ಪದಗುಚ್ಛ ಪುಸ್ತಕ

kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು   »   kk Сапарға дайындық

೪೭ [ನಲವತ್ತೇಳು]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

47 [қырық жеті]

47 [qırıq jeti]

Сапарға дайындық

Saparğa dayındıq

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. Сен--і-ді- ша-ада--мы--ы жи-а-ың-к----! С__ б_____ ш____________ ж______ к_____ С-н б-з-і- ш-б-д-н-м-з-ы ж-н-у-ң к-р-к- --------------------------------------- Сен біздің шабаданымызды жинауың керек! 0
Sa-arğa-d-y-ndıq S______ d_______ S-p-r-a d-y-n-ı- ---------------- Saparğa dayındıq
ಯಾವ ವಸ್ತುವನ್ನು ಕೂಡಾ ಮರೆಯಬಾರದು. Ешт-ң--і ұ-ытпа! Е_______ ұ______ Е-т-ң-н- ұ-ы-п-! ---------------- Ештеңені ұмытпа! 0
Sap--ğ- da-ın--q S______ d_______ S-p-r-a d-y-n-ı- ---------------- Saparğa dayındıq
ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. Са-а- ------ш-б-да---ер-к! С____ ү____ ш______ к_____ С-ғ-н ү-к-н ш-б-д-н к-р-к- -------------------------- Саған үлкен шабадан керек! 0
Se- -i-diñ-şa-ad-n-------j--a-ıñ-k-r--! S__ b_____ ş____________ j______ k_____ S-n b-z-i- ş-b-d-n-m-z-ı j-n-w-ñ k-r-k- --------------------------------------- Sen bizdiñ şabadanımızdı jïnawıñ kerek!
ಪಾಸ್ ಪೋರ್ಟ್ಅನ್ನು ಮರೆಯಬೇಡ. Ш-тел т-лқ-жа-ы- -мыт--! Ш____ т_________ ұ______ Ш-т-л т-л-ұ-а-ы- ұ-ы-п-! ------------------------ Шетел төлқұжатын ұмытпа! 0
S-n -izd-- -aba------zd-------ıñ-k-r-k! S__ b_____ ş____________ j______ k_____ S-n b-z-i- ş-b-d-n-m-z-ı j-n-w-ñ k-r-k- --------------------------------------- Sen bizdiñ şabadanımızdı jïnawıñ kerek!
ವಿಮಾನದ ಟಿಕೇಟುಗಳನ್ನು ಮರೆಯಬೇಡ. Ұшақ биле----ұм----! Ұ___ б______ ұ______ Ұ-а- б-л-т-н ұ-ы-п-! -------------------- Ұшақ билетін ұмытпа! 0
Sen--i-diñ--aba--nı-ız---------ñ---rek! S__ b_____ ş____________ j______ k_____ S-n b-z-i- ş-b-d-n-m-z-ı j-n-w-ñ k-r-k- --------------------------------------- Sen bizdiñ şabadanımızdı jïnawıñ kerek!
ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. Жо--че-терін --ытп-! Ж__ ч_______ ұ______ Ж-л ч-к-е-і- ұ-ы-п-! -------------------- Жол чектерін ұмытпа! 0
E--eñeni umı-p-! E_______ u______ E-t-ñ-n- u-ı-p-! ---------------- Eşteñeni umıtpa!
ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. Кү-н-- --р---т---к-е-ді -л. К_____ қ________ к_____ а__ К-н-е- қ-р-а-т-н к-е-д- а-. --------------------------- Күннен қорғайтын кремді ал. 0
E-teñ-n- -m----! E_______ u______ E-t-ñ-n- u-ı-p-! ---------------- Eşteñeni umıtpa!
ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. Кү-н-н --р-а---н-көз----р-к-і-а-. К_____ қ________ к___________ а__ К-н-е- қ-р-а-т-н к-з-л-і-і-т- а-. --------------------------------- Күннен қорғайтын көзілдірікті ал. 0
E---ñ-ni----tpa! E_______ u______ E-t-ñ-n- u-ı-p-! ---------------- Eşteñeni umıtpa!
ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. Күнн-- қ-рғайты- қалпа--- ал. К_____ қ________ қ_______ а__ К-н-е- қ-р-а-т-н қ-л-а-т- а-. ----------------------------- Күннен қорғайтын қалпақты ал. 0
S-ğa--ülk-n-şa-ad-- -e---! S____ ü____ ş______ k_____ S-ğ-n ü-k-n ş-b-d-n k-r-k- -------------------------- Sağan ülken şabadan kerek!
ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? Жо--к-рта-ы--а--с-ң-б-? Ж__ к_______ а_____ б__ Ж-л к-р-а-ы- а-а-ы- б-? ----------------------- Жол картасын аласың ба? 0
Sa--- ülken--aba--- -e-ek! S____ ü____ ş______ k_____ S-ğ-n ü-k-n ş-b-d-n k-r-k- -------------------------- Sağan ülken şabadan kerek!
ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? Ж--сіл-е-----ал-с-ң-ба? Ж___________ а_____ б__ Ж-л-і-т-м-н- а-а-ы- б-? ----------------------- Жолсілтемені аласың ба? 0
S------l------b---n---rek! S____ ü____ ş______ k_____ S-ğ-n ü-k-n ş-b-d-n k-r-k- -------------------------- Sağan ülken şabadan kerek!
ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? Қо--атыр--лас---б-? Қ_______ а_____ б__ Қ-л-а-ы- а-а-ы- б-? ------------------- Қолшатыр аласың ба? 0
Ş-t-l -ö------ı- umı---! Ş____ t_________ u______ Ş-t-l t-l-u-a-ı- u-ı-p-! ------------------------ Şetel tölqujatın umıtpa!
ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. Ш---а-, -----,-нә--и----м-тп-. Ш______ ж_____ н______ ұ______ Ш-л-а-, ж-й-е- н-с-и-і ұ-ы-п-. ------------------------------ Шалбар, жейде, нәскиді ұмытпа. 0
Ş-te- töl-uj---n --ı-p-! Ş____ t_________ u______ Ş-t-l t-l-u-a-ı- u-ı-p-! ------------------------ Şetel tölqujatın umıtpa!
ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. Галст-к,-бе-дік, --д-----р---ұм-тп-. Г_______ б______ п__________ ұ______ Г-л-т-к- б-л-і-, п-д-а-т-р-ы ұ-ы-п-. ------------------------------------ Галстук, белдік, пиджактарды ұмытпа. 0
Şe--- ---qu-atı- -m--pa! Ş____ t_________ u______ Ş-t-l t-l-u-a-ı- u-ı-p-! ------------------------ Şetel tölqujatın umıtpa!
ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. П--а--- т--гі к-й-е--п-- ----олка---д- ұм--п-. П______ т____ к_____ п__ ф____________ ұ______ П-ж-м-, т-н-і к-й-е- п-н ф-т-о-к-л-р-ы ұ-ы-п-. ---------------------------------------------- Пижама, түнгі көйлек пен футболкаларды ұмытпа. 0
U-aq-bï--ti---mı-p-! U___ b______ u______ U-a- b-l-t-n u-ı-p-! -------------------- Uşaq bïletin umıtpa!
ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. Сағ-н а-қ---і---сан--л---не --ік ке---. С____ а________ с_____ ж___ е___ к_____ С-ғ-н а-қ-к-і-, с-н-а- ж-н- е-і- к-р-к- --------------------------------------- Саған аяқ-киім, сандал және етік керек. 0
U-aq-b--et-- --ı--a! U___ b______ u______ U-a- b-l-t-n u-ı-p-! -------------------- Uşaq bïletin umıtpa!
ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. Саған--о---р-ма-, с-б---ж-не м-ник-р --йшы-- ке-ек. С____ қ__ о______ с____ ж___ м______ қ______ к_____ С-ғ-н қ-л о-а-а-, с-б-н ж-н- м-н-к-р қ-й-ы-ы к-р-к- --------------------------------------------------- Саған қол орамал, сабын және маникюр қайшысы керек. 0
Uş-- bïle--- ----pa! U___ b______ u______ U-a- b-l-t-n u-ı-p-! -------------------- Uşaq bïletin umıtpa!
ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. С--ан-т-рақ- т-с ------ы м-н т-- щ---а-- к-ре-. С____ т_____ т__ п______ м__ т__ щ______ к_____ С-ғ-н т-р-қ- т-с п-с-а-ы м-н т-с щ-т-а-ы к-р-к- ----------------------------------------------- Саған тарақ, тіс пастасы мен тіс щёткасы керек. 0
Jol -ek----n--m-t-a! J__ ç_______ u______ J-l ç-k-e-i- u-ı-p-! -------------------- Jol çekterin umıtpa!

ಭಾಷೆಗಳ ಭವಿಷ್ಯ.

೧೩೦ ಕೋಟಿಗಿಂತ ಹೆಚ್ಚು ಜನರು ಚೈನೀಸ್ ಭಾಷೆಯನ್ನು ಮಾತನಾಡುತ್ತಾರೆ. ಹಾಗಾಗಿ ಚೈನೀಸ್ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುವ ಭಾಷೆ. ಈ ಪರಿಸ್ಥಿತಿ ಇನ್ನೂ ಹಲವಾರು ವರ್ಷಗಳು ಹೀಗೆ ಇರುತ್ತದೆ. ಹಲವಾರು ಭಾಷೆಗಳ ಭವಿಷ್ಯ ಅಷ್ಟು ಆಶಾದಾಯಕವಾಗಿ ಇರುವಂತೆ ಇಲ್ಲ. ಏಕೆಂದರೆ ಹಲವಾರು ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆಗಳಿವೆ. ವರ್ತಮಾನದಲ್ಲಿ ಸುಮಾರು ೬೦೦೦ ವಿವಿಧ ಭಾಷೆಗಳು ಬಳಕೆಯಲ್ಲಿವೆ. ಪರಿಣತರ ಅಂದಾಜಿನ ಮೇರೆಗೆ ಅವುಗಳಲ್ಲಿ ಹೆಚ್ಚಿನ ಭಾಗ ವಿಪತ್ತಿಗೆ ಸಿಲುಕುವೆ. ಅಂದರೆ ಶೇಕಡ ೯೦ರಷ್ಟು ಭಾಷೆಗಳು ಮಾಯವಾಗುವುದು. ಅವುಗಳಲ್ಲಿ ಹೆಚ್ಚಿನವು ಈ ಶತಕದಲ್ಲೆ ನಶಿಸಿ ಹೋಗುತ್ತವೆ. ಅಂದರೆ ಪ್ರತಿ ದಿನ ಒಂದೊಂದು ಭಾಷೆ ನಶಿಸುತ್ತದೆ. ಹಾಗೆಯೆ ಬರುವ ದಿನಗಳಲ್ಲಿ ಪ್ರತಿಯೊಂದು ಭಾಷೆಯ ಪ್ರಾಮುಖ್ಯತೆ ಬದಲಾಗುತ್ತದೆ. ಆಂಗ್ಲಭಾಷೆ ಇನ್ನೂ ಎರಡನೆಯ ಸ್ಥಾನದಲ್ಲಿ ಇದೆ. ಆದರೆ ಒಂದು ಭಾಷೆಯನ್ನು ಮಾತೃಭಾಷೆಯಾಗಿ ಬಳಸುವವರ ಸಂಖ್ಯೆ ಸ್ಥಿರವಾಗಿರುವುದಿಲ್ಲ. ಇದಕ್ಕೆ ಕಾರಣವೆಂದರೆ ಜನಾಂಗ ಸ್ಥಿತಿಯಲ್ಲಿನ ಬೆಳವಣಿಗೆ. ಇನ್ನು ಕೆಲವೇ ದಶಕಗಳಲ್ಲಿ ಇತರ ಭಾಷೆಗಳು ಮೇಲುಗೈ ಸಾಧಿಸುತ್ತವೆ. ಎರಡನೇಯ ಮತ್ತು ಮೂರನೇಯ ಸ್ಥಾನಗಳಲ್ಲಿ ಹಿಂದಿ/ಉರ್ದು ಮತ್ತು ಅರಬ್ಬಿ ಭಾಷೆಗಳಿರುತ್ತವೆ. ಆಂಗ್ಲ ಭಾಷೆ ನಾಲ್ಕನೇಯ ಸ್ಥಾನದಲ್ಲಿ ಇರುತ್ತದೆ. ಜರ್ಮನ್ ಭಾಷೆ ಮೊದಲ ಹತ್ತು ಭಾಷೆಗಳ ಪಟ್ಟಿಯಿಂದ ಮಾಯವಾಗುತ್ತದೆ. ಮಲೇಶಿಯನ್ ಭಾಷೆ ಅತಿ ಮುಖ್ಯ ಭಾಷೆಗಳಲ್ಲಿ ಒಂದಾಗುತ್ತದೆ. ಹಲವಾರು ಭಾಷೆಗಳು ನಶಿಸಿ ಹೋಗುತ್ತಿರುವಾಗ ಹೊಸ ಭಾಷೆಗಳು ಹುಟ್ಟುತ್ತವೆ. ಇವುಗಳು ಮಿಶ್ರಭಾಷೆಗಳಾಗಿರುತ್ತವೆ. ಈ ಭಾಷಾ ಮಿಶ್ರತಳಿಗಳನ್ನು ಮುಖ್ಯವಾಗಿ ಪಟ್ಟಣಗಳಲ್ಲಿ ಉಪಯೋಗಿಸಲಾಗುತ್ತವೆ. ಹಾಗೆಯೆ ಸಹ ಭಾಷೆಗಳ ವಿವಿಧ ರೂಪಾಂತರಗಳು ಹುಟ್ಟಿ ಕೊಳ್ಳುತ್ತವೆ. ಭವಿಷ್ಯದಲ್ಲಿ ಆಂಗ್ಲ ಭಾಷೆಯ ವಿವಿಧ ಸ್ವರೂಪಗಳು ಇರುತ್ತವೆ. ಎರಡು ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚಾಗುತ್ತದೆ. ನಾವು ಮುಂದಿನ ದಿನಗಳಲ್ಲಿ ಹೇಗೆ ಮಾತನಾಡುತ್ತೇವೆ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮುಂಬರುವ ನೂರು ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳು ಇನ್ನೂ ಇರುತ್ತವೆ. ಕಲಿಕೆ ಅಷ್ಟು ಬೇಗ ಕೊನೆಗೊಳ್ಳುವುದಿಲ್ಲ....