ಪದಗುಚ್ಛ ಪುಸ್ತಕ

kn ರೇಲ್ವೆ ನಿಲ್ದಾಣದಲ್ಲಿ   »   ka სადგურში

೩೩ [ಮೂವತ್ತಮೂರು]

ರೇಲ್ವೆ ನಿಲ್ದಾಣದಲ್ಲಿ

ರೇಲ್ವೆ ನಿಲ್ದಾಣದಲ್ಲಿ

33 [ოცდაცამეტი]

33 [otsdatsamet'i]

სადგურში

sadgurshi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಬರ್ಲೀನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? რო--- გად----ე-დეგი -----ე-ელი--ერლ-ნ-ს-ე-? რ____ გ____ შ______ მ_________ ბ___________ რ-დ-ს გ-დ-ს შ-მ-ე-ი მ-ტ-რ-ბ-ლ- ბ-რ-ი-ი-კ-ნ- ------------------------------------------- როდის გადის შემდეგი მატარებელი ბერლინისკენ? 0
s-d-u---i s________ s-d-u-s-i --------- sadgurshi
ಪ್ಯಾರಿಸ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? რო-ი- გა--- ---------ატა---ელ--პ-რ--ისკ-ნ? რ____ გ____ შ______ მ_________ პ__________ რ-დ-ს გ-დ-ს შ-მ-ე-ი მ-ტ-რ-ბ-ლ- პ-რ-ზ-ს-ე-? ------------------------------------------ როდის გადის შემდეგი მატარებელი პარიზისკენ? 0
s-dgu---i s________ s-d-u-s-i --------- sadgurshi
ಲಂಡನ್ ಗೆ ಮುಂದಿನ ರೈಲು ಎಷ್ಟು ಹೊತ್ತಿಗೆ ಇದೆ? რო--ს -ად-ს --მ-ე-ი -ა-ა-ე--ლ--ლ-ნ---ი--ენ? რ____ გ____ შ______ მ_________ ლ___________ რ-დ-ს გ-დ-ს შ-მ-ე-ი მ-ტ-რ-ბ-ლ- ლ-ნ-ო-ი-კ-ნ- ------------------------------------------- როდის გადის შემდეგი მატარებელი ლონდონისკენ? 0
r-d---g-d-- ----d--i -at'-r--el---e-----s----? r____ g____ s_______ m__________ b____________ r-d-s g-d-s s-e-d-g- m-t-a-e-e-i b-r-i-i-k-e-? ---------------------------------------------- rodis gadis shemdegi mat'arebeli berlinisk'en?
ವಾರ್ಸಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? რო--- ----ზე----ი-----არ---ლი--არ---ი-კ-ნ? რ____ ს_____ გ____ მ_________ ვ___________ რ-მ-ლ ს-ა-ზ- გ-დ-ს მ-ტ-რ-ბ-ლ- ვ-რ-ა-ი-კ-ნ- ------------------------------------------ რომელ საათზე გადის მატარებელი ვარშავისკენ? 0
ro-is --dis s-e-d-g- m-t'----eli ------is--en? r____ g____ s_______ m__________ p____________ r-d-s g-d-s s-e-d-g- m-t-a-e-e-i p-a-i-i-k-e-? ---------------------------------------------- rodis gadis shemdegi mat'arebeli p'arizisk'en?
ಸ್ಟಾಕ್ ಹೋಮ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? რ--ე- საათ-ე-გა--ს -ა-------- -ტოკჰ-ლმ-ს-ე-? რ____ ს_____ გ____ მ_________ ს_____________ რ-მ-ლ ს-ა-ზ- გ-დ-ს მ-ტ-რ-ბ-ლ- ს-ო-ჰ-ლ-ი-კ-ნ- -------------------------------------------- რომელ საათზე გადის მატარებელი სტოკჰოლმისკენ? 0
ro--- gad-- ---mde-i mat-a---e-i -on---i-k'en? r____ g____ s_______ m__________ l____________ r-d-s g-d-s s-e-d-g- m-t-a-e-e-i l-n-o-i-k-e-? ---------------------------------------------- rodis gadis shemdegi mat'arebeli londonisk'en?
ಬುಡಪೆಸ್ಟ್ ಗೆ ಎಷ್ಟು ಹೊತ್ತಿಗೆ ರೈಲು ಹೊರಡುತ್ತದೆ? რ-მ----ა--------ი--მა-ა----ლი ბუ-ა-ეშტისკენ? რ____ ს_____ გ____ მ_________ ბ_____________ რ-მ-ლ ს-ა-ზ- გ-დ-ს მ-ტ-რ-ბ-ლ- ბ-დ-პ-შ-ი-კ-ნ- -------------------------------------------- რომელ საათზე გადის მატარებელი ბუდაპეშტისკენ? 0
ro-el-s-at-e --dis-ma-'-r---l- v-rshavi-k'e-? r____ s_____ g____ m__________ v_____________ r-m-l s-a-z- g-d-s m-t-a-e-e-i v-r-h-v-s-'-n- --------------------------------------------- romel saatze gadis mat'arebeli varshavisk'en?
ನನಗೆ ಮ್ಯಾಡ್ರಿಡ್ ಗೆ ಒಂದು ಟಿಕೇಟು ಬೇಕು. ე-თ- ---ეთ--მ-დ-იდამ--- თუ შ-ი--ებ-. ე___ ბ_____ მ__________ თ_ შ________ ე-თ- ბ-ლ-თ- მ-დ-ი-ა-დ-, თ- შ-ი-ლ-ბ-. ------------------------------------ ერთი ბილეთი მადრიდამდე, თუ შეიძლება. 0
r-------at-e g-d---mat'a--beli-----k'-olmisk'en? r____ s_____ g____ m__________ s________________ r-m-l s-a-z- g-d-s m-t-a-e-e-i s-'-k-h-l-i-k-e-? ------------------------------------------------ romel saatze gadis mat'arebeli st'ok'holmisk'en?
ನನಗೆ ಪ್ರಾಗ್ ಗೆ ಒಂದು ಟಿಕೇಟು ಬೇಕು. ე----ბილეთ- პ-აღამდე- თ--შე-ძ-ე-ა. ე___ ბ_____ პ________ თ_ შ________ ე-თ- ბ-ლ-თ- პ-ა-ა-დ-, თ- შ-ი-ლ-ბ-. ---------------------------------- ერთი ბილეთი პრაღამდე, თუ შეიძლება. 0
ro--l-sa-tze gadi- mat--r-be---bu--p-e-h-'isk'en? r____ s_____ g____ m__________ b_________________ r-m-l s-a-z- g-d-s m-t-a-e-e-i b-d-p-e-h-'-s-'-n- ------------------------------------------------- romel saatze gadis mat'arebeli budap'esht'isk'en?
ನನಗೆ ಬೆರ್ನ್ ಗೆ ಒಂದು ಟಿಕೇಟು ಬೇಕು. ე--ი---ლ--ი-ბ----მდ----უ ---ზლ---. ე___ ბ_____ ბ________ თ_ შ________ ე-თ- ბ-ლ-თ- ბ-რ-ა-დ-, თ- შ-ი-ლ-ბ-. ---------------------------------- ერთი ბილეთი ბერნამდე, თუ შეიზლება. 0
e-ti-b-l-t- -a--ida---, t- -hei-z-eb-. e___ b_____ m__________ t_ s__________ e-t- b-l-t- m-d-i-a-d-, t- s-e-d-l-b-. -------------------------------------- erti bileti madridamde, tu sheidzleba.
ರೈಲು ವಿಯೆನ್ನಾವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? როდ---ჩადის მ-ტარ--ელი-ვ--აშ-? რ____ ჩ____ მ_________ ვ______ რ-დ-ს ჩ-დ-ს მ-ტ-რ-ბ-ლ- ვ-ნ-შ-? ------------------------------ როდის ჩადის მატარებელი ვენაში? 0
e--i-bilet--m---i---de,--u-s-eidzl-ba. e___ b_____ m__________ t_ s__________ e-t- b-l-t- m-d-i-a-d-, t- s-e-d-l-b-. -------------------------------------- erti bileti madridamde, tu sheidzleba.
ರೈಲು ಮಾಸ್ಕೋವನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? როდის-ჩად-ს-მ----ე-ელ- -ო-კო-ში? რ____ ჩ____ მ_________ მ________ რ-დ-ს ჩ-დ-ს მ-ტ-რ-ბ-ლ- მ-ს-ო-შ-? -------------------------------- როდის ჩადის მატარებელი მოსკოვში? 0
e--i--il--- ---ridam-e,-t--she---l-ba. e___ b_____ m__________ t_ s__________ e-t- b-l-t- m-d-i-a-d-, t- s-e-d-l-b-. -------------------------------------- erti bileti madridamde, tu sheidzleba.
ರೈಲು ಆಮ್ ಸ್ಟರ್ ಡ್ಯಾಮ್ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? რ-დ---ჩა--ს--ატა-ებ-ლი---სტ-რ-ამ--? რ____ ჩ____ მ_________ ა___________ რ-დ-ს ჩ-დ-ს მ-ტ-რ-ბ-ლ- ა-ს-ე-დ-მ-ი- ----------------------------------- როდის ჩადის მატარებელი ამსტერდამში? 0
er-- bi---- ---ag---de,----s-e--z---a. e___ b_____ p__________ t_ s__________ e-t- b-l-t- p-r-g-a-d-, t- s-e-d-l-b-. -------------------------------------- erti bileti p'raghamde, tu sheidzleba.
ನಾನು ರೈಲುಗಳನ್ನು ಬದಲಾಯಿಸಬೇಕೆ? უნ-- გ-----დე? უ___ გ________ უ-დ- გ-დ-ვ-დ-? -------------- უნდა გადავჯდე? 0
er-i-b-le-i-b-rna--e---u-----z-eba. e___ b_____ b________ t_ s_________ e-t- b-l-t- b-r-a-d-, t- s-e-z-e-a- ----------------------------------- erti bileti bernamde, tu sheizleba.
ಯಾವ ಪ್ಲಾಟ್ ಫಾರ್ಮ್ ನಿಂದ ರೈಲು ಹೊರಡುತ್ತದೆ? რ-მ-ლი ბ-ქ--იდ-ნ -ადის--ატ-რებ-ლ-? რ_____ ბ________ გ____ მ__________ რ-მ-ლ- ბ-ქ-ნ-დ-ნ გ-დ-ს მ-ტ-რ-ბ-ლ-? ---------------------------------- რომელი ბაქანიდან გადის მატარებელი? 0
erti----e-i-b---am-e,-tu she-z--ba. e___ b_____ b________ t_ s_________ e-t- b-l-t- b-r-a-d-, t- s-e-z-e-a- ----------------------------------- erti bileti bernamde, tu sheizleba.
ಈ ರೈಲಿನಲ್ಲಿ ಸ್ಲೀಪರ್ ಇದೆಯೆ? არ-ს--ა-არებ--შ- ს-ძ--ებელ--ვაგ---? ა___ მ__________ ს_________ ვ______ ა-ი- მ-ტ-რ-ბ-ლ-ი ს-ძ-ნ-ბ-ლ- ვ-გ-ნ-? ----------------------------------- არის მატარებელში საძინებელი ვაგონი? 0
er-i b-l-ti -e-----e,-tu -h-i----a. e___ b_____ b________ t_ s_________ e-t- b-l-t- b-r-a-d-, t- s-e-z-e-a- ----------------------------------- erti bileti bernamde, tu sheizleba.
ನನಗೆ ಬ್ರಸ್ಸೆಲ್ ಗೆ ಹೋಗಲು ಮಾತ್ರ ಟಿಕೇಟು ಬೇಕು. მ---ო--ბ--უსელამ-ე--ინდა--გ-ავ----. მ_____ ბ__________ მ____ მ_________ მ-ო-ო- ბ-ი-ს-ლ-მ-ე მ-ნ-ა მ-ზ-ვ-ო-ა- ----------------------------------- მხოლოდ ბრიუსელამდე მინდა მგზავრობა. 0
rod-s -h-----mat----be---ve-a---? r____ c_____ m__________ v_______ r-d-s c-a-i- m-t-a-e-e-i v-n-s-i- --------------------------------- rodis chadis mat'arebeli venashi?
ನನಗೆ ಕೋಪನ್ ಹೇಗನ್ ಗೆ ಹೋಗಿ ಬರಲು ಟಿಕೇಟು ಬೇಕು. კ--ე-ჰა-ე-იდან---ს---უნ----- ბი--თი--ი---. კ_____________ დ____________ ბ_____ მ_____ კ-პ-ნ-ა-ე-ი-ა- დ-ს-ბ-უ-ე-ე-ი ბ-ლ-თ- მ-ნ-ა- ------------------------------------------ კოპენჰაგენიდან დასაბრუნებელი ბილეთი მინდა. 0
ro--s-c-a----mat'ar-be-i---sk'-vsh-? r____ c_____ m__________ m__________ r-d-s c-a-i- m-t-a-e-e-i m-s-'-v-h-? ------------------------------------ rodis chadis mat'arebeli mosk'ovshi?
ಸ್ಲೀಪರ್ ನಲ್ಲಿ ಒಂದು ಮಲಗುವ ಜಾಗಕ್ಕೆ ಎಷ್ಟು ಹಣ ನೀಡಬೇಕಾಗುತ್ತದೆ? რა -ირს--რთი -დგი---საძ-ნ-ბ-ლ-ვ-გ-ნშ-? რ_ ღ___ ე___ ა_____ ს________ ვ_______ რ- ღ-რ- ე-თ- ა-გ-ლ- ს-ძ-ნ-ბ-ლ ვ-გ-ნ-ი- -------------------------------------- რა ღირს ერთი ადგილი საძინებელ ვაგონში? 0
r--is--h---s----'-r--e-- -mst-er-a---i? r____ c_____ m__________ a_____________ r-d-s c-a-i- m-t-a-e-e-i a-s-'-r-a-s-i- --------------------------------------- rodis chadis mat'arebeli amst'erdamshi?

ಭಾಷೆಯ ಪರಿವರ್ತನೆ.

ನಾವು ವಾಸಿಸುತ್ತಿರುವ ಜಗತ್ತು ದಿನಂಪ್ರತಿ ಬದಲಾಗುತ್ತಿದೆ. ಆ ಕಾರಣದಿಂದ ನಮ್ಮ ಭಾಷೆ ಜಡವಾಗಿ ಇರಲು ಸಾಧ್ಯವಿಲ್ಲ. ಅದು ನಮ್ಮ ಜೊತೆಯೆ ಬೆಳೆಯುತ್ತದೆ, ಅಂದರೆ ಅದು ಸಹ ಕ್ರಿಯಾಶೀಲವಾಗಿದೆ. ಈ ಬದಲಾವಣೆ ಭಾಷೆಯ ಎಲ್ಲಾ ಅಂಗಗಳನ್ನು ಮುಟ್ಟುತ್ತದೆ. ಅಂದರೆ ಅದು ಎಲ್ಲಾ ಅಂಶಗಳಿಗೂ ಅನ್ವಯವಾಗುತ್ತದೆ. ಧ್ವನಿಗಳ ಬದಲಾವಣೆ ಒಂದು ಭಾಷೆಯ ನಾದಪದ್ಧತಿಗೆ ಅನ್ವಯಿಸಿರುತ್ತದೆ. ಶಬ್ದಾರ್ಥಗಳ ಬದಲಾವಣೆಯೊಂದಿಗೆ ಪದಗಳ ಅರ್ಥ ಬೇರೆ ಆಗುತ್ತದೆ. ಪದಕೋಶದ ಬದಲಾವಣೆ ಪದ ಸಂಪತ್ತಿನ ಮಾರ್ಪಾಟನ್ನು ಉಂಟುಮಾಡುತ್ತದೆ. ವ್ಯಾಕರಣದ ಬದಲಾವಣೆ ವ್ಯಾಕರಣದ ವ್ಯವಸ್ಥೆಯನ್ನು ಮಾರ್ಪಾಟು ಮಾಡುತ್ತದೆ. ಭಾಷೆಯ ಪರಿವರ್ತನೆಗೆ ಹಲವಾರು ಕಾರಣಗಳಿರುತ್ತವೆ. ಹಲವು ಬಾರಿ ಮಿತವ್ಯಯದ ಚಿಂತನೆ ಇರುತ್ತದೆ. ಮಾತುಗಾರರು ಅಥವಾ ಬರಹಗಾರರು ಸಮಯ ಮತ್ತು ಶ್ರಮ ಕಡಿಮೆ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಅವರು ತಮ್ಮ ಭಾಷೆಯನ್ನು ಸರಳಗೊಳಿಸುತ್ತಾರೆ. ಹೊಸಕಲ್ಪನೆಗಳು ಸಹ ಭಾಷೆಯ ಪರಿವರ್ತನೆಗೆ ಒತ್ತಾಸೆ ಕೊಡುತ್ತದೆ. ಒಂದು ಸಂದರ್ಭ ಉದಾಹರಿಸುವುದಾದರೆ, ಹೊಸ ವಸ್ತುಗಳ ಆವಿಷ್ಕರಣ . ಈ ವಸ್ತುಗಳಿಗೆ ಒಂದು ಹೆಸರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ಹೊಸ ಪದಗಳು ಜನ್ಮ ತಾಳುತ್ತವೆ. ಬಹುತೇಕವಾಗಿ ಭಾಷೆಯ ಪರಿವರ್ತನೆ ಯೋಜನಾಪೂರ್ವಕವಾಗಿ ನಡೆಯುವುದಿಲ್ಲ. ಅದು ಒಂದು ಸಹಜವಾದ ಬೆಳವಣಿಗೆ ಮತ್ತು ತನ್ನಷ್ಟಕೆ ತಾನೆ ಜರುಗುತ್ತದೆ. ಮಾತುಗಾರರು ತಮ್ಮ ಭಾಷೆಯನ್ನು ಉದ್ದೇಶ ಪೂರ್ವಕವಾಗಿ ಮಾರ್ಪಾಟು ಮಾಡಬಹುದು. ಅವರು ಒಂದು ನಿರ್ದಿಷ್ಟ ಪರಿಣಾಮವನ್ನು ಸಾಧಿಸಲು ಇಚ್ಚಿಸುವಾಗ ಅದನ್ನು ಮಾಡುತ್ತಾರೆ. ಪರಭಾಷೆಗಳ ಪ್ರಭಾವ ಸಹ ಭಾಷಾಪರಿವರ್ತನೆಗೆ ಒತ್ತುಕೊಡುತ್ತದೆ. ಜಾಗತೀಕರಣದ ಈ ದಿನಗಳಲ್ಲಿ ಇದು ಸ್ಫುಟವಾಗಿ ಗೋಚರಿಸುತ್ತದೆ. ಬೇರ ಎಲ್ಲಾ ಭಾಷೆಗಳಿಗಿಂತ ಆಂಗ್ಲಭಾಷೆ ಇತರ ಭಾಷೆಗಳ ಮೇಲೆ ಪ್ರಭಾವ ಬೀರುತ್ತದೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲಿ ನಾವು ಈವಾಗ ಆಂಗ್ಲ ಪದಗಳನ್ನು ಕಾಣುತ್ತೇವೆ. ಇವುಗಳನ್ನು ನಾವು ಆಂಗ್ಲಿಸಿಸಮ್ ಎಂದು ಕರೆಯುತ್ತೇವೆ. ಭಾಷೆಯ ಪರಿವರ್ತನೆಯನ್ನು ಗತಕಾಲದಿಂದ ಟೀಕಿಸಲಾಗುತ್ತಿದೆ ಅಥವಾ ಅದರ ಬಗ್ಗೆ ಅಂಜಿಕೆ ಇದೆ. ಹಾಗೆ ನೋಡಿದರೆ ಭಾಷೆಯ ಪರಿವರ್ತನೆ ಒಂದು ಸ್ವಾಗತಾರ್ಹ ಬೆಳವಣಿಗೆ. ಅದು ಒಂದು ವಿಷಯವನ್ನು ತೋರಿಸುತ್ತದೆ: ನಮ್ಮ ಭಾಷೆ ನಮ್ಮಂತೆಯೆ ಜೀವಂತವಾಗಿದೆ!