ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ti ኣካላት ነብሲ

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ሓምሳንሸሞንተን]

58 [ḥamisanishemoniteni]

ኣካላት ነብሲ

akalati nebisī

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ሓደ ሰብኣይ-እስ-- ኣሎ-። ሓ_ ሰ___ እ___ ኣ___ ሓ- ሰ-ኣ- እ-እ- ኣ-ኹ- ----------------- ሓደ ሰብኣይ እስእል ኣሎኹ። 0
a-a---i -----ī a______ n_____ a-a-a-i n-b-s- -------------- akalati nebisī
ಮೊದಲಿಗೆ ತಲೆ. ቅ-ም -ቲ ---። ቅ__ ነ_ ር___ ቅ-ም ነ- ር-ሲ- ----------- ቅድም ነቲ ርእሲ። 0
a------ nebisī a______ n_____ a-a-a-i n-b-s- -------------- akalati nebisī
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. እቲ ሰ-ኣ--ባርኔ- -ኸ-ኑ -ሎ። እ_ ሰ___ ባ___ ተ___ ኣ__ እ- ሰ-ኣ- ባ-ኔ- ተ-ዲ- ኣ-። --------------------- እቲ ሰብኣይ ባርኔጣ ተኸዲኑ ኣሎ። 0
ḥade s--i’----i--’i-i--l----። ḥ___ s_______ i______ a_____ h-a-e s-b-’-y- i-i-i-i a-o-̱-። ------------------------------ ḥade sebi’ayi isi’ili aloẖu።
ಅವನ ಕೂದಲುಗಳು ಕಾಣಿಸುವುದಿಲ್ಲ. እቲ-------ረ-----። እ_ ጸ__ ኣ____ እ__ እ- ጸ-ሩ ኣ-ረ-ን እ-። ---------------- እቲ ጸግሩ ኣይረአን እዩ። 0
ḥ----s-b---y- ---’-li-aloẖ-። ḥ___ s_______ i______ a_____ h-a-e s-b-’-y- i-i-i-i a-o-̱-። ------------------------------ ḥade sebi’ayi isi’ili aloẖu።
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. እ--እ-ኒ‘ውን ኣ-ረ-- እ-። እ_ እ_____ ኣ____ እ__ እ- እ-ኒ-ው- ኣ-ረ-ን እ-። ------------------- እቲ እዝኒ‘ውን ኣይረአን እዩ። 0
ḥ--- ------y- is--i-- -loẖu። ḥ___ s_______ i______ a_____ h-a-e s-b-’-y- i-i-i-i a-o-̱-። ------------------------------ ḥade sebi’ayi isi’ili aloẖu።
ಅವನ ಬೆನ್ನು ಸಹ ಕಾಣಿಸುವುದಿಲ್ಲ. እቲ ሕ-ኡ‘ው---ይረአን-እ-። እ_ ሕ_____ ኣ____ እ__ እ- ሕ-ኡ-ው- ኣ-ረ-ን እ-። ------------------- እቲ ሕቖኡ‘ውን ኣይረአን እዩ። 0
k--dimi-n--ī-ri--sī። k______ n___ r______ k-i-i-i n-t- r-’-s-። -------------------- k’idimi netī ri’isī።
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ኣ--ነ-- ኣ--ትን-ኣ-- እ--ል ። ኣ_ ነ__ ኣ____ ኣ__ እ___ ። ኣ- ነ-ን ኣ-ን-ን ኣ-ን እ-እ- ። ----------------------- ኣነ ነተን ኣዒንትን ኣፍን እስእል ። 0
k-i-im---e-- ri’-sī። k______ n___ r______ k-i-i-i n-t- r-’-s-። -------------------- k’idimi netī ri’isī።
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. እ- --ኣ- ይስ--ዕን -ስ--ን-። እ_ ሰ___ ይ_____ ይ____ ። እ- ሰ-ኣ- ይ-ዕ-ዕ- ይ-ሕ-ን ። ---------------------- እቲ ሰብኣይ ይስዕስዕን ይስሕቕን ። 0
k-idimi--e-ī-r-’-sī። k______ n___ r______ k-i-i-i n-t- r-’-s-። -------------------- k’idimi netī ri’isī።
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. እቲ----ይ --ሕ--ፊን--ኣለዎ። እ_ ሰ___ ነ__ ኣ___ ኣ___ እ- ሰ-ኣ- ነ-ሕ ኣ-ን- ኣ-ዎ- --------------------- እቲ ሰብኣይ ነዊሕ ኣፊንጫ ኣለዎ። 0
itī-s--i--y---ari----- -eẖed-nu al-። i__ s_______ b________ t_______ a___ i-ī s-b-’-y- b-r-n-t-a t-h-e-ī-u a-o- ------------------------------------- itī sebi’ayi barinēt’a teẖedīnu alo።
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ንሱ ኣብ ኢ--ምርኩስ -----ዩ። ን_ ኣ_ ኢ_ ም___ ዝ__ እ__ ን- ኣ- ኢ- ም-ኩ- ዝ-ዘ እ-። --------------------- ንሱ ኣብ ኢዱ ምርኩስ ዝሓዘ እዩ። 0
itī s-bi’ayi -------’a-te-̱e--nu al-። i__ s_______ b________ t_______ a___ i-ī s-b-’-y- b-r-n-t-a t-h-e-ī-u a-o- ------------------------------------- itī sebi’ayi barinēt’a teẖedīnu alo።
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ኣብ ክሳዱ-ው- --ባ-----ነ--ዩ። ኣ_ ክ_____ ሻ__ ዝ____ ኢ__ ኣ- ክ-ዱ-ው- ሻ-ባ ዝ-ኸ-ነ ኢ-። ----------------------- ኣብ ክሳዱ‘ውን ሻርባ ዝትኸድነ ኢዩ። 0
itī-seb--ayi -a--nēt-a --h-ed-n- --o። i__ s_______ b________ t_______ a___ i-ī s-b-’-y- b-r-n-t-a t-h-e-ī-u a-o- ------------------------------------- itī sebi’ayi barinēt’a teẖedīnu alo።
ಈಗ ಚಳಿಗಾಲ ಮತ್ತು ಥಂಡಿ ಇದೆ. ክረ-ቲ--- --ኡ-ው- -- ኣ-። ክ___ እ_ ከ_____ ቁ_ ኣ__ ክ-ም- እ- ከ-ኡ-ው- ቁ- ኣ-። --------------------- ክረምቲ እዩ ከምኡ’ውን ቁሪ ኣሎ። 0
itī t----i-- ayi--’ā---i--። i__ t_______ a________ i___ i-ī t-’-g-r- a-i-e-ā-i i-u- --------------------------- itī ts’egiru ayire’āni iyu።
ಕೈಗಳು ಶಕ್ತಿಯುತವಾಗಿವೆ. እ-ን ኣ-ዳ----ላት እየ-። እ__ ኣ___ ሓ___ እ___ እ-ን ኣ-ዳ- ሓ-ላ- እ-ን- ------------------ እተን ኣእዳው ሓያላት እየን። 0
itī-t----i-- ------ā-- iy-። i__ t_______ a________ i___ i-ī t-’-g-r- a-i-e-ā-i i-u- --------------------------- itī ts’egiru ayire’āni iyu።
ಕಾಲುಗಳು ಸಹ ಶಕ್ತಿಯುತವಾಗಿವೆ. ኣእጋር--- ሓ--ት-እዮም። ኣ______ ሓ___ እ___ ኣ-ጋ-‘-ን ሓ-ላ- እ-ም- ----------------- ኣእጋር‘ውን ሓያላት እዮም። 0
itī ts’e-i-u----r-’āni -yu። i__ t_______ a________ i___ i-ī t-’-g-r- a-i-e-ā-i i-u- --------------------------- itī ts’egiru ayire’āni iyu።
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. እቲ--ብኣይ ካ------እዩ። እ_ ሰ___ ካ_ በ__ እ__ እ- ሰ-ኣ- ካ- በ-ድ እ-። ------------------ እቲ ሰብኣይ ካብ በረድ እዩ። 0
i-ī -----‘--ni-ayi--’ā-i--yu። i__ i_________ a________ i___ i-ī i-i-ī-w-n- a-i-e-ā-i i-u- ----------------------------- itī izinī‘wini ayire’āni iyu።
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ን- ስ-ን--ከ-----ተ--ነን። ን_ ስ__ ጃ___ ኣ_______ ን- ስ-ን ጃ-ት- ኣ-ተ-ድ-ን- -------------------- ንሱ ስረን ጃከትን ኣይተኸድነን። 0
it- iz-nī--i-i-ay-r-’ān--iyu። i__ i_________ a________ i___ i-ī i-i-ī-w-n- a-i-e-ā-i i-u- ----------------------------- itī izinī‘wini ayire’āni iyu።
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ግን እቲ--ብ---ኣይ-ር---እዩ። ግ_ እ_ ሰ___ ኣ_____ እ__ ግ- እ- ሰ-ኣ- ኣ-ቆ-ር- እ-። --------------------- ግን እቲ ሰብኣይ ኣይቆርርን እዩ። 0
i-ī ---nī‘wi-i ay-r-’-ni iy-። i__ i_________ a________ i___ i-ī i-i-ī-w-n- a-i-e-ā-i i-u- ----------------------------- itī izinī‘wini ayire’āni iyu።
ಅವನು ಮಂಜಿನ ಮನುಷ್ಯ. ንሱ ---ብውር- ዝተሰርሐ -ብኣይ እ-። ን_ ሓ_ ብ___ ዝ____ ሰ___ እ__ ን- ሓ- ብ-ር- ዝ-ሰ-ሐ ሰ-ኣ- እ-። ------------------------- ንሱ ሓደ ብውርጪ ዝተሰርሐ ሰብኣይ እዩ። 0
i-ī -̣i-̱’--u--ini--y-r--ān- iyu። i__ ḥ___________ a________ i___ i-ī h-i-̱-o-u-w-n- a-i-e-ā-i i-u- --------------------------------- itī ḥiḵ’o’u‘wini ayire’āni iyu።

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.