ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   ti ኣብ ሲነማ

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

45 [ኣርብዓንሓሙሽተን]

45 [aribi‘aniḥamushiteni]

ኣብ ሲነማ

abi sīnema

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. ንሕ---ብ -ነ----ከይድ -ሊና። ን__ ና_ ሲ__ ክ____ ደ___ ን-ና ና- ሲ-ማ ክ-ከ-ድ ደ-ና- --------------------- ንሕና ናብ ሲነማ ክንከይድ ደሊና። 0
a-i s---ma a__ s_____ a-i s-n-m- ---------- abi sīnema
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. ሎሚ ጽ--- -ል- --። ሎ_ ጽ___ ፊ__ ኣ__ ሎ- ጽ-ቕ- ፊ-ም ኣ-። --------------- ሎሚ ጽብቕቲ ፊልም ኣላ። 0
abi--īne-a a__ s_____ a-i s-n-m- ---------- abi sīnema
ಈ ಚಿತ್ರ ಹೊಸದು. እታ ፊልም ----ሓዳ- --። እ_ ፊ__ ኣ__ ሓ__ እ__ እ- ፊ-ም ኣ-ያ ሓ-ሽ እ-። ------------------ እታ ፊልም ኣዝያ ሓዳሽ እያ። 0
ni---na n--i--īnema kin--e-i-i---lī--። n_____ n___ s_____ k_________ d______ n-h-i-a n-b- s-n-m- k-n-k-y-d- d-l-n-። -------------------------------------- niḥina nabi sīnema kinikeyidi delīna።
ಟಿಕೇಟು ಕೌಂಟರ್ ಎಲ್ಲಿದೆ? ካሳ ኣበ----? ካ_ ኣ__ ኣ__ ካ- ኣ-ይ ኣ-? ---------- ካሳ ኣበይ ኣሎ? 0
n--̣-n- n-----īn-ma-kini---i-i-de--n-። n_____ n___ s_____ k_________ d______ n-h-i-a n-b- s-n-m- k-n-k-y-d- d-l-n-። -------------------------------------- niḥina nabi sīnema kinikeyidi delīna።
ಇನ್ನೂ ಜಾಗಗಳು ಖಾಲಿ ಇವೆಯೆ? ጌ---ጻ---ታ---ለው ዶ? ጌ_ ነ_ ቦ___ ኣ__ ዶ_ ጌ- ነ- ቦ-ታ- ኣ-ው ዶ- ----------------- ጌና ነጻ ቦታታት ኣለው ዶ? 0
n-ḥ--- -a-- sīnem---i-i-e--di--e----። n_____ n___ s_____ k_________ d______ n-h-i-a n-b- s-n-m- k-n-k-y-d- d-l-n-። -------------------------------------- niḥina nabi sīnema kinikeyidi delīna።
ಟಿಕೇಟುಗಳ ಬೆಲೆ ಏಷ್ಟು? ቲከት ---ዊ -ንደ---ዩ -ግኡ? ቲ__ መ___ ክ___ እ_ ዋ___ ቲ-ት መ-ተ- ክ-ደ- እ- ዋ-ኡ- --------------------- ቲከት መእተዊ ክንደይ እዩ ዋግኡ? 0
l--- t-’i--ḵ’itī --li------። l___ t__________ f_____ a___ l-m- t-’-b-k-’-t- f-l-m- a-a- ----------------------------- lomī ts’ibiḵ’itī fīlimi ala።
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? እቲ----ት መ-- -ዩ-ዝጅ--? እ_ ት___ መ__ ድ_ ዝ____ እ- ት-ኢ- መ-ስ ድ- ዝ-ም-? -------------------- እቲ ትርኢት መዓስ ድዩ ዝጅምር? 0
l--- t--i----’it--f-------la። l___ t__________ f_____ a___ l-m- t-’-b-k-’-t- f-l-m- a-a- ----------------------------- lomī ts’ibiḵ’itī fīlimi ala።
ಚಿತ್ರದ ಅವಧಿ ಎಷ್ಟು? እቲ ፊ---ክንደይ -ዓ---ወስድ ? እ_ ፊ__ ክ___ ስ__ ይ___ ? እ- ፊ-ም ክ-ደ- ስ-ት ይ-ስ- ? ---------------------- እቲ ፊልም ክንደይ ስዓት ይወስድ ? 0
l-------ib---’--- --li-- ---። l___ t__________ f_____ a___ l-m- t-’-b-k-’-t- f-l-m- a-a- ----------------------------- lomī ts’ibiḵ’itī fīlimi ala።
ಟಿಕೇಟುಗಳನ್ನು ಕಾಯ್ದಿರಿಸಬಹುದೆ? ቲ-----ዲ-- -ት--ቦ ት--ል-ዶ? ቲ__ ኣ____ ክ____ ት___ ዶ_ ቲ-ት ኣ-ዲ-ካ ክ-ጠ-ቦ ት-እ- ዶ- ----------------------- ቲከት ኣቐዲምካ ክትጠልቦ ትኽእል ዶ? 0
it- -----i-a---a--̣-da--i iya። i__ f_____ a____ ḥ______ i___ i-a f-l-m- a-i-a h-a-a-h- i-a- ------------------------------ ita fīlimi aziya ḥadashi iya።
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ኣ--ኣ--ድ-ሪት ኮፍ-ክብል --የ። ኣ_ ኣ_ ድ___ ኮ_ ክ__ ደ___ ኣ- ኣ- ድ-ሪ- ኮ- ክ-ል ደ-የ- ---------------------- ኣነ ኣብ ድሕሪት ኮፍ ክብል ደልየ። 0
i---fīli------ya-h----s-- -ya። i__ f_____ a____ ḥ______ i___ i-a f-l-m- a-i-a h-a-a-h- i-a- ------------------------------ ita fīlimi aziya ḥadashi iya።
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ኣ- ኣ--ቅድ-- -ፍ ክብ- -ልየ። ኣ_ ኣ_ ቅ___ ኮ_ ክ__ ደ___ ኣ- ኣ- ቅ-ሚ- ኮ- ክ-ል ደ-የ- ---------------------- ኣነ ኣብ ቅድሚት ኮፍ ክብል ደልየ። 0
i-a-f--im---zi-a ḥa-a--i-i-a። i__ f_____ a____ ḥ______ i___ i-a f-l-m- a-i-a h-a-a-h- i-a- ------------------------------ ita fīlimi aziya ḥadashi iya።
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ኣ- ------- --------ል-። ኣ_ ኣ_ ማ___ ኮ_ ክ__ ደ___ ኣ- ኣ- ማ-ከ- ኮ- ክ-ል ደ-የ- ---------------------- ኣነ ኣብ ማእከል ኮፍ ክብል ደልየ። 0
ka-a-ab--i---o? k___ a____ a___ k-s- a-e-i a-o- --------------- kasa abeyi alo?
ಚಿತ್ರ ಕುತೂಹಲಕಾರಿಯಾಗಿತ್ತು. እ- ፊልም ሰ-ቢ እ- -ሩ። እ_ ፊ__ ሰ__ እ_ ኔ__ እ- ፊ-ም ሰ-ቢ እ- ኔ-። ----------------- እቲ ፊልም ሰሓቢ እዩ ኔሩ። 0
kas--abey--a--? k___ a____ a___ k-s- a-e-i a-o- --------------- kasa abeyi alo?
ಚಿತ್ರ ನೀರಸವಾಗಿತ್ತು. እቲ--ል--ኣሰል-ዊ-ኣይነ-ረን። እ_ ፊ__ ኣ____ ኣ______ እ- ፊ-ም ኣ-ል-ዊ ኣ-ነ-ረ-። -------------------- እቲ ፊልም ኣሰልቻዊ ኣይነበረን። 0
ka-- --e-i-a--? k___ a____ a___ k-s- a-e-i a-o- --------------- kasa abeyi alo?
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. ግን -ቲ------ና----ል- -ሓይ----። ግ_ እ_ መ___ ና__ ፊ__ ይ___ ኔ__ ግ- እ- መ-ሓ- ና-ታ ፊ-ም ይ-ይ- ኔ-። --------------------------- ግን እቲ መጽሓፍ ናይታ ፊልም ይሓይሽ ኔሩ። 0
gēna--e-s-a b-t-t-----l----d-? g___ n_____ b_______ a____ d__ g-n- n-t-’- b-t-t-t- a-e-i d-? ------------------------------ gēna nets’a botatati alewi do?
ಸಂಗೀತ ಹೇಗಿತ್ತು? ሙ-ቃ-ከመ- ኔ-? ሙ__ ከ__ ኔ__ ሙ-ቃ ከ-ይ ኔ-? ----------- ሙዚቃ ከመይ ኔሩ? 0
g-na ne--’----tat--i -le-- d-? g___ n_____ b_______ a____ d__ g-n- n-t-’- b-t-t-t- a-e-i d-? ------------------------------ gēna nets’a botatati alewi do?
ನಟ, ನಟಿಯರು ಹೇಗಿದ್ದರು? እ-ም --ሳ-ቲ-ከ-ይ-ኔ-ም? እ__ ተ____ ከ__ ኔ___ እ-ም ተ-ሳ-ቲ ከ-ይ ኔ-ም- ------------------ እቶም ተዋሳእቲ ከመይ ኔሮም? 0
g--a-----’a bo-at-t---l-w----? g___ n_____ b_______ a____ d__ g-n- n-t-’- b-t-t-t- a-e-i d-? ------------------------------ gēna nets’a botatati alewi do?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ን-ስ--ርእስ- ብእ-ግ-ዝኛ ኣ- ዶ? ን__ ኣ____ ብ______ ኣ_ ዶ_ ን-ስ ኣ-እ-ቲ ብ-ን-ሊ-ኛ ኣ- ዶ- ----------------------- ንኡስ ኣርእስቲ ብእንግሊዝኛ ኣሎ ዶ? 0
tī--ti-m---t--- kin-d-y- -yu-wag--u? t_____ m_______ k_______ i__ w______ t-k-t- m-’-t-w- k-n-d-y- i-u w-g-’-? ------------------------------------ tīketi me’itewī kinideyi iyu wagi’u?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....