ಪದಗುಚ್ಛ ಪುಸ್ತಕ

kn ಭೂತಕಾಲ – ೩   »   ka წარსული 3

೮೩ [ಎಂಬತ್ತಮೂರು]

ಭೂತಕಾಲ – ೩

ಭೂತಕಾಲ – ೩

83 [ოთხმოცდასამი]

83 [otkhmotsdasami]

წარსული 3

ts'arsuli 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಟೆಲಿಫೋನ್ ಮಾಡುವುದು. ტ----ონ-ე-დ-რ-კვა ტ________ დ______ ტ-ლ-ფ-ნ-ე დ-რ-კ-ა ----------------- ტელეფონზე დარეკვა 0
t---ep-nze -a---'-a t_________ d_______ t-e-e-o-z- d-r-k-v- ------------------- t'eleponze darek'va
ನಾನು ಫೋನ್ ಮಾಡಿದೆ. დ---ე-ე. დ_______ დ-ვ-ე-ე- -------- დავრეკე. 0
da----'-. d________ d-v-e-'-. --------- davrek'e.
ನಾನು ಪೂರ್ತಿಸಮಯ ಫೋನ್ ನಲ್ಲಿ ಮಾತನಾಡುತ್ತಿದ್ದೆ. ს-- ტელე-ონზ--ვლაპ----ო-დ-. ს__ ტ________ ვ____________ ს-ლ ტ-ლ-ფ-ნ-ე ვ-ა-ა-ა-ო-დ-. --------------------------- სულ ტელეფონზე ვლაპარაკობდი. 0
sul--'--e--nz- -la---r-k-o---. s__ t_________ v______________ s-l t-e-e-o-z- v-a-'-r-k-o-d-. ------------------------------ sul t'eleponze vlap'arak'obdi.
ಪ್ರಶ್ನಿಸುವುದು. შეკით--ა შ_______ შ-კ-თ-ვ- -------- შეკითხვა 0
sh-k'i---va s__________ s-e-'-t-h-a ----------- shek'itkhva
ನಾನು ಪ್ರಶ್ನೆ ಕೇಳಿದೆ. ვ-კი--ე. ვ_______ ვ-კ-თ-ე- -------- ვიკითხე. 0
vik--t-h-. v_________ v-k-i-k-e- ---------- vik'itkhe.
ನಾನು ಯಾವಾಗಲು ಪ್ರಶ್ನೆ ಕೇಳುತ್ತಿದ್ದೆ. სულ---ით-ულ---ი. ს__ ვ___________ ს-ლ ვ-ი-ხ-ლ-ბ-ი- ---------------- სულ ვკითხულობდი. 0
s-- vk--t-hul-bd-. s__ v_____________ s-l v-'-t-h-l-b-i- ------------------ sul vk'itkhulobdi.
ಹೇಳುವುದು თხ--ბა თ_____ თ-რ-ბ- ------ თხრობა 0
tk-ro-a t______ t-h-o-a ------- tkhroba
ನಾನು ಹೇಳಿದೆ. მ-ვყ-ვ-. მ_______ მ-ვ-ე-ი- -------- მოვყევი. 0
t-h-oba t______ t-h-o-a ------- tkhroba
ನಾನು ಸಂಪೂರ್ಣ ಕಥೆ ಹೇಳಿದೆ. ს-- ვყ-ე--დი. ს__ ვ________ ს-ლ ვ-ვ-ბ-დ-. ------------- სულ ვყვებოდი. 0
tkh-o-a t______ t-h-o-a ------- tkhroba
ಕಲಿಯುವುದು სწ-ვლა ს_____ ს-ა-ლ- ------ სწავლა 0
mo-----. m_______ m-v-e-i- -------- movqevi.
ನಾನು ಕಲಿತೆ. ვ-ს-ა-ლე. ვ________ ვ-ს-ა-ლ-. --------- ვისწავლე. 0
m---evi. m_______ m-v-e-i- -------- movqevi.
ನಾನು ಇಡೀ ಸಾಯಂಕಾಲ ಕಲಿತೆ. მ-ე---საღ----ვს--ვ-ობდი. მ____ ს_____ ვ__________ მ-ე-ი ს-ღ-მ- ვ-წ-ვ-ო-დ-. ------------------------ მთელი საღამო ვსწავლობდი. 0
mov-e--. m_______ m-v-e-i- -------- movqevi.
ಕೆಲಸ ಮಾಡುವುದು. მ--აობა მ______ მ-შ-ო-ა ------- მუშაობა 0
su- -q-eb-di. s__ v________ s-l v-v-b-d-. ------------- sul vqvebodi.
ನಾನು ಕೆಲಸ ಮಾಡಿದೆ. ვ-მ-შა-ე. ვ________ ვ-მ-შ-ვ-. --------- ვიმუშავე. 0
su--v--e-o-i. s__ v________ s-l v-v-b-d-. ------------- sul vqvebodi.
ನಾನು ಇಡೀ ದಿವಸ ಕೆಲಸ ಮಾಡಿದೆ. მ--ლი---ე ვ--უ-ა--. მ____ დ__ ვ________ მ-ე-ი დ-ე ვ-მ-შ-ვ-. ------------------- მთელი დღე ვიმუშავე. 0
sul-------di. s__ v________ s-l v-v-b-d-. ------------- sul vqvebodi.
ತಿನ್ನುವುದು. ჭამა ჭ___ ჭ-მ- ---- ჭამა 0
st-'---a s_______ s-s-a-l- -------- sts'avla
ನಾನು ತಿಂದೆ. ვჭამ-. ვ_____ ვ-ა-ე- ------ ვჭამე. 0
v-st-'av--. v__________ v-s-s-a-l-. ----------- vists'avle.
ನಾನು ಊಟವನ್ನು ಪೂರ್ತಿಯಾಗಿ ತಿಂದೆ. სა-მელი--ულ----ჭამ-. ს______ ს__ შ_______ ს-ჭ-ე-ი ს-ლ შ-ვ-ა-ე- -------------------- საჭმელი სულ შევჭამე. 0
mt-l--s-ghamo-vs-s'avlobd-. m____ s______ v____________ m-e-i s-g-a-o v-t-'-v-o-d-. --------------------------- mteli saghamo vsts'avlobdi.

ಭಾಷಾವಿಜ್ಞಾನದ ಚರಿತ್ರೆ.

ಭಾಷೆಗಳು ಸದಾಕಾಲವು ಮನುಷ್ಯರನ್ನು ಆಕರ್ಷಿಸಿವೆ. ಆದ್ದರಿಂದ ಭಾಷಾವಿಜ್ಞಾನ ಒಂದು ದೀರ್ಘ ಚರಿತ್ರೆಯನ್ನು ಹೊಂದಿದೆ. ಭಾಷಾವಿಜ್ಞಾನ ಭಾಷೆಯ ಕ್ರಮಬದ್ಧವಾದ ಅಧ್ಯಯನ. ಸಾವಿರಾರು ವರ್ಷಗಳ ಹಿಂದೆಯೆ ಮನುಷ್ಯ ಭಾಷೆಯ ಬಗ್ಗೆ ಚಿಂತನೆ ಮಾಡಿದ್ದ. ಅದನ್ನು ಮಾಡುವಾಗ ವಿವಿಧ ಸಂಸ್ಕೃತಿಗಳು ಬೇರೆಬೇರೆ ಪದ್ಧತಿಗಳನ್ನು ಬೆಳೆಸಿದವು. ಹೀಗಾಗಿ ಭಾಷೆಯ ವರ್ಣನೆಯ ವಿವಿಧ ರೂಪಗಳನ್ನು ಕಾಣಬಹುದು. ಇಂದಿನ ಭಾಷಾವಿಜ್ಞಾನ ಪುರಾತನ ಸೂತ್ರಗಳ ಆಧಾರದ ಮೇಲೆ ನಿಂತಿದೆ. ವಿಶೇಷವಾಗಿ ಗ್ರೀಸ್ ನಲ್ಲಿ ಹಲವಾರು ಸಂಪ್ರದಾಯಗಳನ್ನು ಸ್ಥಾಪಿಸಲಾಯಿತು. ಆದರೆ ಭಾಷೆಯ ಮೇಲಿನ ಅತಿ ಪುರಾತನ ಮತ್ತು ಖ್ಯಾತ ಗ್ರಂಥ ಭಾರತದಿಂದ ಬಂದಿದೆ. ಅದನ್ನು ಸುಮಾರು ೩೦೦೦ ವರ್ಷಗಳ ಹಿಂದೆ ಶಕತಾಯನ ಎಂಬ ವ್ಯಾಕರಣಜ್ಞ ಬರೆದಿದ್ದಾನೆ. ಪ್ರಾಚೀನ ಕಾಲದಲ್ಲಿ ಪ್ಲೇಟೊನಂತಹ ದಾರ್ಶನಿಕರು ಭಾಷೆಯೊಡನೆ ಕಾರ್ಯಮಗ್ನರಾಗಿದ್ದರು. ರೋಮನ್ ಬರಹಗಾರರು ಈ ಸಿದ್ಧಾಂತಗಳನ್ನು ನಂತರ ಮುಂದುವರಿಸಿಕೊಂಡು ಹೋದರು. ಅರಬ್ಬಿ ಜನರು ಕೂಡ ೮ನೆ ಶತಮಾನದಲ್ಲಿ ತಮ್ಮ ಸ್ವಂತ ಪದ್ಧತಿಯನ್ನು ಬೆಳೆಸಿಕೊಂಡರು. ಅವರ ಗ್ರಂಥಗಳು ಅರಬ್ಬಿ ಭಾಷೆಯ ಸೂಕ್ತವಾದ ವಿವರಣೆಯನ್ನು ನೀಡುತ್ತವೆ. ಆಧುನಿಕ ಕಾಲದಲ್ಲಿ ಜನರು ಭಾಷೆಯ ಜನನದ ಬಗ್ಗೆ ಸಂಶೋಧಿಸಲು ಬಯಸಿದರು. ಕಲಿತವರು ಭಾಷೆಯ ಚರಿತ್ರೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ೧೮ನೆ ಶತಮಾನದಲ್ಲಿ ಒಂದರೊಡನೆ ಒಂದು ಭಾಷೆಯನ್ನು ಹೋಲಿಸಲು ಪ್ರಾರಂಭಿಸಿದರು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ನಂತರದಲ್ಲಿ ಭಾಷೆಯನ್ನು ಒಂದು ಪದ್ಧತಿ ಎಂದು ಪರಿಗಣಿಸಿದರು. ಭಾಷೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಪ್ರಶ್ನೆ ಕೇಂದ್ರಬಿಂದುವಾಗಿತ್ತು. ಇಂದು ಭಾಷಾವಿಜ್ಞಾನದಲ್ಲಿ ಹಲವಾರು ವೈಚಾರಿಕ ದಿಕ್ಕುಗಳಿವೆ. ೧೯೫೦ರಿಂದ ಹಲವಾರು ಹೊಸ ಶಿಕ್ಷಣ ವಿಷಯಗಳು ಬೆಳೆದಿವೆ. ಇವುಗಳು ಸ್ವಲ್ಪ ಮಟ್ಟಿಗೆ ಬೇರೆ ವಿಜ್ಞಾನಗಳಿಂದ ಪ್ರಭಾವಿತಗೊಂಡಿವೆ. ಮನೋಭಾಷಾಶಾಸ್ತ್ರ ಮತ್ತು ಅಂತರ ಸಾಂಸ್ಕೃತಿಕ ಸಂಪರ್ಕ ಇವಕ್ಕೆ ಉದಾಹರಣೆಗಳು. ಭಾಷಾವಿಜ್ಞಾನದ ಹೊಸ ದಿಶೆಗಳು ಹೆಚ್ಚಿನ ವೈಶಿಷ್ಟತೆಯನ್ನು ಹೊಂದಿವೆ. ಸ್ತ್ರೀ ಭಾಷವಿಜ್ಞಾನವನ್ನು ನಾವು ಇಲ್ಲಿ ಉದಾಹರಿಸಬಹುದು. ಭಾಷಾವಿಜ್ಞಾನದ ಚರಿತ್ರೆ ಮುಂದುವರಿಯುತ್ತ ಇರುತ್ತದೆ.... ಭಾಷೆಗಳು ಇರುವವರೆಗೆ ಜನ ಅದರ ಬಗ್ಗೆ ಚಿಂತನೆಯನ್ನು ಮಾಡುತ್ತಿರುತ್ತಾರೆ.