ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ar ‫أسئلة –صيغة الماضي 1‬

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

‫85[خمسة وثمانون]‬

85[khamasat wathamanun]

‫أسئلة –صيغة الماضي 1‬

al-asilah – al-māḍī 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? كم-----؟ ك_ ش____ ك- ش-ب-؟ -------- كم شربت؟ 0
k----h--i-t-? k__ s________ k-m s-a-i-t-? ------------- kam sharibta?
ನೀವು ಎಷ್ಟು ಕೆಲಸ ಮಾಡಿದಿರಿ? كم---لت؟ ك_ ع____ ك- ع-ل-؟ -------- كم عملت؟ 0
ka- ‘am--t-? k__ ‘_______ k-m ‘-m-l-a- ------------ kam ‘amilta?
ನೀವು ಎಷ್ಟು ಬರೆದಿರಿ? ك- --بت؟ ك_ ك____ ك- ك-ب-؟ -------- كم كتبت؟ 0
kam ----bta? k__ k_______ k-m k-t-b-a- ------------ kam katabta?
ನೀವು ಹೇಗೆ ನಿದ್ರೆ ಮಾಡಿದಿರಿ? كيف ن--؟ ك__ ن___ ك-ف ن-ت- -------- كيف نمت؟ 0
kay-- --m--? k____ n_____ k-y-a n-m-a- ------------ kayfa nimta?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ك-ف--ج-- ف--ا-امت-ان؟ ك__ ن___ ف_ ا________ ك-ف ن-ح- ف- ا-ا-ت-ا-؟ --------------------- كيف نجحت في الامتحان؟ 0
k--f- n-j-ḥ-a ---a------ḥ-n? k____ n______ f_ a__________ k-y-a n-j-ḥ-a f- a---m-i-ā-? ---------------------------- kayfa najaḥta fī al-imtiḥān?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? كيف--جدت طري--؟ ك__ و___ ط_____ ك-ف و-د- ط-ي-ك- --------------- كيف وجدت طريقك؟ 0
kayfa w-----a ṭ-rīqak? k____ w______ ṭ_______ k-y-a w-j-d-a ṭ-r-q-k- ---------------------- kayfa wajadta ṭarīqak?
ನೀವು ಯಾರೊಡನೆ ಮಾತನಾಡಿದಿರಿ? من---ذ----د-ت م-ه؟ م_ ا___ ت____ م___ م- ا-ذ- ت-د-ت م-ه- ------------------ من الذي تحدثت معه؟ 0
ma- --la--ī -----datha ma‘a-u? m__ a______ t_________ m______ m-n a-l-d-ī t-ḥ-d-a-h- m-‘-h-? ------------------------------ man alladhī taḥaddatha ma‘ahu?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ‫مع-م- ----ي-؟ ‫__ م_ ا______ ‫-ع م- ا-ت-ي-؟ -------------- ‫مع من التقيت؟ 0
m-‘- --- -lta-----? m___ m__ i_________ m-‘- m-n i-t-q-y-a- ------------------- ma‘a man iltaqayta?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? م- من-اح-ف-ت--ع-د م-لا-ك؟ م_ م_ ا_____ ب___ م______ م- م- ا-ت-ل- ب-ي- م-ل-د-؟ ------------------------- مع من احتفلت بعيد ميلادك؟ 0
m--a --n--ḥt--alt- -i‘ī--mī-ād--? m___ m__ i________ b____ m_______ m-‘- m-n i-t-f-l-a b-‘-d m-l-d-k- --------------------------------- ma‘a man iḥtafalta bi‘īd mīlādik?
ನೀವು ಎಲ್ಲಿ ಇದ್ದಿರಿ? أ-ن----؟ أ__ ك___ أ-ن ك-ت- -------- أين كنت؟ 0
ayna-k----? a___ k_____ a-n- k-n-a- ----------- ayna kunta?
ನೀವು ಎಲ್ಲಿ ವಾಸಿಸಿದಿರಿ? أ-- كن- تعيش؟ أ__ ك__ ت____ أ-ن ك-ت ت-ي-؟ ------------- أين كنت تعيش؟ 0
ayn------- ta‘īsh? a___ k____ t______ a-n- k-n-a t-‘-s-? ------------------ ayna kunta ta‘īsh?
ನೀವು ಎಲ್ಲಿ ಕೆಲಸ ಮಾಡಿದಿರಿ? أي- --ت-ت-م-؟ أ__ ك__ ت____ أ-ن ك-ت ت-م-؟ ------------- أين كنت تعمل؟ 0
a-na --n-a t-‘--l? a___ k____ t______ a-n- k-n-a t-‘-a-? ------------------ ayna kunta ta‘mal?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? م-ذا أو--ت؟ م___ أ_____ م-ذ- أ-ص-ت- ----------- ماذا أوصيت؟ 0
mādhā-awṣ----? m____ a_______ m-d-ā a-ṣ-y-a- -------------- mādhā awṣayta?
ನೀವು ಏನನ್ನು ತಿಂದಿರಿ? م--ا--كلت؟ م___ أ____ م-ذ- أ-ل-؟ ---------- ماذا أكلت؟ 0
mā--- a--l-a? m____ a______ m-d-ā a-a-t-? ------------- mādhā akalta?
ನೀವು ಏನನ್ನು ತಿಳಿದುಕೊಂಡಿರಿ? ما-- تعلم-؟ م___ ت_____ م-ذ- ت-ل-ت- ----------- ماذا تعلمت؟ 0
mā--ā--a--ll-mt-? m____ t__________ m-d-ā t-‘-l-a-t-? ----------------- mādhā ta‘allamta?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ما م-ى س-ع-ك ف- ال-يا--؟ م_ م__ س____ ف_ ا_______ م- م-ى س-ع-ك ف- ا-ق-ا-ة- ------------------------ ما مدى سرعتك في القيادة؟ 0
mā-mad--sur‘a-ik -ī -----y----? m_ m___ s_______ f_ a__________ m- m-d- s-r-a-i- f- a---i-ā-a-? ------------------------------- mā madā sur‘atik fī al-qiyādah?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? ك- م-----ق- طر-؟ ك_ م_ ا____ ط___ ك- م- ا-و-ت ط-ت- ---------------- كم من الوقت طرت؟ 0
ka- -i- -l---------t-? k__ m__ a______ ṭ_____ k-m m-n a---a-t ṭ-r-a- ---------------------- kam min al-waqt ṭarta?
ನೀವು ಎಷ್ಟು ಎತ್ತರ ನೆಗೆದಿರಿ? ما-م-ى ار--اع ق-ز-ك؟ م_ م__ ا_____ ق_____ م- م-ى ا-ت-ا- ق-ز-ك- -------------------- ما مدى ارتفاع قفزتك؟ 0
mā ---ā---ti----qa-za-ak? m_ m___ i______ q________ m- m-d- i-t-f-‘ q-f-a-a-? ------------------------- mā madā irtifā‘ qafzatak?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.