ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ka ზმნიზედები

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [ასი]

100 [asi]

ზმნიზედები

zmnizedebi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ერთხ----------ჯე- --ა----ს ე_____ უ___ – ჯ__ ა_______ ე-თ-ე- უ-ვ- – ჯ-რ ა-ა-ო-ე- -------------------------- ერთხელ უკვე – ჯერ არასოდეს 0
z-n--e-e-i z_________ z-n-z-d-b- ---------- zmnizedebi
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ყ---ლ-არ- ---ეს-ე-ბ---ი-ში? ყ________ რ______ ბ________ ყ-ფ-ლ-ა-თ რ-დ-ს-ე ბ-რ-ი-შ-? --------------------------- ყოფილხართ როდესმე ბერლინში? 0
zm---e-ebi z_________ z-n-z-d-b- ---------- zmnizedebi
ಇಲ್ಲ, ಇನ್ನೂ ಇಲ್ಲ. ა-ა- -ერ-ა----დ-ს. ა___ ჯ__ ა________ ა-ა- ჯ-რ ა-ა-ო-ე-. ------------------ არა, ჯერ არასოდეს. 0
ert--el -k've – --r aras-des e______ u____ – j__ a_______ e-t-h-l u-'-e – j-r a-a-o-e- ---------------------------- ertkhel uk've – jer arasodes
ಯಾರಾದರು - ಯಾರೂ ಇಲ್ಲ. ვ---ე----რ-ვ-ნ ვ____ – ა_____ ვ-ნ-ე – ა-ა-ი- -------------- ვინმე – არავინ 0
qopi--ha---ro-esme b-r---sh-? q_________ r______ b_________ q-p-l-h-r- r-d-s-e b-r-i-s-i- ----------------------------- qopilkhart rodesme berlinshi?
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? იც-ობთ--ქ -ი-მეს? ი_____ ა_ ვ______ ი-ნ-ბ- ა- ვ-ნ-ე-? ----------------- იცნობთ აქ ვინმეს? 0
q----kh-r- rodes----er--ns-i? q_________ r______ b_________ q-p-l-h-r- r-d-s-e b-r-i-s-i- ----------------------------- qopilkhart rodesme berlinshi?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. არა--აქ --ავ-ს --ცნ--. ა___ ა_ ა_____ ვ______ ა-ა- ა- ა-ა-ი- ვ-ც-ო-. ---------------------- არა, აქ არავის ვიცნობ. 0
q-pil-h-rt-rodes-e-be--i--h-? q_________ r______ b_________ q-p-l-h-r- r-d-s-e b-r-i-s-i- ----------------------------- qopilkhart rodesme berlinshi?
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . კ-დ-ვ - მ----ა---. კ____ – მ___ ა____ კ-დ-ვ – მ-ტ- ა-ა-. ------------------ კიდევ – მეტი აღარ. 0
a--,---r-ara---es. a___ j__ a________ a-a- j-r a-a-o-e-. ------------------ ara, jer arasodes.
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? კი--ვ დ-დხან--რ-ე-ით -ქ? კ____ დ______ რ_____ ა__ კ-დ-ვ დ-დ-ა-ს რ-ე-ი- ა-? ------------------------ კიდევ დიდხანს რჩებით აქ? 0
ar----e- -r-so-es. a___ j__ a________ a-a- j-r a-a-o-e-. ------------------ ara, jer arasodes.
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. არ----- დ-დ-ა-- --არ -რ-ებ-. ა___ ა_ დ______ ა___ ვ______ ა-ა- ა- დ-დ-ა-ს ა-ა- ვ-ჩ-ბ-. ---------------------------- არა, აქ დიდხანს აღარ ვრჩები. 0
a--, -er-a--sodes. a___ j__ a________ a-a- j-r a-a-o-e-. ------------------ ara, jer arasodes.
ಇನ್ನೂ ಏನಾದರೋ – ಇನ್ನು ಏನು ಬೇಡ. კ--ევ-რ-მ- –-მეტ-----ფ-რი კ____ რ___ – მ___ ა______ კ-დ-ვ რ-მ- – მ-ტ- ა-ა-ე-ი ------------------------- კიდევ რამე – მეტი არაფერი 0
vin-e – -ra-in v____ – a_____ v-n-e – a-a-i- -------------- vinme – aravin
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? გნ-ბ--თ ----ვ----მ-ს-დ--ევ-? გ______ კ____ რ_____ დ______ გ-ე-ა-თ კ-დ-ვ რ-ი-ე- დ-ლ-ვ-? ---------------------------- გნებავთ კიდევ რაიმეს დალევა? 0
vinm- - ara--n v____ – a_____ v-n-e – a-a-i- -------------- vinme – aravin
ಇಲ್ಲ, ನನಗೆ ಇನ್ನು ಏನು ಬೇಡ. არ-- --არ----- ---და. ა___ ა________ მ_____ ა-ა- ა-ა-ა-ე-ი მ-ნ-ა- --------------------- არა, აღარაფერი მინდა. 0
v-n-e-– arav-n v____ – a_____ v-n-e – a-a-i- -------------- vinme – aravin
ಆಗಲೆ ಏನಾದರು - ಇನ್ನೂ ಏನಿಲ್ಲ. უკ-- --ი---–-ჯ----რ----ი უ___ რ____ – ჯ__ ა______ უ-ვ- რ-ი-ე – ჯ-რ ა-ა-ე-ი ------------------------ უკვე რაიმე – ჯერ არაფერი 0
i---obt--k-vinm-s? i______ a_ v______ i-s-o-t a- v-n-e-? ------------------ itsnobt ak vinmes?
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? მი--თ-ი- -კვე --მ-? მ_______ უ___ რ____ მ-ი-თ-ი- უ-ვ- რ-მ-? ------------------- მიირთვით უკვე რამე? 0
i-------ak-v--m--? i______ a_ v______ i-s-o-t a- v-n-e-? ------------------ itsnobt ak vinmes?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ა-ა- -ე ----არა-----მ------. ა___ მ_ ჯ__ ა______ მ_______ ა-ა- მ- ჯ-რ ა-ა-ე-ი მ-ჭ-მ-ა- ---------------------------- არა, მე ჯერ არაფერი მიჭამია. 0
i-s-o----- v--mes? i______ a_ v______ i-s-o-t a- v-n-e-? ------------------ itsnobt ak vinmes?
ಇನ್ನು ಯಾರಾದರು? ಇನ್ಯಾರು ಇಲ್ಲ. კ-დე- ვინმ-----ეტი -რა--ნ კ____ ვ____ – მ___ ა_____ კ-დ-ვ ვ-ნ-ე – მ-ტ- ა-ა-ი- ------------------------- კიდევ ვინმე – მეტი არავინ 0
ara- a--ar-v-s vi--no-. a___ a_ a_____ v_______ a-a- a- a-a-i- v-t-n-b- ----------------------- ara, ak aravis vitsnob.
ಇನ್ನೂ ಯಾರಿಗಾದರು ಕಾಫಿ ಬೇಕಾ? უნ-- -ინმ-ს-კ-დ---ყ-ვა? უ___ ვ_____ კ____ ყ____ უ-დ- ვ-ნ-ე- კ-დ-ვ ყ-ვ-? ----------------------- უნდა ვინმეს კიდევ ყავა? 0
a--- -- arav-s ---snob. a___ a_ a_____ v_______ a-a- a- a-a-i- v-t-n-b- ----------------------- ara, ak aravis vitsnob.
ಇಲ್ಲ, ಯಾರಿಗೂ ಬೇಡ. არ------ს -რ-ვ-ს. ა___ მ___ ა______ ა-ა- მ-ტ- ა-ა-ი-. ----------------- არა, მეტს არავის. 0
ar-, a- ---v-- ---s--b. a___ a_ a_____ v_______ a-a- a- a-a-i- v-t-n-b- ----------------------- ara, ak aravis vitsnob.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...