ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   te బ్యాంక్ వద్ద

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [అరవై]

60 [Aravai]

బ్యాంక్ వద్ద

Byāṅk vadda

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. న----ఒ--అకౌ-ట్-తెర-ాలని-అ-ుకు--ు-్-ాను నే_ ఒ_ అ__ తె____ అ______ న-న- ఒ- అ-ౌ-ట- త-ర-ా-న- అ-ు-ు-ట-న-న-న- -------------------------------------- నేను ఒక అకౌంట్ తెరవాలని అనుకుంటున్నాను 0
By--------a B____ v____ B-ā-k v-d-a ----------- Byāṅk vadda
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ఇద-గ---ి-న- ప----పోర--్ ఇ___ నా పా_ పో__ ఇ-ి-ో-డ- న- ప-స- ప-ర-ట- ----------------------- ఇదిగోండి నా పాస్ పోర్ట్ 0
By--k vadda B____ v____ B-ā-k v-d-a ----------- Byāṅk vadda
ಇದು ನನ್ನ ವಿಳಾಸ. మ-ి-- -ద- -ా చి-----ా మ__ ఇ_ నా చి___ మ-ి-ు ఇ-ి న- చ-ర-న-మ- --------------------- మరియు ఇది నా చిరునామా 0
N--u ok--a-a-ṇṭ-tera-ālan- a---u-ṭun---u N___ o__ a_____ t_________ a____________ N-n- o-a a-a-ṇ- t-r-v-l-n- a-u-u-ṭ-n-ā-u ---------------------------------------- Nēnu oka akauṇṭ teravālani anukuṇṭunnānu
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. న-న--నా------్ ల-----బ--ి --ా-చ--ా-ని -నుక--టు----ను నే_ నా అ__ లో డ___ జ_ చే___ అ______ న-న- న- అ-ౌ-ట- ల- డ-్-ు-ి జ-ా చ-య-ల-ి అ-ు-ు-ట-న-న-న- ---------------------------------------------------- నేను నా అకౌంట్ లో డబ్బుని జమా చేయాలని అనుకుంటున్నాను 0
Nē-u-oka akauṇ- --ravā-ani-anuk-ṇṭunn--u N___ o__ a_____ t_________ a____________ N-n- o-a a-a-ṇ- t-r-v-l-n- a-u-u-ṭ-n-ā-u ---------------------------------------- Nēnu oka akauṇṭ teravālani anukuṇṭunnānu
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. నే---నా-అ--ం-్-న-----డబ--ు-ి-తీసు--వ-లన- అనుకుం---్నా-ు నే_ నా అ__ నుం_ డ___ తీ_____ అ______ న-న- న- అ-ౌ-ట- న-ం-ి డ-్-ు-ి త-స-క-వ-ల-ి అ-ు-ు-ట-న-న-న- ------------------------------------------------------- నేను నా అకౌంట్ నుండి డబ్బుని తీసుకోవాలని అనుకుంటున్నాను 0
N----o---a-a--ṭ-t--av-------n-k--ṭ-n-ā-u N___ o__ a_____ t_________ a____________ N-n- o-a a-a-ṇ- t-r-v-l-n- a-u-u-ṭ-n-ā-u ---------------------------------------- Nēnu oka akauṇṭ teravālani anukuṇṭunnānu
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ నే-- ----ం-్ -్--ట్మ---్--న- -----ో--ల-ి-అ-ుక---ు-----ు నే_ బ్__ స్____ ల_ తీ_____ అ______ న-న- బ-య-ం-్ స-ట-ట-మ-ం-్ ల-ు త-స-క-వ-ల-ి అ-ు-ు-ట-న-న-న- ------------------------------------------------------- నేను బ్యాంక్ స్టేట్మెంట్ లను తీసుకోవాలని అనుకుంటున్నాను 0
I-i--ṇ---n- p-s--ōrṭ I_______ n_ p__ p___ I-i-ō-ḍ- n- p-s p-r- -------------------- Idigōṇḍi nā pās pōrṭ
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. నేన--ట్రావె--్స్ చ--్-న---్య-ష్-ర-ప--- తీ-ు--వా--ి -న---ంటు-్న--ు నే_ ట్_____ చె_ ని క్__ రూ__ తీ_____ అ______ న-న- ట-ర-వ-ల-్-్ చ-క- న- క-య-ష- ర-ప-ల- త-స-క-వ-ల-ి అ-ు-ు-ట-న-న-న- ----------------------------------------------------------------- నేను ట్రావెలర్స్ చెక్ ని క్యాష్ రూపంలో తీసుకోవాలని అనుకుంటున్నాను 0
Id--ō-ḍi nā-pā----rṭ I_______ n_ p__ p___ I-i-ō-ḍ- n- p-s p-r- -------------------- Idigōṇḍi nā pās pōrṭ
ಎಷ್ಟು ಶುಲ್ಕ ನೀಡಬೇಕು? రుసు----ంత? రు__ ఎం__ ర-స-మ- ఎ-త- ----------- రుసుము ఎంత? 0
Id-gōṇ-i----p-s--ōrṭ I_______ n_ p__ p___ I-i-ō-ḍ- n- p-s p-r- -------------------- Idigōṇḍi nā pās pōrṭ
ನಾನು ಎಲ್ಲಿ ಸಹಿ ಹಾಕಬೇಕು? నే-ు స--క- ఎ--కడ -ే-ా--? నే_ సం__ ఎ___ చే___ న-న- స-త-ం ఎ-్-డ చ-య-ల-? ------------------------ నేను సంతకం ఎక్కడ చేయాలి? 0
Mar-yu i---n- ---u-āmā M_____ i__ n_ c_______ M-r-y- i-i n- c-r-n-m- ---------------------- Mariyu idi nā cirunāmā
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. నే-ు-జ---న--ను-డి ట్ర-ంస్వర్ వ----ం--ి-ఎ------స్త-న్న--ు నే_ జ___ నుం_ ట్____ వ____ ఎ________ న-న- జ-్-న- న-ం-ి ట-ర-ం-్-ర- వ-్-ు-ద-ి ఎ-ు-ు-ూ-్-ు-్-ా-ు -------------------------------------------------------- నేను జర్మనీ నుండి ట్రాంస్వర్ వస్తుందని ఎదురుచూస్తున్నాను 0
Mar-y- i---n---i-----ā M_____ i__ n_ c_______ M-r-y- i-i n- c-r-n-m- ---------------------- Mariyu idi nā cirunāmā
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ఇ---ో--ి -ా అ-ౌ-ట--నం--్ ఇ___ నా అ__ నం__ ఇ-ి-ో-డ- న- అ-ౌ-ట- న-బ-్ ------------------------ ఇదిగోండి నా అకౌంట్ నంబర్ 0
M--iy----i n--ci---ā-ā M_____ i__ n_ c_______ M-r-y- i-i n- c-r-n-m- ---------------------- Mariyu idi nā cirunāmā
ಹಣ ಬಂದಿದೆಯೆ? డబ-బు-వచ్--ంద-? డ__ వ____ డ-్-ు వ-్-ి-ద-? --------------- డబ్బు వచ్చిందా? 0
N--u nā a--u-ṭ -ō-ḍab-uni-jam--cēy---n--anukuṇ-un-ānu N___ n_ a_____ l_ ḍ______ j___ c_______ a____________ N-n- n- a-a-ṇ- l- ḍ-b-u-i j-m- c-y-l-n- a-u-u-ṭ-n-ā-u ----------------------------------------------------- Nēnu nā akauṇṭ lō ḍabbuni jamā cēyālani anukuṇṭunnānu
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. న--ు --్బు ని ---్-ా-ని-అన-క--ట--్నా-ు నే_ డ__ ని మా____ అ______ న-న- డ-్-ు న- మ-ర-చ-ల-ి అ-ు-ు-ట-న-న-న- -------------------------------------- నేను డబ్బు ని మార్చాలని అనుకుంటున్నాను 0
Nēnu-n- ---u-ṭ lō -a-b--i----ā-cē-ālan---n--uṇ-u---nu N___ n_ a_____ l_ ḍ______ j___ c_______ a____________ N-n- n- a-a-ṇ- l- ḍ-b-u-i j-m- c-y-l-n- a-u-u-ṭ-n-ā-u ----------------------------------------------------- Nēnu nā akauṇṭ lō ḍabbuni jamā cēyālani anukuṇṭunnānu
ನನಗೆ ಅಮೆರಿಕದ ಡಾಲರ್ ಗಳು ಬೇಕು. న-కు --.ఎస్.-డాల-్లు --వ--ి నా_ యూ_________ కా__ న-క- య-.-స-.-డ-ల-్-ు క-వ-ల- --------------------------- నాకు యూ.ఎస్.-డాలర్లు కావాలి 0
Nē-u nā--k---- -ō-ḍ---uni j-mā c-y---ni--n-kuṇṭu-nā-u N___ n_ a_____ l_ ḍ______ j___ c_______ a____________ N-n- n- a-a-ṇ- l- ḍ-b-u-i j-m- c-y-l-n- a-u-u-ṭ-n-ā-u ----------------------------------------------------- Nēnu nā akauṇṭ lō ḍabbuni jamā cēyālani anukuṇṭunnānu
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ద--ే-ి నా-ు -----ర--వ--గ-రా? ద___ నా_ చి___ ఇ______ ద-చ-స- న-క- చ-ల-ల- ఇ-్-గ-ర-? ---------------------------- దయచేసి నాకు చిల్లర ఇవ్వగలరా? 0
N-nu-nā -ka-ṇṭ nu--- ---b--i-tī-u-ōvāla-- a-u-uṇ--n--nu N___ n_ a_____ n____ ḍ______ t___________ a____________ N-n- n- a-a-ṇ- n-ṇ-i ḍ-b-u-i t-s-k-v-l-n- a-u-u-ṭ-n-ā-u ------------------------------------------------------- Nēnu nā akauṇṭ nuṇḍi ḍabbuni tīsukōvālani anukuṇṭunnānu
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ఇక--డ-----డైనా క----్ -ా----్ ------.-మ- ఉ-ద-? ఇ___ ఎ____ క్__ పా__ / ఏ_____ ఉం__ ఇ-్-డ ఎ-్-డ-న- క-య-ష- ప-య-ం-్ / ఏ-ట-.-మ- ఉ-ద-? ---------------------------------------------- ఇక్కడ ఎక్కడైనా క్యాష్ పాయింట్ / ఏ.టీ.ఎమ్ ఉందా? 0
Nēnu-n- ----ṇṭ ------ḍ-b-un- --s-kō----n--a-uk-ṇṭu-nā-u N___ n_ a_____ n____ ḍ______ t___________ a____________ N-n- n- a-a-ṇ- n-ṇ-i ḍ-b-u-i t-s-k-v-l-n- a-u-u-ṭ-n-ā-u ------------------------------------------------------- Nēnu nā akauṇṭ nuṇḍi ḍabbuni tīsukōvālani anukuṇṭunnānu
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ఒక్క---ిగా-ఎ---డ--బు-ి---య----ు? ఒ_____ ఎం_ డ___ తీ_____ ఒ-్-స-ర-గ- ఎ-త డ-్-ు-ి త-య-చ-చ-? -------------------------------- ఒక్కసారిగా ఎంత డబ్బుని తీయవచ్చు? 0
Nēn-----a--u-- nuṇ-i -a--uni----u-ōvā-a-i ---k-ṇṭ--n-nu N___ n_ a_____ n____ ḍ______ t___________ a____________ N-n- n- a-a-ṇ- n-ṇ-i ḍ-b-u-i t-s-k-v-l-n- a-u-u-ṭ-n-ā-u ------------------------------------------------------- Nēnu nā akauṇṭ nuṇḍi ḍabbuni tīsukōvālani anukuṇṭunnānu
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. ఏ--క-రె-ిట- క--్డ- లన- వ---చ్చు? ఏ_ క్___ కా__ ల_ వా_____ ఏ- క-ర-డ-ట- క-ర-డ- ల-ు వ-డ-చ-చ-? -------------------------------- ఏఏ క్రెడిట్ కార్డ్ లను వాడవచ్చు? 0
Nēn- b--ṅ--sṭē----- -----t-su-ōv-lani -n-ku-ṭu--ānu N___ b____ s_______ l___ t___________ a____________ N-n- b-ā-k s-ē-m-ṇ- l-n- t-s-k-v-l-n- a-u-u-ṭ-n-ā-u --------------------------------------------------- Nēnu byāṅk sṭēṭmeṇṭ lanu tīsukōvālani anukuṇṭunnānu

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.