ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   ad Илъэсым илъэхъанхэр ыкIи ом изытет

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [пшIыкIухы]

16 [pshIykIuhy]

Илъэсым илъэхъанхэр ыкIи ом изытет

Iljesym iljehanhjer ykIi om izytet

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. М-хэ- и---сы- ---э-ъ-н-х: М____ и______ и__________ М-х-р и-ъ-с-м и-ъ-х-а-ы-: ------------------------- Мыхэр илъэсым илъэхъаных: 0
Ilje-ym-i--ehan---- -kI- -m iz---t I______ i__________ y___ o_ i_____ I-j-s-m i-j-h-n-j-r y-I- o- i-y-e- ---------------------------------- Iljesym iljehanhjer ykIi om izytet
ವಸಂತ ಋತು ಮತ್ತು ಬೇಸಿಗೆಕಾಲ. Г--тх-,--ъэмаф, Г______ г______ Г-а-х-, г-э-а-, --------------- Гъатхэ, гъэмаф, 0
I-je--- -l-ehan--e- y--i-om ---t-t I______ i__________ y___ o_ i_____ I-j-s-m i-j-h-n-j-r y-I- o- i-y-e- ---------------------------------- Iljesym iljehanhjer ykIi om izytet
ಶರದ್ಋತು ಮತ್ತು ಚಳಿಗಾಲ бж--------- к-ым-ф. б_____ ы___ к______ б-ы-ь- ы-I- к-ы-а-. ------------------- бжыхьэ ыкIи кIымаф. 0
Myh----il---ym-i-j----yh: M_____ i______ i_________ M-h-e- i-j-s-m i-j-h-n-h- ------------------------- Myhjer iljesym iljehanyh:
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. Г-э--фэм жъ-ркъы. Г_______ ж_______ Г-э-а-э- ж-о-к-ы- ----------------- Гъэмафэм жъоркъы. 0
M-hj-r-ilje--m-ilj-ha-yh: M_____ i______ i_________ M-h-e- i-j-s-m i-j-h-n-h- ------------------------- Myhjer iljesym iljehanyh:
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. Г----фэ- ты--эр---е--ы. Г_______ т_____ к______ Г-э-а-э- т-г-э- к-е-с-. ----------------------- Гъэмафэм тыгъэр къепсы. 0
M----------s-m-ilj-ha---: M_____ i______ i_________ M-h-e- i-j-s-m i-j-h-n-h- ------------------------- Myhjer iljesym iljehanyh:
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. Гъэ------ты-езе-I--ь-ны----кIа-. Г_______ т______________ т______ Г-э-а-э- т-т-з-к-у-ь-н-р т-к-а-. -------------------------------- Гъэмафэм тытезекIухьаныр тикIас. 0
G-t-j-- gj-m--, G______ g______ G-t-j-, g-e-a-, --------------- Gathje, gjemaf,
ಚಳಿಗಾಲದಲ್ಲಿ ಚಳಿ ಇರುತ್ತದೆ. К-ы---эр-чъы-э. К_______ ч_____ К-ы-а-э- ч-ы-э- --------------- КIымафэр чъыIэ. 0
G-t--e---jem--, G______ g______ G-t-j-, g-e-a-, --------------- Gathje, gjemaf,
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. КIы--фэ- ---къес- - ----хы. К_______ о_ к____ е к______ К-ы-а-э- о- к-е-ы е к-е-х-. --------------------------- КIымафэм ос къесы е къещхы. 0
Ga---e--gj-ma-, G______ g______ G-t-j-, g-e-a-, --------------- Gathje, gjemaf,
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. К-ымафэ- у--м-т--ы-ыр ---Iас. К_______ у___ т______ т______ К-ы-а-э- у-э- т-с-н-р т-к-а-. ----------------------------- КIымафэм унэм тисыныр тикIас. 0
b-h-h----y--i -I---f. b_______ y___ k______ b-h-h-j- y-I- k-y-a-. --------------------- bzhyh'je ykIi kIymaf.
ಚಳಿ ಆಗುತ್ತಿದೆ. Чъ--э. Ч_____ Ч-ы-э- ------ ЧъыIэ. 0
G---a---m-z---k-. G________ z______ G-e-a-j-m z-o-k-. ----------------- Gjemafjem zhorky.
ಮಳೆ ಬರುತ್ತಿದೆ. Ощ- -ъ---ы. О__ к______ О-х к-е-х-. ----------- Ощх къещхы. 0
G-e-afjem zh-r-y. G________ z______ G-e-a-j-m z-o-k-. ----------------- Gjemafjem zhorky.
ಗಾಳಿ ಬೀಸುತ್ತಿದೆ. Ж-ыбгъ-. Ж_______ Ж-ы-г-э- -------- Жьыбгъэ. 0
Gjem--j---zhork-. G________ z______ G-e-a-j-m z-o-k-. ----------------- Gjemafjem zhorky.
ಸೆಖೆ ಆಗುತ್ತಿದೆ. Ф--э. Ф____ Ф-б-. ----- Фабэ. 0
G-em-f----t--j-- kep--. G________ t_____ k_____ G-e-a-j-m t-g-e- k-p-y- ----------------------- Gjemafjem tygjer kepsy.
ಸೂರ್ಯ ಪ್ರಕಾಶಿಸುತ್ತಿದ್ದಾನೆ. Ты----с-. Т________ Т-г-э-с-. --------- Тыгъэпсы. 0
Gjemafje---yg-er -e-sy. G________ t_____ k_____ G-e-a-j-m t-g-e- k-p-y- ----------------------- Gjemafjem tygjer kepsy.
ಹವಾಮಾನ ಹಿತಕರವಾಗಿದೆ. ОшIу. О____ О-I-. ----- ОшIу. 0
Gj--af-em -----r-kepsy. G________ t_____ k_____ G-e-a-j-m t-g-e- k-p-y- ----------------------- Gjemafjem tygjer kepsy.
ಇಂದು ಹವಾಮಾನ ಹೇಗಿದೆ? Н-п- о--сыд --ытет? Н___ о_ с__ и______ Н-п- о- с-д и-ы-е-? ------------------- Непэ ом сыд изытет? 0
G----f-em-t-t-z-kI----n----i-I--. G________ t______________ t______ G-e-a-j-m t-t-z-k-u-'-n-r t-k-a-. --------------------------------- Gjemafjem tytezekIuh'anyr tikIas.
ಇಂದು ಚಳಿಯಾಗಿದೆ. Н--э --ыIэ. Н___ ч_____ Н-п- ч-ы-э- ----------- Непэ чъыIэ. 0
K--m-fj---------. K________ c______ K-y-a-j-r c-y-j-. ----------------- KIymafjer chyIje.
ಇಂದು ಸೆಖೆಯಾಗಿದೆ Не---ф-б-. Н___ ф____ Н-п- ф-б-. ---------- Непэ фабэ. 0
K--m-fjer ch-I--. K________ c______ K-y-a-j-r c-y-j-. ----------------- KIymafjer chyIje.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.