ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   bn ভ্রমণের প্রস্তুতি

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

৪৭ [সাতচল্লিশ]

47 [Sātacalliśa]

ভ্রমণের প্রস্তুতি

bhramaṇēra prastuti

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಂಗಾಳಿ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ত-ম-ক----া--র--ু-কেস-গ--া-- -ব-! তো__ আ___ সু___ গো__ হ__ ত-ম-ক- আ-া-ে- স-ট-ে- গ-ছ-ত- হ-ে- -------------------------------- তোমাকে আমাদের সুটকেস গোছাতে হবে! 0
b-r--a-ē-a p-a----i b_________ p_______ b-r-m-ṇ-r- p-a-t-t- ------------------- bhramaṇēra prastuti
ಯಾವ ವಸ್ತುವನ್ನು ಕೂಡಾ ಮರೆಯಬಾರದು. ক--ো-ক----ভ-লবে ন-! কো_ কি_ ভু__ না_ ক-ন- ক-ছ- ভ-ল-ে ন-! ------------------- কোনো কিছু ভুলবে না! 0
bhram---r- p----u-i b_________ p_______ b-r-m-ṇ-r- p-a-t-t- ------------------- bhramaṇēra prastuti
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ত-মার--কট--বড- --ট--স--া-! তো__ এ__ ব_ সু___ চা__ ত-ম-র এ-ট- ব-় স-ট-ে- চ-ই- -------------------------- তোমার একটা বড় সুটকেস চাই! 0
tōmā---ām-dēr- -u---ē---g-chātē--a-ē! t_____ ā______ s_______ g______ h____ t-m-k- ā-ā-ē-a s-ṭ-k-s- g-c-ā-ē h-b-! ------------------------------------- tōmākē āmādēra suṭakēsa gōchātē habē!
ಪಾಸ್ ಪೋರ್ಟ್ಅನ್ನು ಮರೆಯಬೇಡ. প------ট--ি-ে-ভু-- না! পা____ নি_ ভু_ না_ প-স-ো-্- ন-ত- ভ-ল- ন-! ---------------------- পাসপোর্ট নিতে ভুলো না! 0
tōm-k- ā-ā-ēr--s-ṭ-k----g-c-ātē -ab-! t_____ ā______ s_______ g______ h____ t-m-k- ā-ā-ē-a s-ṭ-k-s- g-c-ā-ē h-b-! ------------------------------------- tōmākē āmādēra suṭakēsa gōchātē habē!
ವಿಮಾನದ ಟಿಕೇಟುಗಳನ್ನು ಮರೆಯಬೇಡ. ট--ি- নিত---ু-ো-না! টি__ নি_ ভু_ না_ ট-ক-ট ন-ত- ভ-ল- ন-! ------------------- টিকিট নিতে ভুলো না! 0
tō-----ām-d----s-ṭ--ēsa--ōch-t- h-b-! t_____ ā______ s_______ g______ h____ t-m-k- ā-ā-ē-a s-ṭ-k-s- g-c-ā-ē h-b-! ------------------------------------- tōmākē āmādēra suṭakēsa gōchātē habē!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ট--্য-ভেলা--স---- -ি-ে----ো---! ট্______ চে_ নি_ ভু_ না_ ট-র-য-ভ-ল-র-স চ-ক ন-ত- ভ-ল- ন-! ------------------------------- ট্র্যাভেলার্স চেক নিতে ভুলো না! 0
K-n--kic-u---u-abē --! K___ k____ b______ n__ K-n- k-c-u b-u-a-ē n-! ---------------------- Kōnō kichu bhulabē nā!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. স-ন-- স----ী- ল--ন ---গ----- ৷ সা_ – স্___ লো__ স__ নি_ ৷ স-ন – স-ক-র-ণ ল-শ- স-্-ে ন-ও ৷ ------------------------------ সান – স্ক্রীণ লোশন সঙ্গে নিও ৷ 0
Kōn- -ichu----la---nā! K___ k____ b______ n__ K-n- k-c-u b-u-a-ē n-! ---------------------- Kōnō kichu bhulabē nā!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. স-ন – --ল---ব---ো- চ-মা----গ--নি--৷ সা_ – গ্__ বা রো_ চ__ স__ নি_ ৷ স-ন – গ-ল-স ব- র-দ চ-ম- স-্-ে ন-ও ৷ ----------------------------------- সান – গ্লাস বা রোদ চশমা সঙ্গে নিও ৷ 0
Kōnō --chu-b-u-a-----! K___ k____ b______ n__ K-n- k-c-u b-u-a-ē n-! ---------------------- Kōnō kichu bhulabē nā!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. স-ন ----য-ট--া---দ -ু-ি সঙ্গ--নি--৷ সা_ – হ্__ বা রো_ টু_ স__ নি_ ৷ স-ন – হ-য-ট ব- র-দ ট-প- স-্-ে ন-ও ৷ ----------------------------------- সান – হ্যাট বা রোদ টুপি সঙ্গে নিও ৷ 0
T----a-ē-a-- -aṛ- su----sa c--i! T_____ ē____ b___ s_______ c____ T-m-r- ē-a-ā b-ṛ- s-ṭ-k-s- c-'-! -------------------------------- Tōmāra ēkaṭā baṛa suṭakēsa cā'i!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? তু-ি ক- র--্তা- -া-চ-ত-- --তে----? তু_ কি রা___ মা____ নি_ চা__ ত-ম- ক- র-স-ত-র ম-ন-ি-্- ন-ত- চ-ও- ---------------------------------- তুমি কি রাস্তার মানচিত্র নিতে চাও? 0
P-s-p--ṭa ni---bhu-- nā! P________ n___ b____ n__ P-s-p-r-a n-t- b-u-ō n-! ------------------------ Pāsapōrṭa nitē bhulō nā!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? তু-ি ক-----্র-র্শ--– পুস্তিক- ন-তে-চাও? তু_ কি প_______ – পু___ নি_ চা__ ত-ম- ক- প-প-র-র-শ- – প-স-ত-ক- ন-ত- চ-ও- --------------------------------------- তুমি কি পথপ্রদর্শক – পুস্তিকা নিতে চাও? 0
P--ap-r-a -itē b---- -ā! P________ n___ b____ n__ P-s-p-r-a n-t- b-u-ō n-! ------------------------ Pāsapōrṭa nitē bhulō nā!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ত-ম--কি -াতা ---ে---ও? তু_ কি ছা_ নি_ চা__ ত-ম- ক- ছ-ত- ন-ত- চ-ও- ---------------------- তুমি কি ছাতা নিতে চাও? 0
P---pō--a n-t---hu-- nā! P________ n___ b____ n__ P-s-p-r-a n-t- b-u-ō n-! ------------------------ Pāsapōrṭa nitē bhulō nā!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. প---ন্ট--শা------ং-মো---মন- ক-ে-ন-ও-৷ প্____ শা__ এ_ মো_ ম_ ক_ নি_ ৷ প-য-ন-ট- শ-র-ট এ-ং ম-জ- ম-ে ক-ে ন-ও ৷ ------------------------------------- প্যান্ট, শার্ট এবং মোজা মনে করে নিও ৷ 0
Ṭik-ṭa-n-tē-bh-l- --! Ṭ_____ n___ b____ n__ Ṭ-k-ṭ- n-t- b-u-ō n-! --------------------- Ṭikiṭa nitē bhulō nā!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ট-ই,-বেল-ট-এ---খে-ার -্যা--ট-ম-ে -রে ----৷ টা__ বে__ এ_ খে__ জ্___ ম_ ক_ নি_ ৷ ট-ই- ব-ল-ট এ-ং খ-ল-র জ-য-ক-ট ম-ে ক-ে ন-ও ৷ ------------------------------------------ টাই, বেল্ট এবং খেলার জ্যাকেট মনে করে নিও ৷ 0
Ṭ-k-ṭa-nitē-b-u----ā! Ṭ_____ n___ b____ n__ Ṭ-k-ṭ- n-t- b-u-ō n-! --------------------- Ṭikiṭa nitē bhulō nā!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. পায়জামা,--া--র ---াক, এ-ং -----শ--্ট মনে-করে-ন-ও ৷ পা____ রা__ পো___ এ_ টি – শা__ ম_ ক_ নি_ ৷ প-য়-া-া- র-ত-র প-ষ-ক- এ-ং ট- – শ-র-ট ম-ে ক-ে ন-ও ৷ -------------------------------------------------- পায়জামা, রাতের পোষাক, এবং টি – শার্ট মনে করে নিও ৷ 0
Ṭ-ki-- n-t- -hulō n-! Ṭ_____ n___ b____ n__ Ṭ-k-ṭ- n-t- b-u-ō n-! --------------------- Ṭikiṭa nitē bhulō nā!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. তোমা- -ু----চ-্-----ং-ব-ট জ-ত--চাই ৷ তো__ জু__ চ___ এ_ বু_ জু_ চা_ ৷ ত-ম-র জ-ত-, চ-্-ল এ-ং ব-ট জ-ত- চ-ই ৷ ------------------------------------ তোমার জুতো, চপ্পল এবং বুট জুতো চাই ৷ 0
Ṭry---ē--r------- ---ē bh--- nā! Ṭ___________ c___ n___ b____ n__ Ṭ-y-b-ē-ā-s- c-k- n-t- b-u-ō n-! -------------------------------- Ṭryābhēlārsa cēka nitē bhulō nā!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. তোমা- ---াল-স--া- -বং--েল---লিপা- (-- ক---র) ----৷ তো__ রু______ এ_ নে_ ক্___ (__ কা___ চা_ ৷ ত-ম-র র-ম-ল-স-ব-ন এ-ং ন-ল ক-ল-প-র (-খ ক-ট-র- চ-ই ৷ -------------------------------------------------- তোমার রুমাল,সাবান এবং নেল ক্লিপার (নখ কাটার) চাই ৷ 0
Ṭ--ā--ēl--s----k--nitē--hu---nā! Ṭ___________ c___ n___ b____ n__ Ṭ-y-b-ē-ā-s- c-k- n-t- b-u-ō n-! -------------------------------- Ṭryābhēlārsa cēka nitē bhulō nā!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ত-----চ--ু----দাঁত---জা----র-শ--ব- --থপে-্- চা--৷ তো__ চি___ দাঁ_ মা__ ব্__ এ_ টু____ চা_ ৷ ত-ম-র চ-র-ন-, দ-ঁ- ম-জ-র ব-র-শ এ-ং ট-থ-ে-্- চ-ই ৷ ------------------------------------------------- তোমার চিরুনি, দাঁত মাজার ব্রাশ এবং টুথপেস্ট চাই ৷ 0
Ṭ-yā---l-r-a c-k- -it- --u-ō nā! Ṭ___________ c___ n___ b____ n__ Ṭ-y-b-ē-ā-s- c-k- n-t- b-u-ō n-! -------------------------------- Ṭryābhēlārsa cēka nitē bhulō nā!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....