ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   kk Дене мүшелері

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [елу сегіз]

58 [elw segiz]

Дене мүшелері

Dene müşeleri

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. Б-- е- а-а-ны--с---т------ам-н. Б__ е_ а______ с______ с_______ Б-р е- а-а-н-ң с-р-т-н с-л-м-н- ------------------------------- Бір ер адамның суретін саламын. 0
D----m--e-e-i D___ m_______ D-n- m-ş-l-r- ------------- Dene müşeleri
ಮೊದಲಿಗೆ ತಲೆ. Ал----н --с--. А______ б_____ А-д-м-н б-с-н- -------------- Алдымен басын. 0
D--- m-şeleri D___ m_______ D-n- m-ş-l-r- ------------- Dene müşeleri
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. Қалпа--ки-е-. Қ_____ к_____ Қ-л-а- к-г-н- ------------- Қалпақ киген. 0
Bi--er--d-m------r--in-s--a-ın. B__ e_ a______ s______ s_______ B-r e- a-a-n-ñ s-r-t-n s-l-m-n- ------------------------------- Bir er adamnıñ swretin salamın.
ಅವನ ಕೂದಲುಗಳು ಕಾಣಿಸುವುದಿಲ್ಲ. Ш-ш---өр-н--й-і. Ш___ к__________ Ш-ш- к-р-н-е-д-. ---------------- Шашы көрінбейді. 0
B---er -da-nı---w--t---salamın. B__ e_ a______ s______ s_______ B-r e- a-a-n-ñ s-r-t-n s-l-m-n- ------------------------------- Bir er adamnıñ swretin salamın.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. Қ-л---ары да -өр----й-і. Қ________ д_ к__________ Қ-л-қ-а-ы д- к-р-н-е-д-. ------------------------ Құлақтары да көрінбейді. 0
Bir--r --a-nıñ swre-----a-a--n. B__ e_ a______ s______ s_______ B-r e- a-a-n-ñ s-r-t-n s-l-m-n- ------------------------------- Bir er adamnıñ swretin salamın.
ಅವನ ಬೆನ್ನು ಸಹ ಕಾಣಿಸುವುದಿಲ್ಲ. А---с---а к-р--б-йді. А_____ д_ к__________ А-қ-с- д- к-р-н-е-д-. --------------------- Арқасы да көрінбейді. 0
A--ı-en--ası-. A______ b_____ A-d-m-n b-s-n- -------------- Aldımen basın.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. Көз-ері м---аузы--с-л-мы-. К______ м__ а____ с_______ К-з-е-і м-н а-з-н с-л-м-н- -------------------------- Көздері мен аузын саламын. 0
Al---e- b---n. A______ b_____ A-d-m-n b-s-n- -------------- Aldımen basın.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. Ол -д-- -и--- -әне күл-п т-р. О_ а___ б____ ж___ к____ т___ О- а-а- б-л-п ж-н- к-л-п т-р- ----------------------------- Ол адам билеп және күліп тұр. 0
A-dı-e- bası-. A______ b_____ A-d-m-n b-s-n- -------------- Aldımen basın.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. Ол---ам-ың м---- --ын. О_ а______ м____ ұ____ О- а-а-н-ң м-р-ы ұ-ы-. ---------------------- Ол адамның мұрны ұзын. 0
Qa-p-q-kï-en. Q_____ k_____ Q-l-a- k-g-n- ------------- Qalpaq kïgen.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. Қ-лы-а тая- ұс-ағ-н. Қ_____ т___ ұ_______ Қ-л-н- т-я- ұ-т-ғ-н- -------------------- Қолына таяқ ұстаған. 0
Q--p-q kï---. Q_____ k_____ Q-l-a- k-g-n- ------------- Qalpaq kïgen.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. М---ына ша---таққ--. М______ ш___ т______ М-й-ы-а ш-р- т-қ-а-. -------------------- Мойнына шарф таққан. 0
Q-l-aq-k--e-. Q_____ k_____ Q-l-a- k-g-n- ------------- Qalpaq kïgen.
ಈಗ ಚಳಿಗಾಲ ಮತ್ತು ಥಂಡಿ ಇದೆ. Қ---р---- -әне ---қ. Қ____ қ__ ж___ с____ Қ-з-р қ-с ж-н- с-ы-. -------------------- Қазір қыс және суық. 0
Ş--- -örinb-yd-. Ş___ k__________ Ş-ş- k-r-n-e-d-. ---------------- Şaşı körinbeydi.
ಕೈಗಳು ಶಕ್ತಿಯುತವಾಗಿವೆ. Қ---а----у--. Қ______ ж____ Қ-л-а-ы ж-а-. ------------- Қолдары жуан. 0
Şa-ı k-rin--yd-. Ş___ k__________ Ş-ş- k-r-n-e-d-. ---------------- Şaşı körinbeydi.
ಕಾಲುಗಳು ಸಹ ಶಕ್ತಿಯುತವಾಗಿವೆ. Аяқ-а-ы-да---қт-. А______ д_ м_____ А-қ-а-ы д- м-қ-ы- ----------------- Аяқтары да мықты. 0
Ş--ı-kö-in-ey--. Ş___ k__________ Ş-ş- k-r-n-e-d-. ---------------- Şaşı körinbeydi.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. Ада- қар--н--а--л-а-. А___ қ_____ ж________ А-а- қ-р-а- ж-с-л-а-. --------------------- Адам қардан жасалған. 0
Q--aq-ar- -a k-r-nbey-i. Q________ d_ k__________ Q-l-q-a-ı d- k-r-n-e-d-. ------------------------ Qulaqtarı da körinbeydi.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ Үсті--е ш--б---д-- п--ь-о ---ж-қ. Ү______ ш_____ д__ п_____ д_ ж___ Ү-т-н-е ш-л-а- д-, п-л-т- д- ж-қ- --------------------------------- Үстінде шалбар да, пальто да жоқ. 0
Qu--q--rı d- -örinb-ydi. Q________ d_ k__________ Q-l-q-a-ı d- k-r-n-e-d-. ------------------------ Qulaqtarı da körinbeydi.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. Б--ақ о--ад---ж--р------. Б____ о_ а___ ж__________ Б-р-қ о- а-а- ж-у-а-а-д-. ------------------------- Бірақ ол адам жаурамайды. 0
Q-laq-a-- -a k-rinb--d-. Q________ d_ k__________ Q-l-q-a-ı d- k-r-n-e-d-. ------------------------ Qulaqtarı da körinbeydi.
ಅವನು ಮಂಜಿನ ಮನುಷ್ಯ. О- – а-қ---. О_ – а______ О- – а-қ-л-. ------------ Ол – аққала. 0
A-qası-d- ----n--y--. A_____ d_ k__________ A-q-s- d- k-r-n-e-d-. --------------------- Arqası da körinbeydi.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.