s-a-a ------------------------- Zanimaniya prez otpuskata
ಅಲ್ಲಿ ಈಜಬಹುದೆ? М--е-л- -- -е ----- т-м? М___ л_ д_ с_ к____ т___ М-ж- л- д- с- к-п-м т-м- ------------------------ Може ли да се къпем там? 0
Za-----iya-prez----u---ta Z_________ p___ o________ Z-n-m-n-y- p-e- o-p-s-a-a ------------------------- Zanimaniya prez otpuskata
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? Къ-ане-о --м-н------ оп--н-? К_______ т__ н_ е л_ о______ К-п-н-т- т-м н- е л- о-а-н-? ---------------------------- Къпането там не е ли опасно? 0
Plazhy- -h--t-l---e? P______ c____ l_ y__ P-a-h-t c-i-t l- y-? -------------------- Plazhyt chist li ye?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? М-ж--л- -- -- -аеме-----е--ч-дъ-? М___ л_ д_ с_ з____ п_____ ч_____ М-ж- л- д- с- з-е-е п-а-е- ч-д-р- --------------------------------- Може ли да се заеме плажен чадър? 0
P---h---ch-s- l- ye? P______ c____ l_ y__ P-a-h-t c-i-t l- y-? -------------------- Plazhyt chist li ye?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? М-же ли-да се -аеме--е-ло--? М___ л_ д_ с_ з____ ш_______ М-ж- л- д- с- з-е-е ш-з-о-г- ---------------------------- Може ли да се заеме шезлонг? 0
P--zh-t-c-i-t--i y-? P______ c____ l_ y__ P-a-h-t c-i-t l- y-? -------------------- Plazhyt chist li ye?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? М-же -и--- с- з-е----о-ка? М___ л_ д_ с_ з____ л_____ М-ж- л- д- с- з-е-е л-д-а- -------------------------- Може ли да се заеме лодка? 0
M-zh--l- -a se -y-em ta-? M____ l_ d_ s_ k____ t___ M-z-e l- d- s- k-p-m t-m- ------------------------- Mozhe li da se kypem tam?
ನನಗೆ ಸರ್ಫ್ ಮಾಡುವ ಆಸೆ ಇದೆ. Бих иск------с--л- ----арам съ--. Б__ и____ / и_____ д_ к____ с____ Б-х и-к-л / и-к-л- д- к-р-м с-р-. --------------------------------- Бих искал / искала да карам сърф. 0
M-z-e-l- -a--e --------m? M____ l_ d_ s_ k____ t___ M-z-e l- d- s- k-p-m t-m- ------------------------- Mozhe li da se kypem tam?
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. Би- -с-а--/------а-д--с- г-ур-а-. Б__ и____ / и_____ д_ с_ г_______ Б-х и-к-л / и-к-л- д- с- г-у-к-м- --------------------------------- Бих искал / искала да се гмуркам. 0
Mozhe-l- -- s- kyp-- --m? M____ l_ d_ s_ k____ t___ M-z-e l- d- s- k-p-m t-m- ------------------------- Mozhe li da se kypem tam?
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. Б-- иск---/-----ла-да -арам в-дни-ски. Б__ и____ / и_____ д_ к____ в____ с___ Б-х и-к-л / и-к-л- д- к-р-м в-д-и с-и- -------------------------------------- Бих искал / искала да карам водни ски. 0
K--ane--------- -e----o-as-o? K_______ t__ n_ y_ l_ o______ K-p-n-t- t-m n- y- l- o-a-n-? ----------------------------- Kypaneto tam ne ye li opasno?
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? Може л- да се---е---с---? М___ л_ д_ с_ н____ с____ М-ж- л- д- с- н-е-е с-р-? ------------------------- Може ли да се наеме сърф? 0
K--an-t- ----ne-ye l- -pa-no? K_______ t__ n_ y_ l_ o______ K-p-n-t- t-m n- y- l- o-a-n-? ----------------------------- Kypaneto tam ne ye li opasno?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? М-же ----а ----а----е--пи---к- ---гмуркан-? М___ л_ д_ с_ н____ е_________ з_ г________ М-ж- л- д- с- н-е-е е-и-и-о-к- з- г-у-к-н-? ------------------------------------------- Може ли да се наеме екипировка за гмуркане? 0
K---n-t- tam ne-y- l--opas-o? K_______ t__ n_ y_ l_ o______ K-p-n-t- t-m n- y- l- o-a-n-? ----------------------------- Kypaneto tam ne ye li opasno?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? М--е ли--а-се н-е-ат-----и -к-? М___ л_ д_ с_ н_____ в____ с___ М-ж- л- д- с- н-е-а- в-д-и с-и- ------------------------------- Може ли да се наемат водни ски? 0
Mo--e l- ------za-me pl--h-- ----y-? M____ l_ d_ s_ z____ p______ c______ M-z-e l- d- s- z-e-e p-a-h-n c-a-y-? ------------------------------------ Mozhe li da se zaeme plazhen chadyr?
ನಾನು ಹೊಸಬ. А- ----н-ч-на-щ-- -ачи-ае-а. А_ с__ н_______ / н_________ А- с-м н-ч-н-е- / н-ч-н-е-а- ---------------------------- Аз съм начинаещ / начинаеща. 0
Mozhe-----a -e--aem- -la-h-- cha-y-? M____ l_ d_ s_ z____ p______ c______ M-z-e l- d- s- z-e-e p-a-h-n c-a-y-? ------------------------------------ Mozhe li da se zaeme plazhen chadyr?
ನನಗೆ ಸುಮಾರಾಗಿ ಬರುತ್ತದೆ. С------добъ----до-ра съм. С_____ д____ / д____ с___ С-е-н- д-б-р / д-б-а с-м- ------------------------- Средно добър / добра съм. 0
M--h--------se-zae-e-------n-c-a--r? M____ l_ d_ s_ z____ p______ c______ M-z-e l- d- s- z-e-e p-a-h-n c-a-y-? ------------------------------------ Mozhe li da se zaeme plazhen chadyr?
ನಾನು ಇದರಲ್ಲಿ ಚೆನ್ನಾಗಿ ನುರಿತವನು. Тов- -и е по---то--е-е. Т___ м_ е п______ в____ Т-в- м- е п-з-а-о в-ч-. ----------------------- Това ми е познато вече. 0
M-z-e-li ----- za----s-ez---g? M____ l_ d_ s_ z____ s________ M-z-e l- d- s- z-e-e s-e-l-n-? ------------------------------ Mozhe li da se zaeme shezlong?
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? К----е--к- лиф--т? К___ е с__ л______ К-д- е с-и л-ф-ъ-? ------------------ Къде е ски лифтът? 0
M---e li -- s-----m---he-long? M____ l_ d_ s_ z____ s________ M-z-e l- d- s- z-e-e s-e-l-n-? ------------------------------ Mozhe li da se zaeme shezlong?
ನಿನ್ನ ಬಳಿ ಸ್ಕೀಸ್ ಇದೆಯೆ? И-аш -и ---? И___ л_ с___ И-а- л- с-и- ------------ Имаш ли ски? 0
Mo--e-li -a s- z-e-e----zl---? M____ l_ d_ s_ z____ s________ M-z-e l- d- s- z-e-e s-e-l-n-? ------------------------------ Mozhe li da se zaeme shezlong?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? И--- л--ски--бу---? И___ л_ с__ о______ И-а- л- с-и о-у-к-? ------------------- Имаш ли ски обувки? 0
M-zhe-----a-s------e -o-k-? M____ l_ d_ s_ z____ l_____ M-z-e l- d- s- z-e-e l-d-a- --------------------------- Mozhe li da se zaeme lodka?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.