ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ka შეკითხვა – წარსული 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [ოთხმოცდახუთი]

85 [otkhmotsdakhuti]

შეკითხვა – წარსული 1

shek'itkhva – ts'arsuli 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? რამ--ნ--დ---ეთ? რ______ დ______ რ-მ-ე-ი დ-ლ-ე-? --------------- რამდენი დალიეთ? 0
ram-e-- ----e-? r______ d______ r-m-e-i d-l-e-? --------------- ramdeni daliet?
ನೀವು ಎಷ್ಟು ಕೆಲಸ ಮಾಡಿದಿರಿ? რამდე-ი ი--შა---? რ______ ი________ რ-მ-ე-ი ი-უ-ა-ე-? ----------------- რამდენი იმუშავეთ? 0
r-m--n--dali-t? r______ d______ r-m-e-i d-l-e-? --------------- ramdeni daliet?
ನೀವು ಎಷ್ಟು ಬರೆದಿರಿ? რა-დ-ნი-დაწ-რე-? რ______ დ_______ რ-მ-ე-ი დ-წ-რ-თ- ---------------- რამდენი დაწერეთ? 0
r-md--i---liet? r______ d______ r-m-e-i d-l-e-? --------------- ramdeni daliet?
ನೀವು ಹೇಗೆ ನಿದ್ರೆ ಮಾಡಿದಿರಿ? როგ-რ-გ--ი-ა-? რ____ გ_______ რ-გ-რ გ-ძ-ნ-თ- -------------- როგორ გეძინათ? 0
r-md--i-i-u-hav-t? r______ i_________ r-m-e-i i-u-h-v-t- ------------------ ramdeni imushavet?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? რო-ორ----ბ-რე- გა--ც--? რ____ ჩ_______ გ_______ რ-გ-რ ჩ-ა-ა-ე- გ-მ-ც-ა- ----------------------- როგორ ჩააბარეთ გამოცდა? 0
r----------s----t? r______ i_________ r-m-e-i i-u-h-v-t- ------------------ ramdeni imushavet?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? რო-ო------ეთ --ა? რ____ ი_____ გ___ რ-გ-რ ი-ო-ე- გ-ა- ----------------- როგორ იპოვეთ გზა? 0
r------ im----v-t? r______ i_________ r-m-e-i i-u-h-v-t- ------------------ ramdeni imushavet?
ನೀವು ಯಾರೊಡನೆ ಮಾತನಾಡಿದಿರಿ? ვის----პარ----? ვ__ ე__________ ვ-ს ე-ა-ა-ა-ე-? --------------- ვის ელაპარაკეთ? 0
ram-----da-s-e---? r______ d_________ r-m-e-i d-t-'-r-t- ------------------ ramdeni dats'eret?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ვი- მ-ე------კე-? ვ__ მ____________ ვ-ს მ-ე-ა-ა-ა-ე-? ----------------- ვის მოელაპარაკეთ? 0
r-g-r --dz--a-? r____ g________ r-g-r g-d-i-a-? --------------- rogor gedzinat?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ვის--ნ--რ--დ-ი-ე--ე- დ-ბა--ბ-ს-დ-ე? ვ_____ ე____ ი______ დ________ დ___ ვ-ს-ა- ე-თ-დ ი-ე-მ-თ დ-ბ-დ-ბ-ს დ-ე- ----------------------------------- ვისთან ერთად იზეიმეთ დაბადების დღე? 0
r--or --d--n--? r____ g________ r-g-r g-d-i-a-? --------------- rogor gedzinat?
ನೀವು ಎಲ್ಲಿ ಇದ್ದಿರಿ? ს-დ-----ი-? ს__ ი______ ს-დ ი-ა-ი-? ----------- სად იყავით? 0
ro-or --d--n-t? r____ g________ r-g-r g-d-i-a-? --------------- rogor gedzinat?
ನೀವು ಎಲ್ಲಿ ವಾಸಿಸಿದಿರಿ? ს-დ -ხო--ობ---? ს__ ც__________ ს-დ ც-ო-რ-ბ-ი-? --------------- სად ცხოვრობდით? 0
ro--r----aba-e- ---o---a? r____ c________ g________ r-g-r c-a-b-r-t g-m-t-d-? ------------------------- rogor chaabaret gamotsda?
ನೀವು ಎಲ್ಲಿ ಕೆಲಸ ಮಾಡಿದಿರಿ? სად -უშ--ბ---? ს__ მ_________ ს-დ მ-შ-ო-დ-თ- -------------- სად მუშაობდით? 0
r---r c--aba-et-ga-ot-da? r____ c________ g________ r-g-r c-a-b-r-t g-m-t-d-? ------------------------- rogor chaabaret gamotsda?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? რა------თ? რ_ უ______ რ- უ-ჩ-ე-? ---------- რა ურჩიეთ? 0
ro-or cha-b-r-t---m-t-d-? r____ c________ g________ r-g-r c-a-b-r-t g-m-t-d-? ------------------------- rogor chaabaret gamotsda?
ನೀವು ಏನನ್ನು ತಿಂದಿರಿ? რ----ირთ---? რ_ მ________ რ- მ-ი-თ-ი-? ------------ რა მიირთვით? 0
ro-o- --'-vet gz-? r____ i______ g___ r-g-r i-'-v-t g-a- ------------------ rogor ip'ovet gza?
ನೀವು ಏನನ್ನು ತಿಳಿದುಕೊಂಡಿರಿ? რ- ----ყ-ეთ? რ_ შ________ რ- შ-ი-ყ-ე-? ------------ რა შეიტყვეთ? 0
v-s-ela-'a-ak'et? v__ e____________ v-s e-a-'-r-k-e-? ----------------- vis elap'arak'et?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? რ-მ----დ-სწრ-ფ-დ მიდიოდ-თ? რ_______ ს______ მ________ რ-მ-ე-ა- ს-რ-ფ-დ მ-დ-ო-ი-? -------------------------- რამდენად სწრაფად მიდიოდით? 0
v----oelap'--ak-et? v__ m______________ v-s m-e-a-'-r-k-e-? ------------------- vis moelap'arak'et?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? რ-მდ-ნ---ა-ი---რინეთ? რ______ ხ___ ი_______ რ-მ-ე-ი ხ-ნ- ი-რ-ნ-თ- --------------------- რამდენი ხანი იფრინეთ? 0
vi-t-n--rt----ze---t d-b-d-bis ---e? v_____ e____ i______ d________ d____ v-s-a- e-t-d i-e-m-t d-b-d-b-s d-h-? ------------------------------------ vistan ertad izeimet dabadebis dghe?
ನೀವು ಎಷ್ಟು ಎತ್ತರ ನೆಗೆದಿರಿ? რ---იმ---ე-ე -ხ-ი-? რ_ ს________ ა_____ რ- ს-მ-ღ-ე-ე ა-ტ-თ- ------------------- რა სიმაღლეზე ახტით? 0
v-st---er-a--i-----t-dab-------d---? v_____ e____ i______ d________ d____ v-s-a- e-t-d i-e-m-t d-b-d-b-s d-h-? ------------------------------------ vistan ertad izeimet dabadebis dghe?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.