ಪದಗುಚ್ಛ ಪುಸ್ತಕ

kn ಕೆಲಸಗಳು   »   ad IофшIэн лъэпкъхэр

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [пшIыкIущы]

13 [pshIykIushhy]

IофшIэн лъэпкъхэр

IofshIjen ljepkhjer

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? М---- -ы-а--ш---э-? М____ с___ ы_______ М-р-э с-д- ы-I-р-р- ------------------- Мартэ сыда ышIэрэр? 0
I--s--je----e-khjer I________ l________ I-f-h-j-n l-e-k-j-r ------------------- IofshIjen ljepkhjer
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. Ащ-о-и--м-I-----ш--. А_ о_____ I__ щ_____ А- о-и-ы- I-ф щ-ш-э- -------------------- Ащ офисым Iоф щешIэ. 0
Iof------ l--p-hjer I________ l________ I-f-h-j-n l-e-k-j-r ------------------- IofshIjen ljepkhjer
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. А- --м--ю--ры--рэ-аж--. А_ к__________ р_______ А- к-м-ь-т-р-м р-л-ж-э- ----------------------- Ар компьютерым рэлажьэ. 0
M-r--e-s-d--ys---er--r? M_____ s___ y__________ M-r-j- s-d- y-h-j-r-e-? ----------------------- Martje syda yshIjerjer?
ಮಾರ್ಥ ಎಲ್ಲಿದ್ದಾಳೆ? М-рт- -------I? М____ т___ щ___ М-р-э т-д- щ-I- --------------- Мартэ тыдэ щыI? 0
Martj- syd------------? M_____ s___ y__________ M-r-j- s-d- y-h-j-r-e-? ----------------------- Martje syda yshIjerjer?
ಚಿತ್ರಮಂದಿರದಲ್ಲಿ ಇದ್ದಾಳೆ. Ки--м-щ-I. К____ щ___ К-н-м щ-I- ---------- Кином щыI. 0
M-r-j--s--a----Ij----r? M_____ s___ y__________ M-r-j- s-d- y-h-j-r-e-? ----------------------- Martje syda yshIjerjer?
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. А--филь-эм--п---. А_ ф______ е_____ А- ф-л-м-м е-л-ы- ----------------- Ар фильмэм еплъы. 0
As---o--s-m I-- ---e-hIj-. A___ o_____ I__ s_________ A-h- o-i-y- I-f s-h-s-I-e- -------------------------- Ashh ofisym Iof shheshIje.
ಪೀಟರ್ ಏನು ಮಾಡುತ್ತಾನೆ? Пёт- сыда -шI----? П___ с___ ы_______ П-т- с-д- ы-I-р-р- ------------------ Пётр сыда ышIэрэр? 0
Ash--of---- --f-sh-e-hI-e. A___ o_____ I__ s_________ A-h- o-i-y- I-f s-h-s-I-e- -------------------------- Ashh ofisym Iof shheshIje.
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. Ар у----рси--ты--щ---э. А_ у____________ щ_____ А- у-и-е-с-т-т-м щ-д-э- ----------------------- Ар университетым щеджэ. 0
As--------- -o--s-h---I--. A___ o_____ I__ s_________ A-h- o-i-y- I-f s-h-s-I-e- -------------------------- Ashh ofisym Iof shheshIje.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. А--бзэхэ-----егъ-ш-э-. А_ б_____ з___________ А- б-э-э- з-р-г-а-I-х- ---------------------- Ащ бзэхэр зэрегъашIэх. 0
A- -omp-jut--ym r-e-a-h-j-. A_ k___________ r__________ A- k-m-'-u-e-y- r-e-a-h-j-. --------------------------- Ar komp'juterym rjelazh'je.
ಪೀಟರ್ ಎಲ್ಲಿದ್ದಾನೆ? П-тр т-дэ-щы-? П___ т___ щ___ П-т- т-д- щ-I- -------------- Пётр тыдэ щыI? 0
M-r--e --d--------? M_____ t____ s_____ M-r-j- t-d-e s-h-I- ------------------- Martje tydje shhyI?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. К-фэ- -ы-. К____ щ___ К-ф-м щ-I- ---------- Кафэм щыI. 0
M--tj----dj- -----? M_____ t____ s_____ M-r-j- t-d-e s-h-I- ------------------- Martje tydje shhyI?
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. Ар-ко----ш--. А_ к___ е____ А- к-ф- е-ъ-. ------------- Ар кофе ешъо. 0
M---je ---j--shhy-? M_____ t____ s_____ M-r-j- t-d-e s-h-I- ------------------- Martje tydje shhyI?
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? Тэ----Iонх----хэм я----? Т___ к______ а___ я_____ Т-д- к-о-х-р а-э- я-I-с- ------------------------ Тэдэ кIонхэр ахэм якIас? 0
K------hhyI. K____ s_____ K-n-m s-h-I- ------------ Kinom shhyI.
ಸಂಗೀತ ಕಚೇರಿಗೆ. К------ым. К_________ К-н-е-т-м- ---------- Концертым. 0
K---m-s-h-I. K____ s_____ K-n-m s-h-I- ------------ Kinom shhyI.
ಅವರಿಗೆ ಸಂಗೀತ ಕೇಳಲು ಇಷ್ಟ. М-з-кэ- е--Iунх-- а-------ас. М______ е________ а___ я_____ М-з-к-м е-э-у-х-р а-э- я-I-с- ----------------------------- Музыкэм едэIунхэр ахэм якIас. 0
Ki-o- s-hy-. K____ s_____ K-n-m s-h-I- ------------ Kinom shhyI.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? Ахэм--ы-а з--э-Iон-эр-я-ыкI-сэр? А___ т___ з__________ я_________ А-э- т-д- з-д-к-о-х-р я-ы-I-с-р- -------------------------------- Ахэм тыда зыдэкIонхэр ямыкIасэр? 0
Ar-fil-mj-m--p-y. A_ f_______ e____ A- f-l-m-e- e-l-. ----------------- Ar fil'mjem eply.
ಡಿಸ್ಕೋಗೆ. Ди---т---р-ары. Д_________ а___ Д-с-о-е-э- а-ы- --------------- Дискотекэр ары. 0
P--t----da -s-I--r--r? P____ s___ y__________ P-o-r s-d- y-h-j-r-e-? ---------------------- Pjotr syda yshIjerjer?
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. Ахэм-къ-шъоны--я--а---. А___ к________ я_______ А-э- к-э-ъ-н-р я-I-с-п- ----------------------- Ахэм къэшъоныр якIасэп. 0
Pj-tr---da y-h---r-er? P____ s___ y__________ P-o-r s-d- y-h-j-r-e-? ---------------------- Pjotr syda yshIjerjer?

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!