ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ad Наречие

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [шъэ]

100 [shje]

Наречие

Narechie

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. зэг--эм – д---и --кIи з______ – д____ з____ з-г-р-м – д-ы-и з-к-и --------------------- зэгорэм – джыри зыкIи 0
N-r----e N_______ N-r-c-i- -------- Narechie
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? Б---и------р---у-ыIаг--? Б_____ з______ у________ Б-р-и- з-г-р-м у-ы-а-ъ-? ------------------------ Берлин зэгорэм ущыIагъа? 0
N-rechie N_______ N-r-c-i- -------- Narechie
ಇಲ್ಲ, ಇನ್ನೂ ಇಲ್ಲ. Хь-----жы-и з--Iи-сы------э-. Х____ д____ з____ с__________ Х-а-, д-ы-и з-к-и с-щ-I-г-э-. ----------------------------- Хьау, джыри зыкIи сыщыIагъэп. 0
zjego-j-- –---h--i -y--i z________ – d_____ z____ z-e-o-j-m – d-h-r- z-k-i ------------------------ zjegorjem – dzhyri zykIi
ಯಾರಾದರು - ಯಾರೂ ಇಲ್ಲ. з--о-----и з____ – з_ з-г-р – з- ---------- зыгор – зи 0
z-e--rj---– ---yr- -y-Ii z________ – d_____ z____ z-e-o-j-m – d-h-r- z-k-i ------------------------ zjegorjem – dzhyri zykIi
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? З-горэ --хэм--ащы--о-I-? З_____ м_____ а___ о____ З-г-р- м-х-м- а-ы- о-I-? ------------------------ Зыгорэ мыхэмэ ащыщ ошIа? 0
zjeg--j---–---h-----y-Ii z________ – d_____ z____ z-e-o-j-m – d-h-r- z-k-i ------------------------ zjegorjem – dzhyri zykIi
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. Х--у,-м-хэ-э а--- з--с-Iэр-п. Х____ м_____ а___ з_ с_______ Х-а-, м-х-м- а-ы- з- с-I-р-п- ----------------------------- Хьау, мыхэмэ ащыщ зи сшIэрэп. 0
Berl-n---eg--j-- -s--y-a--? B_____ z________ u_________ B-r-i- z-e-o-j-m u-h-y-a-a- --------------------------- Berlin zjegorjem ushhyIaga?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . джы--------на---э д____ – а_ н_____ д-ы-и – а- н-х-р- ----------------- джыри – ащ нахьрэ 0
B-r-in--je-o-j---us---I-ga? B_____ z________ u_________ B-r-i- z-e-o-j-m u-h-y-a-a- --------------------------- Berlin zjegorjem ushhyIaga?
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? Мыщ----ри б--- --ыI-щ-а? М__ д____ б___ у________ М-щ д-ы-и б-р- у-ы-э-т-? ------------------------ Мыщ джыри бэрэ ущыIэщта? 0
Berl-n-z-egor-em-----yIaga? B_____ z________ u_________ B-r-i- z-e-o-j-m u-h-y-a-a- --------------------------- Berlin zjegorjem ushhyIaga?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. Х-ау, м---а- н--ьрэ --щыI--тэп. Х____ м__ а_ н_____ с__________ Х-а-, м-щ а- н-х-р- с-щ-I-щ-э-. ------------------------------- Хьау, мыщ ащ нахьрэ сыщыIэщтэп. 0
H-au----hyri --kIi --s-hy---j-p. H____ d_____ z____ s____________ H-a-, d-h-r- z-k-i s-s-h-I-g-e-. -------------------------------- H'au, dzhyri zykIi syshhyIagjep.
ಇನ್ನೂ ಏನಾದರೋ – ಇನ್ನು ಏನು ಬೇಡ. джыри-з-го-э –----нахь----(зыми) д____ з_____ – а_ н___ з_ (_____ д-ы-и з-г-р- – а- н-х- з- (-ы-и- -------------------------------- джыри зыгорэ – ащ нахь зи (зыми) 0
zy--r - zi z____ – z_ z-g-r – z- ---------- zygor – zi
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? Д-ыр--з-горэм -еш-----Iо--ъу-? Д____ з______ у____ п_________ Д-ы-и з-г-р-м у-ш-о п-I-и-ъ-а- ------------------------------ Джыри зыгорэм уешъо пшIоигъуа? 0
zy--r-– -i z____ – z_ z-g-r – z- ---------- zygor – zi
ಇಲ್ಲ, ನನಗೆ ಇನ್ನು ಏನು ಬೇಡ. Х-а-- ащ -а------и---ф-е-. Х____ а_ н___ з___ с______ Х-а-, а- н-х- з-м- с-ф-е-. -------------------------- Хьау, ащ нахь зыми сыфаеп. 0
zy----– zi z____ – z_ z-g-r – z- ---------- zygor – zi
ಆಗಲೆ ಏನಾದರು - ಇನ್ನೂ ಏನಿಲ್ಲ. з-гор- - -ж------ ---п-ри) з_____ – д____ з_ (_______ з-г-р- – д-ы-и з- (-ы-а-и- -------------------------- зыгорэ – джыри зи (зыпари) 0
Z-g---- m-hjemj- a--h-s---os--a? Z______ m_______ a_______ o_____ Z-g-r-e m-h-e-j- a-h-y-h- o-h-a- -------------------------------- Zygorje myhjemje ashhyshh oshIa?
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? Зы---- шъ----г--х-? З_____ ш___________ З-г-р- ш-у-х-г-а-а- ------------------- Зыгорэ шъушхыгъаха? 0
Zygorj- m--jemj- a-h--s---oshI-? Z______ m_______ a_______ o_____ Z-g-r-e m-h-e-j- a-h-y-h- o-h-a- -------------------------------- Zygorje myhjemje ashhyshh oshIa?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. Хьау- сэ--ж-р--з-па-и -ш--г---. Х____ с_ д____ з_____ с________ Х-а-, с- д-ы-и з-п-р- с-х-г-э-. ------------------------------- Хьау, сэ джыри зыпари сшхыгъэп. 0
Zy--rje my-je-je a-h----- -s-I-? Z______ m_______ a_______ o_____ Z-g-r-e m-h-e-j- a-h-y-h- o-h-a- -------------------------------- Zygorje myhjemje ashhyshh oshIa?
ಇನ್ನು ಯಾರಾದರು? ಇನ್ಯಾರು ಇಲ್ಲ. д--ри--ы-ор--– ащ----ьэ- -- -зы-а-и) д____ з_____ – а_ н_____ з_ (_______ д-ы-и з-г-р- – а- н-х-э- з- (-ы-а-и- ------------------------------------ джыри зыгорэ – ащ нахьэу зи (зыпари) 0
H'--,---h-emj--a-hh---h--- sshI----e-. H____ m_______ a_______ z_ s__________ H-a-, m-h-e-j- a-h-y-h- z- s-h-j-r-e-. -------------------------------------- H'au, myhjemje ashhyshh zi sshIjerjep.
ಇನ್ನೂ ಯಾರಿಗಾದರು ಕಾಫಿ ಬೇಕಾ? Джыр- ----рэ кофе-фая? Д____ з_____ к___ ф___ Д-ы-и з-г-р- к-ф- ф-я- ---------------------- Джыри зыгорэ кофе фая? 0
dzhy-- –--s-- -----je d_____ – a___ n______ d-h-r- – a-h- n-h-r-e --------------------- dzhyri – ashh nah'rje
ಇಲ್ಲ, ಯಾರಿಗೂ ಬೇಡ. Х-а-,-ащ-нах--- зи. Х____ а_ н_____ з__ Х-а-, а- н-х-э- з-. ------------------- Хьау, ащ нахьэу зи. 0
My-h--dzhy-- bj-rje us--y-jeshh--? M____ d_____ b_____ u_____________ M-s-h d-h-r- b-e-j- u-h-y-j-s-h-a- ---------------------------------- Myshh dzhyri bjerje ushhyIjeshhta?

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...